ಅನಾನಸ್ ಜ್ಯೂಸ್ ನಲ್ಲಿ ಇಷ್ಟೊಂದು ಲಾಭವೇ

0
1224

ಒಂದು ಅನಾನಸ್ ಜ್ಯೂಸ್ ನಲ್ಲಿ 30 ಖಾಯಿಲೆ ದೂರ ಮಾಡುತ್ತೆ. ಕೆಮ್ಮು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಒಂದು ಸಮಸ್ಯೆಯಾಗಿರುತ್ತದೆ. ಶೀತ, ವೈರಲ್ ಇನ್‌ಫೆಕ್ಷನ್ ಧೂಳು ಮತ್ತು ಹೊಗೆ ಹೀಗೆ ನಾನಾ ಕಾರಣಗಳಿಂದಾಗಿ ಕೆಮ್ಮು ಕಾಣಿಸಿಕೊಳ್ಳುತ್ತದೆ. ನಾಯಿ ಕೆಮ್ಮಿನಂತಹ ಕೆಲವೊಂದು ಕೆಮ್ಮುಗಳು ಒಮ್ಮೆ ಬಂದರೆ ತುಂಬಾ ದಿನಗಳ ಕಾಲ ಕಾಡುತ್ತವೆ. ಹಾಗೆಂದು ಸುಮ್ಮನೆ ಇರಲು ಆಗುತ್ತವೆಯೇ? ಅಂಗಡಿಯಲ್ಲಿ ದೊರೆಯುವ ಆಲೋಪತಿ ಕೆಮ್ಮಿನ ಔಷಧಿಗಳು ತಮ್ಮೊಳಗೆ ಹಲವಾರು ಅಡ್ಡಪರಿಣಾಮಗಳನ್ನು ಇರಿಸಿಕೊಂಡಿರುತ್ತವೆ. ಹೀಗಾಗಿ ಅದಕ್ಕೆ ಸ್ವಾಭಾವಿಕವಾದ ಮಾರ್ಗದಲ್ಲಿ ಪರಿಹಾರವನ್ನು ಕಂಡುಕೊಳ್ಳುವುದು ಸೂಕ್ತ. ಇದಕ್ಕಾಗಿ ಅನಾನಸ್  ಜೇನು ತುಪ್ಪ ಉಪ್ಪು ಮತ್ತು ಮೆಣಸಿನ ಮಿಶ್ರಣವನ್ನು ಸೇರಿಸಿ ಮಾಡಿದ ಕೆಮ್ಮಿನ ಔಷಧಿಯು ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

ಜೊತೆಗೆ ಇದು ಗಂಟಲು ನೋವನ್ನು ಸಹ ನಿವಾರಿಸುತ್ತದೆ ಎಂಬುದು ವಿಶೇಷ. ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು? ಈ ಮಿಶ್ರಣವನ್ನು ತಯಾರಿಸುವಾಗ ಸಕ್ಕರೆಯನ್ನು ಬೆರೆಸಲು ಹೋಗಬೇಡಿ. ಏಕೆಂದರೆ ಸಕ್ಕರೆಯು ಇದರ ಉಪಶಮನಕಾರಿ ಗುಣಗಳನ್ನು ಹಾಳು ಮಾಡುತ್ತದೆ. ಯಾವಾಗಲು ಅಪ್ಪಟ ಹಣ್ಣಿನ ರಸದಿಂದಲೇ ಈ ಕೆಮ್ಮಿನ ಔಷಧಿಯನ್ನು ತಯಾರಿಸಿಕೊಳ್ಳುವುದು ಅಗತ್ಯ. ಕೆಮ್ಮು ಅಧಿಕವಾಗಿದ್ದಾಗ ಪ್ರತಿದಿನ 10 ಟೀಸ್ಪೂನ್‍ಗಳನ್ನು ಸೇವಿಸಿ. ಬನ್ನಿ ಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ. ಶೀತ, ಕೆಮ್ಮು ಉಪಟಳ ತಡೆಯುವ ಮನೆಮದ್ದು

ಯಾವಾಗಲು ಅಪ್ಪಟ ಹಣ್ಣಿನ ರಸದಿಂದಲೇ ಈ ಕೆಮ್ಮಿನ ಔಷಧಿಯನ್ನು ತಯಾರಿಸಿಕೊಳ್ಳುವುದು ಅಗತ್ಯ. ಕೆಮ್ಮು ಅಧಿಕವಾಗಿದ್ದಾಗ ಪ್ರತಿದಿನ 10 ಟೀಸ್ಪೂನ್‍ಗಳನ್ನು ಸೇವಿಸಿಇದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ. ಒಂದು ಅನಾನಸನ್ನು ಕತ್ತರಿಸಿಕೊಂಡು ಜ್ಯೂಸರ್‌ಗೆ ಹಾಕಿಕೊಳ್ಳಿ. ಇದಕ್ಕೆ ಒಂದು ಸಣ್ಣ ತುಂಡು ಶುಂಠಿ, ನಿಂಬೆಯನ್ನು ಸಹ ಸೇರಿಸಿ. ಆಮೇಲೆ ಅದರ ಮೇಲೆ ಸ್ವಲ್ಪ ಮೆಣಸನ್ನು ಚಿಮುಕಿಸಿ ಇದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿದರೆ ಕೆಮ್ಮಿನ ಮನೆ ಮದ್ದು ಸಿದ್ಧ. ಬನ್ನಿ ಇದರ ಸೇವನೆಯಿಂದ ಆಗುವ ಪರಿಣಾಮವನ್ನು ತಿಳಿಯೋಣ.

ಅನಾನಸಿನಲ್ಲಿರುವ ಬ್ರೊಮೆಲೈನ್ ಎಂಬ ಕಿಣ್ವವು ಬ್ಯಾಕ್ಟೀರಿಯಾ ಇನ್‌ಫೆಕ್ಷನ್‌ಗಳನ್ನು ನಿವಾರಿಸುವ ಗುಣವನ್ನು ಹೊಂದಿರುತ್ತದೆ. ಅನಾನಸ್‌ನಲ್ಲಿರುವ ಆಂಟಿಬ್ಯಾಕ್ಟೀರಿಯಾ ಮತ್ತು ಉರಿಬಾವು ನಿರೋಧಕ ಗುಣಗಳು ಸಹಾಯ ಮಾಡುತ್ತವೆ. ಮಾರುಕಟ್ಟೆಯಲ್ಲಿರುವ ಹಲವಾರು ಸಿರಪ್‌ಗಳಲ್ಲಿ ಟಾಕ್ಸಿನ್‌ಗಳು ಇರುತ್ತವೆ. ಆದರೆ ಸ್ವಾಭಾವಿಕ ಅನಾನಸ್ ರಸದಲ್ಲಿ ಅಂತಹ ಯಾವುದೇ ಅಂಶಗಳು ಇರುವುದಿಲ್ಲ.

ಅನಾನಸಿನಲ್ಲಿರುವ ಉರಿಬಾವು ನಿರೋಧಕ ಅಂಶಗಳು ಸಾಮಾನ್ಯ ಕೆಮ್ಮಿನ ಔಷಧಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಮ್ಮನ್ನು ನಿವಾರಿಸುತ್ತವೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಅನಾನಸ್ ಶ್ವಾಸಕೋಶದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ದಿನಕ್ಕೆ ಅರ್ಧ ಗ್ಲಾಸ್ ಅನಾನಸ್ ರಸವನ್ನು ಸೇವಿಸಿ ಸಾಕು. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್-ಸಿ ದೊರೆಯುತ್ತದೆ. ಅನಾನಸ್ ನಿಮ್ಮ ದೇಹದಲ್ಲಿನ ಚಯಾಪಚಯ ವ್ಯವಸ್ಥೆಯ ವೇಗವನ್ನು ವೃದ್ಧಿಸುತ್ತದೆ. ಇದಕ್ಕೆ ಇದರಲ್ಲಿರುವ ವಿಟಮಿನ್ ಸಿ ಅಂಶವೇ ಕಾರಣ. ಈ ಮಿಶ್ರಣವು ಗಂಟಲು ನೋವಿಗೂ ಸಹ ಉಪಶಮನವನ್ನು ನೀಡುತ್ತದೆ. ಕಫ, ಸೀನುವಿಕೆ ಇದ್ದರೂ ಸಹ ಈ ಮಿಶ್ರಣದ ಸೇವನೆಯಿಂದ ಅವುಗಳನ್ನು ಸಹ ಗುಣಪಡಿಸಿಕೊಳ್ಳಬಹುದು.

ಈ ರಸವು ನಿಮ್ಮ ಮೂಳೆಗಳಿಗೆ ಮತ್ತು ಕೀಲುಗಳಿಗೆ ಸಹ ಒಳ್ಳೆಯದು. ಇದರಲ್ಲಿರುವ ಮ್ಯಾಂಗನೀಸ್ ನಿಮ್ಮ ದೇಹಕ್ಕೆ ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಇದನ್ನು ನಿಮ್ಮ ದೇಹಕ್ಕೆ ಒದಗಿಸಿದಾಗ ಅದರಲ್ಲಿರುವ ಕ್ಯಾಲ್ಸಿಯಂ ಅನ್ನು ನಿಮ್ಮ ದೇಹ ಹೀರಿಕೊಳ್ಳುತ್ತದೆ. ಅರ್ಥರಿಟಿಸ್ ಬರದಂತೆ ತಡೆಯಲು ಈ ರಸವನ್ನು ಸೇವಿಸಿ ಮೂತ್ರ ಕಟ್ಟುವುದು ಪಿತ್ತಕೋಶ ಊದಿಕೊಳ್ಳುವುದು ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಬೇರೆ ಏನನ್ನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುವುದು.

ಅನಾನಸು ಹಣ್ಣಿನ ರಸವನ್ನು ಮಕ್ಕಳಿಗೆ ಕುಡಿಸಿದರೆ ಚಿಕ್ಕ ಮಕ್ಕಳು ತಪ್ಪದೆ ಉಪಯೋಗಿಸಿದರೆ ಅವರಿಗೆ ಗಂಟಲಿನ ರೋಗವು ಬರುವುದಿಲ್ಲ. ಆನೆಕಾಲು ರೋಗ ಕುಸ್ಟ ಕಜ್ಜಿ ಎಕ್ಸಿಮ ರೋಗಗಳಲ್ಲಿ ಅನಾನಸು ಹಣ್ಣಿನ ರಸವನ್ನು ಲೇಪಿಸಿದರೆ ಹಿತಕರ. ಕಾಮಾಲೆ ಯಕೃತ್ ವಿಕಾರ ಗನೋರಿಯ ಮೂತ್ರಕೋಶ ವ್ಯಾಧಿ ಮೂತ್ರಾಷ್ಮರಿ ಹೃದಯದ ಅನಿಯಮಿತ ಬಡಿತ ಇತ್ಯಾದಿಗಳಲ್ಲಿ ಅನಾನಸಿನಿಂದ ಮಹತ್ತರವಾದ ಗುಣ ಕಂಡು ಬಂದಿದೆ.

ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಬೇರೆ ಏನನ್ನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುವುದು. ಅನನಾಸಿನಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಸಿಯಂ ಇರುವುದರಿಂದ ಮೂತ್ರ ಕಟ್ಟುವಿಕೆ, ಉರಿ ಮೂತ್ರ ಮುಂತಾದ ರೋಗಗಳಲ್ಲಿ ಗುಣಕಾರಿ. ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ.

ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ. ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು, ಕಫಾ ಕಡಿಮೆ ಆಗುತ್ತದೆ. ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ. ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ. ಪ್ರತಿದಿನ ತಾಜಾ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ. ಕಾಮಾಲೆ ಯಕೃತ್ ವಿಕಾರ ಗನೋರಿಯ ಮೂತ್ರಕೋಶ ವ್ಯಾಧಿ  ಮೂತ್ರಾಷ್ಮರಿ ಹೃದಯದ ಅನಿಯಮಿತ  ಇತ್ಯಾದಿಗಳಲ್ಲಿ ಅನಾನಸಿನ ರಸದಿಂದ ಮಹತ್ತರವಾದ ಗುಣ ಕಂಡು ಬಂದಿದ ಅನಾನಸಿನ ರಸದ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. ಅನಾನಸಿನ ರಸವು ಎಷ್ಟೊಂದು ಪ್ರಯೋಜನವನ್ನು ಪಡೆದಿದೆ ಅಲ್ಲವೇ ನೀವು ಇನ್ನು ಮೇಲೆ ಇದರ ಪ್ರಯೋಜನ ಪಡೆಯಿರಿ.

LEAVE A REPLY

Please enter your comment!
Please enter your name here