ಇಂದು ಯಾರಿಗಾದರೂ ಏನಾದರೂ ಸಹ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೆ ಇರುತ್ತದೆ ಆ ಸಮಸ್ಯೆಗಳ ಪರಿಹಾರಕ್ಕೆ ಎಂದು ಎಲ್ಲರೂ ವೈದ್ಯರ ಬಳಿ ಹೋದಾಗ ವೈದ್ಯರು ಪೆನ್ಸಿಲಿನ್ ಅನ್ನು ವೈದ್ಯರು ನೀಡುತ್ತಾರೆ ಆದರೆ ಈ ಪೆನ್ಸಿಲಿನ್ ಅಲ್ಲಿ ರಾಸಾಯನಿಕ ಪದಾರ್ಥಗಳು ಹೆಚ್ಚಾಗಿ ಇರುವುದರಿಂದ ಇದು ಸಹ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಅದರೆ ಇದನ್ನು ನೀಡುವುದರಿಂದ ಸದ್ಯಕ್ಕೆ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳುತ್ತಾರೆ. ನಾವು ಎಷ್ಟೇ ಹಣ ಖರ್ಚು ಮಾಡಿದರು ಅದಕ್ಕೂ ಸದ್ಯಕ್ಕೆ ಸರಿ ಹೋಗಬಹುದು ಆದ್ರೆ ಅದು ಕೆಲವು ವರ್ಷಗಳ ನಂತರ ಬೇರೆ ಬೇರೆ ಅಂಗಾಂಗಳಿಗೆ ಸಮಸ್ಯೆ ಉಂಟು ಮಾಡಿರುವ ಸಾಕಷ್ಟು ಉದಾಹರಣೆ ನಿಮಗೆ ತಿಳಿದೇ ಇರುತ್ತದೆ.
ಆದರೆ ನಾವು ನಿಮಗೆ ಒಂದು ಇಲ್ಲಿ ಹೇಳಿರುವ ಈ ಪೇಯ ದಿಂದ ಆದರೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲದೆ ದೇಹಕ್ಕೆ ಯಾವುದೇ ಸಮಸ್ಯೆ ಆಗದೆ ಇರುವ ಹಾಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಔಷಧಿ ಎಂದರೇ ಪೇಯ ಇದು ಸಹ ಪೆನ್ಸಿಲಿನ್ ಅಷ್ಟೇ ಪರಿಣಾಮಕಾರಿಯಾಗಿದೆ. ಹಾಗಾದರೆ ಈ ಪೇಯ ಯಾವುದು ಇದನ್ನು ಹೇಗೆ ತಯಾರಿಸಿಕೊಳ್ಳುವುದು ನೋಡೋಣ ಬನ್ನಿ.
ಬೇಕಾಗುವ ಪದಾರ್ಥಗಳು : ನೀರು, ದಾಲ್ಚಿನ್ನಿ ಚಕ್ಕೆ ಪುಡಿ ಸ್ವಲ್ಪ, ಶುಂಟಿ ಪುಡಿ ಸ್ವಲ್ಪ, ಅರಶಿಣ ಪುಡಿ ಸ್ವಲ್ಪ ಏಲಕ್ಕಿ ಪುಡಿ ಸ್ವಲ್ಪ ಹಾಲು ಸ್ವಲ್ಪ ಜೇನು ತುಪ್ಪ ಸ್ವಲ್ಪ ಇಷ್ಟೂ ಪದಾರ್ಥಗಳನ್ನು ತಯಾರು ಮಾಡಿಕೊಂಡು ಇಟ್ಟುಕೊಳ್ಳಬೇಕು ನಂತರ ಈ ಪೇಯವನ್ನು ತಯಾರು ಮಾಡುವ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ. ಈ ಮೇಲೆ ತಿಳಿಸಿದ ಎಲ್ಲ ರೀತಿಯ ಪದಾರ್ಥಗಳನ್ನೂ ಒಟ್ಟಿಗೆ ಹಾಕಿ ಚೆನ್ನಾಗಿ ಕಲೆಸಿ 15 ರಿಂದ 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರ ಅದು ತಣ್ಣಗಾದನಂತರ ಸೋಸಿಕೊಂಡು ನಿಮಗೆ ಬೇಕಿದ್ದಾರೆ ಬಿಸಿ ಹಾಲನ್ನು ಬೆರೆಸಿ ಕುಡಿಯಬೇಕು.
ಈ ಪೇಯವನ್ನು ಪ್ರತಿ ದಿನ ಎಷ್ಟುಸಲವಾದರೂ ಕುಡಿಯಬಹುದು. ಇಷ್ಟೇ ಸಮಯ ಕುಡಿಯಬೇಕು ಎಂಬ ಅಂದಾಜು ಇಲ್ಲ.ಆದರೆ ಆಹಾರ ತೆಗೆದುಕೊಂಡ 1 ಗಂಟೆಯ ನಂತರ ಕುಡಿದರೆ ತುಂಬಾ ಉತ್ತಮ ಎನ್ನಿಸುತ್ತದೆ. ಹೀಗೆ ಸೇವನೆ ಮಾಡುತ್ತ ಬಂದರೆ ನಮ್ಮ ದೇಹದ ಎಲ್ಲ ಸಮಸ್ಯೆಗಳು ದೂರ ಹೋಗುತ್ತದೆ ಹಾಗಾಗಿ ನೀವು ಸಹ ಇದನ್ನು ಸೇವನೆ ಮಾಡುವುದರಿಂದ ಆರೋಗ್ಯದ ಸ್ಥಿತಿ ಉತ್ತಮವಾಗಿರುತ್ತದೆ ಹಾಗೂ ಯಾವುದೇ ರೀತಿಯ ಸಮಸ್ಯೆಗಳು ನಮ್ಮ ಹತ್ತಿರ ಸುಳಿಯುವುದಿಲ್ಲ. ಅನೇಕರು ಈ ಪೇಯವನ್ನು ಮಾಡಿ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದಾರೆ ನೀವು ಸಹ ಈ ಮನೆ ಮದ್ದು ಸಿದ್ದ ಮಾಡಿ ನಿಮ್ಮ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ. ಈ ಮಾಹಿತಿ ಓದಿದ ನಂತರ ನಕಲು ಮಾಡದೆ ಕೊಡಲೇ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಆಪ್ತರಿಗೂ ಈ ಮಾಹಿತಿ ಸಹಾಯಆಗಲಿ