ಶಕ್ತಿಶಾಲಿ ಅಯ್ಯಪ್ಪ ಸ್ವಾಮಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ

0
47

ಕಟೀಲು ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.9 535 156 490

ಮೇಷ: ಈ ದಿನ ನಿಮ್ಮ ಮಹತ್ವದ ಯೋಜನೆಯೊಂದು ಬದಲಾಗುವ ಸಾಧ್ಯತೆ ಇದೆ. ದೂರದ ಬೆಟ್ಟ ನುಣ್ಣಗೆ ಎಂಬ ಮಾತಿನ ಅರ್ಥ ತಿಳಿದುಕೊಂಡು ಯಾವುದನ್ನು ಅಷ್ಟು ಸಲೀಸಾಗಿ ನಂಬುದು ಬೇಡವೇ ಬೇಡ. ಕೋರ್ಟು ಕಛೇರಿ ತೀರ್ಪುಗಳು ಇದ್ದರೆ ಹಿನ್ನಡೆ ಆಗುತ್ತದೆ. ಸಕಲ ಸಮಸ್ಯೆಗಳು ಪರಿಹಾರ ಆಗಲು ಮನೆ ಮಂದಿ ಒಟ್ಟಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ.
ವೃಷಭ: ನೀವು ಈಗಾಗಲೇ ಹಲವು ದಿನಗಳಿಂದ ಕಷ್ಟಗಳಿಂದ ಬಳಳುತ್ತಾ ಇದ್ದಲ್ಲಿ ನಿಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹಾರ ಮಾಡಿಕೊಳ್ಳುವ ರೂಪು ರೇಷೆ ಸಿದ್ದತೆ ಮುಂಚೆಯೇ ನಡೆಸಿರಿ. ಯುದ್ದ ಬಂದಾಗ ಶಸ್ತ್ರಾಸ್ತ ತಾಲೀಮು ಎಂಬಂತೆ ಕೊನೆ ಹಂತದಲ್ಲಿ ಸಿಲುಕುವುದು ಬೇಡವೇ ಬೇಡ. ನಿಮ್ಮ ಗುಪ್ತ ಸಮಸ್ಯಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ನಿಮ್ಮ ಆತ್ಮವಿಶ್ವಾಸದ ಮುಂದೆ ಯಾವುದೇ ದೊಡ್ಡದ್ದು ಅಲ್ಲ ನಿಮ್ಮ ಕೆಲಸ ಕಾರ್ಯದಲ್ಲಿ ಈ ದಿನ ಹೆಚ್ಚಿನ ಯಶಸ್ಸು ಗಳಿಸುತ್ತೀರಿ. ನಿಮ್ಮ ಮನೆಯಲ್ಲಿ ಸಹೋದರಿ ಏನಾದರು ಇದ್ದಲ್ಲಿ ಆಕೆಯ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ ಹಣದ ಖರ್ಚು ನಿಮ್ಮ ಮೇಲೆ ಬರುತ್ತದೆ. ಅಯ್ಯಪ್ಪ ಸ್ವಾಮಿಯ ದರ್ಶನ ಬೆಳ್ಳಗೆ 8 ಗಂಟೆ ಒಳಗೆ ಮಾಡಿರಿ ಶುಭ ಆಗುತ್ತದೆ.
ಕರ್ಕಾಟಕ: ವಾಹನ ಚಾಲನೆಯಲ್ಲಿ ಒಂದಿಷ್ಟು ಜಾಗ್ರತೆ ಇರಲಿ. ಮುಂಚೆಗಿಂತ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಕಾಣುತ್ತದೆ. ಸಂಸಾರಿಕ ಜೀವನದಲ್ಲಿ ಈ ದಿನ ನಿಮಗೆ ಮಿಶ್ರ ಫಲ. ಹೊಸ ಬಂಡವಾಳ ಹೂಡಿಕೆ ಮಾಡುವುದು ಸೂಕ್ತ ಅಲ್ಲವೇ ಅಲ್ಲ. ನಿಮ್ಮ ಗುಪ್ತ ಸಮಸ್ಯಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಸಿಂಹ: ಸಂಸಾರ ಮತ್ತು ನಿಮ್ಮ ಆಫೀಸಿನಲ್ಲಿ ನಿಮಗೆ ಸಾಕಷ್ಟು ಕಿರಿ ಕಿರಿ ಕಾಡಲಿದೆ. ಆರ್ಥಿಕ ಪರಿಸ್ತಿತಿ ಅತ್ಯುತ್ತಮ ಆಗಿದ್ದರು ಸಹ ನಿಮ್ಮ ಮನಸಿಗೆ ನೆಮ್ಮದಿ ಎಂಬುದು ಇರೋದಿಲ್ಲ. ಹೆಚ್ಚಿನ ಸಮಯ ಮಾನಸಿಕ ತಳಮಳದಲ್ಲಿ ಇರುತ್ತೀರಿ. ಕೆಲಸದ ಪ್ರಯತ್ನದಲ್ಲಿ ಇದ್ದು ಉತ್ತಮವಾದದ್ದು ಸಿಗಲಿದೆ.
ಕನ್ಯಾ: ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಯಶಸ್ಸು ದೊರೆಯಲಿದೆ. ನಿಮ್ಮ ಹೆಂಡತಿ ಅಥವ ಗೆಳತಿ ಮೇಲೆ ವಿನಾಕಾರಣ ನೀವು ಅನುಮಾನ ಪಡುತ್ತೀರಿ. ಕೇತು ಗ್ರಹವು ನೀಚ ಸ್ಥಾನದಲ್ಲಿ ಇರುವುದರಿಂದ ಕಪ್ಪು ಶ್ವಾನಕ್ಕೆ ಆಹಾರ ನೀಡಿರಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮ್ಮ ಮನೆಯಲ್ಲಿರುವ ಹಿರಿಯರ ಆರೋಗ್ಯದ ಬಗ್ಗೆ ಈ ದಿನ ಹೆಚ್ಚಿನ ಕಾಳಜಿ ಕೊಡಿ. ಯಾವುದೇ ಕೆಲಸ ಕಾರ್ಯಗಳು ಮಾಡುವ ಮುನ್ನ ಸ್ವಂತ ಬುದ್ದಿ ಯೋಚನೆ ಮಾಡಿರಿ. ಸಂಸಾರಿಕ ಕಲಹಗಳು ಏನೇ ಇದ್ದರು ಅದೆಲ್ಲವೂ ಈ ದಿನ ಕಡಿಮೆ ಆಗಲಿದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಿರಿ.
ವೃಶ್ಚಿಕ: ಈ ದಿನ ಮಂಗಳ ಕಾರ್ಯಕ್ಕೆ ಹೆಚ್ಚಿನ ಅಲೆದಾಟ ಮಾಡುತ್ತೀರಿ. ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮಗೆ ಅಷ್ಟೇನೂ ಈ ದಿನ ಹೊಂದಾಣಿಕೆ ಇರೋದಿಲ್ಲ. ಆರೋಗ್ಯದಲ್ಲಿ ಒಂದಿಷ್ಟು ಚೇತರಿಕೆ ಬರಲಿದೆ. ನಿಮ್ಮ ಗುಪ್ತ ಸಮಸ್ಯಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಧನಸು: ಕೆಲಸ ಕಾರ್ಯದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡುತ್ತೀರಿ. ನಿಮ್ಮ ಹಲವು ದಿನಗಳ ಮನಸಿನ ಬಯಕೆ ಈ ದಿನ ನೆರವೇರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಕಾಳಜಿ ತೆಗೆದುಕೊಳ್ಳಿರಿ. ಈ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಿ ಸಂಜೆ ಆರು ಗಂಟೆಯಿಂದ ಏಳು ಗಂಟೆ ಒಳಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ.
ಮಕರ: ಈ ದಿನ ನಿಮಗೆ ನಿಮ್ಮ ತಂದೆ ಕಡೆಯಿಂದ ಹಲವು ರೀತಿಯ ಸಲಹೆಗಳು ಬರುತ್ತದೆ. ಸಂಜೆ ನಂತರ ನಾನಾ ರೀತಿಯ ಮೂಲಗಳಿಂದ ಧನ ಆಗಮನ ಆಗುತ್ತದೆ. ಯೋಗ್ಯ ವಯಸ್ಕರಿಕೆ ಕಂಕಣ ಭಾಗ್ಯ ದೊರೆಯುತ್ತದೆ. ನಿಮ್ಮ ಗುಪ್ತ ಸಮಸ್ಯಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕುಂಭ: ಈ ದಿನ ನಿಮಗೆ ಬುದ್ದಿವಂತ ಜನರ ಒಡನಾಟ ಸಿಗಲಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ಜಯ ಸಿಗುತ್ತದೆ. ಸಂಜೆ ನಂತರದ ಸಮಯದಲ್ಲಿ ನಿಮ್ಮ ಮಾತು ಹತೋಟಿ ತಪ್ಪಿ ಬಿಗುವಿನ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ. ಈ ದಿನ ನಿಮಗೆ ಸಾಧಾರಣ ದಿನ.
ಮೀನ: ಈ ದಿನ ನೀವು ನೀರಸ ಪ್ರದರ್ಶನ ತೋರುತ್ತೀರಿ ಹೆಚ್ಚಿನ ಸಮಯ ನಿಮ್ಮಲ್ಲಿ ಮಂಕು ವಾತಾವರಣ ಕೂಡಿರುತ್ತದೆ. ಕೆಲವೊಮ್ಮೆ ಭಾವನಾತ್ಮಕವಾಗಿ ಚಿಂತನೆಗಳು ಮಾಡುತ್ತೀರಿ. ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತಷ್ಟು ಎತ್ತರಕ್ಕೆ ಏರುವ ಸಾಧ್ಯತೆ ಇದೆ. ನಿಮ್ಮ ಗುಪ್ತ ಸಮಸ್ಯಗಳು ಏನೇ ಇರಲಿ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here