ನಿಮ್ಮ ದೈನಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

0
827

ಮೇಷ : ಉತ್ತಮ ಸಮಾಚಾರ ನಿಮ್ಮ ಕಿವಿಗೆ ಬೀಳಲಿದೆ. ಕೆಲ್ಸಕ್ಕೆ ಹೋಗುವ ಮುಂಚೆ ಶಿವನ ದರ್ಶನ ಮಾಡಿ ತೆರಳಿ ಇಂದು ನಿಮಗೆ ವಿಶೇಷ ಲಾಭ ಸಿಗಲಿದೆ. ಸಂಜೆ ದಿನ ಅಂತ್ಯದ ಸಮಯದಲ್ಲಿ ಧನ ಲಾಭ ಪ್ರಾಪ್ತಿಯಗಲಿದೆ. ಮನೆಗೆ ನೆಂಟರು ಬರುವ ಸಂಭವ ಹೆಚ್ಚಾಗಿದೆ.

ವೃಷಭ: ಸಣ್ಣ ಸಣ್ಣ ವಿಷಯಗಳು ನಿಮಗೆ ಮಾನಸಿಕ ಕಿರಿ ಕಿರಿ ತರಬಹುದು. ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಇಂದು ಕೆಲ್ಸಕ್ಕೆ ತೆರಳುವ ಮುಂಚೆ ಶಿವನ ದರ್ಶನ ಪಡೆದು ಬಿಲ್ವ ಪಾತ್ರೆಯನ್ನು ಶಿವನಿಗೆ ಅರ್ಪಣೆ ಮಾಡಿದರೆ ನೀವು ಇಂದು ವಿಶೇಷ ಲಾಭ ಪಡೆಯುತ್ತೀರಿ.
ಕಟಕ: ಇಂದು ನಿಮ್ಮ ಆದಾಯಕ್ಕಿಂತ ನಿಮ್ಮ ಖರ್ಚು ಹೆಚ್ಚಾಗಲಿದೆ.ಆಟೋ ಮೊಬೈಲ್ ಕೆಲಸ ಮಾಡುವವರಿಗೆ ವಿಶೇಷ ಲಾಭ ದೊರೆಯಲಿದೆ. ಇಂದು ವಿಶೇಷ ಲಾಭವನ್ನು ಪಡೆಯಲು ನೀವು ಪೂರ್ವ ದಿಕ್ಕಿನಲ್ಲಿ ಕಾಣುವ ಪ್ರಾಣಿಗೆ ಆಹಾರ ನೀಡಿದರೆ ವಿಶೇಷ ಫಲ ನಿಮಗೆ ಸಿಗಲಿದೆ.

ಸಿಂಹ: ನಿಮ್ಮ ವೃತ್ತಿಯಲ್ಲಿ ನಿಮ್ಮ ಸ್ವಂತ ಛಲ ಮತ್ತು ಹಠದಿಂದ ಉತ್ತಮ ಸ್ಥಾನಕ್ಕೆ ಹೋಗುವಿರಿ. ನಿಮಗೆ ಇಂದು ಆದಾಯ ಮತ್ತು ಖರ್ಚು ಎರಡು ಸಮನಾಗಿದೆ. ಇಂದು ನೀವು ವಿಶೇಷ ಲಾಭ ಪಡೆಯಲು ಗಣಪತಿಯ ಸ್ತೋತ್ರ ಪಾರಾಯಣ ಮಾಡಿ ವಿಶೇಷ ಲಾಭ ಸಿಗಲಿದೆ.
ಕನ್ಯಾ: ನಿಮ್ಮ ಆರೋಗ್ಯದಲ್ಲಿ ಸಣ್ಣ ಏರುಪೇರು ಆಗುವ ಸಾಧ್ಯತೆ. ಸ್ನೇಹಿತರೊಡನೆ ದೂರದ ಊರಿಗೆ ಪಯಣ ಬೆಳಸುವ ಸಾಧ್ಯತೆ. ಹೊಸ ಬಂಡವಾಳ ಹೊಡಿಕೆ ಮಾಡುವವರಿಗೆ ವ್ಯಾಪಾರದಲ್ಲಿ ಇಂದು ನಷ್ಟ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲು ಗಣೇಶನ ಪ್ರಾರ್ಥನೆ ಮಾಡಿ.

ತುಲಾ: ನಿಮ್ಮ ಬಂಧುಬಳಗದಿಂದ ನಿಮಗೆ ಹೆಚ್ಚಿನ ಸಮಸ್ಯೆಗಳು ಬರುವುದೇ ವಿನಃ ಅವರಿಂದ ನಿಮಗೆ ಯಾವುದೇ ರೀತಿಯ ಶ್ರೇಯಸ್ಸು ಸಿಗುವುದಿಲ್ಲ. ದೈನಂದಿನ ಅತ್ಯಂದ ಸಮಸ್ಯಕ್ಕೆ ಧನಲಾಭ ನಿಮ್ಮ ಮನಸಿಗೆ ಹೆಚ್ಚಿನ ಸಂತೋಷವನ್ನು ಉಂಟು ಮಾಡಲಿದೆ.
ವೃಶ್ಚಿಕ: ಮದ್ವೆ ಆಗದ ಜನಕ್ಕೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇರುತ್ತೆ. ಸಣ್ಣ ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚಾಗಲಿದೆ. ನಿಮ್ಮ ದೇಹದ ಆರೋಗ್ಯದ ಬಗ್ಗೆ ಇಂದು ಸ್ವಲ್ಪ ಜಾಗ್ರತೆ ತೆಗೆದುಕೊಂಡರೆ ಎಲ್ಲವು ಶುಭವಾಗಲಿದೆ. ನಿಮ್ಮ ಇಂದಿನ ದಿನ ಮತಷ್ಟು ಲಾಭ ಪಡೆಯಲು ಶ್ರೀ ವಿಷ್ಣು ಸ್ತೋತ್ರ ಓದಿ

ಧನು: ವ್ಯವಹಾರದಲ್ಲಿ ನಿಮ್ಮವರೆ ನಿಮಗೆ ಮೋಸ ಮಾಡುವ ಸಂಭವ ಬಂದರು ಬರಬಹುದು. ನಿಮ್ಮ ತಾಯಿಯ ಆರೋಗ್ಯದಲ್ಲಿ ನೀವು ಜಾಗ್ರತೆ ವಹಿಸಿಕೊಳ್ಳುವುದು ಸೂಕ್ತ. ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗಲು ನಿಮ್ಮ ಮನೆಯ ಹತ್ತಿರ ಇರುವ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದುಕೊಳ್ಳಿ.
ಮಕರ: ಕೋರ್ಟು ಕಛೇರಿ ಕೆಲಸಗಳಲ್ಲಿ ಹಿನ್ನಡೆ ಆಗುವ ಸಾಧ್ಯತೆ. ಗೃಹಿಣಿಯರಿಗೆ ಧನ ಲಾಭ. ವಿದ್ಯಾರ್ಥಿಗಳಿಗೆ ಮಾನಸಿಕ ಕಿರಿ ಕಿರಿ. ನಿಮ್ಮ ಈ ದಿನ ನೀವು ಶಿವನ ದರ್ಶನ ಪಡೆದುಕೊಳ್ಳಿ ವಿಶೇಷ ಲಾಭ ಪಡೆಯುತ್ತೀರಿ.

ಕುಂಭ: ದಾಂಪತ್ಯ ಜೀವನದಲ್ಲಿ ಒಂದಿಷ್ಟು ವಾಗ್ವಾದ ಕಲಹ ಆದ್ರೆ ಸಂಜೆ ವೇಳೆಗೆ ಎಲ್ಲವು ಶುಭಾವಗಲಿದೆ. ನಿಮ್ಮನ್ನು ಕೆಲವು ಪರಿಚಯದ ಜನರೇ ಮೋಸ ಮಾಡಬಹುದು ಆದರಿಂದ ಎಲ್ಲ ವಿಷಯದಲ್ಲೂ ನೀವು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ.
ಮೀನ: ಶುಭ ವಾರ್ತೆ ನಿಮಗೆ ಬರುವುದು ನಿಶ್ಚಿತ ಆದ್ರೆ ನಿಮ್ಮ ದೈನಂದಿನ ರಾಶಿ ಫಲವು ವಿಶೇಷ ಮತ್ತಷ್ಟು ಪಡೆಯಲು ನೀವು ಇಂದು ಶಿವ ಲಿಂಗಕ್ಕೆ ಬಿಲ್ವ ಪತ್ರೆ ಸಮರ್ಪಣೆ ಮಾಡಿ ತುಂಬಾ ಲಾಭ ಪಡೆಯುತ್ತೀರಿ. ಸಂಜೆ ವೇಳೆಗೆ ಧನ ಲಾಭ ಆಗುವ ಸಾಧ್ಯತೆ ಇರುತ್ತದೆ. ಸಹೋದರನ ಜೊತೆಗೆ ಮನಸ್ತಾಪ ಆಗುವ ಸಂಭವ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here