ಅದು ಹೇಗೆ ಎಂದು ತಿಳಿದಿದೆಯ?ಕೈಮೇಲಿನ ರೇಖೆಗಳ ಆಧಾರವಾಗಿ ನಮ್ಮನ್ನು ವಿವಾಹವಾಗುವ ವ್ಯಕ್ತಿ ಎಂತಹವನು ಎಂದು ಪಾಮಿಸ್ಟರಿಯ ಮೂಲಕ ಮೊದಲೆ ತಿಳುದುಕೊಳ್ಳಬಹುದು. ಅಷ್ಟೆ ಅಲ್ಲ ನಾವು ಮಾಡಿಕೊಳ್ಳುವುದು ಲವ್ ಮ್ಯಾರೆಜಾ? ಅಥವ ದೊಡ್ಡವರು ನಿಶ್ಚಯಿಸಿರ ವಿವಾಹವ? ಎಂದು ಪ್ರೆಡಿಕ್ಟ್ ಮಾಡಬಹುದು!! ಅದು ಹೇಗೆಂದು ಬನ್ನಿ ಒಂದು ಬಾರಿ ತಿಳಿದುಕ್ಕೊಳ್ಳೋಣ.
ಬಲಗೈಯನ್ನು ಒಂದು ಬಾರಿ ಪರಿಶೀಲಿಸಿದಾಗ ಈ ನಾಲ್ಕು ಗುರುತುಗಳಲ್ಲಿ. ಯಾವುದಾದರು ಎರಡು ಗುರುತುಗಳಿದ್ದರು ಸಾಕು ನಿಮದು ಖಚಿತವಾಗಿಯು ಪ್ರೇಮ ವಿವಾಹ
ಮೇಲಿನ ರೇಖೆಯ ಮೇಲೆ ಒಂದು ಚಿಕ್ಕದಾದ ಅಡ್ಡರೇಖೆ. ಬಲಗೈನ ತೋರುಬೆರಳಿನ ಕೆಳಗೆ ಇಂಟು ಮಾರ್ಕ್. ಬಲಗೈನ ಅರ್ಧಭಾಗವನ್ನು ಅಡ್ಡವಲಾಗಿ ಇಟ್ಟಾಗ ಕಿರು ಬೆರಳಿನ ಕೆಳಗಿನ ಪ್ರಾಂತದಲ್ಲಿ ಒಂದು ಬಾಕ್ಸ್ ಕಂಡುಬಂದಲ್ಲಿ ಅವರದು ಲವ್ಮ್ಯಾರೇಜ್..
ಮೂರನೆ ಅಡ್ಡರೇಖೆ ಹಾಗು ಎರಡನೆಯ ಅಡ್ಡರೇಖೆಯನ್ನು ಸೇರಿಸಲು ಮತ್ತೊಂದು ಚಿಕ್ಕ ರೇಖೆ ಇದ್ದಲ್ಲಿ ಅರೇಂಜ್ಡ್ ಮ್ಯಾರೆಜಾ:
ಬಲಗೈಯನ್ನು ಒಂದು ಕಡೆ ನೇರವಾಗಿ ಇಟ್ಟಾಗ ಕಿರು ಬೆರಳಿನ ಕೆಳಗಡೆ ಭಾಗದಲ್ಲಿ ಇರುವ ರೇಖೆಗಳು ಚಿಕ್ಕದಾಗಿ ಇರುವವರಿಗೆ ದೊಡ್ಡವರು ನಿಶ್ಚಯಿಸಿರ ವಿವಾಹವಾಗುತ್ತದೆ…
ಲವ್ ಮ್ಯಾರೆಜಾ ಬಗ್ಗೆ ಇಂತಹ ರೇಖೆಗಳು ಇಲ್ಲದ್ದಿದ್ದಲ್ಲಿ ಅರೇಂಜ್ಡ್ ಮ್ಯಾರೆಜ್..
ಹೆಣ್ಣು ಗಂಡಿನ ಜೀವನವನ್ನು ಹೇಗೆ ಇರಿಸುತ್ತದೆ: ಎರಡು ಕೈಗಳನ್ನು ಜೋಡಿಸಿ ಅದನ್ನು ಚಾಚಿದಾಗ ಮಧ್ಯಕೈ ರೇಖೆಗಳು ಹೇಗೆ ಜೊತೆಯಲ್ಲಿರುತ್ತವೆ ಎಂಬುವುದರ ಮೂಲಕ…ವಿವಾಹವಾಗುವ ಹೆಣ್ಣು ಹೇಗೆ ಇರುತ್ತಾಳೆ ಎಂಬ ವಿಷಯ ತಿಳಿಯುತ್ತದೆ. ಅದು ಹೇಗೆಂದರೆ ಎರಡು ಕೈಗಳನ್ನು ಜೋಡಿಸಿದಾಗ ಅರ್ಧ ಚಂದ್ರಾಕಾರದ ಗುರುತು ಬಂದರೆ: ತಂಬ ಒಳ್ಳೆಯ ಹೆಂಡತಿ ಸಿಗುವಳು, ಕುಟುಂಬದಲ್ಲಿ ಹೊಂದುಕೊಂಡು ಹೋಗುವಳು.
ಎರಡು ಕೈಗಳನ್ನುಜೋಡಿಸಿದಾಗ ಎಡಗೈಯಲ್ಲನ ಮಧ್ಯ ರೇಖೆ ಮೇಲೆ ಇದ್ದಲ್ಲಿ: ತನ ವಯ್ಯಸ್ಸಿಗಿಂತ ಹೆಚ್ಚು ವಯ್ಯಸ್ಸಿರುವ ಹೆಂಡತಿ ಸಿಗುವಳು, ಹೀಗಿರುವವರಿಗೆ ಆದರ್ಶ ಭಾವನೆಗಳು ಹೆಚ್ಚು.
ಎರಡು ಕೈಗಳನ್ನು ಜೋಡಿಸಿದಾಗ ಎಡಗೈ ರೇಖೆಗಳು ಮೇಲೆ ಇದ್ದಲ್ಲಿ : ಓದಿರುವ ಹುಡುಗಿಯರು ಸಿಗುವರು. ಇಂತಹವರಿಗೆ ಅಂದವಾದ ಹೆಂಡತಿ ಸಿಗುತ್ತಾಳೆ.