ನಾವು ಒಬ್ಬರೇ ಇದ್ದಾಗ ಹೃದಯಾಘಾತ ಆದ್ರೆ ಏನು ಮಾಡಬೇಕು ನಮ್ಮ ಪ್ರಾಣ ನಾವೇ ಹೇಗೆ ಉಳಿಸಿಕೊಳ್ಳುವುದು. ಇಂದಿನ ಲೈಫ್ ಸ್ಟೈಲ್ ನಲ್ಲಿ ಹೃದಯಾಘಾತ ಅನ್ನೋದು ಸರ್ವೇ ಸಾಮಾನ್ಯ ಆಗೋಗಿದೆ ಇಂದು ಬೆಳ್ಳಗೆ ಮಾತನಾಡಿಸಿದ ವ್ಯಕ್ತಿ ಸಂಜೆ ಅಷ್ಟರಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ಹೀಗೆ ಸಾಕಷ್ಟು ವಿಷಯಗಳು ನಿಮ್ಮ ಅನುಭವಕ್ಕೆ ಬಂದಿರುತ್ತದೆ ಕೆಲವು ಸಂಧರ್ಭದಲ್ಲಿ ನಿಮ್ಮ ಪರಿಚಯದ ವ್ಯಕ್ತಿಗಳಿಗೆ ಆಗಿರುತ್ತೆ. ಅಂದು ಒಂದು ಕಾಲ ಇತ್ತು ಹೃದಯಾಘಾತ ಅಂದ್ರೆ ಅದು ಎಪ್ಪತ್ತು ವರ್ಷ ದಾಟಿದ ವೃದ್ದರಿಗೆ ಮಾತ್ರ ಬರೋದು ಅಂತ ಆದ್ರೆ ಈಗ ಎಲ್ಲವು ಬದಲಾಗಿದೆ ಇಪ್ಪತ್ತರಿಂದ ನಲವತ್ತು ವರ್ಷದ ಒಳಗಿನ ಜನಕ್ಕೆ ಹೃದಯಾಘಾತ ಹೆಚ್ಚಾಗಿದೆ ಅದರಲ್ಲೂ ಈ ಸಮಸ್ಯೆ ಹೆಚ್ಚಾಗಿ ಆಗುವುದು ಗಂಡಸರಿಗೆ. ಈ ಹೃದಯಾಘಾತ ಸಮಸ್ಯೆ ಬರಲು ಸಹ ನಾವೇ ಕಾರಣ ಎಂದರೆ ತಪ್ಪಾಗಲಾರದು ನಮ್ಮ ಇಂದಿನ ಜೀವನ ಶೈಲಿ ಅಷ್ಟರ ಮಟ್ಟಿಗೆ ಹಾಳಾಗಿದೆ.
ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುವ ಸಮಯದಲ್ಲಿ ಇದಕ್ಕಿದಂತೆ ಹೆಚ್ಚಿನ ಸುಸ್ತು ಏನು ಆಗುತ್ತಿದೆ ಅನ್ನುವಷ್ಟರಲ್ಲಿ ಎದೆಯಲ್ಲಿ ಸಣ್ಣ ನೋವು ಶುರು ಆಗಿ ಅದು ನಿಮ್ಮ ದವಡೆ ಹಲ್ಲಿನಿಂದ ನಿಮ್ಮ ಕೈಗಳ ವರೆಗೂ ನೀವು ಬರುತ್ತದೆ. ಉದಾಹರಣೆಗೆ ನಿಮ್ಮ ಮನೆಯಿಂದ ಆಸ್ಪತ್ರೆ ಅಂದಾಜು ಎರಡು ಕಿಲೋಮೀಟರ್ ದೂರ ಎಂದು ತಿಳಿಯಿರಿ ನೀವು ಅಲ್ಲಿಗೆ ಹೋಗುವ ಅಷ್ಟರಲ್ಲಿ ಪ್ರಾಣ ಹೋಗುವ ಸಂಭವವೇ ಹೆಚ್ಚು. ಈ ಮುಂಚೆ ಹೃದಯದ ಬಗ್ಗೆ ಶಾಲೆಯಲ್ಲಿ ಅಥವ ಕಾಲೇಜಿನಲ್ಲಿ ಸಣ್ಣ ಪುಟ್ಟ ಚಿಕಿತ್ಸೆ ತಿಳಿದಿದ್ದರೂ ಅದು ನಿಮಗೆ ಮಾಡಲು ಸರಿಯಾಗಿ ತಿಳಿದಿರುವುದಿಲ್ಲ. ಹೃದಯಾಘಾತ ಇನ್ನೇನು ಆಗೋಯ್ತು ಕೆಲವೇ ಕ್ಷಣದಲ್ಲಿ ಸಾವು ಹತ್ತಿರ ಬರುತ್ತಿದೆ ಎನ್ನುವಷ್ಟರಲ್ಲಿ ಪ್ರಜ್ಞೆ ತಪ್ಪಿ ಬೀಳುವ ಅವಕಾಶ ಹೆಚ್ಚಿರುತ್ತದೆ. ಆದರು ರೋಗಿಯು ಬದುಕಲು ತಕ್ಷಣ ಹೃದಯಾಘಾತದ ಸಮಸ್ಯೆಯಿಂದ ಪಾರಾಗಲು ಒಂದು ಸಣ್ಣ ಉಪಾಯ ಇದೆ ಅದು ಏನು ಅಂದ್ರೆ ಮಾಮೂಲಿ ಕೆಮ್ಮಿಗಿಂತ ಧೀರ್ಘವಾಗಿ ಕೆಮ್ಮಿ ಕೆಮ್ಮಿ ತಮಗೆ ತಾವೇ ತಮ್ಮ ಜೀವವನ್ನು ಉಳಿಸಿಕೊಳ್ಳಬಹುದು.
ತಿಳಿಯಿರಿ ಕೆಮ್ಮುವಾಗ ರೋಗಿಯು ಧೀರ್ಘವಾಗಿ ಉಸಿರನ್ನು ಎಳೆದುಕೊಂಡು ಕೆಮ್ಮು ಗಂಟಲಿನ ಒಳಭಾಗದಿಂದ ಬರುವಂತೆ ಮಾತ್ರ ಮಾಡಬೇಕು ಎರಡು ಅಥವ ಮೂರು ಸೆಕೆಂಡ್ ಗಳಿಗೆ ಒಮ್ಮೆ ಉಸಿರನ್ನು ಧೀರ್ಘವಾಗಿ ಎಳೆದುಕೊಳ್ಳುತ್ತಾ ಕೆಮ್ಮಬೇಕು. ಆ ಸಮಯದಲ್ಲಿ ರೋಗಿಯು ಮಾಮುಲಿಗಿಂತ ಜೋರಾಗಿ ಉಸಿರು ತೆಗೆದುಕೊಳ್ಳುವುದರಿಂದ ಶ್ವಾಶಕೊಶಕ್ಕೆ ಮಾಮುಲಿಗಿಂತ ಅಧಿಕವಾಗಿ ಆಮ್ಲಜನಕ ಸರಬರಾಜು ಆಗುತ್ತದೆ ಹೃದಯಕ್ಕೆ ಹೆಚ್ಚಿನ ಹೆಚ್ಚಿನ ಒತ್ತಡ ಬಿದ್ದು ರಕ್ತ ಸಂಚಾರ ದುಪ್ಪತು ಆಗುತ್ತದೆ. ರೋಗಿಯ ಹೃದಯ ಹಿಂಡುವಂತಹ ನೋವು ಸಹ ಕಡಿಮೆ ಆಗುತ್ತದೆ. ನಂತರ ಕೊಡಲೇ ರೋಗಿಯನ್ನು ಹೃದಯ ತಜ್ಞರ ಬಳಿ ಚಿಕಿತ್ಸೆ ಕೊಡ್ಸಿದ್ರೆ ಯಾವುದೇ ಸಮಸ್ಯೆ ಬರೋದಿಲ್ಲ. ಈ ಮಾಹಿತಿ ತಪ್ಪದೇ ಶೇರ್ ಮಾಡಿ ಎಲ್ಲ ನಿಮ್ಮ ಸ್ನೇಹಿತರಿಗೂ ಸಹಾಯ ಆಗಲಿ.