ಟೂತ್ ಬ್ರಷ್ ನಿಂದ ನಿಮ್ಮ ಮೂಗಿನ ಸುತ್ತಲೂ ರಬ್ ಮಾಡಿ ನೋಡಿ . ಫಲಿತಾಂಶವನ್ನು ನೋಡಿ ಶಾಕ್ ಆಗುತ್ತೀರಾ ಎಷೋ ಖಾಯಿಲೆಗಳಿಗೆ ಮತ್ತು ರೋಗಗಳಿಗೆ ಮನೆಯಲ್ಲೇ ಮದ್ದು ಇರುತ್ತೆ ಆದ್ರೆ ಅದನ್ನ ನಾವು ಸರಿಯಾದ ರೀತಿಯಲ್ಲಿ ಬಳಕೆ ಮಾಡೋದು ಕಲಿತರೆ ವ್ಯದ್ಯರ ನೆರವು ಅತ್ಯ ಇರೋದಿಲ್ಲ. ನಾವು ನೀಡಿರುವ ಉಪಯುಕ್ತ ಮಾಹಿತಿ ಓದಿ ಶೇರ್ ಮಾಡಿ ಎಲ್ಲರಿಗು ತಿಳಿಸಿ
ಸುಂದರವಾಗಿ ಬದಲಾಯಿಸುವಲ್ಲಿ ಪಿಂಪಲ್, ಕಪ್ಪು ಕಲೆಗಳು, ಬ್ಲಾಕ್ ಹೆಡ್ಗಳು ಸಹ ಪ್ರಮುಖವಾಗಿವೆ. ಮುಖದ ಮೇಲೆ ಮುಳ್ಳುಗಳಂತೆ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ಗಳು. ಇವು ಹೆಚ್ಚು ಮೂಗಿನ ಮೇಲೆ ಬಂದು ತುಂಬಾ ಅಸಹಜವಾಗಿ ಕಾಣುತ್ತದೆ. ಕೆಲವೊಮ್ಮೆ ಎಷ್ಟೋ ಬಗೆಯ ಕ್ಯಾಸ್ಮೊಟಿಕ್ಸ್ ಬಳಸಿದರು ಬಾರದ ಫಲಿತಾಂಶಗಳು ನೈಸರ್ಗಿಕ ವಿಧಾನಗಳಲ್ಲಿ ಸುಲಭವಾಗಿ ಸಮಸ್ಯೆ ಪರಿಹಾರವಾಗುತ್ತದೆ. ಅಂತಹ ಸುಲಭ ರೆಮೆಡೀಸ್ ಗಳಿಂದ ಬ್ಲಾಕ್ ಹೆಡ್ಸ್ ದೂರ ಮಾಡುವುದು ಹೇಗೆ ತಿಳಿದುಕೊಳ್ಳೊಣ.
ಬೇಕಾಗುವ ಸಾಮಗ್ರಿಗಳು ..
ಒಂದು ಸ್ಪೂನ್ ಟೂತ್ ಪೇಸ್ಟ್, ಒಂದು ಸ್ಪೂನ್ ಬೇಕಿಂಗ್ ಪೌಡರ್, ಸರಿಹೊಗುವ ಉಗರುಬೆಚ್ಚಗಿನ ನೀರು ಮತ್ತು ಟೂತ್ ಬ್ರಷ್.
ಉಪಯೋಗಿಸುವ ವಿಧಾನ .. ಉಗರುಬೆಚ್ಚಗಿನ ನೀರಿನಲ್ಲಿ ಟೂತ್ ಪೇಸ್ಟ್, ಬೇಕಿಂಗ್ ಪೌಡರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಬ್ಲಾಕ್ ಹೆಡ್ಗಳ ಬಳಿ ಅಪ್ಲೈ ಮಾಡಬೇಕು. ಸ್ವಲ್ಪ ಸಮಯದ ನಂತರ ಟೂತ್ ಬ್ರಷ್ ತೆಗೆದುಕೊಂಡು ಆ ಮಿಶ್ರಣವನ್ನು ಅಪ್ಲೈ ಮಾಡಿದ ಮೇಲೆ ಮಸಾಜ್ ಮಾಡಬೇಕು. ನಂತರ ಒಂದು ನಿಮಿಷ ಕಾಲ ಹಾಗೆ ಬಿಡಬೇಕು ತೇವದ ಬಟ್ಟೆಯಲ್ಲಿ ವರೆಸಿಕೊಂಡು ಮುಖವನ್ನು ತೊಳೆದುಕೊಳ್ಳಬೇಕು. ಬ್ಲಾಕ್ ಹೆಡ್ಸ್ ಹೋಗಿ ನಿಮ್ಮ ಮುಖವು ಬಹಳ ಸೂಕ್ಷ್ಮವಾಗಿ ಬದಲಾಗುತ್ತದೆ.