ನೀವು ಪ್ರತಿ ನಿತ್ಯ ತಿನ್ನುವ ತರಕಾರಿ ಸೊಪ್ಪಿನಲ್ಲಿ ವಿಷ ಇದ್ದರು ಇರಬಹುದು ಅದನ್ನ ಹೇಗೆ ಕಂಡು ಹಿಡಿಯುವುದು, ಎಂದು ನಿಮಗೆ ತಿಳಿದಿದ್ಯೇ ಹಾಗಾದ್ರೆ ಖಂಡಿತ ಈ ಸಂಪೂರ್ಣ ಮಾಹಿತಿ ಓದಿ.
ಕೆಲವು ಕಳ್ಳರು ಹಣ ಮಾಡುವ ಉದ್ದೇಶದಿಂದ ತಾಜಾ ಹಣ್ಣು ಮತ್ತು ತರಕಾರಿಗೆ ಕೆಮಿಕಲ್ ಬೆರಕೆ ಮಾಡ್ತಾ ಇರೋ ಸಾಕಷ್ಟು ವೀಡಿಯೊಗಳನ್ನ ನೀವು ಈಗಾಗಲೇ ವಾಟ್ಸಾಪ್ ಮತ್ತು ಫೇಸ್ಬುಕ್ ನಲ್ಲಿ ನೋಡಿರ್ತೀರ, ಆದ್ರೆ ನೀವು ಪ್ರತಿ ನಿತ್ಯ ತಿನ್ನುತ್ತಾ ಇರೋ ಹಣ್ಣು ತರಕಾರಿ ಸ್ವ್ಚವಾಗಿದ್ಯ ಅದು ಎಷ್ಟು ಸೇಫ್ ಇದೆ ಅದನ್ನ ಕಂಡು ಹಿಡಿಯಲು ನಮಗೆ ಗೊತ್ತಿರುವ ಒಂದಿಷ್ಟು ಮಾಹಿತಿ ನಿಮಗಾಗಿ.
ಉದಾಹರಣೆಗಾಗಿ ಒಂದು ಆಲೋಗಡ್ಡೆ ಖರೀದಿ ಮಾಡಿದ್ರೆ ಅದು ಅಸಹಜ ಬಣ್ಣ ಅಂದ್ರೆ ಹಸಿರು ಬಣ್ಣ ಇದ್ರೆ ಅದನ್ನ ದಯವಿಟ್ಟು ಖರೀದಿಸಬೇಡಿ, ಅದ್ರಲ್ಲಿ ಟಾಕ್ಸಿಕ್ ಅಂಶ ಹೆಚ್ಚು ಇರುತ್ತೆ, ಈ ರೀತಿ ವಿಷಭರಿತ ಆಲೂಗಡ್ಡೆ ತಿಂದರೆ ದೇಹಕ್ಕೆ ನರಮಂಡಲಕ್ಕೆ ಸಂಭಂದಪಟ್ಟ ಖಾಯಿಲೆಗಳು ಬರುತ್ತೆ.
ಆಪಲ್ ಹಣ್ಣಿಗೆ ವ್ಯಾಕ್ಸ್ ಹಚ್ಚಿರೋದು ಎಲ್ಲರಿಗು ತಿಳಿದ ವಿಷವೇ, ನೀವು ಅಂಗಡಿಯಿಂದ ಖರೀದಿ ಮಾಡಿದ ಕೊಡಲೇ ಆಪಲ್ ಅನ್ನು ಚೆನ್ನಾಗಿ ತೊಳೆದು ಬ್ಲೇಡ್ ನಿಂದ ಅಥವ ಚಾಕುವಿನಿಂದ ಅದ್ರ ಮೇಲ್ಭಾಗ ಸಿಪ್ಪೆಗನ್ನು ಚೆನ್ನಾಗಿ ಕೆರೆದು ನೋಡಿ ವ್ಯಾಕ್ಸ್ ಅಂಶ ಎಷ್ಟಿದೆ ಎಂಬುದು ತಿಳಿಯುತ್ತೆ.
ಕಲ್ಲಂಗಡಿ ಹಣ್ಣು ಮತ್ತಷ್ಟು ಕೆಂಪಾಗಿ ಕಾಣಲು ಅದಕ್ಕೆ ವಿಷಯುಕ್ತ ಇಂಜೆಕ್ಷನ್ ನೀಡುವ ಫೋಟೋ ವಾಟ್ಸಪ್ ನಲ್ಲಿ ಇತ್ತೇಚೆಗೆ ವೈರಲ್ ಕೂಡ ಆಗಿತ್ತು, ಅತೀ ಕೆಂಪು ಹಣ್ಣು ಖರೀದಿ ಮಾಡೋ ಮುನ್ನ ಎಚ್ಚರಿಕೆ.
ನಿಮಗೆ ಒಂದು ವಿಷ್ಯ ಗೊತಿಲ್ಲದೆ ಇರಬಹುದು ಈಗಂತೂ ಚೀನಾದವರು ಕೋಳಿ ಮೊಟ್ಟೆಯನ್ನು ಸಹ ಕೃತಕ ಸೃಷ್ಟಿ ಎಲ್ಲ ದೇಶಗಳಿಗೆ ರಪ್ತು ಮಾಡ್ತಾ ಇದ್ದಾರೆ ಉದಾಹರಣೆಗೆ ಕೋಳಿ ಮೊಟ್ಟೆ ಒಡೆದಾಗ ಅದು ಏನಾದ್ರು ಹಳದಿ ಮತ್ತು ಬಿಳಿ ಲೋಳೆ ಬೇರೆ ಬೇರೆ ಆಗಿದ್ರು ಅದು ತಿನ್ನಲು ಯೋಗ್ಯ ಅಲ್ಲ.
ನಮ್ಮಲ್ಲೇ ಎಷ್ಟು ಜನರು ಬೇಕರಿ ಪದಾರ್ಥ ತಂದು ವಾರ ಗಟ್ಟಲೆ ಫ್ರಿಜ್ ನಲ್ಲಿ ಇಟ್ಕೊಂಡು ತಿನ್ನೋ ಅಭ್ಯಾಸ ಇದು ಅತೀ ಭಯಂಕರ ಅಭ್ಯಾಸ ಅಂದ್ರೆ ತಾಪ್ಪಗಲಾರದು ಏಕೆ ಅಂದ್ರೆ ಬ್ರೆಡ್ ನಲ್ಲಿ ಬೋಸ್ಟ್ ಅಂಶ ಬಂದಿದ್ರೆ ಅದು ನಿಮಗೆ ಗೊತ್ತಿದ್ದೂ ಅಥವ ಗೊತಿಲ್ಲದೆ ತಿಂದರೆ ನಿಮ್ಮ ದೇಹಕ್ಕೆ ಕ್ಯಾನ್ಸರ್ ಬರುವ ಖಾಯಿಲೆ ಬರುವ ಸಾಧ್ಯತೆ ಹೆಚ್ಚು.
ಅಂಗಡಿಯಿಂದ ಕೆಲವರು ಎಂದು ಪ್ಯಾಕ್ ಮಾಡಿದ ಆಹಾರ ಸಾಮಾಗ್ರಿಗಳನ್ನ ತಂದು ಇಡುತ್ತಾರೆ ಅಂತಹ ಇನ್ಸ್ಟಂಟ್ ಆಹಾರ ದೇಹಕ್ಕೆ ಹಾನಿಕರ ಉಂಟು ಮಾಡುತ್ತೆ, ನೀವು ನಿಮ್ಮ ಸಮಯ ಉಳಿಯಲಿ ಎಂದು ರೆಡಿಮೆಡ್ ಫುಡ್ ಬಳಕೆ ಮಾಡಿದ್ರೆ ಅದು ನಿಮ್ಮನು ಹಾಳು ಮಾಡದೆ ಸುಮ್ಮನೆ ಬಿಡಲ್ಲ.
ತಿಳಿಯಿರಿ ನಮ್ಮ ವೆಬ್ಸೈಟ್ ನಲ್ಲಿ ಇರುವ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಮಾಹಿತಿ ನಕಲು ಮಾಡಿದ್ರೆ ಅಂತಹ ಜನರ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.