ಮದುವೆಯಾಗಿರುವ ಪುರುಷರು ಹೆಚ್ಚಾಗಿ ಇವುಗಳನ್ನು ತಿನ್ನಿ

0
1162

ನಾವು ಏನನ್ನು ಖರೀದಿಸುವಾಗಲು ಹಲವಾರು ಸರಿ ನೋಡಿ ಯೋಚಿಸಿ ಅದರ ಬಗ್ಗೆ ತಿಳಿದು ತೆಗೆದು ಕೊಳ್ಳಲು ನೋಡುತ್ತೇವೆ. ಆದರೆ ನಾವು ತಿನ್ನುವಂತಹ ಆಹಾರದ ಬಗ್ಗೆ ಯಾವುದೇ ರೀತಿಯ ಯೋಚನೆಗಳನ್ನು ಮಾಡುವುದಿಲ್ಲ. ಸಿಕ್ಕಿದೆಲ್ಲವನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ. ನಮ್ಮ ಆಹಾರ ಕ್ರಮವು ಎಗಿರುತ್ತದೋ ಹಾಗೆ ನಮ್ಮ ಜೀವನ ಕೂಡ ಸಾಗುತ್ತದೆ.

ಅದರಲ್ಲೂ ಮದುವೆ ಆಗಿರುವಂತಹ ಪುರುಷರು ಹೆಚ್ಚಿನ ಜವಾಬ್ದಾರಿ. ಒತ್ತಡ. ಕೆಲಸ. ಎಂದು ಅವರು ತುಂಬಾ ಕೆಲಸಗಳನ್ನು ನಿರ್ವಹಿಸುತ್ತಿರುತ್ತಾರೆ ಟೆಸ್ಟೊಸ್ಟಿರೊನ್ ಮಟ್ಟ, ಫಲವತ್ತತೆ, ಒಳ್ಳೆಯ ಭಾವನೆ ಮೂಡಲು ಆರೋಗ್ಯವು ತುಂಬಾ ಮುಖ್ಯ ಆದ್ದರಿಂದ ಅವರ ಆಹಾರ ಕ್ರಮವು ಉತ್ತಮವಾಗಿರಬೇಕು.
ಹಾಗಾದರೆ ಅವರಿಗೆ ಯಾವ ರೀತಿಯ ಯಾವ ಆಹಾರ ಬೇಕು ತಿಳಿಯೋಣ.

ಮದುವೆಯಾಗಿರುವ ಪುರುಷರು ತಮ್ಮ ಆಹಾರ ಕ್ರಮವನ್ನು ಸರಿಯಾಗಿಟ್ಟುಕೊಂಡರೆ ಮುಂದೆ ಒಳ್ಳೆಯ ಜೀವನ ಹಾಗೂ ಬೇಗನೆ ಮಗುವನ್ನು ಪಡೆಯಬಹುದು.

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಅಂಶವೂ ಹೆಚ್ಚಾಗಿ ಇದ್ದು. ಇದು ಜನನಾಂಗಕ್ಕೆ ರಕ್ತಸಂಚಾರವನ್ನು ಉತ್ತಮಪಡಿಸಿ ಲೈಂಗಿಕ ಕ್ರಿಯೆಯು ಉತ್ತಮವಾಗುವಂತೆ ಮಾಡುವುದು.

ಬೆಳ್ಳುಳ್ಳಿಯಲ್ಲಿ ಆಂಟಿ-ಆಕ್ಸಿಡೆಂಟ್ಸ್ ಸಮೃದ್ಧಿಯಾಗಿರುವುದರಿಂದ ಶರೀರದಿಂದ ಎಲ್ಲಾ ಜೀವಾಣುಗಳನ್ನು ತೆಗೆದುಹಾಕುತ್ತದೆ.ಅದರಲ್ಲಿ ಬಯೋಫ್ಲೇವನೋಯ್ಡ್ ಸಮೃದ್ಧಿಯಾಗಿರುವುದರಿಂದ ವೀರ್ಯಾಣು ಹೆಚ್ಚಿಸುತ್ತದೆ.

ಫಿನಲ್ ಎತಿಲಮೆನ್ ಎನ್ನುವ ಅಂಶವನ್ನು ಹೊಂದಿರುವಂತಹ ಚಾಕಲೇಟ್ ನ್ನು ತಿಂದರೆ ಅದರಿಂದ ದೇಹವು ಡೊಪಮೈನ್ ನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಭಾವನೆಗಳು ಹೆಚ್ಚಾಗುತ್ತದೆ. ಜೊತೆಗೆ ಡೊಪಮೈನ್ ಉದ್ರೇಕವನ್ನು ಹೆಚ್ಚಿಸಿ ಉತ್ತಮ ಭಾವನೆಯನ್ನು ಉಂಟು ಮಾಡುತ್ತದೆ.

ಬಾಳೆಹಣ್ಣನಲ್ಲಿ ಬಿ6, ಪೊಟಾಶಿಯಂ, ಕ್ಯಾಲ್ಸಿಯಂ ಇದ್ದು ಇದು ನಿಮ್ಮನ್ನು ಬಲಿಷ್ಠವಾಗಿರಿಸುತ್ತದೆ.

ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳು ಪ್ರೀತಿಯ ಹಾರ್ಮೋನುಗಳನ್ನು ಬಿಡುಗಡೆ ಮಾಡಿ ಕಾಮೋತ್ತೇಜನ ಮಾಡುತ್ತದೆ.

ಚುಕ್ಕೆ ಬಿದ್ದ ಬಾಳೆಹಣ್ಣಿನ ಸಿಪ್ಪೆಯಲ್ಲಿ ಅದ್ಭುತ ಶಕ್ತಿ ಇದ್ದು ಇದು ಪುರುಷರ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾವು ಮತ್ತು ಪಪ್ಪಾಯಿ ಹಣ್ಣಿನಲ್ಲಿ ಮತ್ತು ಸಿಪ್ಪೆಯಲ್ಲಿ ಅಧಿಕವಾದ ಬಯೋಫ್ಲವೊನೋಯಿಡ್ಸ್ ಮತ್ತು ಇತರ ಪೋಷಕಾಂಶಗಳಿವೆ. ಇವು ಪುರುಷರಿಗೆ ಪೌಷ್ಟಿಕ ಶಕ್ತಿ ನೀಡುತ್ತವೆ.
ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮದುವೆಯ ನಂತರ ಪುರುಷರಲ್ಲಿ ದೇಹದ ಕೊಬ್ಬ ಹೆಚ್ಚುತ್ತದೆ ಅದಕ್ಕಾಗಿ ಪಪ್ಪಾಯಿ ಹಣ್ಣು ತಿನ್ನಿ ಕೊಬ್ಬು ಕಡಿಮೆ ಮಾಡಿಕೊಳ್ಳಿ

ಕೆಂಪು ಮಾಂಸ ಸೇವನೆ ಮಾಡಬೇಕು. ಇದರಲ್ಲಿರುವ ಎಲ್ ಕಾರ್ನಿಟೈನ್ ಅಂಶವು ಟೆಸ್ಟೊಸ್ಟಿರಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಅತಿಯಾದ ಕೆಂಪು ಮಾಂಸದ ಸೇವನೆಬೇಡ.

ಪಾಲಕ್‌ನಲ್ಲಿರುವಂತಹ ಫಾಲಿಕ್ ಆಮ್ಲವು ಕಾಮೋತ್ತೇಜನ ಹಾಗೂ ಫಲವತ್ತತೆಯನ್ನು ಅಧಿಕಗೊಳಿಸುವುದು. ಇದರಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ರಕ್ತನಾಳಗಳಿಗೆ ತುಂಬಾ ಒಳ್ಳೆಯದು.

ಆರೋಗ್ಯಕ್ಕೆ ಹಿತಕರವಾಗಿರುವ ಪಾಲಕ್ ಸೊಪ್ಪು ವೆನಿಲ್ಲಾದ ಸುಗಂಧವನ್ನು ನೀಡುತ್ತದೆ.ಇದನ್ನು ಸೇವಿಸುವುದರಿಂದ ಪುರುಷರಿಗೆ ತುಂಬಾ ಒಳ್ಳೆಯದು.

ವೆನಿಲ್ಲಾದ ಸುವಾಸನೆಯು ಪುರುಷರಲ್ಲಿ ಉದ್ರೇಕವನ್ನು ಉಂಟು ಮಾಡಿ ಭಾವನೆಗಳನ್ನು ಕೆರಳಿಸುತ್ತದೆ.

ಹಸಿರು ಹೂ ಕೋಸು ಪಿತ್ತಜನಕಾಂಗದಲ್ಲಿ ಕೆಲವು ಕಿಣ್ವಗಳನ್ನು ಉತ್ಪಾದಿಸಿ ಕ್ಯಾನ್ಸರ್ ಕೋಶಗಳ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದರಲ್ಲಿರುವ ವಿಟಮಿನ್ ಸಿ ಅಧಿಕವಾಗಿದ್ದು ಶರೀರಕ್ಕೆಶಕ್ತಿಕೊಟ್ಟು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ಪುರುಷರಿಗೆ ಅತ್ಯುತ್ತಮ ಪೌಶ್ಟಿಕಾಂಶ ನೀಡುವ ಆಹಾರಗಳಲ್ಲಿ ಒಂದಾಗಿದೆ.

ಹಾಲು ಮತ್ತು ಹಾಲಿನಿಂದ ತಯಾರಿಸಿದ ವಸ್ತುಗಳಲ್ಲಿ ಕಾರ್ನಿಟೈನ್ ಎಂಬ ಅಮೀನೋ ಆಮ್ಲ ಹೇರಳವಾಗಿದೆ.ಈ ಆಮ್ಲವು ಕೊಬ್ಬನ್ನು ಉಪಯೋಗಿಸಿ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆ.

ಇದು ರಕ್ತ ಸಂಚಾಲನೆಯನ್ನು ವರ್ಧಿಸಿ ನಿಮ್ಮನ್ನು ಸದಾ ಸಕ್ರಿಯವಾಗಿ ಕಾರ್ಯನಿರತರನ್ನಾಗಿ ಮಾಡಲು ಸಹಾಯಮಾಡುತ್ತದೆ.

ಹಾಲಿನ ಉತ್ಪನ್ನಗಳ ಸೇವನೆಯಿಂದ ಸ್ನಾಯು ಸೆಳೆತ ಮತ್ತು ದೌರ್ಬಲ್ಯಗಳನ್ನು ತಡೆಯುತ್ತದೆ. ಅದರಲ್ಲಿ ಕ್ಯಾಲ್ಸಿಯುಮ್ ಹೇರಳವಾಗಿರುವುದರಿಂದ ಮೂಳೆ ಆರೋಗ್ಯಕ್ಕೆ ಒಳ್ಳೆಯದು.

ರಾಗಿಯಲ್ಲಿ ಕ್ಯಾಲ್ಸಿಯುಂ ಅತ್ಯಂತ ಅಧಿಕವಾಗಿರುವುದರಿಂದ ಪುರುಷರಲ್ಲಿ ಅಸ್ಥಿರಂಧ್ರತೆ ಅಥವಾ ಅಸ್ಥಿಭಿದುರತೆ ರೋಗವನ್ನು ತಡೆಗಟ್ಟಲು ಸಹಾಯಕಾರಿಯಾಗಿದೆ.

ಇದರಲ್ಲಿ ತವರ ಅಧಿಕವಾಗಿದ್ದು ಪುರುಷ-ಫಲವತ್ತತೆಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

ಮಧುಮೇಹರೋಗವನ್ನು ನಿಯಂತ್ರಿಸಿ ಬೊಜ್ಜು ಬೆಳೆಯುವುದನ್ನು ತಡೆಗಟ್ಟುತ್ತದೆ.

ತಿಳಿದು ಕೊಂಡಿರಲ್ಲ ಇನ್ನು ಮೇಲೆ ತಪ್ಪದೆ ಇವುಗಳನ್ನು ಉಪಯೋಗಿಸಿ.

LEAVE A REPLY

Please enter your comment!
Please enter your name here