ಈ ಲಕ್ಷಣಗಳು ನಿಮ್ಮಲ್ಲಿ ಇದ್ರೆ ನಿಮಗೆ ಕ್ಯಾಲ್ಸಿಯಂ ಕಡಿಮೆ ಆಗಿರುತ್ತೆ.

0
909

ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅತೀ ಮುಖ್ಯ ಇಂದು ನಾವು ತಿನ್ನುವ ಆಹಾರಗಳು ವಿಷಪೂರಿತವಗಿವೆ, ಸಾಕಷ್ಟು ಮಕ್ಕಳಿಗೆ ಕ್ಯಾಲ್ಸಿಯಂ ಕೊರತೆ ಇದೆ, ಈ ಸಮಸ್ಯೆ ಎದುರಿಸುವವರು ಮಕ್ಕಳಿನಿಂದ ಹಿಡಿದು ವೃದ್ದರವರೆಗೂ ಕಾಡುತ್ತೆ. ಇಂದಿನ ಮಕ್ಕಳಿಗೆ ಈ ಸಮಸ್ಯೆ ಅತೀ ಹೆಚ್ಚು ಕಾಡುತ್ತೆ, ಇದಕ್ಕೆ ವೈದ್ಯರು ಕೂಡ ಅನೇಕ ರೀತಿಯ ಕ್ಯಾಲ್ಸಿಯಂ ಮಾತ್ರೆಗಳನ್ನ ನೀಡ್ತಾರೆ, ಆದ್ರೆ ನಿಮ್ಮ ದೇಹಕ್ಕೆ ಎಷ್ಟು ಕ್ಯಾಲ್ಸಿಯಂ ಅತ್ಯ ಇದೆ, ನಿಮಗೆ ಕ್ಯಾಲ್ಸಿಯಂ ಕಡಿಮೆ ಆಗಿದ್ಯ ಅದನ್ನ ನೀವೇ ಕಂಡುಹಿಡಿಯಬಹುದು,  ನಾವು ನೀಡಿರುವ ಮಾಹಿತಿ ಸಂಪೂರ್ಣ ಓದಿ, ನಿಮಗೂ ಈ ಸಮಸ್ಯೆಗಳು ಇದ್ದಲ್ಲಿ ಅದು ಕ್ಯಾಲ್ಸಿಯಂ ಕಡಿಮೆ ಆಗಿರೋ ಸೂಚನೆ ನೀಡುತ್ತೆ,

ಕ್ಯಾಲ್ಸಿಯಂ ಕಡಿಮೆ ಆದಂತೆ ನಮ್ಮ ಎಲ್ಲ ಮೂಳೆಗಳು ದುರ್ಬಲವಾಗುತ್ತೆ, ಸಣ್ಣ ವಯಸ್ಸಿಗೆ ಮಂಡಿ ನೋವು ಬಂತು ಅಂದ್ರೆ ಅದು ಕ್ಯಾಲ್ಸಿಯಂ ಕೊರತೆಯಿಂದಾಗಿ ಮಾತ್ರ. ಇನ್ನು ಕೆಲವರಿಗೆ ಬಹುಬೇಗನೆ ಮೂಳೆಮುರಿತ ಸಮಸ್ಯೆ ಕಾಣುತ್ತೆ, ಸ್ನಾಯುಗಳು ಎಳೆದ ರೀತಿ ಬಾಸವಾಗುತ್ತೆ, ಇದೆಲ್ಲವೂ ಕ್ಯಾಲ್ಸಿಯಂ ಕಡಿಮೆಯಿಂದಯಾಗಿ ನಿಮ್ಮನು ಕಾಡದೆ ಬಿಡದು.

ನಿಮಗೆ ಕ್ಯಾಲ್ಸಿಯಂ ಕಡಿಮೆ ಆಗಿದ್ರೆ ನಿಮ್ಮಲ್ಲಿ ಕಾಣುವ ಮೊದಲ ಲಕ್ಷಣ ಅಂದ್ರೆ ಅಂದು ಹಲ್ಲಿನ ಸಮಸ್ಯೆ, ನಿಮ್ಮ ಸಣ್ಣ ಮಕ್ಕಳಿಗೆ ಕ್ಯಾಲ್ಸಿಯಂ ಕೊರತೆ ಇದ್ರೆ ಅವ್ರಿಗೆ ಸಣ್ಣ ವಯಸ್ಸಿನಲ್ಲೇ ತಡವಾಗಿ ಹಲ್ಲುಗಳು ಬರುತ್ತವೆ.

ನಿಮ್ಮ ಕ್ಯಾಲ್ಸಿಯಂ ಎಷ್ಟಿದೆ ಎಂದು ನೀವೇ ತಿಳಿಯಲು ಮತ್ತೊಂದು ಸುಲಭ ವಿಧಾನ ಅಂದ್ರೆ ನಿಮ್ಮ ಉಗುರು ನೋಡಿಕೊಳ್ಳುವುದು, ನಿಮ್ಮ ಉಗುರಿನ ಮೇಲೆ ಸಣ್ಣ ಸಣ್ಣ ಬಿಳಿ ಡಾಟ್ ಕಂಡರೆ, ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಕಡಿಮೆ ಆಗಿದೆ ಎಂದು ಅರ್ಥ. ಕ್ಯಾಲ್ಸಿಯಂ ಕಡಿಮೆ ಆದ್ರೆ ಅನೇಕ ಉಗುರಿನ ಸಮಸ್ಯೆ ಸಹ ಕಾಣುತ್ತೆ, ಜೊತೆಗೆ ಉಗುರು ಉದುರುವುದು ಅನೇಕ ಕ್ಯಾಲ್ಸಿಯಂ ಕಡಿಮೆ ಆದ್ರೆ ಮಹಿಳೆಯರಿಗೆ ಅನೇಕ ಸಮಸ್ಯೆ ಆಗುತ್ತೆ, ಅವ್ರಿಗೆ ಮುಟ್ಟು ಆಗೋದು ತುಂಬಾ ತಡ ಆಗಬಹುದು.

ಕ್ಯಾಲ್ಸಿಯಂ ಕಡಿಮೆ ಆಗ್ತಾ ಇದ್ದಂತೆ ಕೂದಲಿನ ಅನೇಕ ಸಮಸ್ಯೆ ನಿಮ್ಮನ್ನು ಕಾಡಲು ಶುರು ಮಾಡುತ್ತೆ, ಕೂದಲಿನ ಬೆಳವಣಿಗೆ ನಿಂತು ಹೋಗುತ್ತೆ, ಮತ್ತು ಕೂದಲು ಉದುರುವುದು ಹೆಚ್ಚಾಗುತ್ತಾ ಹೋಗುತ್ತೆ. ಕ್ಯಾಲ್ಸಿಯಂ ಕಡಿಮೆ ಆದ್ರೆ ರಾತ್ರಿ ಸಮಯ ಬೇಗನೆ ನಿದ್ರೆ ಬರೋದಿಲ್ಲ. ಸ್ವಲ್ಪ ಒತ್ತಡ ಇದ್ರೂ ಅದು ತಲೆ ನೋವು ಬರಿಸುವ ಸಾದ್ಯತೆ ಹೆಚ್ಚು.

ಕ್ಯಾಲ್ಸಿಯಂ ಸಮಸ್ಯೆ ಇಂದ ಹೊರಬರಲು ನಿಮ್ಮ ದೇಹವನ್ನು ಮೂಳೆಯನ್ನು ಗಟ್ಟಿ ಮಾಡಲು ಇವುಗಳನ್ನು ಹೆಚ್ಚಾಗಿ ತಿನ್ನಿ. ಕಿತ್ತಳೆ ಹಣ್ಣು, ಒಣ ಅಂಜೂರ, ಸೇಬು, ಸೀಬೆ ಹಣ್ಣು. ಕ್ಯಾಲ್ಸಿಯಂ ಹೆಚ್ಚಾಗಿಸಲು ಬಸಳೆ ಸೊಪ್ಪು, ಕರಿಬೇವಿನ ಸೊಪ್ಪು, ಪಾಲಾಕ್ ಸೊಪ್ಪು, ಮೆಂತ್ಯ ಸೊಪ್ಪು, ಎಲ್ಲವನು ಬಳಸಿ ಕ್ಯಾಲ್ಸಿಯಂ ಹೆಚ್ಚು ಮಾಡಿಕೊಳ್ಳಬಹುದು.

ನಮ್ಮ ವೆಬ್ಸೈಟ್ ಎಲ್ಲ ಮಾಹಿತಿಗಳಿಗೆ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವುದು ಅಥವ ನಮ್ಮ ವೆಬ್ಸೈಟ್ ಚಿತ್ರಗಳು ಬೇರೆಡೆ ಪ್ರಕಟಿಸಿದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು.

 

LEAVE A REPLY

Please enter your comment!
Please enter your name here