ಶಕ್ತಿಶಾಲಿ ಅಯ್ಯಪ್ಪ ಸ್ವಾಮಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
62

ಶುಭ ಮಂಗಳವಾರ ಪಂಡಿತ್ ಕೃಷ್ಣ ಭಟ್ ದೈವತಜ್ಞ ಜ್ಯೋತಿಷ್ಯರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95 351 564 90

ಮೇಷ: ನಿಮ್ಮ ಆತ್ಮಸಾಕ್ಷಿಯೇ ನಿಮಗೆ ಶ್ರೀರಕ್ಷೆ ಆಗಲಿದೆ. ಬೇರೆ ಅವರ ಮಾತುಗಳನ್ನು ನಂಬಿ ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಹೋಗಬೇಡಿ. ನಿಮ್ಮ ಕುಟುಂಬದಲ್ಲಿ ಸ್ನೇಹಿತರ ಹಸ್ತ ಕ್ಷೇಪ ಮಾಡುವುದು ಸೂಕ್ತ ಅಲ್ಲ ಸಮಸ್ಯೆಗೆ ಸಿಲುಕುವಿರಿ ಒಂದಿಷ್ಟು ಅಂತರ ಕಾಯ್ದುಕೊಳ್ಳಿ. ನರಸಿಂಹ ದೇವರ ಮಹಾ ಮಂತ್ರ ಪಾರಾಯಣ ಹೆಚ್ಚಿನ ಯಶಸ್ಸು ಸಿಗುವಂತೆ ಮಾಡಲಿದೆ.
ವೃಷಭ: ನಿಮ್ಮ ಸ್ನೇಹಿತರ ಮುಂದೆ ನಿಮ್ಮ ವಯಕ್ತಿಕ ವಿಚಾರಗಳನ್ನು ಬಿಟ್ಟು ಕೊಡಬೇಡಿ ಏಕೆಂದರೆ ಅವ್ರು ನಿಮ್ಮ ಗುಟ್ಟನ್ನು ರಟ್ಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಶಕ್ತಿ ಅಗಾದವಾದದ್ದು ಒಮ್ಮೆ ಸೋತೆ ಎಂದು ನಿಮ್ಮ ಹಾದಿ ಬದಲಾವಣೆ ಮಾಡಬೇಡಿ ಮುಂದಿನ ದಿನದಲ್ಲಿ ನಿಮ್ಮನು ಯಶಸ್ಶು ಹುಡುಕ್ಕೊಂಡು ಬರುತ್ತದೆ.

ಮಿಥುನ: ಈ ದಿನ ನಿಮ್ಮ ಹಣಕಾಸಿನ ಪರಿಸ್ತಿತಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಹೊಂದುತ್ತದೆ. ನಕಾರಾತ್ಮಕ ಆಲೋಚನೆ ಬಗ್ಗೆ ಬಿಟ್ಟು ಸಕಾರಾತ್ಮಕದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಸೂಕ್ತ. ನಿಮ್ಮ ಮನೋಕಾಮನೆಗಳು ಈಡೇರಲು ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯತೆ ಇದೆ.
ಕಟಕ: ಈ ದಿನ ನಿಮ್ಮ ಕೆಲಸದ ವಿಷಯದಲ್ಲಿ ದೊಡ್ಡ ರೀತಿಯ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಹೆಚ್ಚಿನ ಅನುಭವಗಳು ನಿಮ್ಮನು ಸಾಕಷ್ಟು ಒಳಿತಿನ ಹಾದಿಗೆ ಕರೆದುಕೊಂಡು ಹೋಗಲಿದೆ. ನಿಮ್ಮ ಆಪ್ತ ಜನರ ಬಳಿ ನಿಷ್ಟುರ ಮಾತುಗಳನ್ನು ಆಡಿ ಅವರ ಕೋಪಕ್ಕೆ ತುತ್ತಾಗಬೇಡಿ. ಬಡವರಿಗೆ ಅಕ್ಕಿ ದಾನ ಮಾಡಿ ಶುಭ ಫಲ ಸಿಗಲಿದೆ.

ಸಿಂಹ: ಈ ದಿನ ನಿಮಗೆ ನಿಮ್ಮ ಕೆಲಸದ ಸ್ಥಳದಲ್ಲಿ ಅಥವ ಬೇರೆ ಒಂದು ಕಡೆ ಕಹಿ ಫಟನೆ ಆಗುವ ಸಾಧ್ಯತೆ ಇರುತ್ತದೆ. ಎಲ್ಲವನ್ನು ಸಮಾಧಾನದಿಂದಲೇ ಸ್ವೀಕರ ಮಾಡಿರಿ ನಿಮ್ಮ ಜೊತೆಗೆ ದೇವರು ಇರುತ್ತಾನೆ ನಿಮಗೆ ಒಳ್ಳೆಯದೇ ಆಗಲಿದೆ. ನಿಮ್ಮ ಸಮಸ್ಯೆಗೆ ಏನೇ ಪರಿಹಾರ ಬೇಕಿದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆ ಒಮ್ಮೆ ಕರೆ ಮಾಡಿ ಮಾತನಾಡಿರಿ.
ಕನ್ಯಾ: ಎಲ್ಲ ವಿಷಯದಲ್ಲೂ ನಿಮಗೆ ಹೆಚ್ಚಿನ ಜಾಣತನ ಇದ್ದೆ ಇದೆ ಆದ್ರೆ ಅದನ್ನ ಉಪಯೋಗ ಮಾಡುವ ಕಡೆ ಮಾಡಿಕೊಂಡು ಪ್ರಶಂಶೆಗೆ ಗುರಿ ಆಗಿರಿ. ಈ ದಿನ ಅನವಶ್ಯಕ ಖರ್ಚುಗಳಿಗೆ ಒಂದಿಷ್ಟು ಕಡಿವಾಣ ಹಾಕುವುದು ಒಳ್ಳೆಯದು. ರಾಶಿ ಸ್ಥಾನದಲ್ಲಿ ಶನಿ ಇದ್ದು ಹೊಟ್ಟೆಗೆ ಸಂಬಂಧಪಟ್ಟ ಸಣ್ಣ ರೀತಿಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿದೆ.

ತುಲಾ: ನಿಮ್ಮ ಬಂಧು ಮಿತ್ರರಿಂದ ಶುಭ ಸುದ್ದಿ ಕೇಳಿ ಬರುವ ಸಾಧ್ಯತೆ ಇರುತ್ತದೆ. ಅನೇಕ ಕಾರಣಗಳಿಂದ ಕೆಲವರು ಮನೆ ಬದಲಾವಣೆ ಮಾಡುವ ಸಾಧ್ಯತೆ ಈ ದಿನ ಹೆಚ್ಚಿದೆ. ಈ ದಿನ ನಿಮ್ಮ ದೈವ ಬಲ ಕುಂಟಿತ ಆಗಲಿದೆ ಆದರು ನಿಮ್ಮ ಒಳ್ಳೆ ಪುಣ್ಯ ಫಲದಿಂದ ನಿಮಗೆ ಒಳಿತು ಆಗುವುದು ಸತ್ಯ.
ವೃಶ್ಚಿಕ: ಮನೆಯಲ್ಲಿರುವ ಮಕ್ಕಳ ಆರೋಗ್ಯದ ಬಗ್ಗೆ ಈ ದಿನ ಹೆಚ್ಚು ಕಾಳಜಿ ತೆಗೆದುಕೊಳ್ಳಿರಿ. ಯಾವುದೇ ಕಾರಣಕ್ಕೂ ಅವಸರದ ನಿರ್ಣಯಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ಬಳಿ ಅಹಂಕಾರ ವರ್ತನೆ ಮಾಡುವ ಜನಕ್ಕೆ ಬಿಡದೆ ತಕ್ಕ ಪಾಠ ಕಲಿಸಿರಿ ಭಗವಂತ ನಿಮ್ಮ ಜೊತೆಗೆ ಇರುತ್ತಾನೆ. ನಿಮ್ಮ ಸಮಸ್ಯೆ ಏನೇ ಇದ್ದರು ಒಮ್ಮೆ ಆದರು ಗುರುಗಳಿಗೆ ಕರೆ ಮಾಡಿ ಮಾತನಾಡಿರಿ.

ಧನಸ್ಸು: ದೂರದ ಬೆಟ್ಟ ನುಣ್ಣಗೆ ಎಂಬಂತೆ ಮತ್ತೆ ಮತ್ತೆ ಬೃಹತ್ ಯೋಜನೆಗಳನ್ನು ತೆಗೆದುಕೊಂಡು ಸೋಲನ್ನು ಅನುಭವಿಸಬೇಡಿ ನೀವು ಅನೇಕ ಜನರ ಸಲಹೆಗಳು ಪಡೆಯುವುದು ಅಗತ್ಯತೆ ಇರುತ್ತದೆ. ಯಾವುದೇ ಕಾರಣಕ್ಕೆ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಡಿ.
ಮಕರ: ಮನೆಯಲ್ಲಿ ಆರ್ಥಿಕವಾಗಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ. ನಿಮ್ಮನ್ನು ಯಾರೊಂದಿಗೂ ಹೆಚ್ಚು ಹೊಂದಾಣಿಕೆ ಮಾಡಿಕೊಂಡು ಹೋಗಬೇಡಿ. ನಿಮಗೆ ನೀವೇ ಯಾವಾಗಲೂ ಉತ್ತಮರು ಆಗುತ್ತೀರಿ. ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ತುಂಬಾ ಒಳ್ಳೆಯದು.

ಕುಂಭ: ನಿಮ್ಮ ಮನೆಯಲ್ಲಿರುವ ಹಿರಿಯರು ನಿಮಗೆ ದೊಡ್ಡ ರೀತಿಯ ಜವಾಬ್ದಾರಿ ನೀಡುವರು. ಅದಕ್ಕೆ ತಕ್ಕಂತೆ ಫಲವನ್ನು ಮುಂದಿನ ದಿನದಲ್ಲಿ ಕಾಣುತ್ತೀರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಕಂಡು ಸಿಡಿಮಿಡಿ ಗೊಳ್ಳುವರು. ನಿಮ್ಮ ಕಷ್ಟಗಳು ದೂರ ಆಗಲೂ ಗುರುಗಳಿಗೆ ಒಮ್ಮೆ ಕರೆ ಮಾಡಿ ಮಾತನಾಡಿರಿ.
ಮೀನ: ವೃತ್ತಿ ಜೀವನದಲ್ಲಿ ಹೆಚ್ಚಿನ ರೀತಿಯ ಸವಾಲುಗಳು ಬರುತ್ತದೆ ಇವುಗಳನ್ನು ಇತ್ಯರ್ಥ ಮಾಡಿಕೊಳ್ಳುವಷ್ಟರಲ್ಲಿ ದಿನ ಅಂತ್ಯ ಆಗಲಿದೆ. ಕೆಲವು ಸಮಯದಲ್ಲಿ ನಿಮ್ಮ ಅತೀ ಬುದ್ದಿವಂತಿಕೆ ಉಪಯೋಗಕ್ಕೆ ಬರುತ್ತದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಒಂದಿಷ್ಟು ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ.

LEAVE A REPLY

Please enter your comment!
Please enter your name here