ಅನಾನಸ್ ಹಣ್ಣು ತಿಂದರೆ ನಮಗೆ ಈ ಸಮಸ್ಯೆಗಳು ಬರುವುದಿಲ್ಲ

0
895

ಇಂದಿನ ಜೀವನ ಎಂಬುದು ಬರಿ ಒತ್ತಡ. ಸಮಸ್ಯೆ. ಪೈಪೋಟಿ. ಟೆನ್ಸನ್. ಕೆಲಸ. ಜವಾಬ್ದಾರಿಗಳೇ ಹೆಚ್ಚು ಇವುಗಳಲ್ಲಿ ಎಲ್ಲರೂ ತಮ್ಮ ಆರೋಗ್ಯದ ಕಾಳಜಿಯನ್ನು ಮರೆತು ಬಿಟ್ಟಿದ್ದಾರೆ. ನಮ್ಮ ಆರೋಗ್ಯವು ಉತ್ತಮವಾಗಿ ಇದ್ದರೆ ಮಾತ್ರ ನಾವು ಎಲ್ಲ ಕೆಲಸಗಳು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ ಅದನ್ನು ಬಿಟ್ಟು ಆರೋಗ್ಯವನ್ನು ಕೆಡಿಸಿಕೊಂಡರೆ ಸಮಸ್ಯೆಗಳು ಇನ್ನು ಹೆಚ್ಚು ಆಗುತ್ತವೆ. ಅದಕ್ಕಾಗಿ ಎಲ್ಲದಕ್ಕಿಂತ ಮುಖ್ಯ ಆರೋಗ್ಯ ಎಂಬುದು ಇದಕ್ಕೆ ನಾವು ಮೊದಲ ಆದ್ಯತೆ ನೀಡಬೇಕು. ಅದಕ್ಕಾಗಿ ನಾವು ಪೋಷಕಾಂಶಗಳನ್ನು ಒಳಗೊಂಡಿರುವ ಹಣ್ಣುಗಳು. ತರಕಾರಿಗಳನ್ನು ಸೇವಿಸಬೇಕು. ಎಲ್ಲ ರೀತಿಯ ತರಕಾರಿಗಳು. ಹಣ್ಣುಗಳು ಎಲ್ಲ ರೀತಿಯ ಪೋಷಕಾಂಶಗಳನ್ನು ಹೊಂದಿದೆ ಅದರಲ್ಲಿ ಒಂದಾಗಿರುವ ಅನಾನಸು ಹಣ್ಣು ಪೋಷಕಾಂಶಗಳ ಅಗರವಾಗಿದೆ. ಈ ಹಣ್ಣು ಬ್ರೆಜಿಲ್ ದೇಶಕ್ಕೆ ಸೇರಿದ್ದು ಇದರಿಂದ ಜ್ಯೂಸ್ ಗೊಜ್ಜು ಕೇಸರಿಬಾತ್. ಫ್ರೂಟ್ ಸಾಲಾಡ್ ಇತ್ಯಾದಿ ರುಚಿಕರವಾದ ಅಡುಗೆಗಳನ್ನು ತಯಾರಿಸುತ್ತಾರೆ.

ಈ ಅನಾನಸು ಹಣ್ಣಿನಲ್ಲಿ ಹೆಚ್ಚಾಗಿ ವಿಟಮಿನ್ ಸಿ. ಮೆಗ್ನಿಶಿಯಂ ಇದೆ.ಜೊತೆಗೆ ನಮ್ಮ ದೇಹಕ್ಕೆ ಬೇಕಾಗಿರುವ ಎಲ್ಲ ರೀತಿಯ ಪೋಷಕಾಂಶಗಳು ಇದರಲ್ಲಿ ಸಿಗುತ್ತವೆ. ಹಾಗಾದರೆ ಈ ಅನಾನಸು ಹಣ್ಣು ಸೇವಿಸುವುದರಿಂದ ಏನೆಲ್ಲ ಉಪಯೋಗಗಳು ಆಗುತ್ತವೆ ನೋಡೋಣ ಬನ್ನಿ. ಅನಾನಸು ಹಣ್ಣು ಸೇವಿಸುವುದರಿಂದ ಬ್ರಾಮಲೈನ್ ಕಿಣ್ವಕ್ಕೆ ಉರಿ ಪ್ರತಿಬಂಧಕ ಲಕ್ಷಣಗಳನ್ನು ಹೊಂದಿದೆ. ಹಣ್ಣಿನ ರಸದಿಂದ ಸಕ್ಕರೆ,ಸಿರಪ್, ಮದ್ಯಗಳನ್ನು ಹಾಗು ಎಳೆಯ ನಾರಿನಿಂದ ಉತ್ತಮ ಮಟ್ಟದ ರೇಷ್ಮೆಯಂಥ ನೂಲುಗಳನ್ನು ತೆಗೆದು ಬಟ್ಟೆಯನ್ನು ತಯಾರಿಸುತ್ತಾರೆ. ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ.

ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ. ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ. ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ. ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ. ಅನಾನಸ್ ಪಿತ್ತವನ್ನು ಶಮನಗೊಳಿಸುತ್ತದೆ. ಅನಾನಸು ಹಣ್ಣು ಸೇವಿಸುವುದರಿಂದ ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಕಡಿಮೆ ಆಗುತ್ತದೆ. ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ,

ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ, ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಮ್ಲಪಿತ್ತ ದೂರವಾಗುತ್ತದೆ. ಅನಾನಸ್ ಹಣ್ಣು ನಾರಿನ೦ಶ, ಆ೦ಟಿ ಆಕ್ಸಿಡೆ೦ಟ್, ಹಾಗೂ ಉಪಯುಕ್ತವಾದ ಕಿಣ್ವಗಳಿ೦ದ ಸಮೃದ್ಧವಾಗಿದೆ. ಇವೆಲ್ಲವೂ ಶರೀರದಿ೦ದ ವಿಷಪದಾರ್ಥಗಳನ್ನು ಹಾಗೂ ಭಾರವಾದ ಲೋಹಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿವೆ. ಹೊಟ್ಟೆಯ ಕೊಬ್ಬು ಕರಗಿಸಲು ಅನಾನಸು ಜ್ಯೂಸ್ ತುಂಬಾ ಒಳ್ಳೆಯದು. ನೋಡಿದರಲ್ಲ ಅನಾನಸು ಹಣ್ಣು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ಅದಕ್ಕಾಗಿ ಇನ್ನು ಮುಂದೇ ಎಲ್ಲ ಹಣ್ಣುಗಳ ಜೊತೆಗೆ ಅನಾನಸು ಹಣ್ಣು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here