ಶನಿದೇವರ ಶಕ್ತಿಶಾಲಿ ಮಂತ್ರ ಹೇಳಿ

0
1450

ಶನಿ ದೇವರನ್ನು ಯಾರು ನಂಬುತ್ತಾರೆ ಯಾರು ಶನಿ ದೇವರನ್ನು ಹೆಚ್ಚು ಆರಾಧಿಸುತ್ತಾರೆ ಅವ್ರಿಗೆ ಜೀವನದಲ್ಲಿ ಕಷ್ಟಗಳು ಕಡಿಮೆ ಎಂದು ಹಿಂದಿನಿಂದಲೂ ಪುರಾಣಗಳಲ್ಲಿ ಹೇಳಿದ್ದಾರೆ ಅದನ್ನು ನಂಬಿ ಪಾಲಿಸುವವರಿಗೆ ತುಂಬಾ ಒಳ್ಳೇದು ಆಗಿದೆ. ಶನಿವಾರ ಈ ಸ್ತೋತ್ರ ಹೇಳಿದ್ರೆ ಶನಿ ದೇವರ ಕೃಪೆಗೆ ನಾವು ಪಾತ್ರರಾಗುತ್ತೇವೆ.

ಈ ಸ್ತೋತ್ರವನ್ನು ಪಠಿಸಿ: ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷ: ಶಿವಪ್ರಿಯ: ಮಂದಚಾರ: ಪ್ರಸನ್ನಾತ್ಮ ಪೀಡಾಮ್ ಹರತು ಮೇ ಶನಿ ಈ ಕೆಳಗಿನ ಕೆಲ ನಿಯಮಗಳಿಂದ ಶನಿದೇವರನ್ನು ಸಂತೃಪ್ತಿ ಪಡಿಸಬಹುದು ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡುವುದರಿಂದ ನಿಮ್ಮ ದೋಷಗಳು ಮುಕ್ತವಾಗುತ್ತದೆ. ಹಸುವಿಗೆ ಬೆಲ್ಲ ಮಿಶ್ರಿತ ಕರಿಎಳ್ಳು ತಿನ್ನಿಸುವುದು.  ಬೆಳಗಿನ ಹೊತ್ತು ಕಾಗೆಗಳಿಗೆ ಆಹಾರ ನೀಡುವುದು. ಅಂಗವಿಕಲರಿಗೆ ದಾನಧರ್ಮ ಮಾಡುವುದು. ನವಗ್ರಹ ಪ್ರದಕ್ಷಿಣೆ ೯ ಸುತ್ತು  ಹಾಕುವುದು ಆದ್ರೆ ನವಗ್ರಹದಲ್ಲಿ ಇರುವ ದೇವರನ್ನು ಮುಟ್ಟಿ ನಮಸ್ಕಾರ ಮಾಡ್ಬೇಡಿ ನಿಮ್ಮ ಕೈ ತಾಗದಂತೆ ನಮಸ್ಕರಿಸಿ ಶ್ರಾವಣ ಮಾಸದಂದು ಕಡ್ಡಾಯವಾಗಿ ಶನಿವಾರ ಉಪವಾಸ ಕೂರುವುದು. ರಾಮನಾಮ, ದುರ್ಗಾಸ್ತುತಿ, ಹನುಮಾನ್ ಚಾಲೀಸ್ ಪಠಣ ಮೆಣಸು ಬೆರೆಸಿದ ಮೊಸರನ್ನವನ್ನು ದೇವರಿಗೆ ಸಮರ್ಪಣೆ ಮಾಡಿ ಕಾಗೆಗೆ ಉಣ ಬಡಿಸುವುದು.

ಹೆಸರಾಂತ ಶನಿ ದೇವಾಲಯಗಳಿಗೆ ಸಾಧ್ಯವಾದರೆ ಎರಡು ವರ್ಷಕ್ಕೊಮ್ಮೆ ಭೇಟಿ ನೀಡಿ. ಶನಿ ಶಿಂಗನಾಪುರ, ತಿರುನಲ್ಲಾರು ಶನಿ ದೇವಾಲಯ, ನರ್ಸಿನ್ ಗೋಲೆ ಶನಿಮಹಾತ್ಮ ದೇವಾಲಯ, ವೆಂಕಟಾಥಳ ಶನಿ ದೇವಾಲಯ ಇತ್ಯಾದಿ ಪ್ರಸಿದ್ದ ದೇವಾಲಯಗಳ ದರುಶನ ಮಾಡಿ. ಅಥವ ನಿಮ್ಮ ಮನೆ ಹತ್ತಿರ ಇರುವ ಶನಿ ದೇಗುಲಕ್ಕೆ ತಿಂಗಳಿಗೆ ಎರಡು ಶನಿವಾರ ಆದರು ಭೇಟಿ ನೀಡಿ ಎಳ್ಳಿನ ಬತ್ತಿ ಹಚ್ಚಿ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗುತ್ತೆ.

 

LEAVE A REPLY

Please enter your comment!
Please enter your name here