ರೆಡ್ ವೈನ್ ಜೊತೆಗೆ ಬೆಳ್ಳುಳ್ಳಿ ಮಿಕ್ಸ್ ಮಾಡಿದ್ರೆ ಕುಡಿದ್ರೆ

0
1197

ಇಂದಿನ ಜಗತ್ತಿನಲ್ಲಿ ಬಹು ಸಂಖ್ಯೆಯ ಜನರು ಒದ್ದಾಡುತ್ತಿರುವುದು ತಮ್ಮ ಅತಿಯಾದ ತೂಕ. ಬೊಜ್ಜಿನಿಂದ, ದೇಹದಲ್ಲಿ ಕೊಬ್ಬು ಹೆಚ್ಚಾದರೆ ಸದ್ದಿಲ್ಲದೇ  ಹಾರ್ಟ್ ಅಟ್ಯಾಕ್ ಆಗುವ ಸಂಭವ ಕೂಡ ಹೆಚ್ಚು. ಬೊಜ್ಜು ಕರಗಿಸಲು ನಾನಾ ರೀತಿಯ ಸಾಹಸ ಮಾಡುತ್ತೇವೆ ಆದರು ಅದು ಪರಿಣಾಮ ಬೀರಲ್ಲ,

ಈ ತೂಕ ಹೆಚ್ಚುತ್ತಾ ಹೋದಂತೆ ಹಲವಾರು ಸಮಸ್ಯೆಗಳು ಉದ್ಭವ ಆಗುತ್ತವೆ. ಜೊತೆಗೆ ತಮ್ಮ ಸೌಂದರ್ಯವು ಕೆಡುತ್ತದೆ. ಇದನ್ನು ಕಾಪಾಡಿಕೊಳ್ಳಲು ಜನರು ಹಲವಾರು ರೀತಿಯ ಪ್ರಯೋಗಗಳನ್ನು ನೆಡೆಸುತ್ತಾರೆ. ಅಂದರೆ ಆಹಾರದಲ್ಲಿ ವ್ಯತ್ಯಾಸ ಕಂಡುಕೊಳ್ಳುತ್ತಾರೆ. ಕೆಲವರು ವ್ಯಾಯಾಮ. ಜಿಮ್.ಗಳಿಗೆ ಹೋಗಿ ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಹರಸಾಹಸ ಮಾಡುತ್ತಾರೆ. ಆದರೆ ಇದರಿಂದ ಪ್ರಯೋಜನ ಆಗುವುದು ಕೆಲವೇ ಜನರಿಗೆ ಮಾತ್ರ. ಆದರೆ ವರ್ಲ್ಡ್ ಹೆಲ್ತ್ ಆರ್ಗಜಿನೇಷನ್ ಎಂಬ ಸಂಸ್ಥೆಯು ಬೆಳ್ಳುಳ್ಳಿ ಮತ್ತು ರೆಡ್ ವೈನ್ ಬಳಸಿ ತಮ್ಮ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದಿದ್ದಾರೆ.

ಆದರೆ ಅದನ್ನು ಹೇಗೆ ಬಳಸುವುದು.
ಬೆಳ್ಳುಳ್ಳಿ ಮತ್ತು ರೆಡ್ ವೈನ್ ಅನ್ನು ಮಿಶ್ರಣ ಮಾಡಿ ಪ್ರತಿ ದಿನ 1 ರಿಂದ 2 ಚಮಚ ತೆಗೆದುಕೊಂಡರೆ ಕೊಬ್ಬು ಕರಗುತ್ತದೆ. ಹಾಗೂ ಹೃದಯ ಸಮಸ್ಯೆ. ಮಧುಮೇಹ ಸಮಸ್ಯೆ. ಕ್ಯಾನ್ಸರ್ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಬೆಳ್ಳುಳ್ಳಿ ಇದು ಎಲ್ಲರ ಮನೆಯಲ್ಲೂ ಸಿಗುವ ವಸ್ತು. ಇದು ಅಡುಗೆಯ ರುಚಿ. ಆರೋಗ್ಯದ ಸಮಸ್ಯೆಗಳಿಗೂ ಬಳಸುತ್ತಾರೆ. ಇದು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದ್ದು ಜೀರ್ಣಕ್ರಿಯೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ತಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ.ಮತ್ತು ಮೂಳೆಗಳಿಗೆ ಶಕ್ತಿ ತುಂಬುತ್ತದೆ.

ರೆಡ್ ವೈನ್ ಇದು ದ್ರಾಕ್ಷಿಯ ರಸದಿಂದ ಮಾಡುವಂತದ್ದು. ಇದನ್ನು ಮಿತಿಯಾಗಿ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ರೆಡ್ ವೈನ್ ಅನ್ನು ಮಿತವಾಗಿ ಬಳಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯ ಸಮಸ್ಯೆಗಳನ್ನು ತಡೆಯುತ್ತದೆ.ದೇಹದ ರಕ್ತಕಣಗಳನ್ನು ಶುದ್ಧಿಕರಿಸುತ್ತದೆ. ದೇಹದ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

ಈ ಬೊಜ್ಜು ಕರಗಿಸಲು ಬೆಳ್ಳುಳ್ಳಿ ಮತ್ತು ರೆಡ್ ವೈನ್ ಬಳಸುವುದು ಹೇಗೆಂದು ನೋಡೋಣ.

ಬೆಳ್ಳುಳ್ಳಿಯ ಸಿಪ್ಪೆಯನ್ನು ತೆಗೆದು ಸಣ್ಣಗೆ ಕತ್ತರಿಸಿಕೊಂಡು ಒಂದು ಡಬ್ಬಕ್ಕೆ ಹಾಕಿ ಅದೇ ಡಬ್ಬಕ್ಕೆ ರೆಡ್ ವೈನ್ ಹಾಕಿ ಮಿಶ್ರಣ ಮಾಡಿ. ಇದನ್ನು 20 ದಿನಗಳು ಮಿಶ್ರಣ ಮಾಡಿ ಹಾಗೆ ಇಡೀ. 20 ದಿನಗಳ ನಂತರ ಇದನ್ನು 4 ರಿಂದ 5 ಚಮಚಗಳು ಸೇವಿಸುತ್ತಾ ಬಂದರೆ ದೇಹದಲ್ಲಿನ ತೂಕವನ್ನು ಸುಲಭವಾಗಿ ಕರಗಿಸುತ್ತದೆ.ಮತ್ತು ಯಾವುದೇ ಸಮಸ್ಯೆಗಳ ತೊಂದರೆ ಇರುವುದಿಲ್ಲ.
ನೀವು ಪ್ರಯತ್ನಿಸಿ ನಿಮ್ಮ ಬೇಡದ ಬೊಜ್ಜನ್ನು ಕರಗಿಸಿ. ಸೌಂದರ್ಯ. ಆರೋಗ್ಯ ವನ್ನು ಕಾಪಾಡಿಕೊಳ್ಳಿ.

ತಿಳಿದುಕೊಳ್ಳಿ ರೆಡ್ ವೈನ್ ಒಂದು ಎರಡು ಚಮಚ  ಕುಡಿಯುವುದು ಆರೋಗ್ಯಕ್ಕೆ ಒಳ್ಳೇದು ಆದ್ರೆ ಅತಿಯಾದ ಸೇವನೆ ಕೆಟ್ಟದ್ದು ನಿಮ್ಮ ಲಿವರ್ ಹಾಳು ಮಾಡಬಹದು ಎಚ್ಚರಿಕೆ ಇರಲಿ.

LEAVE A REPLY

Please enter your comment!
Please enter your name here