ಗಂಡಸರಲ್ಲಿ ಈ ಲಕ್ಷಣಗಳು ಇದ್ದರೆ ಅದು ದೊಡ್ಡ ಸಮಸ್ಯೆ ಏನೆಂದು ತಿಳಿದುಕೊಳ್ಳಿ

0
1168

ಗಂಡಸರಲ್ಲಿ ಸ್ಪರ್ಮ್ ಒಂದು ಸಂದರ್ಭದಲ್ಲಿ ಕಡಮೆ ಆಗುತ್ತದೆ ಆದರೆ ಈ ಸಮಸ್ಯೆಯನ್ನು ಹೇಗೆ ಕಂಡು ಹಿಡಿಯಬೇಕು ಅದರ ಲಕ್ಷಣಗಳು ಏನು ಎಂಬುವ ವಿವರಣಗಳ ಬಗ್ಗೆ ಎಲ್ಲರಿಗು ಒಂದು ಕುತೂಹಲ ಇರುತ್ತೆ ಆದರೆ ಗಂಡಸರ ಸ್ವಲ್ಪ ಲಕ್ಷಣಗಳು ಹಿಡಿದು ಆ ಸಮಸ್ಯೆ ನಾವು ಕಂಡುಹಿಡಿಯಬಹುದು ಅದು ಹೇಗೋ ಈಗ ತಿಳಿಯೋಣ.

ಗಂಡಸರು ಹೆಚ್ಚಾಗಿ ಎದುರಿಸುತ್ತಿರುವ ಸಮಸ್ಯೆ ಅಂದ್ರೆ ಸ್ಪೆರ್ಮ್ ಕಡಮೆ ಆಗೋದು ಮುಖ್ಯವಾಗಿ ಇದು ಸಂತಾನ ಭಾಗ್ಯಕ್ಕೆ ತೀವ್ರ ಪ್ರಭಾವ ಬೀಳುತ್ತದೆ ಮತ್ತೆ ಈಗ ಬರುತಿರುವ ಎಷ್ಟೋ ಆಧುನಿಕ ವ್ಯಾಧಿಗಳಿಗೆ ಕಾರಣವಾಗುತ್ತೆ ಈ ಸಮಸ್ಯೆಗೆ ಕೆಲಸದ ಒತ್ತಡ ಬದಲಾಗಿರುವ ಲೈಫ್ ಸ್ಟೈಲ್ ವಾತಾವರಣ ಪರಿಸ್ಥಿತಿ ಕಾಲುಷ್ಯ ಕೆಟ್ಟ ಅಭ್ಯಾಸ ತೀವ್ರ ಪ್ರಭಾವ ಬೀಳುತ್ತದೆ ಇದರ ಜೊತೆಗೆ ಹಾರ್ಮೋನ್ ಅಸಾಮಾಥೋಕ್ಲ್ಯಾಮ್ ಸಹ ತೀವ್ರ ಪ್ರಭಾವ ಬೀಳುತ್ತದೆ. ಇದಕ್ಕೆ ನಾವು 25 ವರ್ಷವಾಗುವ ಮುನ್ನವೇ ಲೈಂಗಿಕಕ್ಕೆ ಹೊಡೆತ ಬಿದ್ದು ಮಕ್ಕಳನ್ನು ಹೆರದೆ ಆಸ್ಪತ್ರೆ ಸುತ್ತ ಸುತ್ತುತಿರುವವರು ಎಷ್ಟೋ ಜನ ಇದ್ದರೆ. ಆದರೆ ಗಂಡಸರಲ್ಲಿ ಕಾಣುವ ಸ್ವಲ್ಪ ಲಕ್ಷಣಗಳು ವೀರ್ಯಕಣ ಸಂಖ್ಯೆ ಕಡಿಮೆ ಇದೆ ಎಂದು ಸೂಚಿಸುತ್ತದೆ ಅದರ ಬಗ್ಗೆ ಈಗ ನೋಡೋಣ.

ಮುಖದಮೇಲೆ ಕೂದಲು ಇರುವಿಕೆ ಹಾರ್ಮುಲ ಸಮತೋಲನ ಹೊಡೆತ ಬೀಳುವುದರಿಂದ ವೀರ್ಯಕಣ ಸಂಖ್ಯೆ ಕಡಿಮೆ ಇರುತ್ತೆ ಅದಕ್ಕೆ ಹಾರ್ಮುಲ ಸಮತೋಲನ ಹೊಡೆತ ಬೀಳುವುದರಿಂದ ಮುಖದ ಮೇಲೆ ಕೂದುಲು ಕಡಿಮೆ ಆಗುತ್ತೆ ಅಷ್ಟೇ ಅಲ್ಲದೆ ಮುಖದ ಮೇಲೆ ಗಡ್ಡ ಇಲ್ಲದಿದ್ದರೆ ಅಥವಾ ಗಡ್ಡವೇ ಬರದೇ ಇರೋರಿಗೆ ವೀರ್ಯಕಣಗಳು ಕಡಿಮೆ ಇದೆ ಎಂದು ಸೂಚಿಸುತ್ತದೆ ಅದಕೋಸ್ಕರ ಆತರಹದ ಸಮಸ್ಯೆ ಕಾಣಿಸಿದರಲ್ಲಿ ಯೋಚನೆ ಮಾಡದೆ ಬೇಗಾನೆ ವೈದ್ಯರನ್ನು ಸಂಪರ್ಕಿಸಿ

ಕಡಿಮೆ ಧ್ವನಿ :
ಆಸ್ಟ್ರೇಲಿಯಾಗೆ ಸೇರಿದ ಒಂದು ಯೂನಿವರ್ಸಿಟಿ ಅಧ್ಯಯನದ ಪ್ರಕಾರ ಯಾವ ಗಂಡಸರಿಗಾದೆರೆ ಕಡಿಮೆ ಧ್ವನಿ ಇರುತ್ತದೋ ಅಂತಹ ವ್ಯಕ್ತಿಗಳಿಗೆ ಕಡಿಮೆ ವೀರ್ಯಾಣುಗಳು ಇರುತ್ತದೆ ಎಂದು ಕಂಡು ಇಡಿದಿದ್ದರೆ ಈಗೆ ಯಾಕೆ ನಡಿಯುತ್ತದೆ ಎಂದರೆ ಗಂಡಸರ ಸ್ರಾವ ಮತ್ತೆ ಧ್ವನಿ ಕಡಿಮೆ ಆಗೋಕೆ ಕಾರಣವಾಗುತ್ತದಂತೆ ಅಷ್ಟೇ ಅಲ್ಲದೆ ವೀರ್ಯಕಣಗಳ ಉತ್ಪಾದೆನೆಗೆ ಸಹ ಪ್ರಭಾವ ಬೀಳುತದೆ ಎಂದು ತಿಳಿಸಿದ್ದಾರೆ

ಖಂಡಗಳು ದೃಢವಾಗಿ ಇರದಿರುವ ಕಾರಣ :
ವ್ಯಕ್ತಿ ಖಂಡಗಳು ಸರಿಯಾಗಿ ಬೆಳೆಯದಿದ್ದರೆ ಅಂತಹ ವ್ಯಕ್ತಿಗೆ ವೀರ್ಯಾಣುಗಳು ಕಡಿಮೆ ಇರುತ್ತದೆಯಂತೆ ಸದರಾಹನವಾಗಿ ಪೀಯೂಷ ಗ್ರಂಧಿ ಸಮಸ್ಯೆ ಎದುರಾದರೆ ಈರೀತಿ ನಡಿಯೋಕೆ ಕಾರಣವಾಗುತ್ತದೆ ಆದೆರೆ ತುಂಬ ಕಡಿಮೆ ಈ ರೀತಿ ನಡಿಯೋದು.

ವೀರ್ಯಪರಿಮಾಣ ಕಡಿಮೆ ಇರುವಿಕೆ :
ವೀರ್ಯ ಅನ್ನೋದು ಬಿಳಿ ಹಾಲಿನಂತ ದ್ರುವ ಈ ಲಕ್ಷಣಗಳಿಂದ ವೀರ್ಯ ತುಂಬ ಸುಲುವಾಗಿ ಚಲಿಸುತ್ತದೆ ಯಾರಿಗಾದರೆ ಉಷ್ಣಾಂಶ ಕಡಿಮೆ ಇರುತ್ತದೋ ಅಂತಹ ವ್ಯಕ್ತಿಗೆ ವೀರ್ಯ ಕಣಗಳು ಕಡಿಮೆ ಇರುತ್ತದೆ ಅದು ವೀರ್ಯದಲ್ಲಿ ಸ್ಪಷ್ಟವಾಗಿ ಕಾಣುತದೆ ಚಲಿಸುವಾಗ ವೀರ್ಯ ತುಂಬ ಕಡಿಮೆಯಾಗಿ ಒರಗಡೆ ಬರುತ್ತದೆ ಈ ಲಕ್ಷಣಗಳು ಆದರೆ ಬೇಗನೆ ಅಲ್ಲೆರ್ಟ್ ಆಗಬೇಕು

ವಿಪರೀತವಾದ ಆಲಸ್ಯ :
ಸ್ವಲ್ಪ ಜನ ಬೇಗನೆ ಸುಸ್ತಾಗಿ ಹೋಗುತ್ತಾರೆ ಶಕ್ತಿ ಸಹ ಕಡಿಮೆ ಇರುತ್ತದೆ ಯಾರಲ್ಲಿ ಆದರೆ ಉಷ್ಣಾಂಶ ಕಡಿಮೆ ಇರುತ್ತದೋ ಅವರ ಅತ್ತಿರ ಈ ಲಕ್ಷಣಗಳು ಇರುತ್ತವೆ ನಿದ್ದೆ ಹೋದರು ಬೇಗ ಎದ್ದು ವ್ಯಾಯಾಮ ಮಾಡಬೇಕು ಅಂತ ಅನಿಸೋದಿಲ್ಲ ಯಾವಾಗಲು ಸುಸ್ತು, ಕೆಲಸದ ಸಮಯದಲ್ಲಿ ಮಂಪರು ನಿದ್ರೆ ಇತರ ಲಕ್ಷಣಗಳು ಇದ್ದರೆ ವೀರ್ಯಕಣಗಳ ಸಂಖ್ಯೆ ಕಡಿಮೆ ಇದ್ದಹಾಗೆ.

ಶೀಘ್ರವಾಗಿ ವೀರ್ಯ ಆದರು ಕೂಡ ಅದು ಒಂದು ರೀತಿ ಸಮಸ್ಯೆ ಆದ್ದರಿಂದ ಈ ಲಕ್ಷಣಗಳು ಕಂಡಲ್ಲಿ ಸೂಕ್ತ ವೈದ್ಯರ ನೆರವು ಪಡೆದುಕೊಳ್ಳಿ

LEAVE A REPLY

Please enter your comment!
Please enter your name here