ಹನುಮಾನ್ ಚಾಲೀಸ ಓದಿ ನಿಮಗೆ ಐಶ್ವರ್ಯ ಆರೋಗ್ಯ ಯಶಸ್ಸು ಸಿಗುತ್ತೆ

0
1455

ಸಾವಿರಾರು ವರ್ಷಗಳಿಂದ ಹಿಂದೂ ಧರ್ಮದಲ್ಲಿ  ಹನುಮಾನ್ ಚಾಲೀಸಾ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅವರಲ್ಲಿ ಕೆಲವರು ಪ್ರತಿದಿನ ಈ ಪ್ರಾರ್ಥನೆಯನ್ನು ಹೇಳುತ್ತಾರೆ. ಅಥವಾ ಪ್ರತೀ ವಾರ, ಸಾಮಾನ್ಯವಾಗಿ ಮಂಗಳವಾರ, ಶನಿವಾರ. ಈ ಮಂತ್ರ ಹೇಳಿದ್ರೆ ಸಕಲ ದರಿದ್ರಗಳು ಕಳೆದು ನಿಮಗೆ ಐಶ್ವರ್ಯ ಆರೋಗ್ಯ ಯಶಸ್ಸು ಪ್ರಾಪ್ತಿಆಗುತ್ತದೆ.

ಭೂತ ಪ್ರೇತ ಮತ್ತು ಮಾಟ ಮಂತ್ರದ ಸಮಸ್ಯೆಗಳಿಂದ ನಿಮಗೆ ತೊಂದ್ರೆ ಆಗ್ತಾ ಇದ್ಯೆ  ಅಥವ ನಿಮ್ಮ ಶತ್ರುಗಳು ನಿಮ್ಮನು ಕೆಣಕಿ ನಿಮಗೆ ಸಮಸ್ಯೆ ಕೊಡುತ್ತಾ ಇದ್ದಾರೆ ಅಂದ್ರೆ ಅಂತ ಶತ್ರು ನಾಶಕ್ಕೆ ಈ ಮಂತ್ರ ಅತ್ಯಂತ ಶಕ್ತಿಶಾಲಿ, ಈ ಹನುಮಂತನ ಶಕ್ತಿಶಾಲಿ ಮಂತ್ರವನ್ನು ನಂಬಿ ಪಠಿಸಿದರೆ ನಿಮ್ಮ ಎಲ್ಲ ಮನಸಿನ ಕೋರಿಕೆಗಳು ಈಡೇರುತ್ತದೆ ಅದು ನಿಶ್ಚಿತ.

ಯಾವ ಮನುಷ್ಯ ಹನುಮಾನ್ ಚಾಲೀಸಾವನ್ನು ದಿನವು 2 ಬಾರಿ ಹೇಳುವನೋ, ಅವನು ಹುಟ್ಟು ಮತ್ತು ಸಾವುಗಳ ಚಕ್ರ ದಿಂದ ಮುಕ್ತನಾಗಿ, ದಿವ್ಯವಾದ ಮಹಾಸುಖವನ್ನು ಅನುಭವಿಸುತ್ತಾನೆ ಎಂಬ ನಂಬಿಕೆಯಿದೆ. ಹನುಮಾನ್ ಚಾಲೀಸಾದ ೪೦ ಪದ್ಯಗಳಲ್ಲಿ ಪ್ರತೀ ಪದ್ಯವೂ ಒಂದೊಂದು ಆಶೀರ್ವಾದವನ್ನು ನೀಡುತ್ತದೆ, ಭಕ್ತನ ಭಾವ ಅಥವಾ ಶ್ರಧ್ಧೆ ಗಳಿಗನುಗುಣವಾಗಿ, ಪ್ರತೀ ಪದ್ಯದಲ್ಲೂ ಪ್ರತಿಫಲವನ್ನು ಪಡೆಯುತ್ತಾರೆ.

ದೋಹಾ

ಶ್ರೀ ಗುರು ಚರಣ ಸರೋಜ.. ರಜ್, ನಿಜ ಮನು ಮುಕುರ ಸುಧಾರಿ ಬರನೋ ರಘುವರ ಬಿಮಲ ಜಸು.. ಜೋ ದಾಯಕ ಫಲ ಚಾರಿ ಬುಧೀಹೀನ ತನು ಜಾನ್ನಿಕೆ ಸುಮಿರೋ ಪವನಕುಮಾರಬಲ ಬುದ್ಧೀ ವಿದ್ಯಾ ದೇಹೂ ಮೊಹೀ ಹರಹು ಕಲೇಶ್ ವಿಕಾರ

ಚೌಪಾಯಿ

ಜೈ ಹನುಮಾನ ಜ್ಞಾನ ಗುಣ ಸಾಗರ ಜೈ ಕಪೀಸ ತಿಹುಂ ಲೋಕ ಉಜಾಗರ

ರಾಮ ದೂತ ಅತುಲಿತ ಬಲ ಧಾಮ ಅಂಜನಿ ಪುತ್ರ ಪವನ ಸುತ ನಾಮ

ಮಹಾಬೀರ ವಿಕ್ರಮ ಬಜರಂಗೀ ಕುಮತಿ ನಿವಾರ ಸುಮತಿ ಕೆ ಸಂಗೀ

ಕಾಂಚನ ವರನ ವಿರಾಜ ಸುಬೇಸಾ ಕಾನನ ಕುಂಡಲ ಕುಂಚಿತ ಕೇಶ

ಹಾಥ ವಜ್ರ ಔರ ಧ್ವಜ ವಿರಾಜೆ ಕಾಂಧೆ ಮೂಂಜ ಜನೆಊ ಸಾಜೆ

ಶಂಕರ ಸುವನ ಕೇಸರಿ ನಂದನ ತೇಜ ಪ್ರತಾಪ ಮಹಾ ಜಗ ವಂದನ

ವಿದ್ಯವಾನ ಗುಣೀ ಅತಿ ಚತುರ ರಾಮ ಕಾಜ ಕರೀಬೆ ಕೋ ಆತುರ

ಪ್ರಭು ಚರಿತ್ರ ಸುನಿಬೆ ಕೋ ರಸಿಯಾ ರಾಮ ಲಖನ ಸೀತಾ ಮನ ಬಸಿಯಾ

ಸೂಕ್ಷ್ಮ ರೂಪ ಧರಿ ಸಿಯಹಿ ದಿಖಾವಾ ವಿಕಟ ರೂಪ ಧರಿ ಲಂಕ ಜರಾವಾ

ಭೀಮ ರೂಪ ಧರಿ ಅಸುರ ಸಂಹಾರೆ ರಾಮಚಂದ್ರ ಕೆ ಕಾಜ ಸಂವಾರೆ

ಲಾಯೇ ಸಂಜಿವನ ಲಖನ ಜಿಯಾಯೇ ಶ್ರೀ ರಘುವೀರ ಹರಷಿ ಉರ ಲಾಯೇ

ರಘುಪತಿ ಕಿನ್ಹಿ ಬಹುತ ಬಡಾಯೀ ತುಮ ಮಮ ಪ್ರಿಯ ಭರತ-ಹಿ-ಸಮ ಭಾಯಿ

ಸಹಸ ಬದನ ತುಮ್ಹರೋ ಯಶ ಗಾವೆ ಅಸ ಕಹಿ ಶ್ರೀಪತಿ ಕಂಠ ಲಗಾವೆ

ಸನಕಾದಿಕ ಬ್ರಹ್ಮಾದಿ ಮುನೀಸಾ ನಾರಾದ ಸಾರದ ಸಹಿತ ಅಹೀಸಾ

ಯಮ ಕುಬೇರ ದಿಕ್ಪಾಲ ಜಹಾನ ತೇ ಕವಿ ಕೋವಿದ ಕಹಿ ಸಕೆ ಕಹಾನ ತೇ

ತುಮ ಉಪಕಾರ ಸುಗ್ರೀವಹಿನ ಕೀನ್ಹ ರಾಮ ಮಿಲಾಯೇ ರಾಜಪದ ದೀನ್ಹ

ತುಮ್ಹ್ರರೋ ಮಂತ್ರ ವಿಭೀಷಣ ಮಾನ ಲಂಕೇಶ್ವರ ಭಯ ಸಬ ಜಗಜಾನ

ಯುಗ ಸಹಸ ಜೋಜನ ಪರ ಭಾನೂ ಲೀಲ್ಯೋತಾಹಿ ಮಧುರ ಫಲ ಜಾನೂ

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ಜಲಧಿ ಲಾಂಘಿ ಗಯೇ ಅಚರಜ ನಾಹೀ

ದುರ್ಗಮ ಕಾಜ ಜಗತ ಕೆ ಜೇತೇ ಸುಗಮ ಅನುಗ್ರಹ ತುಮಹರೇ ತೇತೇ

ರಾಮ ದುವಾರೆ ತುಮ ರಖವಾರೇ ಹೋತ ನ ಆಗ್ಯ ಬಿನು ಪೈಸಾರೇ

ಸಬ ಸುಖ ಲಹೈ ತುಮ್ಹಾರೀ ಸರನಾ ತುಮ ರಕ್ಷಕ ಕಾಹೂ ಕೋ ಡರನಾ

ಆಪನ ತೇಜ ಸಂಹಾರೋ ಆಪೈ ತೀನೋ ಲೋಕ ಹಾಂಕ ತೇ ಕಾಂಪೈ

ಭೂತ ಪಿಸಾಚ ನಿಕಟ ನಹಿನ ಆವೈ ಮಹಾವೀರ ಜಬ ನಾಮ ಸುನಾವೈ

ನಾಸೆ ರೋಗ ಹರೆ ಸಬ ಪೀರಾ ಜಪತ ನಿರಂತರ ಹನುಮತ ಬೀರಾ

ಸಂಕಟ ಸೆ ಹನುಮಾನ ಛುಡಾವೈ ಮನ ಕ್ರಮ ವಚನ ಧ್ಯಾನ ಜೋ ಲಾವೈ

ಸಬ ಪರ ರಾಮ ತಪಸ್ವೀ ರಾಜಾ ತಿನ ಕೇ ಕಾಜ ಸಕಲ ತುಮ ಸಾಜಾ

ಔರ ಮನೋರಥ ಜೋ ಕೋಇ ಲಾವೈ ಸೋಇ ಅಮಿತ ಜೀವನ ಫಲ ಪಾವೈ

ಚಾರೋನ ಜುಗ ಪರತಾಪ ತುಮ್ಹಾರಾ ಹೈ ಪರಸಿದ್ಧ ಜಗತ ಉಜಿಯಾರಾ

ಸಾಧು ಸಂತ ಕೇ ತುಮ ರಖವಾರೇ ಅಸುರ ನಿಕಂದನ ರಾಮ ದುಲಾರೇ

ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ ಅಸ ವರ ದೀನ ಜಾನಕೀ ಮಾತಾ

ರಾಮ ರಸಾಯನ ತುಮ್ಹಾರೇ ಪಾಸಾ ಸದಾ ರಹೋ ರಘುಪತಿ ಕೇ ದಾಸಾ

ತುಮ್ಹಾರೆ ಭಜನ ರಾಮ ಕೋ ಪಾವೈ ಜನಮ ಜನಮ ಕೇ ದುಃಖ ಬಿಸರಾವೈ

ಅಂತಕಾಲ ರಘುವರ ಪುರ ಜಾಯೀ ಜಹಾನ ಜನಮ ಹರಿ ಭಕ್ತ ಕಹಾಯೀ

ಔರ ದೇವತಾ ಚಿತ್ತ ನ ಧರಹಿನ ಹನುಮತ ಸೇಇ ಸರ್ವ ಸುಖ ಕರಹಿನ

ಸಂಕಟ ಕಟೆ ಮಿಟೆ ಸಬ ಪೀರಾ ಜೋ ಸುಮಿರೈ ಹನುಮತ ಬಲಬೀರಾ

ಜಯ ಜಯ ಜಯ ಹನುಮಾನ ಗೋಸಾಯಿ ಕೃಪಾ ಕರಹು ಗುರುದೇವ ಕಿ ನಾಯಿ

ಜೋ ಸತ ಬಾರ ಪಾಠ ಕರ ಕೋಇ ಛೂಟಹಿ ಬಂದಿ ಮಹಾ ಸುಖ ಹೋಇ

ಜೋ ಯಹ ಪಡೇ ಹನುಮಾನ ಚಾಲೀಸಾ ಹೋಯೇ ಸಿದ್ಧಿ ಸಾಖಿ ಗೌರೀಸಾ

ತುಳಸೀದಾಸ ಸದಾ ಹರಿ ಚೇರಾ ಕೀಜೈ ನಾಥ ಹೃದಯ ಮಹ ಡೇರಾ

ದೋಹಾ

ಪವನ ತನ ಸಂಕಟ ಹರಣ ಮಂಗಳ ಮೂರತಿ ರೂಪ ‘

ರಾಮ ಲಖನ ಸೀತ ಸಹಿತ ಹೃದಯ ಬಸಹು ಸುರ ಭೂಪ

LEAVE A REPLY

Please enter your comment!
Please enter your name here