ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಸುಲಭವಾಗಿ ಕರಗಿಸುವ ಜ್ಯೂಸ್.

0
1676

ಹಿಂದಿನ ಕಾಲದಲ್ಲಿ ಜನರು ತಾವು ಸೇವಿಸುವ ಆಹಾರಕ್ಕೆ ತಕ್ಕಂತೆ ಅವರು ಕೆಲಸವನ್ನು ಮಾಡುತ್ತಾರೆ ಹಾಗಾಗಿ ಆ ಕಾಲದ ಜನರಿಗೆ ಯಾವುದೇ ರೀತಿಯ ಕೊಬ್ಬಗಲಿ ಆರೋಗ್ಯದ ಸಮಸ್ಯೆಗಳು ಆಗಲಿ ಬರುತ್ತಿರಲಿಲ್ಲ ಆದರೆ ಇಂದಿನ ಕಾಲದ ಜನರಲ್ಲಿ ಯಾರ ಬಳಿ ಬೊಜ್ಜು ಎಂಬುದು ಇಲ್ಲ ಹೇಳಿ ಯಾರನ್ನು ನೋಡಿದರು ಕೊಬ್ಬು ಕರಗಿಸಲು ಹರ ಸಾಹಸ ಪಡುತ್ತಿರುತ್ತಾರೆ ಯಾಕೆಂದರೆ ಇಂದು ಜನರು ತಾವು ಸೇವಿಸಿದ ಆಹಾರಕ್ಕೆ ತಕ್ಕಂತೆ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಅದರ ಜೊತೆಗೆ ಸೇವಿಸುವ ಆಹಾರವು ಕೂಡ ಕೊಬ್ಬು ಹೆಚ್ಚು ಮಾಡುವಂತ ಅಹರಗಳನ್ನೇ ಹೆಚ್ಚು ಸೇವಿಸುವುದು.

ಜೊತೆಗೆ ಇಂದಿನ ಕೆಲಸಗಳೆಲ್ಲ ಕಂಪ್ಯೂಟರ್ ಮುಂದೇ ಕುಳಿತು ಮಾಡುವ ಕೆಲಸಗಳು ಅವುಗಳನ್ನು ಮಾಡುವಾಗ ಬೆಳಿಗ್ಗೆ ಇಂದ ಸಂಜೆಯ ವರೆಗೆ ಕುತಲ್ಲೇ ಕುಳಿತು ಕೆಲಸ ಮಾಡುತ್ತೇವೆ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮ ಸಿಗುವುದಿಲ್ಲ ಜೊತೆಗೆ ಹೆಚ್ಚು ಸೇವನೆ ಮಾಡುತ್ತಿರುವುದು ಜಂಕ್ ಫುಡ್ಸ್. ಫಾಸ್ಟ್ ಫುಡ್ಸ್. ಇವುಗಳಲ್ಲಿ ಕೊಬ್ಬಿನಂಶ ಹೆಚ್ಚು ಮಾಡುವ ಅಂಶಗಳೇ ಹೆಚ್ಚು ಇದ್ದು ಈ ಕೊಬ್ಬು ದೇಹದ ಒಳಗೆ ಶೇಖರಣೆ ಹಾಗುತ್ತಿದೆ ದೇಹದ ಕೊಬ್ಬು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಇದನ್ನು ಕರಗಿಸಲು ಹಲವಾರು ವ್ಯಾಯಾಮ. ಜಿಮ್ ಹೋದರು ಸರಿ ಪಡಿಸಿಕೊಳ್ಳಲು ತುಂಬಾ ಕಷ್ಟ ಹಾಗಾಗಿ ಈ ಕೊಬ್ಬನ್ನು ಕರಗಿಸಲು ತುಂಬಾ ಸುಲಭ ಮಾರ್ಗ ಒಂದಿದೆ ಅದು ಏನು ಗೊತ್ತೇ

ಅದು ಒಂದು ಜ್ಯೂಸ್ ಹಾಗಾದರೆ ಅದು ಯಾವ ಜ್ಯೂಸ್ ಹೇಗೆ ತಯಾರಿಸುವುದು ಎಂದು ಯೋಚಿಸುತ್ತಿದ್ದಿರ ಬನ್ನಿ ತಿಳಿಯೋಣ .. ಕಾಮ ಕಸ್ತೂರಿ ಎಂಬ ಬೀಜವು ಸಿಗುತ್ತದೆ ಅದನ್ನು ರಾತ್ರಿ ಮಲಗುವ ಮುಂಚೆ ನೆನೆ ಹಾಕಿದರೆ ಬೆಳಿಗ್ಗೆ ಒಳಗೆ ಆ ಬೀಜಗಳು ದಪ್ಪ ಆಗಿರುತ್ತವೆ ಆ ನೀರು ಲೋಳೆಯ ರೀತಿ ಆಗಿರುತ್ತದೆ ಆ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕಲಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಹೀಗೆ ಸುಮಾರು 15 ದಿನಗಳು ತಪ್ಪದೆ ಸೇವಿಸುತ್ತಾ ಬಂದರೆ ದೇಹದ ಕೊಬ್ಬು ಕರಗುತ್ತದೆ.. ಜೊತೆಗೆ ಈ ಲೋಳೆಯ ನೀರಿನಲ್ಲಿ ಆಂಟಿ ಬಯೋಟಿಕ್ ಅಂಶ ಇದ್ದು ಇದು ಬ್ಯಾಕ್ಟೀರಿಯಗಳಿಗೆ ಸಂಭಂದ ಪಟ್ಟ ಸಮಸ್ಯೆಗಳೆಲ್ಲ ದೂರವಾಗುತ್ತವೆ.

ಈ ನೀರಿನಲ್ಲಿ ಫೈಬರ್. ಫೋಲಿಕ್ ಆಸಿಡ್. ವಿಟಮಿನ್ ಇ. ಅಂಶವು ಹೇರಳವಾಗಿದೆ.ಹಾಗಾಗಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಸೇರಿಕೊಂಡಿರುವ ವಿಷಯುಕ್ತ ಪದಾರ್ಥಗಳೆಲ್ಲ ಹೊರ ಬರುತ್ತದೆ. ಜೊತೆಗೆ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಒಳ್ಳೆಯ ಔಷಧಿ ಇದು. ದಾಹವನ್ನು ಕಡಿಮೆ ಮಾಡುತ್ತದೆ ದೇಹವನ್ನು ತಂಪಾಗಿ ಇರಿಸುತ್ತದೆ. ಡಯಾಬಿಟಿಸ್ ಸಮಸ್ಯೆಯನ್ನು ಹತೋಟಿಗೆ ತರುತ್ತದೆ. ನೋಡಿದರಲ್ಲ ಈ ಒಂದು ಜ್ಯೂಸ್ ಹೇಗೆ ಸಹಾಯ ಮಾಡುತ್ತದೆ ಎಂದು ಅದಕ್ಕಾಗಿ ಇನ್ನು ಮುಂದೆ ನೀವು ಸೇವಿಸಿ ನಿಮ್ಮ ಕೊಬ್ಬು ಕರಗಿಸಿ ಸ್ಲಿಮ್ ಆಗಿ ಕಾಣಿಸಿಕೊಳ್ಳಿ.

LEAVE A REPLY

Please enter your comment!
Please enter your name here