ನಿಮ್ಮ ಹೃದಯಕ್ಕೆ ಬೇಕು ಈ ಜ್ಯೂಸ್

0
890

ಈಗಿನ ಕಾಲದಲ್ಲಿ ಹೊರಗೆ ತಿನ್ನುವ ಊಟಗಳಲ್ಲಿ ಬಹಳಷ್ಟು ಕೊಬ್ಬು ಇರುತ್ತೆ. ಮತ್ತು ಸ್ವಚ್ಛತೆ ಇರುವುದಿಲ್ಲ. ಆ ಕೊಬ್ಬಿನಿಂದ ಶರೀರದಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ. ಕೊಬ್ಬು ಸೇರುವುದಿಂದ ನಮ್ಮ ತೂಕ ಹೆಚ್ಚಾಗುತ್ತದೆ. ಈ ಕೊಬ್ಬು ಹೆಚ್ಚಾಗಿ ಹೃದಯ ಭಾಗದಲ್ಲಿ ಮತ್ತು ಎದೆಯಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಬಹಳಷ್ಟು ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಹಾಗೂ ಉಸಿರಾಡಲು ಸಮಸ್ಯೆ ಬರುತ್ತದೆ. ಇನ್ನೂ ಹೃದಯಾಘಾತಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ದಿನನಿತ್ಯ ವ್ಯಾಯಾಮ ಮತ್ತು ಎಕ್ಸಸೈಜ್ ಮಾಡಬೇಕು. ಈ ಮನೆಮದ್ದನ್ನು ಸೇವಿಸಬೇಕು. ಮನೆಮದ್ದನ್ನು ದಿನನಿತ್ಯ ಸೇವಿಸಿದರೆ ಹೃದಯಾಘಾತದಿಂದ ದೂರ ಇರಬಹುದು ಮತ್ತು ಆರೋಗ್ಯವಾಗಿ ಇರಬಹುದು. ಮತ್ತು ಹೃದಯಾಘಾತವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಹಾಗೂ ವಿಶ್ರಾಂತಿಯಿಂದ ಜೀವನ ಸಾಗಿಸಬಹುದು. ಆ ಮನೆ ಮದ್ದು ಏನೆಂದು ತಿಳಿಯೋಣ ಬನ್ನಿ. ಬೇಕಾಗಿರುವ ಪದಾರ್ಥ ಗಳು ಬೆಳ್ಳುಳ್ಳಿ ಎಸಳು: 35 ನಿಂಬೆಹಣ್ಣು: 7

ಮಾಡುವ ವಿಧಾನ: ಬೆಳ್ಳುಳ್ಳಿ ಹುಟ್ಟು ಸುಲಿದು ಚಿಕ್ಕದಾಗಿ ಹಚ್ಚಿಕೊಳ್ಳಬೇಕು. ನಿಂಬೆಹಣ್ಣಿನ ರಸವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಬೇಕು. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣಕ್ಕೆ ಎರಡು ಅಥವಾ ಒಂದುವರೆ ಲೀಟರ್ ನೀರನ್ನು ಹಾಕಬೇಕು. ನಂತರ ಮಿಶ್ರಣವನ್ನು ಐದರಿಂದ ಹತ್ತು ನಿಮಿಷದ ತನಕ ಕುದಿಸಬೇಕು. ನಂತರ ಅದನ್ನು ಶೋಧಿಸಬೇಕು. ಈ ಪಾನಕವನ್ನು ಗಾಜಿನ ಜರಲ್ಲಿ ಸಂಗ್ರಹಿಸಿ ಫ್ರಿಡ್ಜ್ ನಲ್ಲಿ ಇಡಬೇಕು.

ಬಳಸುವ ವಿಧಾನ ಪ್ರತಿದಿನ ಬೆಳಗೆ ಈ ಪಾನಕವನ್ನು 60 ಎಂಎಲ್ ಕುಡಿಯಬೇಕು ಖಾಲಿ ಹೊಟ್ಟೆಯಲ್ಲಿ. ಈ ಪಾನಕವನ್ನು ಒಂದು ತಿಂಗಳ ಕಾಲ ತೆಗೆದುಕೊಳ್ಳಬೇಕು. ನಂತರ ಮತ್ತೆ ಒಂದು ತಿಂಗಳ ಕಾಲ ಇದನ್ನು ಸೇವಿಸಬಾರದು. ನಂತರ ನಾಲ್ಕು ವಾರ ಸೇವಿಸಬಹುದು. ಇದೇ ರೀತಿ ಒಂದು ತಿಂಗಳು ಗ್ಯಾಪ್ ಬಿಟ್ಟು ಬಿಟ್ಟು ಸೇವಿಸಬೇಕು. ಇದನ್ನು ಸೇವಿಸುವುದರಿಂದ ಹೃದಯದ ಕಣಗಳು ಹೆಚ್ಚಾಗುತ್ತದೆ. ಮತ್ತು ನಮ್ಮ ಶರೀರದಲ್ಲಿ ರಕ್ತ ಶುದ್ಧವಾಗುತ್ತದೆ. ಶರೀರದಲ್ಲಿರುವ ಕೊಬ್ಬು ಸಹ ಕಡಿಮೆಯಾಗುತ್ತದೆ ಮತ್ತು ಹೃದಯಾಘಾತ ಬರುವುದಿಲ್ಲ.

ಈ ಮನೆ ಮದ್ದಿನಿಂದ ನಾವು ಸದಾ ಆರೋಗ್ಯವಾಗಿ ಇರಬಹುದು. ಈ ಮನೆಮದ್ದನ್ನು ಹೃದಯಾಘಾತದಿಂದ ಬೆಳಗುತ್ತಿರುವ ನಿಮ್ಮ ಸ್ನೇಹಿತರು ಅಥವಾ ಬಂಧು ಬಳಗದಲ್ಲಿ ಹಂಚಿಕೊಳ್ಳಿರಿ. ಇದರಿಂದ ಹೃದಯಾಘಾತ ದಲ್ಲಿ ಸಾವನ್ನಪ್ಪುವ ಜನರ ಸಂಖ್ಯೆ ಕಡಿಮೆಯಾಗುತ್ತದೆ. ಜೀವನದಲ್ಲಿ ಸಂತೋಷವಾಗಿರಬಹುದು ಮತ್ತು ಇದು ಬಹಳ ಸುಲಭವಾದ ಮನೆ ಮದ್ದು. ಎರಡು ಸಾಮಾನ್ಯ ತಿನ್ನಿಸುಗಳಲ್ಲಿ ಮಾಡುವ ಮನೆಮದ್ದು. ಈ ಮನೆ ಮದ್ದಿನಿಂದ ನಮ್ಮ ಮನೆಯಲ್ಲಿ ಇರುವವರೆಲ್ಲರೂ ಬಹಳ ಸಂತೋಷವಾಗಿ ಇರಬಹುದು ಮತ್ತು ಹೃದಯ ಅಪಘಾತಕ್ಕೆ ಯೋಚಿಸುವ ಅವಶ್ಯಕತೆ ಇರುವುದಿಲ್ಲ. ಮತ್ತು ಆಸ್ಪತ್ರೆಗೆ ಹೆಚ್ಚು ದುಡ್ಡನ್ನು ಖರ್ಚು ಮಾಡುವ ಅವಶ್ಯಕತೆಯೂ ಇರುವುದಿಲ್ಲ.

ಮೆಡಿಸನ್ ಹಾಗೂ ಮಾತ್ರೆಗಳಿಂದ ಗುಣ ಮುಕ್ತರಾಗಬಹುದು. ಮತ್ತು ದಿನನಿತ್ಯ ಹೆಚ್ಚಾಗಿ ನೀರನ್ನು ಸೇವಿಸಬೇಕು. ತಣ್ಣನೆಯ ನೀರನ್ನು ಕುಡಿಯುವ ಬದಲು ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಕೊಬ್ಬು ಇನ್ನೂ ಸುಲಭವಾಗಿ ಕರಗುತ್ತದೆ. ಈ ಮದ್ದನ್ನು ನಿಮ್ಮ ಬಂಧು ಬಳಗ ರಿಗೆ ತಿಳಿಸಿ. ಮತ್ತು ಅವರಿಗೆ ಸಹ ಹಾರ್ಟ್ ಅಟ್ಯಾಕ್ ಆಗುವುದರಿಂದ ಕಾಪಾಡಿ

LEAVE A REPLY

Please enter your comment!
Please enter your name here