ಜೀವನದಲ್ಲಿ ಇವುಗಳನ್ನು ಪಾಲಿಸಿ ಸುಖವಾಗಿರಿ

0
921

ಸಂತಸದ ದಿನಗಳನ್ನು ನಿಮ್ಮದಾಗಿಸಿಕೊಳ್ಳಲು ಸುಲಭ ಮಾರ್ಗಗಳು.

ಎಲ್ಲರೂ ಸಂತೋಷದಿಂದ ಕಾಲವನ್ನು ಕಳೆಯಬೇಕು.ಎಂದು ಇಷ್ಟ ಪಡುತ್ತಾರೆ. ಮನುಷ್ಯ ಹಗಲು ರಾತ್ರಿ ಎಂಬುದನ್ನು ಬಿಟ್ಟು ಕಷ್ಟ ಪಡುವುದು ಜೀವನ ಸಂತೋಷವಾಗಿ. ಆರೋಗ್ಯವಾಗಿ ಇರಬೇಕು ಎಂದು.

ಈ ಆರೋಗ್ಯ ಮತ್ತು ಸಂತೋಷ ಎಂಬುದು ಸಮ ಅನುಪಾತದಲ್ಲಿ ಸಾಗುತ್ತಿರುವುದು. ಆರೋಗ್ಯ ಚೆನ್ನಾಗಿದ್ದರೆ . ಸಂತೋಷ ಎಂಬುದು ಸಹ ಅದಗೆ ಬಂದು ಸೇರುತ್ತದೆ. ನಾವು ಯಾವುದೇ ಕೆಲಸವನ್ನು ಸುಲಭವಾಗಿ ನಿರ್ವಹಿಸಬೇಕು ಎಂದರೆ ಆ ಮನುಷ್ಯನ ಮನಸ್ಸು. ಆರೋಗ್ಯ ಸಂತೋಷವಾಗಿ ಇರಬೇಕು.

ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು. ಸಂತೋಷವಾಗಿ ಇರಲು ಕೆಲವು ಮಾರ್ಗಗಳಿವೆ ಅವುಗಳನ್ನು ನೋಡೋಣ ಬನ್ನಿ.

ಹೆಚ್ಚು ಪ್ರೊಟೀನ್ ಅನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಬೇಕು. ಮೊಟ್ಟೆ ಇದು ಪ್ರೊಟೀನ್ ಅನ್ನು ಹೊಂದಿದೆ ಜೊತೆಗೆ ಅದರ ಹಳದಿ ಭಾಗವು ಅನ್ನಾಂಗ ಬಿ12 ಅನ್ನು ಒಳಗೊಂಡಿದೆ.

ಬೆಳಗ್ಗೆ ಮತ್ತು ಸಂಜೆಯ ವೇಳೆಯ ವ್ಯಾಯಾಮ. ನಡಿಗೆಯು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ಮನಸ್ಸನ್ನು ಆಗುರವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಿ. ನೀವು ಸುಂದರವಾಗಿ ಇರಬೇಕು ಎಂದು ತುಂಬಾ ಆಸೆ ಇರುತ್ತದೆ. ಅಗಾಗಿ ನೀವು ನಿಮ್ಮ ಅಂದವನ್ನು ಹಾಳು ಮಾಡಿಕೊಂಡರೆ ಅದೇ ನೋವು ನಿಮ್ಮನ್ನು ಕಾಡುತ್ತದೆ. ನೀವು ಸುಂದರವಾಗಿ ಇದ್ದರೆ ನಿಮ್ಮ ಮನಸ್ಸು ಕೂಡ ಸುಂದರವಾಗಿ. ಸಂತೋಷದಿಂದ ಇರುತ್ತದೆ.

ಕೆಲವರು ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರಲು ಇಷ್ಟ ಪಡುತ್ತಾರೆ. ಅವರಿಗೆ ದಾಹ ಆಗುತ್ತಿರುತ್ತದೆ ಅದಕ್ಕೆ ನೀರು ಕುಡಿಯಬೇಕು. ಆದರೆ ಅವರು ಹಸಿವು ಎಂದು ತಿಳಿದು ಕುರುಕಲು ತಿಂಡಿಗಳನ್ನು ತಿನ್ನುತ್ತಾರೆ ಆದರೆ ಇದು ಅವರ ಆರೋಗ್ಯಕ್ಕೂ ಕೆಟ್ಟದು. ಜೊತೆಗೆ ಆದ್ದರಿಂದ ಏನಾದರೂ ಸಮಸ್ಯೆ ಬಂದು ಸಂತೋಷ ಕಳೆದುಕೊಳ್ಳುತ್ತಾರೆ.

ನಿಮಗೆ ಕೆಲಸ ಮಾಡುವಾಗ ಆಯಾಸ ಎನ್ನಿಸಿದರೆ ಸಕ್ಕರೆ ಅಂಶವನ್ನು ಹೊಂದಿರುವ ಚ್ಯುಯಿಂಗ್ ಗಮ್ ಅನ್ನು ಜಗಿಯಿರಿ ಇದು ನಿಮ್ಮ ದಂತದ ನರಗಳನ್ನು ಗಟ್ಟಿ ಮಾಡುತ್ತದೆ. ಜೊತೆಗೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಆಗು ಚ್ಯುಯಿಂಗ್ ಗಮ್ ಕರ್ಕಶ ದ್ವನಿಗಳಿಗೆ ಸಂಬಂಧಿಸಿದಂತೆ ಮೆದುಳು ಶಾಂತವಾಗಿ ಇರುವಂತೆ ಮಾಡುತ್ತದೆ.

ನೀವು ಕಾರಿನಲ್ಲಿ ಚಲಿಸುವಾಗ ನಿಮ್ಮ ಕುಳಿತುಕೊಳ್ಳುವ ಭಂಗಿಯನ್ನು ಸರಿಯಾಗಿ ಅಳವಡಿಕೊಳ್ಳಿ ಇದು ನಿಮ್ಮ ಬೆನ್ನು ಹಾಗೂ ಕತ್ತು ನೋವನ್ನು ದೂರ ಮಾಡುತ್ತದೆ.

ಎಲ್ಲ ವಿಟಮಿನ್ ಗಳನ್ನು ಒಳಗೊಂಡಿರುವ ಆಹಾರ ಕ್ರಮವನ್ನು ತಪ್ಪದೆ ಸೇವಿಸಿ.

ನೀವು ಬೆಳಿಗ್ಗೆಯಿಂದ ಕೆಲಸ ನಡಿಗೆ ಎಂದು ನಿಮ್ಮ ಪಾದಗಳಿಗೆ ತುಂಬಾ ಕೆಲಸ ಬಿದ್ದಿರುತ್ತದೆ ಅದಕ್ಕಾಗಿ ನೀವು ರಾತ್ರಿ ಮಲಗುವ ಮುಂಚೆ ಬಿಸಿ ನೀರಿನಲ್ಲಿ ನಿಮ್ಮ ಪಾದಗಳನ್ನು ಹಾಕಿ 30 ನಿಮಿಷ ಕುಳಿತುಕೊಳ್ಳಿ. ಇದು ನಿಮ್ಮ ಪಾದಕ್ಕೆ ರಿಲ್ಯಾಕ್ಸ್ ಸಿಗುತ್ತದೆ. ನಿಮಗೆ ಆರಾಮದಾಯಕ ನಿದ್ರೆ ಬರುತ್ತದೆ.

ಬೆಳಗ್ಗೆ ಬೇಗ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮ ಆ ದಿನದ ಉಲ್ಲಾಸದಾಯಕ ಜೀವನದ ಮೊದಲ ಮೆಟ್ಟಿಲು ಸಹ ಆಗಿರುತ್ತದೆ.

ಇವುಗಳನ್ನು ಪಾಲಿಸುತ್ತ ಬಂದರೆ ನಿಮ್ಮ ಸಂತೋಷ ನಿಮ್ಮ ಜೊತೆಯಲ್ಲೇ ಇರುತ್ತದೆ.

ಮನುಷ್ಯ ಸಂತೋಷದಿಂದ. ಆನಂದದಿಂದ. ಆರೋಗ್ಯವಾಗಿ ಜೀವನ ನೆಡೆಸುವುದು ಕಷ್ಟವೆನಿಲ್ಲ.

LEAVE A REPLY

Please enter your comment!
Please enter your name here