ಏಕೆಂದು ತಿಳಿದರೆ ನೀವು ಕೂಡ ಹೀಗೆ ಮಾಡುತ್ತೀರಿ.
ನಿದ್ರೆ ಎಂಬುವುದು ಮನುಷ್ಯನ ಜೀವನದಲ್ಲಿ ಖಡಾ ಕಂಡಿತವಾದದ್ದು. ಪ್ರತಿನಿತ್ಯ ನಿರ್ಣಯ ಸಮಯದಲ್ಲಿ ಮಲಗಲೇಬೇಕು. ಹಾಗೆ ನಿದ್ರೆ ಮಾಡದೆ ಇದ್ದಲ್ಲಿ ಡಯಾಬಿಟಿಸ್, ಸ್ಥೂಲಕಾಯ, ಅಂತಹವುಗಳು ಧಾಳಿ ಮಾಡಲೂ ಸಿದ್ಧವಾಗಿರುತ್ತವೆ. ಹಾಗಿರುವಾಗ ನಮಗೆ ಶಾರೀರಿಕವಾಗಿಯು ಹಾಗು ಮಾನಸಿಕವಾಗಿಯು ಆರೋಗ್ಯದಿಂದ ಇರಬೇಕದಾರೆ ನಿದ್ರೆ ತುಂಬ ಮುಖ್ಯ. ಎಂದಾದರು ಒಂದು ದಿನ ಸರಿಯಾಗಿ ನಿದ್ರೆ ಮಾಡದೇ ಇದ್ದಲ್ಲಿ ಮರುದಿನದ ಬೆಳಿಗ್ಗೆಯಿಂದ ಒತ್ತಡ, ಏನೋ ಆಂದೋಲನೆ ಎನಿಸುತ್ತದೆ. ಈ ಕ್ರಮೇಣ ಆಕಡೆ ಶಾರೀರಿಕವಾಗಿಯು, ಈಕಡೆ ಮಾನಸಿಕವಾಗಿಯು ಎರಡು ವಿಧದಲ್ಲಿ ನಮಗೆ ಚಟವಾಗಿರುತ್ತದೆ. ಹಾಗಾದರೆ ಸರಿಯಾದ ನಿದ್ರೆ ಮಾಡದಿದ್ದಲ್ಲಿ ಆಗುವ ನಷ್ಟಗಳು ಏನೆಂದು ನಮಗೆ ತಿಳಿದಿದೆ, ಆದರೆ ನಿಮಗೆ ತಿಳಿದಿದೆಯೇ.
ನಿದ್ರೆ ಎಂಬುವುದು ಜೋತಿಷ್ಯದ ಪ್ರಕಾರವೂ ಕೂಡ ನಮಗೆ ಲಾಭದಾಯಕ. ಅದು ಹೇಗೆ ಅಂತಿರಾ ಹಾಗಾದರೆ ನೀವೆ ಸ್ವತಃ ಓದಿ ತಿಳಿದುಕೊಳ್ಳಿ
* ಪ್ರತಿದಿನ ಮಲಗುವ ಮುನ್ನ ತಲೆ ದಿಂಬಿನ ಕೆಳಗೆ ಸೋಂಪೂ ಬೀಜಗಳನ್ನು ಇಟ್ಟುಕೊಂಡು ಮಲಗಿಕೊಳ್ಳಿ. ಇಂದರಿಂದಾಗಿ ನಿಮಗೆ ಕೆಟ್ಟು ಕನಸುಗಳು ಬರುವುದಿಲ್ಲ. ಹೀಗೆ ಮಾಡುವುದರಿಂದ ಜೋತಿಷ್ಯದ ಪ್ರಕಾರ ನಿಮ್ಮ ಜೀವನ ತುಂಬ ಶುಭಕರವಾಗಿರುತ್ತದೆ. ಲಕ್ ಕೂಡಿ ಬರುತ್ತದೆ.
* ಒಂದು ರಾಗಿ ಪಾತ್ರೆಯನ್ನು ತೆಗೆದುಕೊಂಡು ಅದರ ತುಂಬ ನೀರನ್ನು ತುಂಬಿಸಬೇಕು. ಆನಂತರ ಆ ಪಾತ್ರೆಯನ್ನು ಮಲಗುವ ಮುನ್ನ ಕ್ರಮೇಣವಾಗಿ ತಲೆಯ ಕಡೆ ಬರುವಂತೆ ಯಾವುದಾದರು ಟೇಬಲ್ ಮೇಲೆ ಇಡಬೇಕು. ಮುಂಜಾನೇಯೆ ಎದ್ದ ತಕ್ಷಣ ಆ ಪಾತ್ರೆಯಲ್ಲಿನ ನೀರನ್ನು ಗಿಡಗಳಿಗೆ ಹಾಕಬೇಕು. ಹೀಗೆ ಮಾಡುವುದರಿಂದ ಶುಭವಾಗುತ್ತದೆ.
* ನಿದ್ರೆಯನ್ನು ಉಪಕ್ರಮಿಸುವ ಮುನ್ನ ಮನಸ್ಸಿಗೆ ಉಲ್ಲಾಸ, ಪ್ರೇರಣೆಯನ್ನು ಗೊಳಿಸುವಂತಹ ಯಾವುದಾದರು ಪುಸ್ತಕಗಳನ್ನು ಓದಬೇಕು. ಇದರಿಂದಾಗಿ ಒಳ್ಳೆಯ ನಿದ್ರೆ ಬರುತ್ತದೆ. ಅಷ್ಟೇ ಅಲ್ಲ ಕೆಟ್ಟ ಕನಸುಗಳು ಕೂಡ ಬರುವುದಿಲ್ಲ. ಸ್ಟ್ರೆಸ್ ಹಾರ್ಮೋನ್ಗಳ ಪ್ರಭಾವ ಕೂಡ ಬೀರುವುದಿಲ್ಲ. ಮರುದಿನ ಉತ್ಸಾಹದಿಂದಿರುತ್ತೀರಿ.
* ಮಲಗುವ ಮುನ್ನ 10 ನಿಮಿಷಗಳ ಕಾಲ ಕಣ್ಣು ಮುಚ್ಚಿ ಧ್ಯಾನವನ್ನು ಮಾಡಬೇಕು. ಏಕಾಗ್ರತೆ ಎಲ್ಲಾ ಕೇವಲ ಒಂದರ ಮೇಲೆಯೆ ಇರಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ಆತ್ನವಿಶ್ವಾಸ ಹೆಚ್ಚುತ್ತದೆ. ಜೀವನದಲ್ಲಿ ಮುಂದೆ ಬೆಳೆಯುತ್ತಿರಿ.
ಎಲ್ಲಾ ಕ್ಷೇತ್ರದಲ್ಲು ಸಹ ಕಾಣಿಸಿಕೊಳ್ಳತ್ತಿರಿ.
* ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ಶುಭ್ರಗೊಳಿಸಿ ಅವುಗಳಿಗೆ ಕೊಬ್ಬರಿ ಎಣ್ಣೆ ಹಾಗೂ ಕರ್ಪೂರದ ಮಿಶ್ರದವನ್ನು ಹಚ್ಚಬೇಕು. ಇದರಿಂದಾಗಿ ಕೆಟ್ಟ ಕನಸುಗಳು ಬರುವುದಿಲ್ಲ. ಒಳ್ಳೆಯ ನಿದ್ರೆ ಬರುತ್ತದೆ. ಇದರಿಂದಾಗಿ
ಲಕ್ ಕೂಡಾ ಕೂಡಿ ಬರುತ್ತದೆ.