ಹಳೆ ಮನೆಯನ್ನು ಸ್ವಚ್ಛಗೊಳಿಸುವಾಗ ಹೊರಬಿದ್ದ ಸೀಕ್ರೆಟ್ ಬಾಗಿಲು

0
817

ತೆರೆದು ನೋಡಿ ಎನಿದೆಯಂದು ತಿಳಿದರೆ ಶಾಕ್ ಆಗುವಿರೆ.

ಜೀವನದಲ್ಲಿ ಅದೃಷ್ಟ ಎಲ್ಲಿ ಹೇಗೆ ಬರುತ್ತದೆ ಎಂದು ಯಾರೂ ಉಹಿಸಲು ಸಾದ್ಯವಿಲ್ಲ, ಜೀವನದಲ್ಲಿ ದುರಾದೃಷ್ಟ ನಮ್ಮ ಹಿಂದೆ ಇದ್ದರೂ ಯಾವಾಗಲಾದರೂ ಒಮ್ಮೆ ಬರುವ ಅದೃಷ್ಟವು ಜೀವನವೆಲ್ಲ ಬದುಕುವಂತಹ ಅವಕಾಶವನ್ನು ಒದಗಿಸುತ್ತದೆ, ಅದಕ್ಕೆ ಅದೃಷ್ಟ ಎನ್ನುವುದು ಅಪರೂಪವಾಗಿ ಬರುತ್ತದೆ, ಬಂದಾಗಲೆ ಅದನ್ನು ಎರಡು ಕೈಗಳಿಂದ ಹಿಡಿದುಕೊಳ್ಳುಬೇಕು, ಈಗ ನಾವು ಮಾತನಾಡುವ ವ್ಯಕ್ತಿಯ ಜೀವನದಲ್ಲಿ ಕೂಡ ಅದೃಷ್ಟ ಹಾಗೆ ಬಂದಿದೆ, ಅವನ ಜೀವನನ್ನು ಒಂದೇ ಬಾರಿ ಬದಲಿಸಿದೆ, ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳೊಣ

ಅವನ ಚಿಕ್ಕಂದಿನಲ್ಲಿ ಅವನ ತಾತ ಎಷ್ಟೋ ಕಥೆಗಳನ್ನು ಹೇಳುತಿದ್ದರು, ಆತನು ಬಚ್ಚಿಟ್ಟಿದ್ದ ನಿಧಿಯ ಬಗ್ಗೆ, ಹಣದ ಬಗ್ಗೆ ಹೆಚ್ಚು ಹೇಳುತಿದ್ದರು, ಆದರೆ ಆತನು ಅವುಗಳನ್ನು ಕಥೆ ಎಂದು ಭಾವಿಸಿ ಅವುಗಳನ್ನು ಹೆಚ್ಚಾಗಿ ನಂಬಲ್ಲಿಲ್ಲ, ಆತನ ತಾತನು ಕೂಡ ಕೆಲವು ದಿನಗಳ ನಂತರ ಸಾವನಪ್ಪಿದರು,

ಆ ನಂತರ ಕೆಲವು ದಿನಗಳ ಬಳಿಯ ಆತನು ತನ್ನ ತಾತನ ಫಾರ್ಮ್ ಹೌಸ್ ಗೆ ಹೊದನು, ಅಲ್ಲಿ ಆ ಮನೆಯ ತುಂಬಾ ಧೂಳು ತುಂಬಿಕೊಂಡಿತ್ತು, ಜೇಡನ ಗೂಡುಗಳಿಂದ ತುಂಬು ಭೂತದ ಮನೆಯಂತೆ ಕಾಣಿಸುತಿತ್ತು, ಅದನ್ನು ಸ್ವಚ್ಛ ಮಾಡಲು ನಿರ್ಧರಿಸಿದ.

ಮನೆಯಲ್ಲಾ ಸ್ವಚ್ಛಗೊಳಿಸುತ್ತಾ ಬಂದನು, ಹಾಗೆ ಆ ಮನೆಯಲ್ಲಿ ಒಂದು ಕಡೆ ರಹಸ್ಯ ಬಾಗಿಲು ಕಾಣಿಸುತ್ತದೆ, ಅದು ಬಾಗಿಲು ಎಷ್ಟು ಕಷ್ಟಪಟ್ಟರೂ ತೆರೆಯಲಾಗಲಿಲ್ಲ, ಏನೋ ಕಷ್ಟಪಟ್ಟು ಆ ಬಾಗಿಲನ್ನು ತಗೆದು ನೋಡಿದರೆ ಶಾಕ್ ಆದನು….

ಅವನ ತಾತನು ಆತನ ಕಾಲದ ನಾಣ್ಯಗಳು, ಬಂಗಾರ ಮತ್ತು ಹಣವನ್ನು ಬಚ್ಚಿಟಿದ್ದನು, ಇದನ್ನು ನೋಡಿದ ಆತನಿಗೆ ತನ್ನ ತಾತನು ಚಿಕ್ಕಂದಿನಲ್ಲಿ ಹೇಳಿದ ಮಾತಗಳೆಲ್ಲ ನಿಜಗಳು ಎಂದು, ಕಥೆಗಳಲ್ಲ ಎಂದು ಅರ್ಥವಾಯಿತು, ಎಂದು ಭಾದಿಸಿ ಇದರ ಬೆಲೆ ಕೋಟಿಗಳಲ್ಲಿ ಇರುತ್ತದೆ ಎಂದು ತಿಳಿದು ಸಂತೋಷಿಸಿದನು.

ಹಿರಿಯರು ಏನನ್ನು ಸುಮ್ಮನೆ ಹೇಳುವುದಿಲ್ಲ, ಅವರ ಮಾತುಗಳಲ್ಲಿ ಏನೋ ಒಂದು ಆಂತರ್ಯ ಇರುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು, ಹಾಗಲ್ಲದೆ ಮುದುಕರು ಆಗಿದ್ಅರೆ ಬಾಯಿಗೆ ಬಂದದೆಲ್ಲ ಹೇಳುತ್ತಾರೆ ಎಂದುಕೊಂಡರೆ ಎಲ್ಲರಿಗೂ ಇವನಷ್ಟು ಅದೃಷ್ಟ ಇರದಲ್ಲವೆ

LEAVE A REPLY

Please enter your comment!
Please enter your name here