ಕಂಪ್ಯೂಟರ್ ಮುಂದೆಯೇ ಕುಳಿತು ಕೆಲಸ ಮಾಡ್ತೀರ ಹಾಗಾದ್ರೆ ಈ ಮಾಹಿತಿ ಓದಲೇಬೇಕು

0
1160

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡೋದು ಸುಲಭ ಆಗಿರಬಹುದು ಆದ್ರೆ ಅದರಿಂದ ಆಗುವ ಆರೋಗ್ಯ ಸಮಸ್ಯೆಗಳು ಅನೇಕ ನೀವು  ಯಾವಾಗಲು ಆಫೀಸ್ ನಲ್ಲಿ ಕಂಪ್ಯೂಟರ್ ಮುಂದೆಯೇ ಕುಳಿತು ಕೆಲಸ ಮಾಡ್ತೀರ ಹಾಗಾದ್ರೆ ಈ ಮಾಹಿತಿ ಓದಿ 

ನೀರು ದೇಹಕ್ಕೆ ಎಷ್ಟು ಮುಖ್ಯವೂ ಇಂದು ಕಂಪ್ಯೂಟರ್ ಗಳು ಸಹ ಅಷ್ಟೇ ಮುಖ್ಯ ಆಗೋಗಿದೆ . ಇದೀಗ ಎಲ್ಲರು  ಕಂಪ್ಯೂಟರ್ಗಳ ಮುಂದೆ ಕೂತು ಕೆಲಸ ಮಾಡಲೇ ಬೇಕು ಹಾಗೆಯೇ ಅವರು  ಅನೇಕ ರೀತಿಯ ಸಮಸ್ಯೆಗಳಿಂದ ಭಾದಿಸುತ್ತಿದ್ದಾರೆ. ಆ ಸಮಸ್ಯೆಗಳನ್ನು ಅತಿಕ್ರಮಿಸುವುದು ಹೇಗೆ ನೋಡೋಣ. ಅತಿಯಾದ ಬಳಕೆಯಿಂದಾಗಿ ಕಂಪ್ಯೂಟರ್ಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮೆದುಳಿನ ಮೇಲೆ, ಕಣ್ಣಿನ ಮೇಲೆ, ದೇಹ ಚಲನೆಯ ಮೇಲೆ ಕೆಟ್ಟ ಪರಿಮಾಣಗಳನ್ನು ತರುತ್ತದೆ. ದಿನೇದಿನೇ ಕಂಪ್ಯೂಟರ್ಗಳ ಬಳಕೆ ಹೆಚ್ಚಾಗಿದೆ.

ಹೊಸ ಕೆಲಸಗಳನ್ನು ಹುಟ್ಟು ಹಾಕುತ್ತಿದೆ. ಕಚೇರಿಯಲ್ಲಿ ಗಂಟೆಗಳ ಕಾಲ ಕಂಪ್ಯೂಟರ್ಗಳ ಮುಂದೆ ಕೂತು ಕೆಲಸದ ಉದ್ಯೋಗಿಗಳಲ್ಲಿ ಅನೇಕ ಮಂದಿ ಕೀಲು ನೋವುಗಳು, ಉಬಕಯ ಸಮಸ್ಯೆಗಳು ಇಂದ ತೊಂದರೆಗೊಳಗಾಗುತ್ತಾರೆ. ಬ್ರಿಟನ್ನ ಒಂದು ಅಧ್ಯಯನದಿಂದ ತೀರ್ಮಾನಿಸಿದೆ . ಈ ಕಾಯಿಲೆಗಳು ವಯಸ್ಕರಿಗೆ ಮಾತ್ರವಲ್ಲದೇ ಯುವಜನತೆಗಳಿಗೆ ಕೂಡ ಈ ಸಮಸ್ಯೆಗಳಿಗೆ ಭಾಜ್ಯರಾಗುತ್ತಿದ್ದಾರೆ. ಈ ಸಮಸ್ಯೆಗಳಿಂದ ಎದುರಾಗಲು ಕೆಲವು ವಿಧಾನಗಳು ಇವುಗಳನ್ನು ಸರಿಯಾಗಿ ಪಾಲಿಸುವುದರಿಂದ ಈ ಸಮಸ್ಯೆಗಳಿಂದ ಹೊರಬರುತ್ತಾರೆ.

ಅವರು ಕನಿಷ್ಠ ಗಂಟೆಗೆ ಒಂದು ಬಾರಿಯಾದರೂ ಸರಿ ಎದ್ದು ಅಲ್ಲಿ ಇಲ್ಲಿ ತಿರುಗಾಡುತಿರಬೇಕು. ರೇಡಿಯೇಶನ್ ಕಡಿಮೆಯಾಗಿರುವ ಮಾನಿಟರ್ಗಳನ್ನು ಬಳಸುವುದು ಒಳ್ಳೆಯದು ಇದು ನಿಮ್ಮ ಕಣ್ಣಿನ ಮೇಲೆ ರೇಡಿಯೇಶನ್ ಪ್ರಭಾವವನ್ನು ಕಡಿಮೆ ಮಾಡುತ್ತದೆ. ತಿಳಿದುಕೊಳ್ಳಿ ಕಂಪ್ಯೂಟರ್ ಗಳು ರೇಡಿಯೇಶನ್ ಹೊರಹಾಕುತ್ತವೆ ಅದು ಮೆದುಳಿನ ಖಾಯಿಲೆ ತರುವ ಸಾಧ್ಯತೆ ಹೆಚ್ಚು, ಆಗಾಗ ಅಂದ್ರೆ ದಿನಕ್ಕೆ ನಾಲ್ಕು ಬಾರಿ ಆದರು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು. ಕೀಬೋರ್ಡ್‌ ಅಥವಾ ಮೌಸ್ನೊಂದಿಗೆ ಕೆಲಸ ಮಾಡುವಾಗ ಕೈಯಲ್ಲಿ ಮಣಿ ಕಟ್ಟು ಕೆಳಗೆ ಒಂದು ಸಪೋರ್ಟ್ ಅನ್ನು ಬಳಸಬೇಕು. ಅಂತೆಯೇ ಕಣ್ಣುಗಳಿಗೆ ಸರಿಯಾದ ಎತ್ತರದಲ್ಲಿ ಮಾನಿಟರ್ ಇರಬೇಕು.

ಕಂಪ್ಯೂಟರ್ಗಳ ಸ್ಕ್ರೀನ್ನ ನಲ್ಲಿ ಬ್ರೈಟ್ನೆಸ್ ಮತ್ತು ಕ್ಯಾಂಟ್ರಸ್ಟ್ ಎಲ್ಲವು ಮುಖ್ಯ, ಅತಿಯಾದ ಬ್ರೈಟ್ನೆಸ್ ಇಟ್ಕೊಂಡು ಕೆಲಸ ಮಾಡಿದ್ರೆ ನಿಮ್ಮ ಕಣ್ಣು ಬೇಗ ಹಾಳಾಗುತ್ತದೆ, ಹಾಗೇ ತೀರ ಕಡಿಮೆ ಇದ್ರೂ ಅದು ದೊಡ್ಡ ಸಮಸ್ಯೆ ಅದಕ್ಕೆ ಸರಿಯಾದ ಪ್ರಮಾಣದ ಸೆಟ್ಟಿಂಗ್ ಅತೀ ಮುಖ್ಯ, ನಿಮ್ಮ ಕಣ್ಣು ಚೆನ್ನಾಗಿ ಇರ್ಬೇಕು ಅಂದ್ರೆ ವೈದ್ಯರ ನೆರವು ಪಡೆದು ಒಂದು ಕನ್ನಡಕ ಹಾಕಿಕೊಳ್ಳಿ ನಂತರ ಕಂಪ್ಯೂಟರ್ಗಳ ಬಳಕೆ ಮಾಡಿ ಹೀಗೆ ಮಾಡೋದ್ರಿಂದ ಕಣ್ಣಿಗೆ ತೊಂದ್ರೆ ಕಡಿಮೆ.

ಕಂಪ್ಯೂಟರ್ಸ್ ಮೊದಲು ಯಾವಾಗ ಕಣ್ಣಿನ ರೆಪ್ಪೆಗಳಿಗೆ ಹೆಚ್ಚಿನ ಸಮಯ ಮುಚ್ಚಬೇಕು ತೆರೆಯಬೇಕು. ಕಣ್ಣಿಗೆ ಸ್ಕ್ರೀನ್ ಮಧ್ಯದಲ್ಲಿ ದೂರ 55 ರಿಂದ 75 ಸೆಂ.ಮೀ. ಗೆ ಇರಬೇಕು ಇದರ ಮೂಲಕ ಕಣ್ಣಿನ ಒಳಗಿನ ಭಾಗ ತೊಂದರೆಗೊಳಗಾಗದು. ಕಂಪ್ಯೂಟರ್ ಮುಂದೆ ಕುಳಿತವರು ಎದುರಾಗಿ ಲೈಟ್ ಇಡಬೇಡ. ಇದರಿಂದ ಬೆಳಕಿನ ಕಿರಣಗಳು ಕಣ್ಣು ಮೇಲೆ ಬೀಳುತ್ತವೆ. ಕಂಪ್ಯೂಟರ್ಗಳಿಂದ ಬರುವ ಇಂತಹ ಸಮಸ್ಯಗಳಿಂದ ಮುನ್ನೆಚ್ಚರಿಕೆಯಿಂದ ತಡೆಯಬಹುದು.

LEAVE A REPLY

Please enter your comment!
Please enter your name here