ಗುರು ರಾಘವೇಂದ್ರ ಸ್ವಾಮಿಗಳಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

0
785

ಮೇಷ: ಇಂದು ನೀವು ಮಾಡುವ ಎಲ್ಲ ಕೆಲಸಗಳಿಗೆ ಗ್ರಹಗತಿಗಳು ಸರಿಯಾದ ಇಲ್ಲದ ಕಾರಣ ಹೆಚ್ಚಿನ ಒತ್ತಡ ಮತ್ತು ತೊಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಕುಲ ದೇವರ ಪ್ರಾರ್ಥನೆ ಮಾಡುವುದರಿಂದ ನಿಮಗೆ ಒಂದಿಷ್ಟು ಸಮಾಧಾನ ಸಿಗಬಹುದು.
ವೃಷಭ: ನೀವು ಇಂದು ಎಷ್ಟೇ ಕಷ್ಟ ಪಟ್ಟರು ಎಷ್ಟೇ ಶ್ರಮ ಹಾಕಿದರು ನೀವು ಮಾಡುವ ಕೆಲಸದಲ್ಲಿ ಒಂದಿಷ್ಟು ತಪ್ಪುಗಳು ಆಗುವ ಸಂಭವವೇ ಹೆಚ್ಚು ಆದ್ದರಿಂದ ಕೆಲಸದ ಕಡೆಗೆ ಹೆಚ್ಚಿನ ಜಾಗ್ರತೆ ಇಟ್ಟುಕೊಳ್ಳಿ. ಸಂಜೆ ನಂತರ ಶುಭ ಫಲ ಸಿಗಲಿದೆ.

ಮಿಥುನ: ನಿಮ್ಮ ಇಂದಿನ ಎಲ್ಲ ಕೆಲಸಗಳು ನಿರ್ದಿಷ್ಟ ಸಮಯಕ್ಕೆ ನಡೆದು ಹಲವು ಜನರಿಂದ ನೀವು ಹೊಗಳಿಕೆ ಪಾತ್ರವಾಗುವಿರಿ. ಸಹೋದರನು ನಿಮ್ಮನು ನಂಬಿಸಿ ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ. ಹಣದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ.
ಕರ್ಕಾಟಕ; ನಿಮ್ಮ ಬಳಿ ಇರುವ ಒಡವೆ ಹಣ ಕಳೆದು ಕೊಳ್ಳುವ ಸಾಧ್ಯತೆ ಇರುವುದರಿಂದ ನೀವು ಇಂದು ಹೆಚ್ಚಿನ ಭದ್ರತೆಯಿಂದ ಇಟ್ಟುಕೊಳ್ಳುವುದು ನಿಮಗೆ ಒಳ್ಳೆಯದು. ನಿಮ್ಮನು ಮೋಸ ಮಾಡುವ ಜನರು ನಿಮ್ಮ ಬಳಿಯೇ ಇದ್ದು ಅವರಿಂದ ಎಚ್ಚರಿಕೆ ಇಂದ ಇರಿ.

ಸಿಂಹ: ನಿಮ್ಮ ದುಡಿಮೆಯಲ್ಲಿ ಎಷ್ಟೇ ಆದಾಯ ಬಂದರು ಅದು ನಿಮಗೆ ಸಾಕಾಗುವುದಿಲ್ಲ. ನಿಮ್ಮ ಕುಟುಂಬದ ಜನರು ನಿಮ್ಮನ್ನು ಹಣಕಾಸಿನ ವಿಷಯದಲ್ಲಿ ಮನಸ್ತಾಪ ಉಂಟು ಆಗುವ ಹಾಗೇ ಮಾಡುವರು. ಗುರು ರಾಯರ ದರ್ಶನ ಮಾಡಿ.
ಕನ್ಯಾ: ಇಂದಿನ ಸರ್ಕಾರದ ಕೆಲಸಗಳು ಏನಾದರು ಬಾಕಿ ಇದ್ದರೆ ಅದನ್ನು ಮುಂದೆ ಹಾಕುವುದು ಒಳ್ಳೆಯದು ನಿಮ್ಮ ಇಂದಿನ ಹೆಚ್ಚಿನ ಕೆಲಸದಲ್ಲಿ ವಿಳಂಭ ಆಗುವ ಸಾಧ್ಯತೆ ಇರುತ್ತದೆ. ಆರೋಗ್ಯ ಹೆಚ್ಚಿನ ಅಭಿವ್ರುದಿಯಾಗಲಿದೆ.

ತುಲಾ: ನಿಮ್ಮ ಸಾಮಾಜಿಕ ಸೇವೆ ನಿಮ್ಮನು ಉತ್ತಮ ಸ್ತಿತಿಗೆ ತಲುಪುವ ಹಾಗೇ ಮಾಡುವುದು. ಸಂಜೆ ನಂತರ ನಿಮಗೆ ಈ ದಿನ ಅಷ್ಟು ಶುಭ ಸೂಚನೆ ಇಲ್ಲದ ಕಾರಣ ನೀವು ದೇವರ ಧನ್ಯದಲ್ಲಿ ಮಗ್ನರಾಗುವುದು ನಿಮಗೆ ಶ್ರೇಯಸ್ಸು ಉಂಟು ಮಾಡುವುದು. ಅನ್ಯ ಜನರಿಂದ ಎಚ್ಚರ ಇರಲಿ.
ವೃಶ್ಚಿಕ: ಇಂದಿನ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ನಿಮ್ಮ ಇಂದಿನ ಹಣಕಾಸಿನ ಸ್ತಿತಿ ಸಾದಾರಣವಾಗಿರಲಿದೆ. ನಿಮ್ಮನು ನಂಬಿರುವ ಕೆಲವು ಜನರು ನಿಮ್ಮಿಂದ ಸಹಾಯ ನಿರೀಕ್ಷೆ ಮಾಡುವ ಸಾಧ್ಯತೆ ಇರುತ್ತದೆ.

ಧನು: ನಿಮ್ಮ ಖನ್ನತೆ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಸಂಜೆ ಗುರು ರಾಯರ ದರ್ಶನ ಪಡೆದರೆ ಆ ಭಗವಂತ ಅಭಯ ನೀಡುವರು. ಹಿರಿಯರ ಮಾರ್ಗ ದರ್ಶನ ಪಡೆದುಕೊಂಡ ನಂತರವೇ ಹೊಸ ಕೆಲ್ಸಕ್ಕೆ ಚಾಲನೆ ನೀಡಿ.
ಮಕರ: ಪ್ರೇಮಿಗಳಿಗೆ ಶುಭ ಸುದ್ದಿ ಕಿವಿಗೆ ಬೀಳಲಿದೆ. ಸಣ್ಣ ವ್ಯಾಪಾರಿಗಳಿಗೆ ಆದಾಯ ಹೆಚ್ಚಾಗಿ ಮನಸಿಗೆ ನೆಮ್ಮದಿ ದೊರೆಯಲಿದೆ. ನಿಮ್ಮ ಈ ದಿನ ಸಾಧಾರಣ ಆಗಿದ್ದು ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ, ಸಾಧ್ಯ ಆದರೆ ಸಂಜೆ ಸಮಯದಲ್ಲಿ ಗುರು ರಾಯರ ದರ್ಶನ ಪಡೆಯಿರಿ.

ಕುಂಭ: ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬರಲಿದೆ. ಮನೆಯಲ್ಲಿ ನಿಮಗೆ ಇಂದು ಸಣ್ಣ ಪುಟ್ಟ ಜಗಳಗಳು ಬಿಟ್ಟರೆ ಈ ದಿನ ನಿಮಗೆ ಯಾವುದೇ ಸಮಸ್ಯೆ ಇಲ್ಲದೆ ಸಾಧಾರಣವಾಗಿರಲಿದೆ.. ಸಂಜೆ ಸಮಯದಲ್ಲಿ ಗುರುಗಳಾದ ಸಾಯಿಬಾಬಾ ಅಥವ ರಾಯರ ದರ್ಶನ ನಿಮಗೆ ಶುಭ ಫಲ ನೀಡಲಿದೆ.
ಮೀನ: ಕೆಲಸದಲ್ಲಿ ಉತ್ಸಾಹ ಹೆಚ್ಚಲಿದೆ ನಿಮ್ಮನು ಕಾಲು ಎಳೆಯುವ ಜನಕ್ಕೆ ನೀವು ಇಂದು ಸರಿಯಾದ ರೀತಿಯಲ್ಲಿ ಪಾಠ ಕಲಿಸುವಿರಿ. ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕುವ ಸಾಧ್ಯತೆ ಇರುತ್ತದೆ, ನೀವು ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ ನಿಮಗೆ ಈ ದಿನ ಶುಭತರಲಿದೆ.

LEAVE A REPLY

Please enter your comment!
Please enter your name here