ಪ್ಯಾಕೆಟ್ ಹಾಲು ಕುಡಿಯುವ ಮುನ್ನ ಇದನ್ನ ತಪ್ಪದೇ ತಿಳಿದುಕೊಳ್ಳಿ

0
1299

ನೀವು ಪ್ಯಾಕೆಟ್ ಹಾಲನ್ನು ಬಳಸುತ್ತಿದ್ದೀರಾ

ಇತ್ತೇಚೆಗೆ ಮಾರುಕಟ್ಟೆಯಲಿ ಅನೇಕ ಕಂಪನಿ ಹಾಲು ದೊರೆಯುತ್ತಾ ಇದೆ, ಅರ್ದ ಬೆಲೆಗೆ ಮನೆಗೆ ತಂದು ಹಾಕುವವರು ಸಾಕಷ್ಟು ಜನ ಇದ್ದಾರೆ ಆದ್ರೆ ಬೆಂಗಳೂರು ನಂತಹ ದೊಡ್ಡ ದೊಡ್ಡ ನಗರದಲ್ಲಿ ಹಾಲಿನ ದಂಧೆ ಸದಿಲ್ಲದೆ ನಡೆಯುತ್ತಿದೆ, ಪ್ರತಿ ನಿತ್ಯ ಮುಗ್ದ ಜನರನ್ನು ಸಾಯಿಸುತ್ತಾ ಅವ್ರಿಗೆ ಗೊತ್ತಿಲ್ಲದಂತೆ ನಿಧಾನವಾಗಿ ಸಾಯಿಸುತ್ತಾ  ಇದ್ದಾರೆ, ವಿಷಾನಕ ರಾಸಾಯನಿಕೆಗಳಿಂದ ಕೂಡಿರುವ ಕೃತಕ ಹಾಲನ್ನು ತಯಾರಿಸುತ್ತಿದ್ದಾರೆ ಇದನ್ನ ಕುಡಿದರೆ ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುತ್ತದೆ. ಯೂರಿಯ, ಇತರ ರಾಸಾಯನಿಕೆಗಳನ್ನು ಬಳಸಿ ಇದನ್ನು ತಯಾರಿಸುವರು. ಇದನ್ನು ಚಿಕ್ಕ ಮಕ್ಕಳು ಕುಡಿಯುವುದರಿಂದ ವಾಂತಿ, ವಿರೇಚನೆಯಂತಹ ಅಸ್ವಸ್ಥತೆಗೆ ಗುರಿಯಾಗುತ್ತಾರೆ. ಜೀರ್ಣಕೋಶ ವ್ಯಾಧಿಗಳು, ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು. ಸಿಕ್ಕ ಸಿಕ್ಕ ಕಂಪನಿಯ  ಹಾಲಿನ ಪ್ಯಾಕೆಟ್ ಮನೆಗೆ ತರುವ ಮುನ್ನ ಪೂರ್ಣ ಮಾಹಿತಿ ಓದಿ.

ಹಾಲು ಒಳ್ಳೆಯ ಪೌಷ್ಟಿಕ ಆಹಾರ ಎಂಬುವ ವಿಷಯದಲ್ಲಿ ಯಾವುದೆ ಸಂದೇಹವಿಲ್ಲ. ಆದರೆ ನಮಗೆ ಈಗ ದೊರಕುತ್ತಿರುವ ಹಾಲು, ಹಾಗೂ ಸೇವಿಸುವ ಹಾಲಿನ ಪದಾರ್ಥಗಳು ಶೇಕಡ 70ಪರ್ಸೆಂಟ್ ರಷ್ಟು ಪ್ರೊಸಸಿಂಗ್ ಆಗಿರುವಾ ಉತ್ಪನ್ನಗಲ್ಲು ಟೀ ಸ್ಟಾಲ್, ಹೋಟೆಲ್ ಗಳಲ್ಲಿ ಕುಡಿಯುವ, ಕಾಫಿಯಲ್ಲಿ ಬಳಸುವ ಹಾಲು ನೂರು ಪರ್ಸೆಂಟ್ ಪ್ರೊಸಸಿಂಗ್ ಇಂದ ಮಾಡಲ್ಪಟ್ಟವೂ… ಇಷ್ಟಕ್ಕು ಪ್ರೊಸಸಿಂಗ್ ಹೇಗೆ ಮಾಡುತ್ತಾರೆ, ಕನ್ನಡ ನ್ಯೂಸ್ ನಾವು ಬಳಸುವ ಪ್ಯಾಕೆಟ್ ಹಾಲಿನಿಂದ ತಯಾರಾಗುವಂತ ಹಾಲಿನ ಪೌಡರ್ ಅನ್ನು ಯಾವ ವಿಧದಲ್ಲಿ ತಯಾರಿಸುತ್ತಾರೆ ಎಂಬುವುದನ್ನು ತಿಳಿದುಕೊಳ್ಳಲು ಈ ಆರ್ಟಿಕಲ್ ಅನ್ನು ಓದಲೇಬೇಕು

* ಮೊದಲಿನಿಂದಲೂ ಸಹ ‘ಸೆಂಟ್ರಿಫ್ಯೂಜ್’ನ ಪದ್ಧತಿಯಲ್ಲಿ ಹಾಲಲ್ಲಿನ ಪ್ರೋಟಿನ್, ಕೊಬ್ಬನ್ನು, ನೀರನ್ನು ಬೇರ್ಪಡಿಸುತ್ತಾರೆ. ಕೊಬ್ಬನ್ನು ಐಸ್ಕ್ರೀಂ ಕಂಪನಿಯವರಿಗೆ ಮಾರಾಟ ಮಾಡಿ, ಮಿಕ್ಕಿರುವ ಹಾಲಿಗೆ ಹಾಲಿನ ಪೌಡರ್ ಅನ್ನು ಕಲಿಸಿ ಅದನ್ನು ‘ಪಾಶ್ಚುಯಾರೈಜೆಷನ್’ ಮಾಡುತ್ತಾರೆ. ಅಂದರೆ ಹೆಚ್ಚು ಶಾಕವನ್ನು ಕೊಟ್ಟು, ತಕ್ಷಣ ತಂಪುಗೊಳಿಸಿ ಇಡುವುದರ ಮೂಲಕ ಅದರಲ್ಲಿನ , ಸೂಕ್ಷ್ಮಜೀವಿಗಳನ್ನು ಕೊಂದು ಹಾಕುವ ಪ್ರಕ್ರಿಯೆ.

* ಇನ್ನೂ ಪ್ಯಾಕೆಟ್ ಹಾಲಿನ ತಯಾರಿಕೆಗೆ ಮೂಲಕವಾದ ಹಾಲಿನ ಪುಡಿಗೋಸ್ಕರ… ಹೆಚ್ಚು ಒತ್ತಡದಲ್ಲಿ ಒಂದು ಚಿಕ್ಕ ರಂದ್ರದಿಂದ ಹಾಲನ್ನು ಗಾಳಿಯಲ್ಲಿ ಪಿಚಿಕಾರಿ ಮಾಡುವುದರ ಮೂಲಕ ಹಾಲಿನ ಪುಡಿ ತಯಾರಾಗುತ್ತದೆ. ಆದರೆ ಈ ಕ್ರಮದಲ್ಲಿ ಅದರಲ್ಲಿರುವ ಕೊಬ್ಬು ಗಾಳಿಯಲ್ಲಿನ ನೈಟ್ರೇಟ್ಸ್ ಜೊತೆ ಸೇರಿಕೊಂಡು ಆಕ್ಸೀಡೈಸ್ ಆಗುತ್ತದೆ. ಕೊಲೆಸ್ಟ್ರಾಲ್ ಶರೀರಕ್ಕೆ ಒಳ್ಳೆಯದೇ ಆದರೆ ಆಕ್ಸೀಡೈಸ್ಡ್ ಕೊಲೆಸ್ಟ್ರಾಲ್ ರಕ್ತನಾಳಗಳನ್ನು ಇನ್ನಷ್ಟು ವೇಗವಾಗಿ ಮುಚ್ಚಿ ಹಾಕುತ್ತದೆ, ಹೃದಯಕ್ಕೆ ಸಂಬಂಧಿಸಿದ ವ್ಯಾಧಿಗಳು, ರಕ್ತನಾಳಗಳ ವ್ಯಾಧಿಗಳಿಗೆ ಕಾರಣವಾಗುತ್ತದೆಯೆಂದು ಪರಿಶೋಧನೆಗಳು ತಿಳಿಸಿಕೊಟ್ಟಿದೆ. Kannada news

* ಕಡಿಮೆ ಕೊಬ್ಬನ್ನು ಹೊಂದಿರುವ ಹಾಲನ್ನು ಕುಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದೆಂದು ಪ್ಯಾಕೆಟ್ ಹಾಲನ್ನು ಬಳಸಿದ್ದಲ್ಲಿ ನಿಜವಾಗಿಯು ಅದರಿಂದಾಗಿಯೇ ಹೃದಯಕ್ಕೆ ಸಂಬಂಧಿಸಿದ ಕಾಲಿಲೆಗಳು ಹೆಚ್ಚು ಉಂಟಾಗುತ್ತಿವೆಯೆಂದು ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ.

* ಪ್ಯಾಕೆಟ್ ಹಾಲುಗಳು ಹೆಚ್ಚು ದಿನಗಳ ಕಾಲ ಬಳಕೆಯಾಗಬೇಕೆಂದು ಬಳಸುವ ಪೋರ್ಸೀಲಿನ್ ತರಹದ ರಸಾಯನಿಕೆಗಳು ನಮ್ಮ ಶರೀರವನ್ನು ತೀವ್ರ ಸ್ಥಿತಿಯಲ್ಲಿ ಹಾನಿಯನ್ನುಂಟ್ಟು ಮಾಡುತ್ತದೆ.

ಎಲ್ಲಕಿಂತ ಸೂಕ್ತವಾದ ಹಾಲು ಸದ್ಯಕ್ಕೆ ಸಿಗುತ್ತಾ ಇರೋದು ಮಾರುಕಟ್ಟೆಯಲ್ಲಿ  ಅಂದ್ರೆ ಅದು ನಂದಿನಿ ಹಾಲು ಮಾತ್ರ, ಪ್ರತಿ ನಿತ್ಯ ನಮ್ಮ ರಾಜ್ಯದ ಹಾಲನ್ನು ಬಳಸಿ ನಮ್ಮ ರೈತರಿಗೆ ಪ್ರೋತ್ಸಾಹ ನೀಡಿ  ಹಾಗು ನಿಮ್ಮ ಆರೋಗ್ಯ ಕೂಡ ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here