ನಿಮ್ಮಲ್ಲಿ ಈ ಸಮಸ್ಯೆ ಇದ್ರೆ ಬೆಳ್ಳಗೆ ಎದ್ದ ಕೊಡಲೇ ಆಕಳಿಕೆ ಬರುತ್ತೆ ಅಂತೆ

0
1067

ಬೆಳ್ಳಗೆ ಸಮಯ ಆಕಳಿಕೆ ಬರಲು ಇದೆ ಕಾರಣ

ಬೆಳಿಗ್ಗೆ ಎದ್ದ ತಕ್ಷಣ ಆಕಳಿಕೆ ಬರುವುದು ಸಹಜ ಆದರೆ ತುಂಬ ಸಲ ಏನು ಕೆಲಸ ಮಾಡಲು ಬಿಡದೆ ಪದೇ ಪದೇ ಆಕಳಿಕೆ ಬರುತ್ತಿದ್ದರೆ ಅದಕ್ಕೆ ಏನು ಹೇಳುವುದು ರಾತ್ರಿ ಸರಿಯಾಗಿ ನಿದ್ರೆ ಆಗಿಲ್ಲ ಎಂದು ತಿಳಿದುಕೊಳ್ಳುವುದು ಸಹಜ ಅಲ್ಲವೇ ಆದರೆ ಅದೇ ಸತ್ಯನ ಹಾಗಾದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆಯೂ ಬೆಳಿಗ್ಗೆ ಆಕಳಿಕೆ ಬರುತ್ತಿದ್ದಾರೆ ಅದಕ್ಕೆ ಏನು ಹೇಳುವುದು?
ಆದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡಿ ಬೆಳಿಗ್ಗೆ ತುಂಬ ಆಕಳಿಕೆ ಬರುತ್ತಿದ್ದರೆ ಅದನ್ನು ನಿರ್ಲಕ್ಶಿಶ ಬೇಡಿ ಈ ರೀತಿ ಪದೇ ಪದೇ ಆಕಳಿಕೆ ಬರುತ್ತಿದ್ದಾರೆ ನಮ್ಮಲ್ಲಿ ಏನೋ ಸಮಸ್ಯೆ ಇದೆ ಎಂದು ಕಾರಣ .

ಬೆಳಿಗ್ಗೆ ಸಲ ಆಕಳಿಕೆ ಬರುವುದಕ್ಕೂ ನಮ್ಮ ಆರೋಗ್ಯದ ಸಮಸ್ಯೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದರ ಹೌದು ಕಾರಣ ಹಲವಾರು ಇವೆ ಅವುಗಳು ಎಂದು ತಿಳಿಯೋಣ ಬನ್ನಿ …..

ಬೆಳಿಗ್ಗೆ ಎದ್ದ ತಕ್ಷಣ ಒಂದು ಬಾರಿ ಇಲ್ಲ ಎರಡು ಬಾರಿ ಆಕಳಿಕೆ ಬಂದರೆ ಪರವಾಗಿಲ್ಲ ಆದರೆ ಪದೇ ಪದೇ ಬರುತ್ತಾನೆ ಇದ್ದಾರೆ ಅದಕ್ಕೆ ನಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರುವ ಯೋಚನೆಗಳು ಒಂದು ರೀತಿಯ ಕಾರಣ ಹೇಗೆ ಗೊತ್ತೇ ನಿಮ್ಮ ಮನಸ್ಸಿನ ತುಂಬ ಯೋಚನೆ ತುಂಬಿಕೊಂಡು ಆ ಯೋಚನೆಯಲ್ಲಿ ಮುಳುಗಿರುವಾಗ ನಮಗೆ ಗೊತ್ತೇ ಇಲ್ಲದ ಹಾಗೆ ನಮ್ಮ ಮನಸ್ಸು ಒತ್ತಡಕ್ಕೆ ಒಳಗಾಗಿರುತ್ತದೆ ಇಂತಹ ಸಂಧರ್ಭದಲ್ಲಿ ನಮಗೆ ಆಕಳಿಕೆ ಎಂಬುದು ಬರುತ್ತಾನೆ ಇರುತ್ತದೆ .

ಇನ್ನೊಂದು ಕಾರಣ ಎಂದರೆ ಇತ್ತೀಚಿನ ದಿನಗಳಲ್ಲಿ ಯಾರು ಸಹ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಜೊತೆಗೆ ಹೆಚ್ಚಿನ ವ್ಯಾಯಾಮ ಸಹ ಮಾಡುವುದಿಲ್ಲ ಇಂತಹ ಸಮಯದಲ್ಲಿ ನಮ್ಮ ದೇಹಕ್ಕೆ ಹೆಚ್ಚು ಕೆಲಸ ಸಿಗದೇ ಅದು ಬಾರಾ ಎನ್ನಿಸುತ್ತದೆ ಆಗ ರಾತ್ರಿಯ ಸಮಯದಲ್ಲಿ ನಿದ್ರೆ ಬರದೇ ಬೆಳಿಗ್ಗೆ ಆಕಳಿಕೆ ಬರುತ್ತವೆ.

ಮತ್ತ್ತೊಂದು ಕಾರಣ ನಮ್ಮಲ್ಲಿ ಆರೋಗ್ಯದ ಸಮಸ್ಯೆ ಇದ್ದಾಗ ಅಂದರೆ ರಕ್ತದ ಕೊರತೆ . ಇಲ್ಲವೇ ನಮ್ಮ ದೇಹಕ್ಕೆ ಬೇಕಾಗಿರುವ ಪೌಷ್ಠಿಕವಾದ ಆಹಾರ ಸಿಗದೇ ನಮ್ಮ ದೇಹದಲ್ಲಿ ಶಕ್ತಿ ಕುಂದುತ್ತಾ ಇರುವಾಗ ಸಹ ನಮಗೆ ಆಕಳಿಕೆ ಎಂಬುದು ತೊಂದರೆ ಕೊಡುತ್ತದೆ .

ಜೊತೆಗೆ ಇತ್ತೀಚಿನ ದಿನಗಳಲ್ಲಿ ಸಿಗುವ ಹೆಚ್ಚು ಎಣ್ಣೆ ಪದಾರ್ಥಗಳನ್ನು ಹಾಗು ಹೊರಗೆ ಸಿಗುವ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಅದು ಜೀರ್ಣವಾಗದೇ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಿ ನಿದ್ದೆ ಬರದೇ ಆಕಳಿಕೆ ಎಂಬುದು ಬರುತ್ತದೆ .

ಇನ್ನೊಂದು ಮುಖ್ಯ ಕಾರಣ ಎಂದರೆ ಸರಿಯಾಗಿ ನೀರು ಕುಡಿಯದೆ ಇರುವುದು ಒಬ್ಬ ಮನುಷ್ಯ ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯಬೇಕು ಆದರೆ ಇದಕ್ಕಿಂದ ತುಂಬ ಕಡಿಮೆ ನೀರು ಕುಡಿಯುವುದರಿಂದ ಸಹ ನಮ್ಮ ದೇಹ ನೀರಿಗಾಗಿ ಒದ್ದಾಡಿ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿ ಆಕಳಿಕೆ ಎಂಬುದು ಬರುತ್ತದೆ .

ಹಾಗಾಗಿ ಎಂದು ಸಹ ನಿಮ್ಮ ಮನಸ್ಸನ್ನು ಒತ್ತಡಕ್ಕೆ ಒಳ ಮಾಡಿಕೊಳ್ಳದೆ ಶಾಂತವಾಗಿ ಇಟ್ಟುಕೊಂಡು ಹೆಚ್ಚು ಯೋಚನೆಗಳನ್ನು ಮಾಡದೇ ಹೆಚ್ಚು ಪೌಷ್ಠಿಕವಾದ ಆಹಾರ . ಹೆಚ್ಚು ನೀರು . ಕುಡಿಯುವುದರ ಜೊತೆಗೆ ಪ್ರತಿನಿತ್ಯ ಸಂತೋಷವಾಗಿ ಕಾಲ ಕಳೆಯುವುದರಿಂದ ನಿಮ್ಮ ನಿತ್ಯದ ಸಮಸ್ಯೆ ಆಕಳಿಕೆ ಇನ್ನು ತಡೆಗಟ್ಟಲು ಸಹಾಯಕವಾಗುತ್ತದೆ .

ನಿಮ್ಮಲ್ಲೂ ಈ ಸಮಸ್ಯೆ ಇದ್ದಾರೆ ನೀವು ಸಹ ಇದನ್ನು ತಿಳಿದುಕೊಳ್ಳಿ ಜೊತೆಗೆ ನಿಮ್ಮ ಆಕಳಿಕೆ ಹೆಚ್ಚು ಆದರೆ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.

ನಮ್ಮ ವೆಬ್ಸೈಟ್ ಬರವಣಿಗೆಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದೆ ಅನುಮತಿ ಇಲ್ಲದೆ ಚಿತ್ರಗಳು ಮತ್ತು ಅಥವ ಬರವಣಿಗೆ ನಕಲು ಮಾಡಿದ್ದಲ್ಲಿ ಅಂತ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here