ಕಿಡ್ನಿಯಲ್ಲಿ ಕಲ್ಲು ಸಹಜ ಪದ್ದತಿಯಲ್ಲಿ ಹೋಗೆ ಹೋಗಲಾಡಿಸಬೇಕೋ ತಿಳಿದುಕೊಳ್ಳೋಣ.ಕಿಡ್ನಿಯಲ್ಲಿ ಕಲ್ಲು ಹೇಗೆ ಹೋಗುತ್ತೆಯೆನ್ನುವ ಪ್ರೆಶ್ನೆ ನಮ್ಮ ತಲೆಯನ್ನು ಕೆರೆಯುವಹಾಗೆ ಮಾಡುತ್ತೆ. ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ನಮ್ಮ ಕಣ್ಣುಗೆ ಕಾಣಿಸದೆ ಇರೋ ಕೂದುಲು ಹಾಗು ಚಿಕ್ಕ ಕಳಪೆ ಪದಾರ್ಥಗಳು ಸೇರಿ ಕಿಡ್ನಿಯಲ್ಲಿ ಒಂದು ಕಡೆ ಜಮಾ ಆಗುತ್ತವೆ. ಇದನ್ನೇ ಕೇಡ್ನಿ ಸ್ಟೋನ್ಸ್ ಎನ್ನುತ್ತಾರೆ. ರಕ್ತದಲ್ಲಿ ಅನೇಕ ಕಣಗಳು ಅಗತ್ಯಕ್ಕಿಂತ ಜಾಸ್ತಿ ಇದ್ದಾರೆ ಅವುಗಳು ಚಿಕ್ಕ ಸ್ಪಟಿಕ ತರಹ ಆಗುತ್ತವೆ. ಕೆಲುವೊಮ್ಮೆ ಚಿಕ್ಕ ಸ್ಪಟಿಕ ಕೂಡ ದೊಡ್ಡ ಕಲ್ಲಾಗುತ್ತದೆ.
ಕೆಲುವೊಬ್ಬರಲ್ಲಿ ವಿಟಮಿನ್ A ಮತ್ತು D ಜಾಸ್ತಿ ಹಾಗು ವಿಟಮಿನ್ B ಕಾಂಪ್ಲೆಕ್ಸ್ ಕಡಿಮೆ ಇದ್ದಾಗ ಕಲ್ಲುಚೂರು ಜಮಾ ಸಾಧ್ಯತೆ ಇರುತ್ತದೆ. ಕಲ್ಲು ಆಗುವುದಕ್ಕೆ ಯೂರಿಕ್ ಆಸಿಡ್ ಒಂದು ದೊಡ್ಡ ಕರಣ. ಗ್ಯಾಸ್ಟ್ರಿಕ್ ಮತ್ತು ಇತರ ಔಷಧಿಗಳಿಂದ ಕಿಡ್ನಿ ಸ್ಟೋನ್ ಹೆಚ್ಚಾಗಬಹುದು. ನಿತ್ಯ ಮಧ್ಯಪಾನ ಮಾಡುವವರಲ್ಲಿ ಕೂಡ ಹಾಗು ಅಗತ್ಯಕ್ಕಿಂತ ಕಡಿಮೆ ನೀರು ಕುಡಿಯುವುದರಿಂದ ಕಿಡ್ನಿಸ್ಟೋನ್ಸ್ ಸಾಧ್ಯತೆ. ಕಲ್ಲು ೫ ಮಿಲಿಮೀಟರ್ಕ್ಕಿಂತಲೂ ಕಡಿಮೆ ಇದ್ದಾರೆ ಮಾತ್ರ ನಾವು ಅವುಗಳನ್ನು ಕರಗಿಸಬಹುದು. ೫ ರಿಂದ ೭ ಮಿಲಿಮೀಟರ್ ಅಷ್ಟು ಇರುವ ಕಳ್ಳನು ಆಪರೇಷನ್ ಮಾಡಿ ತೆಗಿಯಬೇಕು. ಇನ್ನು ಕಿಡ್ನಿಯಲ್ಲಿ ಕಲ್ಲು ಕರಗಿಸಬೇಕೆಂದರೆ ನಮ್ಮ ಮನೆಯಾಲೆ ಹಲವು ಪಧಾರ್ಥಗಳಿವೆ. ಅದನ್ನು ಈಗ ತಿಳಿಯೋಣ.
ಎಲ್ಲರೂ ಹೇಳುವುದು ಒಂದೇ, ನೀರು ಜಾಸ್ತಿ ಕುಡಿಯಬೇಕು. ನಿಮ್ಮ ಕಿಡ್ನಿಯಲ್ಲಿ ಕಲ್ಲಿವೆ ಎಂದು ಗೊತಾದ ನಂತರ , ನೀರು ಹಾಗು ಧ್ರವ ಪಧಾರಥ ಅಧಿಕವಾಗು ಸೇವಿಸಬೇಕು. ನಿತ್ಯ ೫ – ೭ ಲೀಟರ್ ನೀರು ತಪ್ಪದೆ ಕುಡಿಯಬೇಕು. ಒಂದು ಸ್ಪೂನ್ ಮೆಂತೆ ಕಾಲುಗಳನ್ನು ರಾತ್ರಿಯಲ್ಲ ನೀರಲ್ಲಿ ನೆನೆಸಿ ಬೆಳಗ್ಗೆ ಸಏವಿಸಬೇಕು. ಹೀಗೆ ಮಾಡುವುದರಿಂದ ಕಿಡ್ನಿಯಲ್ಲಿ ಕಲ್ಲು ಕಡಿಮೆಯಾಗುತ್ತೆ, ಹಾಗು ಶರೀರದಲ್ಲಿರುವ ವಿಷ ಪಧಾರ್ಥಗಳು ಕೂಡ ಈ ಧ್ರವ ತೊಳಿಯುತ್ತದೆ.
ಬಾಳೆ ಹಣ್ಣಿನ ಗಿಡದ ಮೊಗ್ಗಿನ ಸಾಂಬಾರ್ ಅಥವಾ ಪಲ್ಯವನ್ನು ತಿನ್ನಬೇಕು. ಕೊತಂಬರಿ ಸೊಪ್ಪನ್ನು ನೀರಿನಲ್ಲಿ ಕುಧಿಸಿ ಆ ನೀರನ್ನು ಕುಡಿಯಬೇಕು. ನೇರಳೆಹಣ್ಣಿನ ಸೀಸನ್ ಬಂದಾಗ ತಪ್ಪದೆ ಆದಷ್ಟು ಜಾಸ್ತಿ ಈ ಹಣ್ಣನ್ನು ತಿನ್ನಿ. ಇದನ್ನು ತಿನ್ನುವುದರಿಂದ ಕಿಡ್ನಿಯಲ್ಲಿ ಕಂಕರ್ ಕಲ್ಲು ಕೂಡ ಕರಗಿಸಬಹುದು. ಕಿಡ್ನಿ ಸ್ಟೋನ್ನ ಶಸ್ತ್ರ ಚಿಕಿತ್ಸದಿಂದ ದೂರವಿರಬೇಕೆಂದರೆ ಈ ಮೇಲಿನ ಪಧಾರಥಗಳನ್ನು ತಪ್ಪದೆ ಸೇವಿಸು.