ಲಿವರ್ ಸೇಫ್ ಆಗಿ ಇರ್ಬೇಕು ಅಂದ್ರೆ ಇದನ್ನ ಪಾಲಿಸಿ

0
1216

ಲಿವರ್ ಅನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದು ಹೇಗೆ ಹಾಗು ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತೇ ?

ಯಾವುದೇ ಮಾನವ ತನಗೆ ಯಾವುದೇ ರೀತಿಯ ಗಾಯಗಳು ಅಥವಾ ತನ್ನ ಕಾನಿಗೆ ಕಾಣುವ ಸಮಸ್ಯೆಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ ಆದರೆ ತಮ್ಮ ದೇಹಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವ ತಮ್ಮ ದೇಹಕ್ಕೆ ಆರೋಗ್ಯಕ್ಕೆ ಅತಿ ಮುಖ್ಯವಾಗಿ ಬೇಕಾಗಿರುವ ಲಿವರ್ ನ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಆರಿಸುವುದಿಲ್ಲ ಆದರೆ ಲಿವರ್ ಒಂದು ಸಲ ಅನಾರೋಗ್ಯಕ್ಕೆ ಹಿಡದರೆ ಅದನ್ನು ಮತ್ತೆ ಸರಿ ಪಡಿಸಿಕೊಳ್ಳುವುದು ತುಂಬ ಕಷ್ಟದ ಕೆಲಸ .

ಈ ಲಿವರ್ ಮಾನವನ ದೇಹದದಲ್ಲಿ ನಿತ್ಯದ ಕಾರ್ಯವಾದ ಚಯಾಪಚಯ ಕ್ರಿಯೆ ಸರಿಯಾಗಿ ನೆಡೆಯಲು ಮುಖ್ಯವಾದ ಅಂಗವಾಗಿದೆ ಇದು ನಾವು ನಿತ್ಯ ಸೇವಿಸುವ ಆಹಾರಗಳಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರ ಹಾಕಿ ನಮ್ಮ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಮಾಡುತ್ತದೆ.

ಯಾವುದಾದರು ಒಂದು ದಿನ ನೀವೇ ಇದರ ಅನುಭವ ಪಡೆದಿರಬಹುದು ಹೇಗೆ ಗೊತ್ತೇ ಬೆಳಿಗ್ಗೆ ಎದ್ದು ನಿತ್ಯ ಕಾರ್ಯವಾದ ಚಯಾಪಚಯ ಕ್ರಿಯೆಯನ್ನು ಮುಗಿಸದೆ ಇದ್ದಾರೆ ಅವತ್ತಿನ ದಿನ ನಿಮಗೆ ಯಾವ ರೀತಿಯ ಕಷ್ಟಗಳು ಆಗಿರಬಹುದು ಅಲ್ಲವೇ ಅದನ್ನು ನೀವು ಅನುಭವಿಸಿರಬಹುದು ಅಲ್ಲವೇ .

ಆದರೆ ಇಷ್ಟು ಮುಖ್ಯವಾದ ಲಿವರ್ ಅನಾರೋಗ್ಯಕ್ಕೆ ಒಳಗಾದರೆ ಇಡೀ ದೇಹದ ಆರೋಗ್ಯವೇ ಅಂದಗೆಡುತ್ತದೆ ಹಾಗಾಗಿ ಈ ಲಿವರ್ ಅನ್ನು ಜೋಪಾನವಾಗಿ ಕಾಪಿಡಿಕೊಳ್ಳುವುದು ನಮ್ಮ ಕೆಲಸ ಅಲ್ಲವೇ ಹಾಗಾದರೆ ಹೇಗೆ ಈ ಲಿವರ್ ವೈಫಲ್ಯಕ್ಕೆ ಒಳಗಾಗುತ್ತದೆ ಇದಕ್ಕೆ ಕಾರಣ ನಾವು ಸೇವನೆ ಮಾಡುವ ವಿಷಕಾರಿ ಆಹಾರ ಅಂದರೆ ಆಲ್ಕೋಹಾಲ್ . ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳು . ಹೆಚ್ಚು ಎಣ್ಣೆ ಪಾದಾರ್ಥಗಳು . ಬೇಗ ಕರಗದೇ ಇರುವ ಗಟ್ಟಿ ಪಾದಾರ್ಥಗಳು. ಧೂಮಪಾನ .ಹೆಚ್ಚು ಔಷಧಿಗಳ ಸೇವನೆ .ಇವುಗಳಿಂದ ಲಿವರ್ ವೈಫಲ್ಯಕ್ಕೆ ಒಳಗಾಗುತ್ತದೆ .

ಯಕೃತ್ತು ವೈಫಲ್ಯಕ್ಕೆ ಒಳಗಾದಾಗ ಸುಲಭವಾಗಿ ಕಂಡು ಹಿಡಿಯುವ ಮಾರ್ಗ ಹೇಗೆಂದರೆ ಆ ಸಮಯದಲ್ಲಿ ನಿತ್ಯದ ಚಯಾಪಚಯ ಕ್ರಿಯನ್ನು ನೆಡೆಸಲು ಕಷ್ಟ ವಾಗುತ್ತದೆ ಹಾಗು ಹೊಟ್ಟೆ, ಕರುಳು , ನೋವು ಬರುತ್ತದೆ ಜೊತೆಗೆ ಚರ್ಮ ಮತ್ತು ಉಗುರುಗಳು ನಿದಾನವಾಗಿ ಹಳದಿ ಬಣ್ಣಕ್ಕೆ ಬರುತ್ತದೆ, ಯಾವುದೇ ಆಹಾರಗಳ ಸೇವನೆ ಜೀರ್ಣವಾಗುವುದಿಲ್ಲ , ನಿಶ್ಯಕ್ತಿ ಆಗುತ್ತದೆ, ತುಂಬ ಸುಸ್ತು, ವಾಂತಿ ಆಗುತ್ತದೆ ಇವುಗಳಲ್ಲಿ ಯಾವುದೇ ಒಂದು ಅಂಶ ಕಂಡು ಬಂದರು ನಿಮ್ಮ ಲಿವರ್ ಸಮಸ್ಯೆಗೆ ಒಳಗಾಗುತ್ತಿದೆ ಎಂದು ಅರ್ಥ ಹಾಗಾಗಿ ಇವುಗಳು ಕಂಡು ಬಂದ ತಕ್ಷಣ ಮುನ್ನೆಚ್ಚರಿಕೆ ವಹಿಸಿರಿ .

ಹಾಗಾದರೆ ಲಿವರ್ ವೈಫಲ್ಯಕ್ಕೆ ಒಳಗಾಗದ ರೀತಿ ನೋಡಿಕೊಳ್ಳುವುದು ಹೇಗೆಂದರೆ
ಮೊಟ್ಟಮೊದಲು ನಾವು ಸೇವಿಸುವ ಆಹಾರದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಹೆಚ್ಚು ಪೌಷ್ಟಿಕ ಅಂಶ ಇರುವ ಆಹಾರಗಳನ್ನು ಸೇವಿಸಬೇಕು . ಹಾಗು ಆದಷ್ಟು ಮೃದು ಒಂದಿರುವ ಆಹಾರಗಳನ್ನು ಸೇವಿಸಿ ಹೆಚ್ಚು ಗಟ್ಟಿ ಇರುವ ಆಹಾರಗಳನ್ನು ಸೇವಿಸಿ .ಎಣ್ಣೆ ಹೆಚ್ಚಿರುವ ಮೈದಾದಿಂದ ತಯಾರಿಸಿರುವ ಆಹಾರಗಳನ್ನು ಹೆಚ್ಚು ಸೇವಿಸಬೇಡಿ .

ಬೆಳ್ಳುಳ್ಳಿಯಲ್ಲಿ ಅರ್ಜಿನೈನ್ ಎಂಬ ಆಮ್ಲವಿದ್ದು ಇದು ನಮ್ಮ ದೇಹದಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಲಿವರ್ ಅನ್ನು ಕಾಪಾಡುತ್ತದೆ . ಆಲಿವ್ ಎಣ್ಣೆಯನ್ನು ಬಳಸುವುದರಿಂದ ಸಹ ಲಿವರ್ ವೈಫಲ್ಯವನ್ನು ಕಾಪಾಡಿಕೊಳ್ಳಬಹುದು . ನಿತ್ಯ ಗ್ರೀನ್ ಟೀ ಕುಡಿಯುವುದರ ಮೂಲಕ ಸಹ ಕಾಪಾಡಿಕೊಳ್ಳ ಬಹುದು .

ನಿತ್ಯ ಬಸಳೆಸೊಪ್ಪು . ಮೆಂತ್ಯಸೊಪ್ಪು .ಪಾಲಕ್ ಸೊಪ್ಪು .ಗಳನ್ನೂ ನಿತ್ಯ ಆಹಾರದಲ್ಲಿ ಸೇವಿಸುತ್ತಾ ಬಂದರು ಸಹ ಲಿವರ್ ಸಮಸ್ಯೆಯನ್ನು ಕಾಪಾಡಿಕೊಳ್ಳಬಹುದು . ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯುವುದರಿಂದ ಸಹ ಲಿವರ್ ವೈಫಲ್ಯವನ್ನು ತಡೆಗಟ್ಟಬಹುದು .

ಜೊತೆಗೆ ನಿತ್ಯದ ಆಹಾರಗಳ ಸೇವನೆಯ ಜೊತೆಗೆ ಸ್ವಚ್ಛತೆಯ ಬಗ್ಗೆ ಸಹ ನಿಗಾವಹಿಸಬೇಕು ನಿತ್ಯ ಚಯಾಪಚಯ ಕ್ರಿಯೆಯನ್ನು ಮುಗಿಸಿದ ನಂತರ ಹೊರಗಿನಿಂದ ಸಹ ಸೂಕ್ಷ್ಮ ಕಣಗಳು ಆವರಿಸಿ ವೈಫಲ್ಯಕ್ಕೆ ಒಳಗಾಗಬಹುದು ಹಾಗಾಗಿ ನಿತ್ಯದ ಸ್ವಚ್ಛತೆ ಬಗ್ಗೆ ಸಹ ಗಮನವಿಡಬೇಕು . ಆಗಿದ್ದಾರೆ ಮಾತ್ರ ಲಿವರ್ ವೈಫಲ್ಯಕ್ಕೆ ಒಳಗಾಗದೆ ಇರುವ ರೀತಿಯಲ್ಲಿ ಹಾಗೂ ನಿತ್ಯದ ಕಾರ್ಯ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸುವಂತೆ ನೋಡಿಕೊಳ್ಳುಲು ಸಹಾಯವಾಗುತ್ತದೆ.

 

 

LEAVE A REPLY

Please enter your comment!
Please enter your name here