ಚಾಮುಂಡಿ ತಾಯಿಗೆ ನೆನೆಯುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
655

ಮೇಷ: ವಿವಾಹ ಆಗದವರಿಗೆ ಶುಭ ಫಲ ಸಿಗಲಿದೆ ಅನ್ಯರನ್ನು ನಂಬಿ ಮೋಸ ಹೋಗಬೇಡಿ. ಶಾಂತಿ ಮತ್ತು ನೆಮ್ಮದಿ ಇಂದು ನಿಮಗೆ ಖಂಡಿತ ದೊರೆಯಲಿದೆ ಕುಲ ದೇವರ ಹೆಚ್ಚು ಪ್ರಾರ್ಥನೆ ಮಾಡಿಕೊಳ್ಳಿ ಶುಭ ದಿನ ನಿಮಗೆ ಆಗಲಿದೆ.
ವೃಷಭ: ಕೆಲವೊಂದು ನೀವು ಮಾಡುವ ತಪ್ಪುಗಲ್ಲಿಗೆ ದರಿದ್ರ ನಿಮ್ಮನು ಹುಡುಕಿಕೊಂಡು ಬರಲಿದೆ. ಹಿರಿಯರಿಗೆ ಹೆಚ್ಚಿನ ಗೌರವ ನೀಡಿ. ಇಂದು ಸಾಧ್ಯ ಆದರೆ ತಾಯಿ ಚಾಮುಂಡಿ ತಾಯಿಯ ದರ್ಶನ ಪಡೆಯಿರಿ ನಿಮಗೆ ಶುಭಆಗಲಿದೆ.

ಮಿಥುನ: ನಿಮ್ಮ ಸಂಸಾರಿಕ ಜೀವನದಲ್ಲಿ ನಿಮಗೆ ಹೆಚ್ಚಿನ ನೆಮ್ಮದಿ ಸಿಗಲಿದೆ. ಕಂಕಣ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಅನ್ಯರನ್ನು ನಂಬಿ ಮೋಸ ಹೋಗಬೇಡಿ. ಕುಲ ದೇವರ ಪ್ರಾರ್ಥನೆ ಮಾಡಿ.
ಕರ್ಕ: ಹಿರಿಯರ ಆಶಿರ್ವಾದದಿಂದ ಹೆಚ್ಚಿನ ರೀತಿಯಲ್ಲಿ ಎಲ್ಲ ವಿಷಯದಲ್ಲೂ ಗೆಲುವನ್ನು ಪಡೆಯುತ್ತೀರಿ. ನಿಮ್ಮ ತಂದೆ ತಾಯಿಯ ಪ್ರೀತೀ ಮತ್ತು ಆಶಿರ್ವಾದ ನಿಮ್ಮನು ಕಾಯಲಿದೆ. ಕುಲ ದೇವರ ಪ್ರಾರ್ಥನೆ ನಿಮಗೆ ಶುಭ ತರಲಿದೆ

ಸಿಂಹ: ಆರ್ಥಿಕ ವಿಷಯದಲ್ಲಿ ಹೆಚ್ಚಿನ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ. ಆರೋಗ್ಯದ ಕಡಗೆ ಹೆಚ್ಚಿನ ಜಾಗ್ರತೆ ನೀಡುವುದು ನಿಮಗೆ ಒಳ್ಳೆಯದು. ಸಂಜೆ ಸಮಯದಲ್ಲಿ ದೇವಿ ಗಾಯತ್ರಿ ಮಂತ್ರ ಪಾಯರಣ ಮಾಡಿಕೊಳ್ಳಿ ನಿಮಗೆ ಶುಭ ದಿನ ಆಗಲಿದೆ.
ಕನ್ಯಾ: ನಿಮ್ಮ ಬಾಕಿ ಇರುವ ಎಲ್ಲ ಕೆಲಸಗಳನ್ನು ಇಂದು ಮಾಡುವುದು ನಿಮಗೆ ಶ್ರೇಯಸ್ಸು ನಿಮಗೆ ಇಂದಿನ ಗ್ರಹಗತಿಗಳು ಹೆಚ್ಚಿನ ಶುಭ ಫಲ ನೀಡಲಿದೆ. ಸಂಜೆ ಸಮಯದಲ್ಲಿ ವಾಹನ ಚಲನೆ ಮಾಡುವಾಗ ಎಚ್ಚರಿಕೆ ಇರಲಿ.

ತುಲಾ: ಅನಿರೀಕ್ಷಿತ ಧನ ಆಗಮನ ನಿಮ್ಮನು ಹೆಚ್ಚಿನ ಸಂತೋಷದಲ್ಲಿ ಇಡಲಿದೆ. ಆರೋಗ್ಯ ದಿನ ದಿನಕ್ಕೂ ಅಭಿವ್ರುದಿಯಾಗಲಿದೆ. ಲಕ್ಷ್ಮಿ ಶ್ರೀ ಚಕ್ರ ಪೂಜೆ ಮಾಡಿ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ. ಇಂದಿನ ದಿನ ನಿಮಗೆ ಸಾಧಾರಣ ಆಗಲಿದ್ದು ಹೆಚ್ಚಿನ ಫಲ ಸಿಗಲಿದೆ.
ವೃಶ್ಚಿಕ : ವಿದ್ಯಾರ್ಥಿಗಳು ಓದಿನ ವಿಷಯದಲ್ಲಿ ಹೆಚ್ಚಿನ ನಿರಾಸಕ್ತಿ ತೋರಿಸುವರು. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇಟ್ಟುಕೊಳ್ಳಿ. ನಿಮ್ಮ ಹಿರಿಯರ ಆಶಿರ್ವಾದ ನಿಮಗೆ ಹೆಚ್ಚಿನ ಫಲ ನೀಡಲಿದೆ. ತಾಯಿ ಚಾಮುಂಡಿ ಆಶಿರ್ವಾದ ಪಡೆಯುವುದು ಮರೆಯಬೇಡಿ.

ಧನು: ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ವಿದೇಶಕ್ಕೆ ಹೋಗುವ ಕನಸು ಇದ್ದವರಿಗೆ ಕೊಂಚ ನಿರಾಳ ಸಿಗಲಿದೆ. ಮಾಡುವ ಕೆಲಸದಲ್ಲಿ ನಿಷ್ಠೆ ಶ್ರದ್ದೆ ತೋರಿಸಿ ನಿಮಗೆ ಹೆಚ್ಚಿನ ಲಾಭ ಪಡೆಯುತ್ತೀರಿ.
ಮಕರ: ನಿಮಗೆ ಇಂದು ಹೆಚ್ಚಿನ ಆದಾಯ ಬರಲಿದೆ ಆದರು ವ್ಯಯವು ಸಹ ಹೆಚ್ಚು ಇರುವುದರಿಂದ ನೀವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ನಿಮ್ಮ ತಂದೆ ಆರೋಗ್ಯದಲ್ಲಿ ವ್ಯತ್ಯಾಸ ಕಾಡಲಿದೆ. ಸ್ನೇಹಿತರನ್ನು ಭೇಟಿ ಮಾಡಲು ದೂರ ಊರಿಗೆ ಪ್ರಯಾಣ ಬೆಳಸುವ ಸಾಧ್ಯತೆ.

ಕುಂಭ: ಇಂದು ನೀವು ಹೆಚ್ಚು ತಾಳ್ಮೆ ಮತ್ತು ಸಮಾಧಾನ ದಿಂದ ಕೊಡಿದರೆ ಮಾತ್ರ ನಿಮಗೆ ಶ್ರೇಯಸ್ಸು ದೊರೆಯಲಿದೆ. ಅನವಶ್ಯಕ ಮಾತನಾಡಿ ನೀವು ಕೆಟ್ಟವರು ಆಗಲು ಹೋಗಬೇಡಿ. ಸಂಜೆ ನಂತರ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ದೊರೆಯಲಿದೆ.
ಮೀನ : ನಿಮ್ಮ ಕಾರ್ಯ ಸಾಧನೆಗೆ ನಿಮ್ಮ ಮಿತ್ರರು ನಿಮಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುವರು. ಆದರೆ ನಿಮ್ಮ ಬಂಧು ಮಿತ್ರರನ್ನು ನಂಬಿ ಯಾವುದೇ ಕೆಲಸ ಮಾಡಬೇಡಿ. ಆರೋಗ್ಯ ಸಾಧಾರಣವಾಗಲಿದೆ. ಸಂಜೆ ನಂತರ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತೆದೆ.

LEAVE A REPLY

Please enter your comment!
Please enter your name here