ಹಣದ ಸಮಸ್ಯೆ ಇದ್ರೆ ಕುದುರೆ ಫೋಟೋ ಹಾಕಿ.

0
2167

ನಿಮ್ಮ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದ್ದರೆ ಈ ಉಪಾಯ ಅನುಸರಿಸಿ.. ಇನ್ನು ಯೋಚನೆ ಮಾಡ್ತಾ ಇದ್ದೆರ ಹಣಕ್ಕೆ ವಾಸ್ತುಗೆಮತ್ತು ಕುದುರೆಗೆ ಏನು ಸಂಭಂದ ಇದೆ ಎಂದು ಸಂಪೂರ್ಣ ಮಾಹಿತಿ ತಪ್ಪದೇ ಓದಿ ಇದನ್ನ ಅಳವಡಿಸಿಕೊಳ್ಳಿ.

ಸಾಕಷ್ಟು ಜನರ ಮನೆಯಲ್ಲಿ ಗೋಡೆಗೆ ಕುದುರೆ ಫೋಟೋ ಮತ್ತೆ ಬಾಗಿಲಿಗೆ ಕೊದುರೆ ಲಾಳ ಹಾಕಿರ್ತಾರೆ ಆದ್ರೆ ಏಕೆ ಏನು ಎಂದು ನಾವು ಮಾಹಿತಿ ತಿಳಿಯುವುದಿಲ್ಲ ಇದರ ಬಗ್ಗೆ ಕೇಳಿದರು ಸಹ ಅವ್ರು ಸಹ ಮಾಹಿತಿ ಕೊಡೋದಿಲ್ಲ, ಶಾಸ್ತ್ರದ ಪ್ರಕಾರ ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದು. ಶುಭಕರ ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಓಡುತ್ತಿರುವ ಕುದುರೆ ಶುಭ ಹೌದು ಆದರೆ ಅದಕ್ಕೂ ಕೆಲ ನಿಯಮಗಳಿವೆ ಯಾವಾಗ್ಲೂ ಕುದುರೆ ಸಂಖ್ಯೆ ಏಳಕ್ಕಿಂತ ಹೆಚ್ಚಿರಬಾರದು. ಇಂದ್ರ ಧನುಸ್ಸಿನ ಸಂಖ್ಯೆ ಏಳು ಇರುತ್ತದೆ ಸಪ್ತ ಋಷಿ , ಸಪ್ತಪದಿ, ಸಪ್ತ ಜನ್ಮ ಎಲ್ಲವೂ ಏಳರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.

ಅತಿಯಾದ ಸಾಲದಲ್ಲಿ ಇದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆ ಚಿತ್ರವನ್ನು ಹಾಕಬೇಕು ಜೋಡಿ ಕುದುರೆ ಚಿತ್ರ ಹಾಕುವುದು ಶ್ರೇಯಸ್ಕರ. ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ ಏಳು ಕುದುರೆಯ ಚಿತ್ರವನ್ನು ಹಾಕಬೇಕು. ಆಫೀಸ್ ಕಡೆಗೆ ಕುದುರೆ ಮುಖ ಮಾಡಿಕೊಂಡಿರಬೇಕು. ದಕ್ಷಿಣದ ಗೋಡೆಗೆ ಕುದುರೆ ಚಿತ್ರ ಹಾಕಬೇಕು. ಇದರಿಂದ ನಾವು ಮಾಡುವ ಕೆಲಸಕ್ಕೆ ವೇಗ ಸಿಕ್ಕಂತಾಗುತ್ತದೆ.

ಏಳು ಕುದುರೆಗಳ ಫೋಟೋ ಹಾಕುವುದರಿಂದ ಜೀವನದಲ್ಲಿ ಏರಿಳಿತಗಳಾಗುವುದಿಲ್ಲ. ಮನೆಯಲ್ಲಿ ತಾಯಿ ಲಕ್ಷ್ಮೀ ವಾಸಿಸುತ್ತಾಳೆ. ಇದಕ್ಕಾಗಿ ಮನೆಯ ಮುಖ್ಯ ಹಾಲ್ ನಲ್ಲಿ ಮನೆಯೊಳಗೆ ಬರುತ್ತಾ ಇರುವಂತಹ ಕುದುರೆಯ ಚಿತ್ರವನ್ನು ಹಾಕಬೇಕು.

LEAVE A REPLY

Please enter your comment!
Please enter your name here