ಈರುಳ್ಳಿ ರೂಮಿನಲ್ಲಿ ರಾತ್ರಿಯೆಲ್ಲ ಹೀಗೆ ಇಟ್ಟುಕೊಳ್ಳಿ

0
1348

ಈರುಳ್ಳಿ ಜೊತೆಗೆ ಬದನೇಕಾಯಿ,ಟೊಮೇಟೊ,ಆಲೂಗಡ್ಡೆ ತರಕಾರಿ ಜೊತೆಗೆ ಮಾಡುವ ಮಾಂಸಾಹಾರಿ ಅಡಿಗೆ ಎಷ್ಟು ರುಚಿಯಾಗಿ ಇರುತ್ತದೆಯೋ ಪ್ರತ್ಯಕವಾಗಿ ಹೇಳಬೇಕಿಲ್ಲ.ಈರುಳ್ಳಿ ಉಪಯೋಗ ಅಡಿಗೆ ಮನೆಯಲ್ಲಿ ಅಲ್ಲದೆ ಇದರಿಂದ ಬೇರೆ ಉಪಯೋಗದ ವಿಷಯಕ್ಕೆ ಬಂದರೆ…ತುಕ್ಕು ಹಿಡಿದ ಚಾಕುನಿಂದ ಈರುಳ್ಳಿಯಿಂದ ಉಜ್ಜಿದರೆ ಬಿಳಿಯಾಗುತ್ತದೆ.ಹೊಸದಾಗಿ ಪೈಂಟ್ ಮಾಡಿದ ರೂಮಿನಲ್ಲಿ ಆ ವಾಸನೆ ಹೋಗುವುದಕ್ಕೆ ಈರುಳ್ಳಿ ರೂಮ್ ಫ್ರೆಷೆರ್ ಹಾಗೆ ಕೆಲಸ ಮಾಡುತ್ತದೆ.ನೀರು ಇರುವ ಒಂದು ಪಾತ್ರೆಯಲ್ಲಿ ತಾಜಾ ಈರುಳ್ಳಿಯನ್ನು ಇಟ್ಟು ಆ ಪಾತ್ರೆಯನ್ನು ಆ ರೂಮಿನಲ್ಲಿ ಒಂದು ರಾತ್ರಿ ಪೂರ್ತಿ ಇಟ್ಟರೆ ಸಾಕು ಅದು ರೂಮ್ ಫ್ರೆಷೆರ್ ಹಾಗೆ ಕೆಲಸ ಮಾಡುತ್ತದೆ.ಮುಖದ ಮೇಲೆ ಪಿಂಪಲ್ಸ್ ಹೋಗಬೇಕು ಎಂದರೆ ಈರುಳ್ಳಿ ಚೂರುಗಳನ್ನು ಸ್ವಲ್ಪ ನೀರಿನಿಂದ ನೆನಸಿ ಅದನ್ನು ಪಿಂಪಲ್ಸ್ ಮೇಲೆ ಹಚ್ಚಿಕೊಂಡರೆ ಸರಿಹೋಗುತ್ತದೆ.ಜೇನು ಹುಳ ಕಚ್ಚಿದರೆ ಈರುಳ್ಳಿಯಿಂದ ಉಜ್ಜಿದರೆ ಆ ನೋವು ಕಡಿಮೆ ಆಗುತ್ತದೆ.

ಐರನ್ ಮಾಡುವಾಗ ಅಥವಾ ಬಿಸಿ ಪಾತ್ರೆಯನ್ನು ಇಳಿಸುವಾಗ ಬಿಸಿ ತಾಕಿದಾಗ ಆ ಜಾಗದಲ್ಲಿ ಈರುಳ್ಳಿಯಿಂದ ಉಜ್ಜಿದರೆ ನೋವು ಕಡಿಮೆ ಆಗೋದು ಅಲ್ಲದೆ ಇನ್ಫೆಕ್ಷನ್ ಆಗದ ಹಾಗೆ ಕಾಪಾಡುತ್ತದೆ . ಹಾಗೆ ಈರುಳ್ಳಿ ಅಲ್ಲದೆ ಅದರ ಮೇಲೆವಿರುವ ಹೊಟ್ಟು ಕೂಡ ಉಪಯೋಗವಾಗುತ್ತದೆ.ತುಂಬಾ ಜನ ಈರುಳ್ಳಿ ಹೊಟ್ಟನ್ನು ತಗೆದುಕೊಂಡು ಬಳಸುತ್ತಾರೆ.ಆದರೆ ಆ ಹೊಟ್ಟಿನಿಂದ ಎಷ್ಟೋ ಉಪಯೋಗಗಳು ಇರುತ್ತವೆ.ಅದು ಏನೋ ಈಗ ತಿಳಿದುಕೊಳ್ಳೋಣ. ಈರುಳ್ಳಿ ಹೊಟ್ಟನ್ನು ರಾತ್ರಿಯೆಲ್ಲಾ ನೀರಿನಲ್ಲಿ ನೆನಸಿಡಬೇಕು.ಬೆಳಿಗ್ಗೆನೇ ಹೊಟ್ಟು ತಗೆದರೆ ಆ ನೀರನ್ನು ಉಪಯೋಗಿಸಿಕೊಳ್ಳಬಹುದು.ಅದನ್ನು ಹಚ್ಚಿಕೊಂಡರೆ ನೋವುಗಳು ಕಡಿಮೆ ಆಗುತ್ತದೆ ಚರ್ಮ ಸಮಸ್ಯೆಗಳು ಕಡಿಮೆ ಆಗುತ್ತದೆ. ಒಂದು ಪಾತ್ರೆಯಲ್ಲಿ ನೀರು ತಗೆದುಕೊಂಡು ಈರುಳ್ಳಿ ಹೊಟ್ಟನ್ನು ಆ ಪಾತ್ರೆ ಒಳಗೆ ಹಾಕಬೇಕು ನಂತರ ಆ ಪಾತ್ರೆಯನ್ನು ಕಿಟಕಿ ಹತ್ತಿರ ಆಗಲಿ ಬಾಗಿಲು ಹತ್ತಿರ ಆಗಲಿ ಇಟ್ಟರೆ ನೊಣ ಅಥವಾ ಸೊಳ್ಳೆಗಳು ಬರುವುದಿಲ್ಲ.ಈರುಳ್ಳಿಯ ಹೊಟ್ಟಿನಿಂದ ಬರುವ ವಾಸನೆ ಅದಕ್ಕೆ ಇಷ್ಟವಾಗುವುದಿಲ್ಲ.ಅದರಿಂದ ಅದು ಮನೆ ಒಳಗೆ ಬರುವುದಿಲ್ಲ.ತಲೆ ಸ್ನಾನ ಮಾಡುವಾಗ ತಲೆಯಲ್ಲಿ ನೀರಿನಿಂದ ತೊಳೆದು ಶಂಪೋ ಹಾಕಿಕೊಳ್ಳುವ ಮೊದಲೇ ಈರುಳ್ಳಿ ಹೊಟ್ಟಿನಿಂದ ಚೆನ್ನಾಗಿ ಮಸಾಜ್ ಮಾಡಬೇಕು.ಇದರಿಂದ ಕೂದಲು ಉದರುವುದು ಕಡಿಮೆ ಆಗುತ್ತದೆ.

ಕೂದಲು ದೃಢವಾಗಿ ಬೆಳೆಯುತ್ತದೆ,ಹೊಟ್ಟಿನ ಸಮಸ್ಯೆ ಕಡಿಮೆ ಆಗುತ್ತದೆ.ಈರುಳ್ಳಿ ಹೊಟ್ಟಿನಿಂದ ಸೂಪ್ ಮಾಡಿಕೊಂಡು ಕುಡಿದರೆ ಶರೀರದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಹೋಗುತ್ತದೆ.ತೂಕ ಕಡಿಮೆ ಆಗೋದು ಅಲ್ಲದೆ ಹೃದಯದ ಸಮಸ್ಯೆ ಕೂಡ ಬರದ ಹಾಗೆ ನೋಡುಕೊಳ್ಳುತ್ತದೆ.ಈರುಳ್ಳಿ ಹೊಟ್ಟಿನಿಂದ ಸೂಪ್ ಮಾಡಿಕೊಂಡು ಕುಡಿದರೆ ಶರೀರದಲ್ಲಿ ಇರುವ ಇಂಫೆಕ್ಷನ್ಸ್ ಕಡಿಮೆ ಆಗುತ್ತದೆ.ಏಕೆಂದರೆ ಆ ಸೂಪ್ ಆಂಟಿ ಬೈಯೋಟಿಕ್, ಆಂಟಿ ಫ್ಯಾನ್ಗಲ್ ಏಜೆಂಟ್ ಹಾಗೆ ಕೆಲಸ ಮಾಡುತ್ತದೆ ಅದಕ್ಕೆ ಇನ್ಫೆಕ್ಷನ್ ಕಡಿಮೆ ಆಗುತ್ತದೆ.ಈರುಳ್ಳಿ ಹೊಟ್ಟಿನಿಂದ ಸೂಪ್ ಮಾಡಿಕೊಂಡು ಕುಡಿದರೆ ಕ್ಯಾನ್ಸರ್ ಕಾಯಿಲೆ ಬರುವುದಿಲ್ಲ,ಹಾಗೆ ಈರುಳ್ಳಿ ಹೊಟ್ಟಿನ ರಸ ಹಾಗು ತುಪ್ಪವನ್ನು ಸಮಾನವಾಗಿ ಕಲಿಸಿ ಇದನ್ನು ದಿನನಿತ್ಯ ಒಂದು ಟೀ ಸ್ಪೂನ್ ಮೂರು ಟೈಮ್ ತಗೆದುಕೊಳ್ಳಿ ಇದರಿಂದ ಶರರಿಕ ಬಲಹೀನತೆ ದೂರವಾಗುತ್ತದೆ.125ಮಿಲಿ ಈರುಳ್ಳಿ ರಸಕ್ಕೆ ನಾಲ್ಕು ಟೀ ಸ್ಪೂನ್ ನಷ್ಟು ಸಣ್ಣ ಕಲ್ಲು ಸಕ್ಕರೆ ಹಾಕಿ ಪ್ರತಿ ದಿವಸ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಗೆದುಕೊಳ್ಳಿ ಇದು ರಕ್ತ ಸ್ಟ್ರಾವದಿಂದ ಕೂಡಿರೋ ಮೂಲವ್ಯಾಧಿಯ ಹಾಗೆ ಕೆಲಸ ಮಾಡುತ್ತದೆ.ಇದರಿಂದ ರಕ್ತ ಸ್ಟ್ರಾವ ನಿಲ್ಲುತ್ತದೆ.ಈರುಳ್ಳಿ ಚೂರುಗಳನ್ನು ಮೆಲ್ಲಗೆ ರುಬ್ಬಿಕೊಂಡು ಆ ರಸವನ್ನು ತಲೆಗೆ ಕೇಶಗಳಿಗೆ ಹಾಕಿಕೊಳ್ಳಿ ನಂತರ ಟವೆಲ್ ಯಿಂದ ಸುತ್ತಿ ಹಾಗೆ 25 ರಿಂದ 30 ನಿಮಿಷ ಹಾಗೆ ಬಿಟ್ಟು ಇದರಿಂದ ಹೇರ್ ಫಾಲಿನೆಸ್ಸ್ ಚೆನ್ನಾಗಿ ಪ್ರೆಷರ್ ಕೊಡುತ್ತದೆ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಶುಭ್ರ ಮಾಡಿಕೊಂಡ ನಂತರ ಮಾಸಿದ ವಾಸನೆ ಇದ್ದರೆ ಶುಭ್ರವಾಗಿ ಹೋಗುತ್ತದೆ.ನೋಡಿದಿರಲ್ಲವೇ ಈರುಳ್ಳಿ ಉಪಯೋಗಗಳು ತಡ ಮಾಡದೆ ನಾವು ಹೇಳಿದ ಟಿಪ್ಸ್ ಪಾಲಿಸಿ.

LEAVE A REPLY

Please enter your comment!
Please enter your name here