ಸಿಗಂದೂರು ಚೌಡೇಶ್ವರಿ ತಾಯಿಗೆ ನಮಿಸುತ್ತಾ ನಿಮ್ಮ ಭವಿಷ್ಯ ತಿಳಿಯಿರಿ

0
13

ಆದಿತ್ಯವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 953 51564 90

ಮೇಷ: ಈ ದಿನ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕೆಳೆಯುವ ಅವಕಾಶ ನಿಮಗೆ ದೊರೆಯಲಿದೆ. ದೂರದ ಊರಿನಿಂದ ಮನೆಗೆ ಬರುವ ಬಂಧುಗಳು ಅನವಶ್ಯ ತಗಾದೆ ತೆಗೆದು ಮನಸ್ತಾಪ ಆಗುವ ಸಾಧ್ಯತೆ ಹೆಚ್ಚು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಒತ್ತು ನೀಡಿರಿ. ಗೋವಿಗೆ ಒಂದು ಚಿಟಿಕೆ ಉಪ್ಪು ಮತ್ತು ಕಡಲೆ ತಿನ್ನಿಸಿ ನಿಮಗೆ ಶುಭ ಆಗಲಿದೆ.
ವೃಷಭ: ನೀವು ಯಾರಿಂದ ಆದರು ಹೆಚ್ಚು ಸಾಲ ಪಡೆದುಕೊಂಡಿದ್ದಾರೆ ಹೆಚ್ಚಿನ ಮಾನಸಿಕ ಕಿರಿ ಕಿರಿ ಅನುಭವಿಸುವ ಪರಿಸ್ತಿತಿ ನಿರ್ಮಾಣ ಆಗಲಿದೆ. ನಿಮ್ಮ ಆಸ್ತಿ ಬಗ್ಗೆ ತಗಾದೆಗಳು ಇದ್ದಲ್ಲಿ ಅದೆಲ್ಲವೂ ದೂರ ಆಗಲಿದೆ. ಮಾನಸಿಕ ನೆಮ್ಮದಿ ಸಿಗಲು ನೀವು ಬಿಳಿ ವಸ್ತ್ರ ಧರಿಸಿ ಶುಭ ಆಗಲಿದೆ.

ಮಿಥುನ: ಅನವಶ್ಯಕ ಚರ್ಚೆಗಳು ಹೆಚ್ಚಿನ ಹಾನಿ ಉಂಟು ಮಾಡಲಿದೆ. ಹಣಕಾಸು ಸಂಸ್ಥೆಗಳಿಂದ ಅಂತರ ಕಾಯ್ದುಕೊಳ್ಳಿ. ನಿಮಗೆ ಒಂಟಿತನ ಹೆಚ್ಚು ಬಾದೆ ನೀಡುತ್ತದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭಾಂಶ ನಿರೀಕ್ಷೆ ಇದೆ.
ಕಟಕ: ಈ ದಿನ ನಿಮ್ಮ ತುರ್ತು ಸಂಧರ್ಭದಲಿ ಕುಟುಂಬ ಸದಸ್ಯರ ನೆರವು ನಿಮಗೆ ಅಗತ್ಯ ಇದೆ. ಸಂಸಾರದಲ್ಲಿ ಹೆಚ್ಚಿನ ನೆಮ್ಮದಿ ದೊರೆಯಲಿದೆ. ಅನಗತ್ಯ ಸುತ್ತಾಟ ದೇಹದಲ್ಲಿ ಹೆಚ್ಚಿನ ಆಯಾಸ ತರಲಿದೆ. ಆರ್ಥಿಕ ಪರಿಸ್ತಿತಿ ಸರಿ ಆಗಲು ಕುಬೇರ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ.

ಸಿಂಹ: ಆಸ್ತಿ ಪರಭಾರೆ ಮಾಡಲು ಇನ್ನೆರಡು ದಿನ ಸೂಕ್ತ ಸಮಯ ಅಲ್ಲ. ನಿಮ್ಮ ಕೆಲಸಗಳಿಂದ ತಂದೆ ತಾಯಿ ಹೆಚ್ಚು ಸಂತೃಪ್ತಿ ಹೊಂದುವರು. ನಿಮ್ಮ ಮಾನಸಿಕ ಸ್ಥೈರ್ಯ ಹೆಚ್ಚಾಗಲಿದೆ. ಮನೆಗೆ ಸ್ನೇಹಿತರು ಬರುವ ಸಂಭವ ಇರುತ್ತದೆ. ಈ ದಿನ ನಿಮಗೆ ಉತ್ತಮವಾಗಿ ಇದ್ದು ಗಣಪತಿ ದರ್ಶನ ಪಡೆಯಿರಿ.
ಕನ್ಯಾ: ನಿಮ್ಮ ಪತ್ನಿ ಕಡೆಯ ಸಂಭಂದಿಕರು ಅನಿರೀಕ್ಷಿತ ಆಗಮನ ಸಾಧ್ಯತೆ ಹೆಚ್ಚಿದೆ. ಧಾನ್ಯ ವ್ಯಾಪಾರ ಮಾಡುವ ಜನಕ್ಕೆ ಹೆಚ್ಚಿನ ಆದಾಯ ನಿರೀಕ್ಷೆ ಇರುತ್ತದೆ. ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ದಿ ಕಾಣಲಿದೆ. ಮನೆಯಲ್ಲಿ ಮಕ್ಕಳು ಇದ್ದರೆ ಅವರ ಬಗ್ಗೆ ಒಂದಿಷ್ಟು ಚಿಂತೆ ನಿಮ್ಮನು ಕಾಡಲಿದೆ.

ತುಲಾ: ಉದ್ಯೋಗದ ನಿಮ್ಮಿತ್ತ ದೂರದ ಊರಿಗೆ ಹೋಗುವ ಸಂಭವ ಇದೆ. ಸಂಸಾರದಲ್ಲಿ ಬರುವ ಸಣ್ಣ ಸಮಸ್ಯೆಗಳಿಗೆ ನೀವು ಸರಿ ಪಡಿಸಿಕೊಂಡು ಹೋಗುವುದು ಸೂಕ್ತ. ಪತ್ನಿ ವರ್ಗದಿಂದ ಹೆಚ್ಚಿನ ಸಹಾಯ ಸಿಗಲಿದೆ. ನಿಮ್ಮ ಸಮಸ್ಯೆಗಳು ದೂರ ಆಗಲು ಕುಬೇರ ಮಂತ್ರ ಪಾರಾಯಣ ಮಾಡಿರಿ ನಿಮಗೆ ಶುಭ ಆಗುತ್ತದೆ.
ವೃಶ್ಚಿಕ: ಜೀವನದ ದೈನಂದಿನ ಖರ್ಚುಗಲಿದೆ ಬೇರೆ ಕಡೆ ಸಾಲ ಮಾಡಬೇಕಾದ ಪರಿಸ್ತಿತಿ ಬರಲಿದೆ. ಅನವಶ್ಯಕ ಹಣದ ಖರ್ಚು ಜೀವನದಲ್ಲಿ ಮತ್ತಷ್ಟು ಗಂಭೀರ ಆರ್ಥಿಕ ಸ್ತಿತಿಗೆ ಕರೆದುಕೊಂಡು ಹೋಗುತ್ತದೆ. ನಿಮ್ಮ ಹಣ ಕಾಸಿನ ಸಮಸ್ಯೆ ದೂರ ಆಗಲು ಮನೆಗೆ ಸಣ್ಣ ಕುಬೇರ ಮೂರ್ತಿ ಖರೀದಿ ಮಾಡಿ ಶುಭ ಆಗಲಿದೆ.

ಧನಸ್ಸು: ಚಿನ್ನದ ವ್ಯವಹಾರ ಮಾಡಲು ನಿಮಗೆ ಇಂದು ಉತ್ತಮ ದಿನ. ಮನೆಯಲ್ಲಿ ಈ ದಿನ ಹೆಚ್ಚು ಸಮಯ ಕಳೆಯುತ್ತೀರಿ ಇದರಿಂದ ನಿಮಗೆ ತಂದೆ ತಾಯಿ ಎಲ್ಲರ ಪ್ರೀತಿ ಮತ್ತಷ್ಟು ಸಿಗಲಿದೆ. ಸಂಜೆ ನಂತರ ನಿಮಗೆ ಉತ್ತಮ ಆದಾಯ ಸಿಗಲಿದೆ. ಈ ದಿನ ನೀವು ನೇರಳೆ ಬಣ್ಣದ ವಸ್ತ್ರ ಧಾರಣೆ ಮಾಡಿದ್ರೆ ಮತ್ತಷ್ಟು ಶುಭ ಆಗಲಿದೆ.
ಮಕರ: ಅನೇಕ ಜನರು ಹಲವು ರೀತಿಯ ಬುದ್ದಿಮಾತು ಹೇಳುವುದರಿಂದ ನಿಮಗೆ ಉದ್ವೇಗ ಹೆಚ್ಚಾಗಿ ಕೋಪ ಬರಲಿದೆ. ನಿಮ್ಮ ಮಕ್ಕಳು ಮಾಡುವ ತಪ್ಪಿನಿಂದ ನೀವು ಮುಜುಗರ ಅನುಭವಿಸುವ ಸಾಧ್ಯತೆ ಹೆಚ್ಚು. ಈ ದಿನ ನಿಮ್ಮ ಸಮಸ್ಯೆ ಸರಿ ಆಗಲು ಬೆಳ್ಳಗೆ ಹತ್ತು ಗಂಟೆ ಒಳಗೆ ಗೋವಿಗೆ ಬೆಲ್ಲದ ಸಮೇತ ಒಂದು ಫಲ ತಿನ್ನಿಸಿ ಶುಭ ಆಗಲಿದೆ.

ಕುಂಭ: ಈ ದಿನ ವ್ಯಾಪಾರ ಮತ್ತು ವ್ಯವಹಾರದಲ್ಲೂ ಹೆಚ್ಚಿನ ಲಾಭಾಂಶ ಸಿಗುವುದಿಲ್ಲ. ನಿಮ್ಮ ಕಿರಿಯ ಸಹೋದ್ಯೋಗಿಗಳೇ ನಿಮಗೆ ಅವಮಾನ ಮಾಡುವರು. ಆರ್ಥಿಕ ಸಂಕಷ್ಟ ಹೆಚ್ಚಾಗಿ ಕಾಡುತ್ತದೆ. ನಿಮ್ಮ ಈ ದಿನ ಅಷ್ಟು ಶುಭ ಅಲ್ಲದ ಕಾರಣ ನೀವು ಹನ್ನೊಂದು ಬಾರಿ ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ.
ಮೀನ: ಈ ದಿನ ನೀವು ಯಾವುದೇ ಕೆಲ್ಸಕ್ಕೆ ಕೈ ಹಾಕಿದರು ಜಯ ಸಿಗುವುದು ನಿಶ್ಚಿತ. ಹೊಸ ವ್ಯವಹಾರಕ್ಕೆ ಹೊಡಿಕೆ ಮಾಡಲು ಈ ದಿನ ಹೆಚ್ಚು ಶುಭವಾಗಿದೆ. ನಿಮ್ಮ ಸ್ನೇಹಿತರು ಮಾಡುವ ಕೀಟಲೆಯಿಂದ ನೀವು ಮುಜುಗರ ಅನುಭವಿಸುವ ಸಾಧ್ಯತೆ ಹೆಚ್ಚು. ನರಸಿಂಹ ದೇವರ ಮಹಾ ಮಂತ್ರ ಪಾರಯಣವು ನಿಮಗೆ ಹೆಚ್ಚಿನ ಶುಭ ಫಲ ನೀಡಲಿದೆ.

LEAVE A REPLY

Please enter your comment!
Please enter your name here