ಸ್ಟೀಫನ್ ಹಾಂಕಿಂಗ್‍ರ ರೋಚಕ ಕಥೆ

0
875

ನನಗೆ ಸಾವಿನಿಂದ ಭಯವಿಲ್ಲ ಆದರೆ ನನಗೆ ಸಾಯೋಕೆ ಅರ್ಜೆಂಟ್ ಕೂಡ ಇಲ್ಲ ಯಾಕೆಂದರೆ ಸಾಯೋದಕ್ಕಿಂತ ಮುಂಚೆ ಜೀವನದಲ್ಲಿ ಸಾಕಷ್ಟು ಮಾಡೋದು ಇದೆ
ಹೀಗಂತ ಹೇಳಿದ್ದರು ಸ್ಟೀಫನ್ ಹಾಂಕಿಂಗ್.

ಚಿಕ್ಕಂದಿನಿಂದಲೇ ಹಾಂಕಿಂಗ್ ಸಖತ್ ಇಂಟೆಲಿಜೆಂಟ್ ಇದ್ದರು. ಚಿಕ್ಕ ವಯಸ್ಸಿನಲ್ಲೇ ಎಲ್ಲರು ಅವರನ್ನು ಐನ್‍ಸ್ಟೀನ್ ಎನ್ನುತ್ತಿದ್ದರು.
ಅವರಿಗೆ ಗಣಿತದಲ್ಲಿ ಸಖತ್ ಇಂಟ್ರೆಸ್ಟ್ ಇತ್ತು. ಎಷ್ಟು ಟ್ಯಾಲೆಂಟ್ ಎಂದರೆ ಸಿಕ್ಕ ಸಿಕ್ಕ ಎಲೆಕ್ಟ್ರಿಕ್ ಉಪಕರಣಗಳಿಂದ ಕಂಪ್ಯೂಟರ್ ತಯಾರಿಸಿದ್ದರು.

ಮಹಾನ್ ಅದ್ಭುತ ವೈಜ್ಞಾನಿ ಸ್ಟೀಫನ್ ಹಾಂಕಿಂಗ್ 21ನೇ ವಯಸ್ಸಿನಲ್ಲಿ ವಿಚಿತ್ರ ರೋಗಕ್ಕೆ ತುತ್ತಾದರು ಎಂಥಾ ರೋಗವೆಂದರೆ ಆಲ್‍ಮೋಸ್ಟ್ ಶರೀರದ ಅಂಗಗಳು ಕೆಲಸ ಮಾಡುತ್ತಿರಲಿಲ್ಲ
ಮುಂದೇನಾಯ್ತು ಕಂಪ್ಲೀಟ್ ಸ್ಟೋರಿ ಈ ವಿಡಿಯೋದಲ್ಲಿ ನೋಡಿ.

LEAVE A REPLY

Please enter your comment!
Please enter your name here