ಐದು ರಾಶಿಯವರಿಗೆ ಅದೃಷ್ಟ ಕಾದಿದೆ

0
1065

ಈ 5 ರಾಶಿಯವರು ಹೀಗೆ ಮಾಡಿದರೆ ಕೋಟಿ ಸಂಪಾದನೆ ಮಾಡುತ್ತಾರೆ
ನಮ್ಮ ಜೀವನದಲ್ಲಿ ನಡಿಯೋ ಘಟನೆಗಳು ಒಮ್ಮೊಮ್ಮೆ ವಿಚಿತ್ರವಾಗಿ ಇರುತ್ತದೆ ಇದೆಲ್ಲ ನಮಗೆ ನಾವೇ ಮಾಡಿಕೊಂಡಿದೀವ ಎಂದರೆ ಹೌದು ಎಂದು ಅನಿಸುತ್ತದೆ ಆದರೆ ವಿಧಿ ಸಹ ನಮ್ಮ ಜೀವನವನ್ನು ಬದಲಾಯಿಸುತ್ತೆ ನಮ್ಮಲ್ಲಿ ಸ್ವಲ್ಪ ಜನಕ್ಕೆ ಭವಿಷತ್ತಿನ ಮೇಲೆ ಎಷ್ಟೋ ಆಸೆಗಳು ಇರುತ್ತವೆ ಅದನ್ನು ತೀರಿಸಿಕೊಳ್ಳೋದಕ್ಕೆ ಪ್ರಯತ್ನಮಾಡುತಿರುತ್ತೇವೆ ನಿಜಕ್ಕೆ ಒಂದೊಂದು ಬಾರಿ ಫಲಿತವಾಗುತ್ತದೆ ಆ ಸಂದರ್ಭದಲ್ಲಿ ಜ್ಯೋತಿಷ್ಯವನ್ನು ಕೇಳುತ್ತೇವೆ ನಮ್ಮ ಭವಿಷತನ್ನು ಅಂಚನೆ ಮಾಡುವುದರಲ್ಲಿ ಜ್ಯೋತಿಷ್ಯ ಎಷ್ಟೋ ಉಪಯೋಗ ವಾಗುತ್ತದೆ ಹಾಗೆ ನಮ್ಮಲ್ಲಿ ತುಂಬ ಜನರು ಹಣವನ್ನು ಸಂಪಾದನೆ ಮಾಡಬೇಕೆಂದು ಕನಸ್ಸು ಬೀಳುತ್ತಾರೆ ಕೆಲವರು ಅದಕ್ಕೆ ತುಂಬಾನೇ ಕಷ್ಟ ಬೀಳುತ್ತಾರೆ ಕೆಲವರಿಗೆ ಐಶ್ವರ್ಯ ಅಷ್ಟು ಕಷ್ಟವಿಲ್ಲದೆ ಬರುತ್ತದೆ ಇನ್ನು ಕೆಲವರಿಗೆ ಎಷ್ಟು ಕಷ್ಟ ಬಿದ್ದರು ಐಶ್ವರ್ಯ ಸಿಗೋದು ಅಸಾಧ್ಯ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಸಂಪಾದನೆ ಮಾಡುತ್ತಾನೋ ಆತನು ಹುಟ್ಟಿದ ರಾಶಿಯ ಮೇಲೆ ಆಧಾರವಾಗಿರುತ್ತದೆ ಎಂದು ನಿಪುಣರು ಹೇಳುತ್ತಿದ್ದಾರೆ. ಈ ಐದು ರಾಶಿಯವರನ್ನು ಐಶ್ವರ್ಯ ತುಂಬ ಸುಲಭವಾಗಿ ಒಲಿಯುತ್ತಾಳಂತೆ.

ಕನ್ಯಾ ರಾಶಿ
ಪ್ರಸ್ತುತ ಲೋಕದಲ್ಲಿ ಇರುವ ತುಂಬ ಜನ ಕೋಟ್ಯಧಿಪತಿಗಳು ಕನ್ಯಾ ರಾಶಿಗೆ ಸೇರಿದವರಂತೆ ಇವರಲ್ಲಿ ಜಾಗ್ರತೆಯಿಂದ ಇರುವ ಗುಣ ಯಾವುದಾದರೂ ಕೆಲಸ ಮಾಡಿದರೆ ಅದರಲ್ಲಿ ಪರಿಪೂರ್ಣತೆ ಖಚಿತತ್ವ ಇರುತ್ತದೆಯಂತೆ ಯಾವುದೇ ಕೆಲಸ ಮಾಡಿದರು ಜಾಗ್ರತೆ ಇಂದ ಇರುತ್ತಾರಂತೆ ಒಂದು ಕೆಲಸ ಪ್ರಾರಂಭಿಸಿದಾಗ ಎಷ್ಟು ಸಮಸ್ಯೆ ಬಂದರು ಭಯ ಬೀಳುವುದಿಲ್ಲವಂತೆ ಅವರು ಶುರು ಮಾಡಿರುವ ಕೆಲಸ ನೆರವಾಗುವ ತನಕ ನಿದ್ದೆ ಹೋಗೋದಿಲ್ಲ ಅಂತ ಹೇಳುತ್ತಿದ್ದಾರೆ, ನಿಮಗೆ ಏನಾದ್ರು ಆರ್ಥಿಕ ಸಮಸ್ಯೆ ಇದ್ದಲ್ಲಿ ಗಣೇಶನ ಪ್ರಾರ್ಥನೆ ಮಾಡಿ, ಪ್ರತಿ ಬುಧವಾರ ಗಣೇಶನ ದೇಗುಲಕ್ಕೆ ಭೇಟಿ ನೀಡಿ

ವೃಶ್ಚಿಕ ರಾಶಿ
ಈ ರಾಶಿಯವರು ಮಾನಸಿಕ ದೃಢತೆ ಇಂದ ಇರುತ್ತಾರಂತೆ ಇವರಿಗೆ ಹೊಸತರಹದು ಕಲಿಯಬೇಕು ಎಂಬ ಆಸಕ್ತಿ ಇರುತ್ತದೆಯೆಂತೆ ಈ ರಾಶಿಯವರು ಪರಿಶೋಧನೆ ಮಾಡುವುದರಲ್ಲಿ ಮಿಕ್ಕಿರುವ ರಾಶಿಗಳಿಗಿಂತ ಮುಂದಿರುತ್ತಾರಂತೆ ಜೀವನದಲ್ಲಿ ಎಲ್ಲದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ತುಂಬಾನೇ ಇರುತ್ತದೆಯೆಂತೆ ಈ ರಾಶಿಯವರು ತಮ್ಮ ಜೀವನವನ್ನು ತಮಗೆ ಇಷ್ಟವಾಗುವ ವಿಧಾನದಲ್ಲಿ ಬದುಕುವುದಕ್ಕೆ ಇಷ್ಟ ಪಡುತ್ತಾರಂತೆ ಇವರಿಗೆ ಎಲ್ಲಾದರೂ ನಷ್ಟ ಕೆಲಗಿದರೆ ಅದರಬಗ್ಗೆ ಬಾದೆ ಬೀಳದೆ ಕುಠಿಕೊಳ್ಳುವುದಕಿಂಥ ಮುಂದಕ್ಕೆ ಹೋಗುತ್ತಾರಂತೆ. ಮೈಕ್ರೋಸಾಫ್ಟ್ ಓನರ್ ಬಿಲ್ ಗೇಟ್ಸ್ ಈ ರಾಶಿಗೆ ಸೇರಿದವರು.

ಸಿಂಹ ರಾಶಿ
ಈ ರಾಶಿಯವರಿಗೆ ತಮ್ಮ ನಡುವಡಿಕೆಯಲ್ಲಿ ಇತರರನ್ನು ಆಕ್ರಮಿಸೋ ದಂದರೆ ತುಂಬಾ ಇಷ್ಟ ಒಂದು ಸಾರಿ ಇವರು ಏನು ಆಲೋಚನೆ ಮಾಡದೆ ಕೆಲಸ ಮಾಡುತ್ತಾರಂತೆ ಇತರರನ್ನು ಮುಂದಕ್ಕೆ ನಾಡಿಸೋ ಗುಣ ಈ ರಾಶಿಯವರಲ್ಲಿ ನಾವು ತುಂಬಾನೇ ನೋಡಬಹುದು ಇವರಿಗೆ ಇವರ ಮೇಲೆ ನಂಬಿಕೆ ತುಂಬಾನೇ ಇರುತ್ತದೆ ಆತ್ಮವಿಶ್ವಾಸ ತುಂಬಾನೇ ಇರುತ್ತದೆ ಇವರಿಗೆ ಧೈರ್ಯ ಶಕ್ತಿ ಒಳ್ಳೆಯ ಗುಣವಿರುತ್ತದೆ ಇವರು ಹುಟ್ಟುತ್ತಲೇ ನಾಯಕತ್ವ ಲಕ್ಷಣಗಳನ್ನು ಸಂಪಾದಿಸುತ್ತಾರೆ ಸಿಂಹ ರಾಶಿಯವರು ತಮ್ಮ ಸಿದ್ದಾಂತಿಯನ್ನು ನಂಬಿ ಯಾವುದೇ ಕೆಲಸ ವಾಗಲಿ ಸಮಯಕ್ಕೆ ಮುಗಿಸುತ್ತಾರೆ. ಹನುಮಾನ್ ಚಾಲೀಸ ಓದಿ ಒಳ್ಳೇದು ಆಗುತ್ತೆ

ವೃಷಭ ರಾಶಿ
ಈ ರಾಶಿಯವರು ತಮ್ಮ ಮೇಲೆ ನಂಬಿಕೆ ಎಚ್ಚಾಗಿ ಇರಿಸಿಕೊಳ್ಳುವುದಿಲ್ಲ ಸಾಂಪ್ರದಾಯಕ್ಕೆ ಎಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಇವರಲ್ಲಿ ತಾಳ್ಮೆ ವಿಶ್ವಾಸ ಹೆಚ್ಚಾಗಿ ಇರುತ್ತದೆ ಇವರಿಗೆ ಮೊಂಡು ಮನಸ್ಸು ಹೆಚ್ಚಾಗಿ ಇರುತ್ತದೆ ಆದರೆ ಇವರ ಈ ಮೊಂಡು ಧೈರ್ಯ ಅವರ ಲಕ್ಷ್ಯಕ್ಕೆ ದಾರಿಯಾಗುತ್ತದೆ ಈ ರಾಶಿಯವರು ಬೇರೆಯವರಿಗೆ ಮೋಸ ಮಾಡುವ ಮನ್ನಸ್ಸು ಇರುವುದಿಲ್ಲ ಈ ರಾಶಿಯವರಿಗೆ ಧನವನ್ನು ಕಾಪಾಡಿಕೊಳ್ಳುವುದು ಚಿಕ್ಕನಿಂದ ಅಭ್ಯಾಸವಾಗಿರುತ್ತದೆ. ನಿಮಗೆ ಸಮಸ್ಯೆಗೆ ಇದ್ದರೆ ಮಹಾ ಮೃತ್ಯುಂಜಯ ಮಂತ್ರ ಹೇಳಿ ಸಾಕು ಎಲ್ಲವು ಸರಿ ಹೋಗುತ್ತೆ

ಕರ್ಕಾಟಕ ರಾಶಿ
ಇವರಲ್ಲಿ ಕುಟುಂಬದವರನ್ನು ಪ್ರೀತಿಸೋ ಗುಣ ಹೆಚ್ಚಾಗಿ ಇರುತ್ತದೆಯಂತೆ ಇವರಲ್ಲಿ ಪಕ್ಕದವರಿಗೆ ಸಹಾಯವನ್ನು ಮಾಡುವ ಗುಣ ಹೆಚ್ಚಾಗಿ ಇರುತ್ತೆ ಇವರಲ್ಲಿ ಜಾಲಿ ದಯೆ ಗುಣ ಹೆಚ್ಚಾಗಿ ಇರುತ್ತದೆ ಸಮಯ ತಕ್ಕ ಹಾಗೆ ಇವರಲ್ಲಿ ನಾವು ಕೋಪವನ್ನು ನೋಡಬಹುದು ಇವರ ಮಾತಿನಿಂದ ಸಮಸ್ಯೆಯಲ್ಲಿ ಇರುವವರನ್ನು ತುಂಬ ಸುಲುಬವಾಗಿ ನಗಿಸುತ್ತಾರೆ ಸ್ನೇಹಿತರು ಕುಟುಂಬ ಸಬ್ಯರೊಂದಿಗೆ ಇರೋದಕ್ಕೆ ತುಂಬಾ ಇಷ್ಟಪಡುತ್ತಾರೆ ಈ ರಾಶಿ ಅವರು ಯಾವುದೇ ಕೆಲಸವಾಗಲಿ ಶ್ರದ್ದೆ ಇಂದ ಮಾಡುತ್ತಾರೆ ತಮ್ಮ ಕೆಳಗೆ ಕೆಲಸ ಮಾಡುವವರೊಂದಿಗೆ ಒಳ್ಳೆಯದಾಗಿ ನಡೆದು ಕೊಳ್ಳುತ್ತಾರೆ ಈ ಗುಣ ಅವರ ವಿಜಯದಲ್ಲಿ ಕೀಲಕ ಪಾತ್ರ ವಹಿಸುತ್ತದೆ., ಆರ್ಥಿಕ ಸಮಸ್ಯೆ ಇದ್ದರೆ ೧೦೮ ಬಾರಿ ಗಾಯತ್ರಿ ಮಂತ್ರ ಹೇಳಿ ಸಾಕು, ನಿಮ್ಮ ಎಲ್ಲ ತೊಂದ್ರೆ ಸರಿ ಹೋಗುತ್ತೆ.

 

LEAVE A REPLY

Please enter your comment!
Please enter your name here