ಹಾಲು ಕುಡಿಯುವಾಗ ದಯವಿಟ್ಟು ಈ ತಪ್ಪು ಮಾಡಬೇಡಿ

0
881

ಹೆಚ್ಚಿನ ಜನರು ಸಂಜೆಯ ಸಮಯ ಸ್ನ್ಯಾಕ್ಸ್ ಎಂದು ಟೀ ಕಾಫಿ. ಹಾಲು ಕುಡಿಯುವಾಗ ಅದರ ಜೊತೆಯಲ್ಲಿ ಸೇವನೆ ಮಾಡುತ್ತಾರೆ. ಆದರೆ ಎಲ್ಲದಕ್ಕೂ ಸಹ ಅದರದೇ ಆದ ನಿಯಮಗಳು ಎಂಬುದು ಇದೆ ಅವುಗಳನ್ನು ಪಾಲಿಸಿದರೆ ಮಾತ್ರ ನಮ್ಮ ಆರೋಗ್ಯವು ಉತ್ತಮವಾಗಿ ಇರುತ್ತದೆ. ಕೆಲವು ರೀತಿಯ ಆಹಾರಗಳನ್ನು ಯಾವುದರ ಜೊತೆ ಸೇವಿಸಬೇಕೋ ಅದರ ಜೊತೆಯಲ್ಲೇ ಸೇವಿಸಬೇಕು. ನಮ್ಮ ಇಂದಿನ ಎಷ್ಟೋ ಯುವ ಜನಕ್ಕೆ ಯಾವ ಸಮಯಕ್ಕೆ ಎಂದು ತಿನ್ನಬೇಕು ಮತ್ತು ಯಾವ ಆಹಾರದ ಜೊತೆಗೆ ಯಾವುದನ್ನು ತಿನ್ನಬೇಕು ಎಂದು ಇಂದಿಗೂ ಸರಿಯಾಗಿ ಗೊತ್ತಿಲ್ಲ ಇದು ಗೊತ್ತಾದ್ರೆ ಮಾತ್ರ ಆರೋಗ್ಯ ಅದ್ಬುತವಾಗಿ ಇರುತ್ತೆ.  ಆಗ ಮಾತ್ರ ಆ ಆಹಾರದಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಹಾಗಾಗಿ ನಾವು ಹಾಲು ಕುಡಿಯುವಾಗ ಅದರ ಜೊತೆಯಲ್ಲಿ ಕೆಲವು ಆಹಾರಗಳನ್ನು ಎಂದಿಗೂ ಸೇವಿಸಬರಾದು ಹಾಲು ಎಂಬುದು ನಮ್ಮ ದೇಹಕ್ಕೆ ತುಂಬಾ ಮುಖ್ಯವಾಗಿ ಬೇಕಾಗಿರುವ ವಸ್ತು ಇದು ನಮ್ಮ ದೇಹಕ್ಕೆ ಬೇಕಾಗುವ ಪ್ರೊಟೀನ್ ಗಳನ್ನು ಒದಗಿಸುತ್ತದೆ.

ಆದರೆ ಹಾಲಿನ ಜೊತೆ ಹಣ್ಣುಗಳನ್ನು ಸೇವಿಸಬಾರದು ಯಾಕೆ ಎಂದು ಯೋಚಿಸುತ್ತಿದ್ದಿರ ಹಾಲು ನಮ್ಮ ದೇಹಕ್ಕೆ ಮುಖ್ಯ ಹಾಗೆಯೇ ಹಣ್ಣು ಸಹ ನಮ್ಮ ದೇಹಕ್ಕೆ ಮುಖ್ಯ ಆದರೆ ಇವುಗಳನ್ನು ಯಾವುದೇ ಕಾರಣಕ್ಕೂ ಜೊತೆಯಾಗಿ ಸೇವಿಸಬಾರದು ಹಾಲಿನಲ್ಲಿ ಇರುವ ಪ್ರೊಟೀನ್ ಪ್ರಾಣಿಗಳಿಂದ ಬರುವಂತಹದು ಇದನ್ನು ಹಣ್ಣಿನ ಜೊತೆ ಕುಡಿದಾಗ ಅಜೀರ್ಣ ಸಮಸ್ಯೆ . ಎದೆಯೂರಿ. ಜೀರ್ಣಾಂಗ ವ್ಯೂಹದ ಸಮಸ್ಯೆಗಳು ಕಾಡುತ್ತದೆ. ಅದರೆ ಹಾಲಿನ ಜೊತೆ ಮಾವು. ಖರ್ಜೂರ. ಅಂಜೂರಾಗಳನ್ನು ಸೇವಿಸಬಹುದು ಆದರೆ ತುಂಬಾ ಮಿತಿ ಇರಬೇಕು.

ಹಾಲಿನ ಜೊತೆ ಪ್ರೊಟೀನ್ ಪೊಡರ್ಗಳ ಸೇವನೆ ದೇಹಕ್ಕೆ ಬೇಕಾಗುವ ಪ್ರೊಟೀನ್ ಸಿಗಲಿ ಎಂದು ಪ್ರೊಟೀನ್ ಅನ್ನು ನೀಡುವ ಪೌಡರ್ ಗಳನ್ನು ಹೆಚ್ಚಾಗಿ ಹಾಲಿಗೆ ಹಾಕಿಕೊಂಡು ಸೇವಿಸುತ್ತಾರೆ ಆದರೆ ಈಗೆ ಮಾಡುವುದರಿಂದ ಹೊಟ್ಟೆ ಉಬ್ಬರ. ಅಜೀರ್ಣ ತೂಕ ಹೆಚ್ಚಾಗುವುದು ಸಮಸ್ಯೆಗಳು ಕಾಣಿಸುತ್ತವೆ. ಹಾಲಿನ ಜೊತೆ ಮೀನು ಮಾಂಸಾಹಾರದ ಸೇವನೆಯನ್ನು ಮಾಡಬಾರದು ಇದು ಸಹ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಲಿನ ಜೊತೆ ಹುಳಿ ಪದಾರ್ಥಗಳನ್ನು ಸೇವಿಸಬಾರದು ಹುಳಿ ಪದಾರ್ಥಗಳಲ್ಲಿ ಹೆಚ್ಚಿನ ಸಿಟ್ರಿಸ್ ಅಂಶ ಇರುತ್ತದೆ ಇದನ್ನು ಹಾಲಿನ ಜೊತೆಯಲ್ಲಿ ಸೇವನೆ ಮಾಡಿದರೆ ಅಸಿಡಿಟಿ ಎಂಬುದು ಹೆಚ್ಚುತ್ತದೆ ಜೊತೆಗೆ ಆರೋಗ್ಯವು ಕೆಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಮೇಲೆ ನೀಡಿರುವ ಆಹಾರಗಳನ್ನು ಹಾಲಿನ ಜೊತೆ ಸೇವಿಸಿ ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ. ಓದಿದರಲ್ಲ ಹಾಲಿನೊಂದಿಗೆ ಯಾವ ರೀತಿ ಆಹಾರ ಸೇವನೆ ಮಾಡಬೇಕು ಎಂದು. ಈ ಉಪಯುಕ್ತ ಮಾಹಿತಿ ನಕಲು ಮಾಡದೇ ತಪ್ಪದೇ ಶೇರ್ ಮಾಡಿ ಏಕೆ ಅಂದ್ರೆ ನಮ್ಮ ವೆಬ್ಸೈಟ್ ನಲ್ಲಿ ಇರುವ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಇದ್ದು ನಕಲು ಮಾಡದೇ ತಪ್ಪದೇ ಶೇರ್ ಮಾಡಿ.

LEAVE A REPLY

Please enter your comment!
Please enter your name here