ಮನೆಯಿಂದ ಹೊರಡುವ ಮುನ್ನ ಇದನ್ನ ಮಾಡಿ ಅದೃಷ್ಟ ಹೊಡೆಯುತ್ತೆ

0
1239

ಮನೆಯಿಂದ ಹೊರಗಡೆ ಹೋಗುವ ಮುಂಚೆ ಈ ಒಂದು ಕೆಲಸ ಮಾಡಿದರೆ ಹಣದೊಂದಿಗೆ ಬರುತ್ತೀರಾ

ಪ್ರಪಂಚ ಎಷ್ಟು ಮುಂದಕ್ಕೆ ಹೋಗುತ್ತಿದ್ದರು ಮನುಷ್ಯರು ಎಷ್ಟು ಬೇಗ ಬೆಳೆದರು ಆಚರಣೆಯನ್ನು ಪುರಾಣಗಳನ್ನು ಹಿರಿಯರು ಹೇಳಿರುವುದನ್ನು ಆಚರಿಸುವುದರ ಮೂಲಕ ನಮಗೆ ಒಳ್ಳೆಯದಾಗುತ್ತದೆ ಮನೆ ಇಂದ ಹೊರಗಡೆ ಹೋಗುತ್ತಿದೀವಿ ಎಂದರೆ ಅದು ಕೆಲಸದ ಮೂಲಕವೇ ಅಲ್ಲವೇ ಅದು ಯಾವುದಾದರೂ ಆಗಬಹುದು ಹೋದ ಕೆಲಸ ವಿಜಯ ವಾಗಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು ಅದು ಏನು ಈಗ ತಿಳುದುಕೊಳ್ಳೋಣ ನೀವು ಮನೆ ಇಂದ ಹೋಗೋಕೂ ಮುಂಚೆ ಶುಭ್ರವಾಗಿ ಕಾಲು ತೊಳೆದುಕೊಂಡು ಬೆಲ್ಲವನ್ನು ಹಾಗೆ ಎಲೆ ಯನ್ನು ತೆಗೆದುಕೊಂಡು ಹಾಗೆ ತುಪ್ಪ ವನ್ನು ಸಹ ತೆಗೆದುಕೊಂಡು ಗಣಪತಿಗೆ ನೈವೇದವಾಗಿ ಇಟ್ಟು  ನೈವೇದನೆಗೆ ಇತ್ತು ಹೀಗೆ ಹೇಳಿ  ಓಂ ಹೇರಂಬ ಗಣಪತೆಯೇ ನಮಃ ಅಂತ ೯ ಸರಿ ಹೇಳಬೇಕು ಕೈಮುಗಿದು ಮನೆಯಿಂದ ಹೊರಟರೆ ನಿಮಗೆ ಒಳ್ಳೆಯದಾಗುತ್ತದೆ ಹಾಗೆ ನಿಮ್ಮ ಕೆಲಸ ಸಕಾರವಾಗಿ ದುಡ್ಡು ನಿಮಗೆ ಒಲಿಯುತ್ತದೆ ನೀವು ಮಾಡುವ ಕೆಲಸದಲ್ಲಿ.

ಹಾಗೆ ಮನೆ ಇಂದ ಹೊರಗಡೆ ಹೋಗುವ  ಮುಂಚೆ ಪೂಜೆ ಮಾಡಿ ಹೂವನ್ನು ಜೇಬಿನಲ್ಲಿ ಅಥವ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಿ ಹಾಗೆ ಮಾಡಿದರೆ ಹೊರಗಡೆ ಹೊರಟರೆ ನಿಮ್ಮ ಕೆಲಸ ಖಂಡಿತ ಆಗುತ್ತೆ , ಮನೆಯಿಂದ ಹೊರಗಡೆ ಹೋಗೋಕೂ ಮುಂಚೆ ಅಣೆಯ ಮೇಲೆ ಕುಂಕುಮವನ್ನು ಇಟ್ಟುಕೊಂಡು ಹೋದರೆ ಒಳ್ಳಯದಾಗುತ್ತದೆ. ಮನೆ ಇಂದ ಹೋಗೋಕೂ ಮುಂಚೆ ಅಮ್ಮ ಅಥವ ಅಪ್ಪ ಹಿರಿಯರು ಯಾರಿಗಾದರೂ ಹೇಳಿ ಹೋದರೆ ಒಳ್ಳೆಯದಾಗುತ್ತದೆ ಆಗ ಅವರು ಶೇಮವಾಗಿ ಹೋಗಿ ಬನ್ನಿ ಎಂದು ಹೇಳುತ್ತಾರೆ ಆಗ ನಿಮಗೆ ಬಲವಿದ್ದಹಾಗೆ. ಜೀವನದಲ್ಲಿ ಒಳ್ಳೆಯದು ಹಾಗೆ ಮುಂದಕ್ಕೆ ಹೋಗಬೇಕೆಂದರು ಸರಿಯಾದ ನಿರ್ಣಯ ತೆಗೆದುಕೊಂಡು ಕಷ್ಟಬಿದ್ದು ಕೆಲಸ ಮಾಡಿ ನಾವು ಹೇಳಿರುವುದನ್ನು ಮಾಡಿ ನಿಮಗೆ ಧನ ಹಾಗು ಲಾಭ ಮಾಡಿಕೊಳ್ಳಿ.

ನಾವು ಎಲ್ಲಿಗೆ ಆದರು ಹೋಗಬೇಕಾದ್ರೆ  ಕೆಲವು ಜನ ಹೇಳುತ್ತಾರೆ ಇದಕ್ಕಿದಂತೆ ಸೀನು ಬರುವುದು ಅಥವ ಬೆಕ್ಕು ಅಡ್ಡ ಬಂದ್ರೆ ನಾವು ಹೋಗುವ ಕೆಲಸ ಆಗೋದಿಲ್ಲ. 3 ಜನ ಒಟ್ಟಿಗೆ ಎಲ್ಲಿಗೂ ಹೋಗಬಾರದು ಎಂದು ನೀವು ಇದನೆಲ್ಲ ದಯವಿಟ್ಟು ನಂಬಲು ಹೋಗಬೇಡಿ ಏಕೆ ಅಂದ್ರೆ ಈ ಭೂಮಿಯ ಮೇಲೆ ದೇವರ ಅಪ್ಪಣೆ ಇಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಳುಗಾಡಲ್ಲ ಎಂಬುದು ಎಲ್ಲರಿಗು ಗೊತ್ತಿರೋ ಸತ್ಯ, ನಂಬಿದ ತಂದೆ ತಾಯಿ, ನಂಬಿದ ದೇವರ ಪ್ರಾರ್ಥನೆ ಮಾಡಿ ಹೋರಾಡಿ ನೀವು ಅಂದು ಕೊಂಡ ಕೆಲಸ ನಿಶ್ಚಿತವಾಗಿ ಆಗುತ್ತದೆ.

 

LEAVE A REPLY

Please enter your comment!
Please enter your name here