ಇತ್ತೀಚಿನ ದಿನಗಳಲ್ಲಿ ಯಾರನ್ನು ಕೇಳಿದರು ಅದರಲ್ಲೂ ಸ್ವಲ್ಪ ವಯಸ್ಸು ಆಗಿರುವ ಅಂದರೆ 40 ರಿಂದ 45 ವಯಸ್ಸಿನವರನ್ನು ಕೇಳಿದರೆ ಅವರ ನಿತ್ಯದ ಸಮಸ್ಯೆ ಒಂದೇ ಅದು ಮಂಡಿ ನೋವು ಕೂತರೆ ಹೇಳಲು ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ ಎಂದು ಒದ್ದಾಡುತ್ತಾರೆ ಇನ್ನು ಚಿಕ್ಕ ವಯಸ್ಸಿನವರಿಗೆ ಫ್ಲೋರೈಡ್ ಸಮಸ್ಯೆಯಿಂದ ಮಂಡಿ ನೋವು ಕಾಣಿಸಿಕೊಳ್ಳುತ್ತದೆ ಆದರೆ ಈ ಮಂಡಿ ನೋವು ಎಂಬುದು ಒಂದು ಸಲ ಬಂದರೆ ಅದನ್ನು ಶಾಶ್ವತವಾಗಿ ಗುಣಪಡಿಸಲು ತುಂಬಾ ಕಷ್ಟ ಯಾವುದೇ ಎಷ್ಟೇ ಔಷಧಿ ಕುಡಿದರೂ ನೋವು ಮಾತ್ರ ಹೋಗುವುದಿಲ್ಲ. ಅದಕ್ಕಾಗಿ ಈ ಮಂಡಿ ನೋವು ಎಂದು ಒದ್ದಾಡುತ್ತಿರುವ ಎಲ್ಲರೂ ಆಸ್ಪತ್ರೆಗೆ ಹೋಗಿ ತರವಾರಿ ಔಷಧಿ ಕುಡಿಯುವ ಬದಲು ಮೇಕೆ ಹಾಲನ್ನು ಕುಡಿದರೆ ಸಾಕು ನಿಮ್ಮ ನೋವು ಕಣ್ಮರೆಯಾಗುತ್ತದೆ.
ಮೇಕೆ ಹಾಲಿನಲ್ಲಿ ಕ್ಯಾಲ್ಸಿಯಂ, ಡಿ ವಿಟಮಿನ್, ಪ್ರೋಟೀನ್ ಹೇರಳವಾಗಿ ಸಿಗುವುದರಿಂದ ಇದು ನಮ್ಮ ಮಂಡಿ ನೋವನ್ನು ಶಾಶ್ವತವಾಗಿ ಹೋಗಿಸುವ ಶಕ್ತಿ ಇದೆ. ಆದರೆ ಈ ಮೇಕೆ ಹಾಲನ್ನು ಹೇಗೆ ಸೇವಿಸಬೇಕು ಎಂಬುದು ಮುಖ್ಯ ತಿಳಿಯೋಣ ಬನ್ನಿ. ಪ್ರತಿದಿನ ಬೆಳಗ್ಗೆ, ಸಾಯಂಕಾಲ ಒಂದು ಗ್ಲಾಸ್ ಉಗುರುಬೆಚ್ಚಗಿನ ಮೇಕೆ ಹಾಲಿಗೆ ಸ್ವಲ್ಪ ಬೆಲ್ಲ, ಒಂದು ಸ್ಫೂನು ಎಳ್ಳಿನ ಪುಡಿ ಬೆರೆಸಿಕೊಂಡು ಒಂದು ತಿಂಗಳು ಕ್ರಮವಾಗಿ ಸೇವಿಸಿದರೆ ಮಂಡಿ ನೋವು ಮಾಯವಾಗುತ್ತದೆ. ಮೇಕೆ ಹಾಲು ಕೇವಲ ಮಂಡಿ ನೋವನ್ನು ಹೋಗಿಸದೆ ಲಕ್ವ ಹೊಡೆದು ನರಳುತ್ತಿರುವವರು. ಡೆಂಗ್ಯೂ ಜ್ವರ. ಆಸ್ತಮಾ. ಲೈಂಗಿಕ ಸಮಸ್ಯೆ.ಹೊಟ್ಟೆ ಸಮಸ್ಯೆ. ಅಜೀರ್ಣದ ಸಮಸ್ಯೆ. ಇವುಗಳು ಅಲ್ಲದೆ ಚಿಕ್ಕ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳು ಬರದೆ ಇರಲಿ ಎಂದು ಚಿಕ್ಕ ವಯಸ್ಸಿನಲ್ಲೇ ಮೇಕೆ ಹಾಲು ಕುಡಿಸುತ್ತಾರೆ.
ಮೇಕೆ ಹಾಲನ್ನು ತಾಯಿಯ ಎದೆ ಹಾಲಿಗೆ ಸಮ ಎನ್ನುತ್ತಾರೆ ಏಕೆಂದರೆ ತಾಯಿಯ ಹಾಲು ಮಕ್ಕಳಿಗೆ ಹೇಗೆ ಎಲ್ಲ ರೀತಿಯ ಪೌಷ್ಟಿಕತೆಯನ್ನು ಹೋದಾಗಿಸುತ್ತದೋ ಹಾಗೆ ಈ ಮೇಕೆ ಹಾಲು ಸಹ ಸಹ ಸರ್ವ ರೋಗಗಳಿಗೂ ದಿವ್ಯ ಔಷಧಿ ಎಂದು ನಂಬಿದ್ದಾರೆ ಈ ಮೇಕೆ ಹಾಲು ಇತ್ತೀಚಿನ ದಿನಗಳಿಂದ ಮಾರುಕಟ್ಟೆಯಲ್ಲೂ ಸಿಗುತ್ತಿದೆ. ಹಾಗಾಗಿ ಈ ಮೇಕೆ ಹಾಲನ್ನು ಕುಡಿದು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಜೊತೆಗೆ ಎಷ್ಟೋ ವರ್ಷಗಳಿಂದ ಮಂಡಿ ನೋವು ಎಂದು ಒದ್ದಾಡುತ್ತಿರುವ ಮಾತ್ರೆಗಳನ್ನು ಕುಡಿದು ಬೇಜಾರು ಆಗಿರುವ ಎಲ್ಲರೂ ಮೇಕೆ ಹಾಲಿಗೆ ಬೆಲ್ಲ ಹಾಗೂ ಎಳ್ಳಿನ ಪುಡಿ ಸೇರಿಸಿ ಕುಡಿದು ಸೇವನೆ ಮಾಡಿ ಮಂಡಿ ನೋವಿನಿಂದ ಶಾಶ್ವತ ಪರಿಹಾರ ಕಂಡುಕೊಳ್ಳಿ ಆರಾಮವಾಗಿ ಜೀವನ ನೆಡೆಸಿ.