ಈ ದಿಕ್ಕಿಗೆ ಅಪ್ಪಿತಪ್ಪಿಯೂ ತಲೆ ಹಾಕಿ ಮಲಗಬೇಡಿ

0
1168

ಒಬ್ಬ ಮನುಷ್ಯನು ಅವನು ಆರೋಗ್ಯವಾಗಿ ಇರಲು ಮತ್ತು ಅವನ ಮನಸ್ಸನ್ನು ಸದಾ ಸಂತೋಷದಿಂದ ಇಟ್ಟುಕೊಳ್ಳಲು ಅವನಿಗೆ ನಿದ್ದೆ ಎಂಬುದು ತುಂಬಾ ಮುಖ್ಯ ಒಂದು ದಿನ ನಿದ್ದೆ ಇಲ್ಲ ಎಂದರೆ ಅವನ ಮನಸ್ಸು ಅವನ ಹತೋಟಿಯಲ್ಲಿ ಇರುವುದಿಲ್ಲ ಜೊತೆಗೆ ಯಾವುದೇ ಕೆಲಸಗಳನ್ನು ಮಾಡಲು ಉತ್ಸಹ ಬರುವುದಿಲ್ಲ ಹಾಗಾಗಿ ಯಾವ ಯಾವ ವಯಸ್ಸಿಗೆ ಎಷ್ಟು ನಿದ್ದೆ ಬೇಕೋ ಅಷ್ಟು ನಿದ್ದೆಯನ್ನು ಮಾಡಲೇ ಬೇಕು. ಆದರೆ ಕೆಲವರಿಗೆ ರಾತ್ರಿ ಮಲಗಿದರೆ ನಿದ್ದೆ ಬರುವುದಿಲ್ಲ ಬರಿ ಕೆಟ್ಟ ಕನಸುಗಳು ಮನಸ್ಸಿನಲ್ಲಿ ಏನೋ ಯೋಚನೆಗಳು ಕಾಡುತ್ತವೆ ಇದಕ್ಕೆಲ್ಲ ಹಲವಾರು ರೀತಿಯ ಕಾರಣಗಳು ಇರುತ್ತವೆ ಅದರಲ್ಲಿ ಮುಖ್ಯವಾದ ಒಂದು ಕಾರಣ ಎಂದರೆ ಅವರು ಯಾವ ದಿಕ್ಕಿನಲ್ಲಿ ತಲೆ ಹಾಕಿಕೊಂಡು ಮಲಗಿದ್ದಾರೆ ಎಂಬುದು. ತಲೆಯನ್ನು ಒಂದು ದಿಕ್ಕಿಗೆ ಇಟ್ಟು ಮಲಗುವ ವಿಧಾನದಲ್ಲಿ ಬಹಳಷ್ಟು ಜನ ರಲ್ಲಿ ವ್ಯತ್ಯಾಸ ಕಾಣುತ್ತೇವೆ ಇದರಿಂದ ವಾಸ್ತುದೋಷ ಉಂಟಾಗುತ್ತದೆ. ಅನಾರೋಗ್ಯ ಸಮಸ್ಯೆಗಳು ಸಹ ತಲೆಯೆತ್ತುತವೆ. ಈ ಹಿನ್ನೆಲೆಯಲ್ಲಿ ವಾಸ್ತು ಪ್ರಕಾರ ತಲೆಯನ್ನು ಯಾವ ದಿಕ್ಕಿಗೆ ಇಟ್ಟು ನಿದ್ರಿಸಿದರೆ ಉತ್ತಮ ಇದು ಬರೀ ವಾಸ್ತು ದೋಷ ಅಷ್ಟೇ ಅಲ್ಲದೆ ವಿಜ್ಞಾನದಲ್ಲೂ ಇದಕ್ಕೆ ಸಂಪೂರ್ಣ ಕಾರಣ ತಿಳಿಸಿದ್ದಾರೆ ಯಾವ ದಿಕ್ಕಿಗೆ ತಲೆಯನ್ನು ಇಡಬಾರದು ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ತಲೆ ಇಟ್ಟುಕೊಂಡು ಮಲಗಬಾರದು ಎಂದು ಹೇಳುತ್ತಾರೆ ಅದು ಯಾಕೆ ಗೊತ್ತೇ. ಭೂಮಿಯ ಆಯಸ್ಕಾಂತ ಶಕ್ತಿಯು ನಿರಂತರ ವಾಗಿ ದಕ್ಷಿಣದಿಂದ ಉತ್ತರಕ್ಕೆ ಪ್ರವಹಿಸುತ್ತಿರುತ್ತದೆ. ಇದರಿಂದ ನಾವು ಉತ್ತರಕ್ಕೆ ತಲೆಯಿರಿಸಿ ಮಲಗಿದಾಗ ನಮ್ಮ ದೇಹದಲ್ಲಿರುವ ಕಬ್ಬಿಣ, ಕೋಬಾಲ್ಟ್ ನಿಕ್ಕಲ್‌ನ ಅಂಶಗಳು ತಲೆಯ ಭಾಗದತ್ತ ಪ್ರವಹಿಸುತ್ತವೆ. ಇದರಿಂದ ಬಿಪಿ. ಹೃದಯ ಸಮಸ್ಯೆಗಳು. ರಕ್ತನಾಳಗಳಗಳಲ್ಲಿ ರಕ್ತ ಗಡ್ಡೆಕಟ್ಟುತ್ತದೆ. ಸ್ಟ್ರೋಕ್ ಆಗುವ ಸಾಧ್ಯತೆ ಗಳಿರುತ್ತವೆ. ಶರೀರದ ಎಲ್ಲ ಭಾಗಗಳಿಗೆ ಅಗತ್ಯ ಶಕ್ತಿ ಪ್ರಸಾರವಾಗದೆ ಬಲಹೀನತೆ ಅಲಸ್ಯ ಅತಿಯಾದ ದಣಿವಿನ ತೊಂದರೆ ಆರಂಭವಾಗುವುದಲ್ಲದೆ ಚಿಕ್ಕಚಿಕ್ಕ ವಿಷಯಗಳಿಗೂ ಚಿಂತೆ ಮಾಡುವುದು ಒತ್ತಡವನ್ನು ಅನುಭವಿಸುವುದು ಮತ್ತು ಸಿಡುಕುವಂಥ ಮಾನಸಿಕ ತೊಂದರೆಗಳು ಕೂಡ ಆರಂಭವಾಗುತ್ತದೆ. ಹೃದಯ ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ ನಿದ್ರಾಹೀನತೆ ಒತ್ತಡ ಆತಂಕ ಎದುರಾಗುತ್ತದೆ.

ಆದಕಾರಣ ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ನಿದ್ರಿಸಬಾರದು. ದಕ್ಷಿಣ ದಿಕ್ಕಿಗೆ ತಲೆಯಿರಿಸಿ ಮಲಗುವುದರಿಂದ ದೇಹದಲ್ಲಿರುವ ಲೋಹಾಂಶಗಳು ಕಾಲಿನೆಡೆಗೆ ಪ್ರವಹಿಸುತ್ತವೆ. ಇದರಿಂದ ಶರೀರ ಬಲಯುತವಾಗಿ ಲವಲವಿಕೆಯಿಂದ ಕೂಡಿರುತ್ತದೆ. ಮಕ್ಕಳಲ್ಲಿ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ ಮನಸ್ಸು ಶಾಂತ ವಾಗಿರುತ್ತದೆ. ಈಗಾದರೂ ವೈಜ್ಞಾನಿಕ ಕಾರಣ ತಿಳಿಯಿತು ಅಲ್ಲವೇ. ಮಾಹಿತಿ ತಪ್ಪದೇ ಶೇರ್ ಮಾಡಿ. ನಮ್ಮ ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲ ಚಿತ್ರಗಳಿಗೂ ಮತ್ತು ಬರಹಗಳಿಗೂ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ನಕಲು ಮಾಡುವುದು ಆದ್ದಲ್ಲಿ ಕಾನೂನು ರೀತಿಯ ಕ್ರಮ ತೆಗೆದು ಕೊಳ್ಳುತ್ತೇವೆ

LEAVE A REPLY

Please enter your comment!
Please enter your name here