ಸಾಯುವ ಮುಂಚೆ ಕುಮಾರಣ್ಣನ ನೋಡಿ ಸಾಯಬೇಕು

0
46

ಸಾಯುವ ಮುಂಚೆ ಕುಮಾರಣ್ಣನ ನೋಡಿ ಸಾಯಬೇಕು ಅಂತಾ ಇದ್ದಾರೆ ಯಾಕೆ ಗೊತ್ತ .

ಸಾಯುವ ಮುಂಚೆ ನಮ್ಮ ಹಚ್.ಡಿ ಕುಮಾರಸ್ವಾಮಿ ಅವರನ್ನ ನೋಡಿ ಸಾಯಬೇಕು ಅಂತಾ ಇದ್ದಾರೆ ಅದೇ ಇವರ ಕೊನೆ ಬಯಕೆ ಅಂತೆ ನಿಜಕ್ಕೂ ಈ ಮನುಷ್ಯನ ಕಥೆ ಕೇಳಿದ್ರೆ ತುಂಬಾ ಬೇಜಾರ್ ಆಗುತ್ತೆ ಏಕೆಂದರೆ ಈ ವ್ಯಕ್ತಿಗೆ ನಾಲ್ಕೈದು ವರ್ಷದಿಂದ ಅತಿಯಾದ ಶುಗರ್ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಾ ಇದ್ದಾರೆ, ಜೀವನ ನಿರ್ವಹಿಸುವುದು ಕಷ್ಟ ಇಂತಹ ಸಂಧರ್ಬದಲ್ಲೂ ಮನೆಯವರು ಏಳೆಂಟು ಲಕ್ಷ ಖರ್ಚು ಮಾಡಿ ದೊಡ್ಡ ದೊಡ್ಡ ಆಸ್ಪತ್ರೆ ಸುತ್ತಿದರು ಇವರಿಗೆ ಖಾಯಿಲೆ ಹತೋಟಿಗೆ ಬಂದಿಲ್ಲ ದಿನ ದಿನಕ್ಕೂ ಸಾವಿನ ಬೀತಿ ಕಾಡುತ್ತಾ ಇದೆ ಇವರ ಕೊನೆ ಆಸೆ ಅಂದ್ರೆ ಕುಮಾರಣ್ಣನ ಅವರನ್ನ ಭೇಟಿ ಮಾಡೋದು ಕಡೂರು ಗ್ರಾಮದ ಹಿರೆಗರ್ಜಿ ಗ್ರಾಮದ ಈ 24 ವರ್ಷದ ಜಗದೀಶ್ ಅವ್ರಿಗೆ ಕುಮಾರಸ್ವಾಮಿ ಅಂದ್ರೆ ಪಂಚಪ್ರಾಣ, ಪಕ್ಕಾ ಅಭಿಮಾನಿಯಾರಿಗಿರುವ ಇವರು ತನ್ನ ಕೊನೆ ಕ್ಷಣದಲ್ಲಿ ತನ್ನ ನೆಚ್ಚಿನ ನಾಯಕನನ್ನು ಭೇಟಿ ಮಾಡ್ಬೇಕು ಅಂತ ಆಸೆ ಪಟ್ಟಿದ್ದಾರೆ, ಬಡವರ ಬಂದು ಕುಮಾರಣ್ಣನ ಅವರು ಈ ಮುಂಚೆಯೂ ಸಾಕಷ್ಟು ಅಭಿಮಾನಿಗಳ ಆಸೆ ಪೂರೈಸಿದ್ದಾರೆ, ಇವರನ್ನು ಸಹ ಭೇಟಿ ಮಾಡಿ ಈ ಯುವಕನ ಕೊನೆ ಆಸೆ ತೀರಿಸುತ್ತಾರೆ ಅಂತ ವಿಶ್ವಾಸ ಇದೆ.

ಏನೇ ಹೇಳಿ ಸ್ನೇಹಿತರೇ ಕುಮಾರಣ್ಣ ಕೊಟ್ಟಿದ್ದು 20 ತಿಂಗಳ ಆಡಳಿತ ಇರಬಹುದು ಅವರು ಕೊಟ್ಟ ಆಡಳಿತ ಸಾಮಾನ್ಯ ರೈತ ಕೂಲಿ ಮತ್ತು ಮದ್ಯಮ ವರ್ಗದ ಜನರಿಗೆ ಸುವರ್ಣ ಕಾಲ ಅಂತ ಹೇಳಬಹುದು, ಸಾಯುವ ಮುಂಚೆ ಒಬ್ಬ ವ್ಯಕ್ತಿ ತನ್ನ ನೆಚ್ಚಿನ ನಾಯಕನನ್ನ ನೋಡಿ ಕೊನೆ ಕ್ಷಣ ಅವರ ಆಶಿರ್ವಾದ ಪಡೆಯಬೇಕು ಆನ್ನೋದು ಇದೆ ಅಲ್ವೇ ನಿಜಕ್ಕೂ ಗ್ರೇಟ್.

ದಯವಿಟ್ಟು ಈ ಮಾಹಿತಿಯನ್ನ ನಮ್ಮ ಜೆ.ಡಿ.ಎಸ್ ಎಲ್ಲ ಕಾರ್ಯಕರ್ತರು ಶೇರ್ ಮಾಡ್ಬೇಕು. ಏಕೆಂದರೆ ಸಾವಿನ ವಿಷಯದಲ್ಲಿ ಯಾರು ರಾಜಕೀಯ ಮಾಡೋದು ಬೇಡ ಅಲ್ವೇ. ಒಬ್ಬ ಅಭಿಮಾನಿಯ ಆಸೆಯನ್ನ ಕುಮಾರಣ್ಣನ ಬಳಿ ತಗೊಂಡು ಹೋಗ್ಬೇಕು ಅಂದ್ರೆ ಈ ವಿಷ್ಯ ಅಲ್ಲಿವರೆಗೂ ತಲುಪಬೇಕು.

LEAVE A REPLY

Please enter your comment!
Please enter your name here