ಸಾಸಿವೆ ಎಣ್ಣೆ ತಗೊಂಡು ಈ ರೀತಿ ಮಾಡಿದ್ರೆ ನಿಮಗೆ ಇಪ್ಪತ್ತು ಲಾಭ

0
57

ಸಾಸಿವೆ ಎಣ್ಣೆ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ನಾವು ನಮ್ಮ ದಿನನಿತ್ಯ ಅಡುಗೆಯಲ್ಲಿ ಇದನ್ನು ಬಳಸುತ್ತೇವೆ. ಸಾಸಿವೆ ಮತ್ತು ಅದರ ಒಂದು ಹಲವು ರೀತಿಯ ಎಣ್ಣೆಗಳಿಂದ ಸಾಕಷ್ಟು ಖಾದ್ಯಗಳನ್ನು ತಯಾರಿಸುತ್ತೇವೆ ಮತ್ತು ನಮ್ಮ ಅಡುಗೆಯಲ್ಲಿ ಪ್ರತಿನಿತ್ಯ ಇದನ್ನು ಬಳಕೆ ಮಾಡೇ ಮಾಡುತ್ತೇವೆ. ಇದೊಂದು ಸಾಸಿವೆ ಎಣ್ಣೆ ಆರೋಗ್ಯಕ್ಕೆ ನಿಜಕ್ಕೂ ಬಹಳ ಒಳ್ಳೆಯದು. ಏಕೆಂದರೆ ಇದು ನಮ್ಮ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಈ ಒಂದು ಸಾಸಿವೆ ಎಣ್ಣೆ ಇಟ್ಟುಕೊಂಡು ನಾವು ಹಲವಾರು ರೀತಿಯ ಮನೆ ಮದ್ದನ್ನು ಮಾಡಿಕೊಂಡರೆ ನಮಗೆ ಹಲವಾರು ಲಾಭಗಳು ಸಿಗುತ್ತವೆ.

ನಮ್ಮ ಪೂರ್ವಜರು ಇದನ್ನು ಇಟ್ಟುಕೊಂಡು ಅವರ ಆರೋಗ್ಯ ಅವರೆ ಗುಣ ಮಾಡಿಕೊಳ್ಳುತ್ತಿದ್ದರು. ಆದರೆ ನಾವು ಇಂದು ಸಣ್ಣಪುಟ್ಟ ಶೀತ ಹಾಗೂ ಕೆಮ್ಮಿಗೂ ಸಹ ವೈದ್ಯರ ಬಳಿ ಓಡಿಹೋಗುತ್ತೇವೆ ಆದರೆ ಸಣ್ಣಪುಟ್ಟ ಸಮಸ್ಯೆಗಳು ನಮಗೆ ಆಗದಂತೆ ತಡೆಯಲು ಒಂದು ಸಾಸಿವೆ ಎಣ್ಣೆ ನಿಜಕ್ಕೂ ನಮಗೆ ಲಾಭದಾಯಕವಾಗಿದೆ. ಈ ಒಂದು ಸಾಸಿವೆ ಎಣ್ಣೆಯಲ್ಲಿ ಇರುವಂತಹ ವಿಟಮಿನ್ ಹಾಗೂ ಮಿನರಲ್ಸ್ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಾಕಷ್ಟು ರೀತಿಯ ಲಾಭಗಳನ್ನು ಕೊಡುತ್ತದೆ. ಹಾಗೂನಾವು ಈ ಮನೆಮದ್ದನ್ನು ಹೇಗೆ ಪರಿವರ್ತನೆ ಮಾಡಿಕೊಳ್ಳಬೇಕು? ಮತ್ತು ಈ ಒಂದು ಎಣ್ಣೆಯಿಂದ ನಾವು ಹೇಗೆ ಉಪಯೋಗ ಮಾಡಿಕೊಂಡರೇ ನಮಗೆ ಏನೆಲ್ಲ ಲಾಭಗಳು ಸಿಗುತ್ತದೆ? ಎಂಬುದನ್ನು ನಾವು ಇವತ್ತು ತಿಳಿಸುತ್ತಿದ್ದೇವೆ. ಲೇಖವನ್ನು ಮರೆಯದೆ ಸಂಪೂರ್ಣವಾಗಿ ಓದಿರಿ ಮತ್ತು ಈ ಒಂದು ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.

ಸ್ನೇಹಿತರೆ ನೀವು ಈ ಸಾಸಿವೆ ಎಣ್ಣೆಯನ್ನು ರಾತ್ರಿ ಸಮಯ ಬಳಕೆ ಮಾಡಿದ್ರೆ ನಾವು ಹೇಳುವ 2 ಅಂಗಾಂಗಗಳಿಗೆ ಹಚ್ಚಿಕೊಳ್ಳುವುದರಿಂದ ನೀವು ಸಹ ಸಾಕಷ್ಟು ರೀತಿಯ ಲಾಭವನ್ನು ಪಡೆಯಬಹುದು. ಹಾಗಾದರೆ ಆ ಅಂಗಾಂಗಗಳು ಯಾವುದು ಎಂದರೆ. ಮೊದಲನೇದಾಗಿ ನೀವು ರಾತ್ರಿ ಮಲಗುವಾಗ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದು ಶುಭ್ರ ಮಾಡಿಕೊಂಡು ನಂತರ ನೀರಿಲ್ಲದೆ ಹಾಗೆ ಅದನ್ನು ಶುಭ್ರ ಮಾಡಿಕೊಡು ನಿಮ್ಮ ಪಾದಗಳಿಗೆ ಐದು ನಿಮಿಷ ಈ ಎಣ್ಣೆಯನ್ನು ಮಸಾಜ್ ಮಾಡಬೇಕು. ಹೀಗೆ ನೀವು ಪ್ರತಿನಿತ್ಯ ಸಾಸಿವೆ ಎಣ್ಣೆಯನ್ನು ನಿಮ್ಮ ಪಾದಕ್ಕೆ ಮಸಾಜ್ ಮಾಡುವುದರಿಂದ ನಿಮ್ಮ ಕಣ್ಣಿನ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಸಾಕಷ್ಟು ಕಷ್ಟ ಜನ ನಿದ್ರಾಹೀನತೆ ಸಮಸ್ಯೆಯಿಂದ ಬಳಳುತಿದ್ದು ನೀವು ಎಷ್ಟೇ ಪ್ರಯತ್ನಪಟ್ಟರೂ ಕೆಲವೊಮ್ಮೆ ಟಾಬ್ಲೆಟ್ಸ್ ಅನ್ನು ಸೇವಿಸಿದರೂ ಸಹ ನಿದ್ರೆ ಬರುವುದಿಲ್ಲ. ಹೀಗೆ ನೀವು ಪಾದಗಳನ್ನು ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿದ್ರೆಹೀನತೆ ಸಮಸ್ಯೆಗಳು ಏನಾದರೂ ಇದ್ದರೆ ಖಂಡಿತವಾಗಿ ಕಡಿಮೆ ಆಗಿ ನಿಮಗೆ ನಿದ್ದೆ ಚೆನ್ನಾಗಿ ಬರುತ್ತದೆ.

ಹಾಗೆ ಹೊಕ್ಕಳಿಗೆ ಹಲವು ರೀತಿಯ ಎಣ್ಣೆಗಳನ್ನು ಹಚ್ಚಿಕೊಳ್ಳುವುದರಿಂದ ಸಹ ಕಷ್ಟು ಲಾಭವನ್ನು ಪಡೆಯುತ್ತೇವೆ. ಹಾಗೆಯೇ ನೀವು ರಾತ್ರಿ ಮಲಗುವ ಮುನ್ನ ನಿಮ್ಮ ಮಕ್ಕಳಿಗೆ ಒಂದು ಕಾಲು ಚಮಚದಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ಒಕ್ಕಲಿಗೆ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ನೀವು ಮಾಡುವುದರಿಂದ ಹೊಟ್ಟೆ ನೋವಿನ ಸಮಸ್ಯೆಗಳು ಏನಾದರೂ ಇದ್ದರೆ ನಿಮ್ಮ ಬಳಿ ಬರುವುದಿಲ್ಲ. ಹಾಗೆ ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುತ್ತದೆ ಮತ್ತು ಈ ಒಂದು ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಾಕಿ ಮಸಾಜ್ ಮಾಡುವುದರಿಂದ ಇದು ನಿಮ್ಮ ಹೊಟ್ಟೆಯಲ್ಲಿರುವ ಕೊಬ್ಬಿನ ಅಂಶವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಸ್ನೇಹಿತರೆ ನಿಮಗೆ ತಿಳಿಯಿತಲ್ಲವೇ ನಾವು ಪ್ರತಿನಿತ್ಯ ಬಳಸುವ ಸಾಸಿವೆ ಎಣ್ಣೆಯಿಂದ ಬಹಳಷ್ಟು ಲಾಭಗಳಿವೆ ಎಂದು ತಿಳಿದಿದ್ದೇವೆ. ಖಂಡಿತ ಈ ಲೇಖನವನ್ನು ಶೇರ್ ಮಾಡಿರಿ ಮತ್ತು ನಿಮ್ಮ ಸ್ನೇಹಿತರಿಗೆ ತಿಳಿಸಿರಿ.

LEAVE A REPLY

Please enter your comment!
Please enter your name here