ಹಿಂದೂ ಜ್ಯೋತಿಷ್ಯ ಶಾಸ್ತ್ರ ಅಥವಾ ಜ್ಯೋತಿಷ್ಯ ದಲ್ಲಿನ ೯ ಪ್ರಥಮ ದಿವ್ಯ ನವಗ್ರಹಗಳಲ್ಲಿ ‘ಶನಿ’ ಯು ಒಬ್ಬನು. ಶನಿಗ್ರಹದಲ್ಲಿ ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು ಭಾರತೀಯ ಭಾಷೆಗಳಲ್ಲಿ ಶನಿಯು ವಾರದ ಏಳನೇ ದಿನದ ದೇವರಾಗಿದ್ದಾನೆ. ಶನಿ ದೇವರು ಅಂದ್ರೆ ಭಾರತೀಯರಿಗೆ ವಿಶೇಷವಾದ ಭಕ್ತಿ ಜೊತೆಗೆ ಶನಿಯ ಭಯವು ಕೂಡ ಇದೆ ಒಮ್ಮೆ ಶನಿಯು ರಾಶಿಗೆ ಪ್ರವೇಶ ಮಾಡಿದ್ರೆ ಅವನ ಕಥೆ ಮುಗಿಯಿತು ಅವನ ವಿನಾಶ ಖಂಡಿತ ಎಂದು, ಆದ್ರೆ ಈ ನಾವು ಹೇಳಿರುವ ಮಂತ್ರಗಳನ್ನ ಶನಿವಾರ ಹೇಳಿಕೊಂಡರೆ ಶನಿದೇವರ ಕೃಪೆಗೆ ಪಾತ್ರರಾಗಬಹುದು.
ಶನಿಯು ಎಲ್ಲರಿಗು ತೊಂದ್ರೆ ಮಾಡುವ ದೇವರು ಅಲ್ಲ ಎಷ್ಟೋ ಜನಕ್ಕೆ ಅಷ್ಟಮ ಶನಿ ಕಾಟ ಇದ್ದರು ಅವರು ಮಾಮೂಲಿಯಾಗಿ ಬದುಕುತ್ತಾ ಇರ್ತಾರೆ ಇದಕ್ಕೆ ಕಾರಣ ಅವರು ಮಾಡುವ ಪಾಪ ಪುಣ್ಯ ಕರ್ಮ ಆಧಾರದ ಮೇಲೆ ಶನಿ ದೇವರು ಶಿಕ್ಷೆ ವಿಧಿಸುತ್ತಾರೆ. ನಿಮಗೆ ಸಂಕಷ್ಟ ಸಮಸ್ಯೆಗೆ ಇದ್ದರೆ ಈ ಮಂತ್ರಗಳನ್ನೂ ಭಕ್ತಿಯಿಂದ ಹೇಳಿ ನಿಮಗೆ ಶುಭವಾಗುತ್ತದೆ.
ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಮಃ
ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ
ಮಂತ್ರ ಓಂ ಎಂ ಹ್ರೀಂ ಶ್ರೀ ಶನೇಶ್ವರಾಯ ನಮಃ
ಶನಿವಾರದಂದು ಈ 10 ಹೆಸರುಗಳಿಂದ ಶನಿದೇವರ ಪೂಜೆಯನ್ನು ಮಾಡಿ
ಕೊಣಸ್ಥ ಪಿಂಗಲೊ ಬಭ್ರು: ಕೃಷ್ಣೋ ರೌದ್ರೋಂತ್ನಕೊ ಯಮಃ
ಸೊರಿಃ ಶನೇಶ್ವರೋ ಮಂದಃ ಪಿಪ್ಪಲಾದೆನ ಸಂಸ್ತುತ್
ಯಾವುದೇ ವಿದ್ವಾನ ಬ್ರಾಹ್ಮಣರ ಸಹಾಯದಿಂದ ಅಥವಾ ನೀವೆ ಸ್ವತಃ ಈ ಕೆಳಗಿನ ವೈದಿಕ ಮಂತ್ರದಿಂದ ಜಪವನ್ನು 23000 ಮಾಡಿ ಅಥವಾ ಮಾಡಿಸಿ. ಇದರಿಂದ ಶನಿ ನಿಮ್ಮ ಹೆಗಲಿನಿಂದ ಕೆಳಗಿಳಿಯುತ್ತಾನೆ.
ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ .