ಶನಿವಾರ ಈ ಕೆಲಸಗಳು ಮಾಡಿದ್ರೆ ಅದೃಷ್ಟ ಬದಲಾಗುತ್ತೆ ಎಂಬ ನಂಬಿಕೆ ಇದೆ

0
896

ನಿಮಗೆ ತಿಳಿದಿರುವ ಹಾಗೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ರಾಶಿ ಭವಿಷ್ಯ ದಿನ ಎಲ್ಲದಕ್ಕೂ ವಿಶೇಷ ಅರ್ಥಗಳು ಇದೆ ಕಾಲ ನಿಯಮದ ಪ್ರಕಾರ ನಡೆಯುವವರಿಗೆ ಯಾವುದೇ ಸಮಸ್ಯೆ ಸಹ ಬರುವುದಿಲ್ಲ ಎಂದು ನಂಬುವ ಜನರು ಇದ್ದಾರೆ. ನಮ್ಮ ದೇಶದಲ್ಲಿ ಆಸ್ತಿಕ ಮತ್ತು ನಾಸ್ತಿಕ ಎರಡು ರೀತಿಯ ಜನರು ಸಹ ಇದ್ದಾರೆ. ಆದ್ರೆ ದೇವರು ಆಚರಣೆ ವಿಚಾರ ಭವಿಷ್ಯ ಜೋತಿಷ್ಯ ನಂಬುವುದು ನಿಮ್ಮ ನಂಬಿಕೆಗೆ ಅನುಗುಣವಾಗಿ ಬಿಟ್ಟಿದ್ದು.

ಸಾಕಷ್ಟು ಜನರಿಗೆ ಆರ್ಥಿಕ ಸಮಸ್ಯೆ ಇದೆ ಹಣ ಕಾಸಿನ ವಿಷಯದಲ್ಲಿ ತುಂಬಾ ಗೊಂದಲಕ್ಕೆ ಉಂಟಾಗಿದ್ದು ಸತ್ಯ. ಕಷ್ಟ ಪಟ್ಟು ದುಡಿದ ಹಣ ಏನೇ ಮಾಡಿದ್ರು ಸರಿಯಾಗಿ ಉಳಿಸೋಕೆ ಆಗೋದಿಲ್ಲ. ಕಷ್ಟ ಪಟ್ಟು ಕೆಲಸ ಮಾಡಿ ಕೂಡಿಟ್ಟ ಹಣ ಯಾವುದೋ ರೀತಿಯಲ್ಲಿ ವ್ಯರ್ಥ ಆಗುತ್ತಾ ಇರುತ್ತೆ. ಇದಕೆಲ್ಲ ಕಾರಣ ನಾವು ಪೂರ್ವ ಜನ್ಮದಲ್ಲಿ ಮಾಡಿರುವ ಪಾಪ ಕರ್ಮಗಳು ನಮ್ಮ ಏಳೇಳು ಜನ್ಮಗಳಲ್ಲಿ ಕಾಡುತ್ತೆ ಎಂದು ಪುರಾಣದಲ್ಲಿ ಉಲ್ಲೇಖ ಇದೆ.

ನಮ್ಮ ಹಿಂದೂ ಧರ್ಮದಲ್ಲಿ ಒಂದೊಂದು ದಿನಕ್ಕೆ ಒಂದೊಂದು ವಿಶೇಷ ಇದೆ ಸೋಮವಾರ ಶಿವನ ವಾರ ಆದ್ರೆ ಶನಿವಾರ ಹನುಮಂತ ಮತ್ತು ಶನಿ ದೇವರ ಆರಾಧನೆ ಹೆಚ್ಚು ಮಾಡುತ್ತೇವೆ. ಈ ದಿನ ನಾವು ಮಾಡುವ ಕೆಲವು ಕೆಲಸಗಳು ನಮ್ಮ ಜೀವನದಲ್ಲಿ ಕೆಲವು ಬದಲಾವಣೆ ಮಾಡುತ್ತೆ. ಶನಿವಾರ ಈ ವಿಶೇಷ ಕೆಲಸಗಳು ಮಾಡಿದ್ರೆ ಶನಿ ಮತ್ತು ಹನುಮಂತ ದೇವರಿಗೆ ಪ್ರಿಯವಾಗಬಹುದು.

ಸಂಜೆ ಸಮಯದಲ್ಲಿ ಹನುಮಂತನಿಗೆ ಭಕ್ತಿಯಿಂದ ನಮಿಸಿ ದರ್ಶನ ಪಡೆದು ನಂತರ ಮನೆಯಲ್ಲಿ ಎಂಟು ಬಾರಿ ಹನುಮಾನ್ ಚಾಲೀಸ ಓದಿ. ಈ ದಿನ ನೀವು ಓದುವ ಹನುಮಾನ್ ಚಾಲೀಸ ವಿಶೇಷ ಫಲ ನಿಮಗೆ ನೀಡುತ್ತೆ. ಹನುಮಾನ್ ಚಾಲೀಸ ಅಷ್ಟು ಕೇವಲವಾಗಿ ನೋಡಬೇಡಿ ಇದ್ರಲ್ಲಿ ವಿಶೇಷ ಶಕ್ತಿ ಇದೆ. ಇದನ್ನ ಅಮೇರಿಕಾದ ನಾಸಾ ವಿಜ್ಞಾನಿಗಳು ಒಪ್ಪಿದ್ದಾರೆ ನಿಮಗೆ ಅನುಮಾನ ಇದ್ದಲ್ಲಿ ಒಮ್ಮೆ ಅಂತರ್ಜಾಲದಲ್ಲಿ ಪರೀಕ್ಷೆ ಮಾಡಿಕೊಳ್ಳಬಹುದು. ಹನುಮಾನ್ ಚಾಲೀಸ ಓದಿದ ನಂತರ ದೇವರಿಗೆ ಕೆಂಪು ಹೊವನ್ನು ಸಮರ್ಪಿಸಿ ಪ್ರದಕ್ಷಣೆ ಮಾಡಿ. ಹೀಗೆ ಮಾಡಿದ್ರೆ ನಿಮ್ಮ ಆರ್ಥಿಕ ಸಮಸ್ಯೆಗಳು ಹಣಕಾಸಿನ ವಿಚಾರ ಜೀವನದಲ್ಲಿ ಎದುರಾಗಿರುವ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಮಗೆ ಸಿಗುತ್ತೆ.

ನಿಮ್ಮ ಮನಸಿನಲ್ಲಿರುವ ಎಲ್ಲ ಆಸೆಗಳು ಇಷ್ಟಗಳು ನೆರವೇರಬೇಕು ಅಂದರೆ ಸಂಜೆ ಸಮಯದಲ್ಲಿ ಕಪ್ಪು ಬಣ್ಣದ ಬೆಕ್ಕಿಗೆ ಅಥವ ನಾಯಿಗೆ ರೊಟ್ಟಿ ಹಾಕಿ. ಶಾಸ್ತ್ರದ ಪ್ರಕಾರ ಸಂಜೆ ಸಮಯದಲ್ಲಿ ಮೀನಿಗೆ ಗೋದಿ ಹಿಟ್ಟು ಆಹಾರ ನೀಡುವುದರಿಂದ ನಿಮ್ಮ ಎಲ್ಲ ಸಮಸ್ಯೆ ದೂರ ಆಗುತ್ತೆ. ನಾವು ಹೇಳಿರುವ ಈ ಸರಳ ವಿಧಾನ ಒಮ್ಮೆ ಪ್ರಯತ್ನಿಸಿ ನಿಮ್ಮ ಸಮಸ್ಯೆ ದೂರ ಆಗುವುದು ಖಚಿತ.

LEAVE A REPLY

Please enter your comment!
Please enter your name here