ಮಹಾ ದೇವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಪ್ಪದೇ ತಿಳಿಯಿರಿ

0
662

ಸಮಸ್ಯೆ ಏನೇ ಇರಲಿ ಪರಿಹಾರ ನಮ್ಮದು ನಿಮ್ಮ ಜೀವನ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೇವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡೀರಿ 953515 6490

ಮೇಷ: ಈ ದಿನ ನಿಮಗೆ ನಿಮ್ಮ ವೃತ್ತಿರಂಗದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿದೆ. ಅನ್ಯರ ಮಾತುಗಳು ಕೇಳಿ ಸಿಕ್ಕ ಸಿಕ್ಕ ಕಡೆ ಹಣ ಹೊಡಿಕೆ ಮಾಡಲು ಹೋಗಿ ಸಮಸ್ಯೆ ತಂದುಕೊಳ್ಳಬೇಡಿ. ನಿಮ್ಮ ತಾಯಿಯ ಆರೋಗ್ಯದಲ್ಲಿ ಒಂದಿಷ್ಟು ಹೆಚ್ಚಿನ ಜಾಗ್ರತೆ ಇರಲಿ ಶಿವನ ದರ್ಶನ ಪಡೆಯಿರಿ ಶುಭವಾಗಲಿದೆ.
ವೃಷಭ: ಈ ದಿನ ನಿಮ್ಮ ಆಪ್ತರು ನಿಮಗೆ ಹೆಚ್ಚಿನ ಸಲಹೆ ಮತ್ತು ಸೂಚನೆ ನೀಡುವರು ಯಾರ ಮಾತುಗಳನ್ನು ತಿರಸ್ಕರ ಮಾಡದೇ ಸಮಾನ ರೀತಿಯಲ್ಲಿ ಸ್ವೀಕರ ಮಾಡಿ. ನಿಮ್ಮ ತಂದೆಯಿಂದ ನಿಮಗೆ ಒಂದಿಷ್ಟು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಮಂಜುನಾಥ ಸ್ವಾಮಿಯ ದರ್ಶನ ನಿಮಗೆ ಹೆಚ್ಚಿನ ಶ್ರೇಯಸ್ಸು ನೀಡಲಿದೆ.

ಮಿಥುನ: ಈ ದಿನ ಮಿಥುನ ರಾಶಿ ಯವರಿಗೆ ಅಲರ್ಜಿಗೆ ಸಂಬಂಧಪಟ್ಟ ಸಣ್ಣ ಸಮಸ್ಯೆ ಬರುವ ಸಂಭವ ಇರುತ್ತದೆ. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ತೋರಿ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗಿದೆ ಶಿವನ ದರ್ಶನ ಪಡೆದು ಕರ್ಪೂರ ಹಚ್ಚಿ ಶುಭವಾಗಲಿದೆ ನಿಮಗೆ.
ಕಟಕ: ಉತ್ತಮ ಆರೋಗ್ಯ ನಿಮಗೆ ದೊರೆಯಲಿದೆ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ನೌಕರರು ಕೆಲಸ ಬದಲು ಮಾಡುವ ಆಲೋಚನೆ ನಿಮಗೆ ಬರಲಿದೆ. ಉದ್ಯೋಗ ಸಿಗದ ಜನಕ್ಕೆ ಉತ್ತಮ ಕೆಲಸ ದೊರೆಯುವ ಸಂಭವ ಇರುತ್ತದೆ.

ಸಿಂಹ: ನಿಮ್ಮ ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ಖಾಸಗಿ ಸಂಸ್ಥೆಯಲ್ಲಿ ನೀವು ಕೆಲಸ ಮಾಡ್ತಾ ಇದ್ರೆ ನಿಮಗೆ ಹೆಚ್ಚಿನ ಪ್ರಶಂಶೆ ದೊರೆಯಲಿದ್ದು ಹಿರಿಯ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಲಿದೆ. ಶಿವನ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿರಿ ನಿಮಗೆ ಶುಭವಾಗಲಿದೆ.
ಕನ್ಯಾ: ನಿಮ್ಮ ಆರೋಗ್ಯ ಯಾವಾಗಲು ಕೈ ಕೊಡುತ್ತಾ ಇರುವುದರಿಂದ ನಿಮಗೆ ನಿಮ್ಮ ಕೆಲಸದಲ್ಲಿ ಸಾಕಷ್ಟು ಅಡ್ಡಿ ಉಂಟಾಗುವುದು. ಯಾರ ಮಾತು ಕೇಳದೆ ಆರೋಗ್ಯದ ವಿಷಯದಲ್ಲಿ ಹಿರಿಯ ವೈದ್ಯರ ಸಂಪರ್ಕ ಮಾಡಿರಿ ಈ ದಿನ ಶಿವನ ದರ್ಶನ ನಿಮಗೆ ಹೆಚ್ಚಿನ ಫಲ ನೀಡಲಿದೆ.

ತುಲಾ: ನಿಮಗೆ ಮಾತು ಕೊಟ್ಟ ಒಬ್ಬ ವ್ಯಕ್ತಿಯು ಮಾತಿನ ಉಲ್ಲಂಗನೆ ಮಾಡಿ ನಿಮಗೆ ಕಿರಿ ಕಿರಿ ಉಂಟು ಮಾಡುವರು. ಕೆಲವು ವಿಷಯದಲ್ಲಿ ನಿಮ್ಮ ಸಂಗಾತಿ ನಿಮ್ಮನು ತಪ್ಪಾಗಿ ಅರ್ಥ ಮಾಡಿಕೊಂಡು ನಿಮಗೆ ಹೆಚ್ಚಿನ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ ಶಿವನಿಗೆ ಬಿಲ್ವ ಪತ್ರೆ ಅರ್ಪಣೆ ನಿಮಗೆ ಕಷ್ಟಗಳಿಂದ ದೂರ ಮಾಡಲಿದೆ.
ವೃಶ್ಚಿಕ: ನಿಮ್ಮ ಮನೆಗೆ ಈ ದಿನ ದೂರದ ಬಂದು ಮಿತ್ರರು ಬರುವ ಸಾಧ್ಯತೆ ಹೆಚ್ಚಿದೆ. ನಿಮ್ಮ ತಾಯಿ ಕಡೆಯ ಸಂಭಂದದಲ್ಲಿ ಒಬ್ಬರಿಗೆ ಹೃದಯ ಸಂಭಂದ ಪಟ್ಟ ಖಾಯಿಲೆಯಿಂದ ಸಮಸ್ಯೆಗಳು ಆಗುವ ಸಾಧ್ಯತೆ ಇರುತ್ತದೆ. ಈ ದಿನ ಸಂಜೆ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ನಿಮಗೆ ಸಿಗಲಿದೆ.

ಧನಸ್ಸು: ನಿಮ್ಮ ವೇಗಕ್ಕೆ ಕಡಿವಾಣ ಹಾಕಿ ಹಣದ ಖರ್ಚು ತಗ್ಗಿಸುವುದು ಉತ್ತಮ ಇಲ್ಲವಾದಲ್ಲಿ ಹೆಚ್ಚಿನ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ನೀವು ಮಾಡಲೇ ಬೇಕು ಅಂದುಕೊಂಡ ಎಷ್ಟೋ ವಿಷಯದಲ್ಲಿ ನಿಮಗೆ ಹಿನ್ನಡೆ ಆಗಲಿದೆ ಕುಲ ದೇವರ ಪ್ರಾರ್ಥನೆ ಕಷ್ಟಗಳಿಂದ ಮುಕ್ತಿ ನೀಡಲಿದೆ.
ಮಕರ: ಈ ದಿನ ನಿಮಗೆ ಸಾಕಷ್ಟು ಉತ್ತಮವಾಗಿದೇ ನಿಮ್ಮ ಅನೇಕ ದಿನಗಳಿಂದ ಉಳಿದುಕೊಂಡಿದ್ದ ಎಷ್ಟೋ ಕೆಲಸಗಳು ಪೂರ್ಣವಾಗಲಿದೆ. ವಿದೇಶಿ ಪ್ರಯಾಣ ಮಾಡುವ ಆಸೆ ಇದ್ದವರಿಗೆ ಸದ್ಯದಲ್ಲೇ ನೆರವೇರಲಿದೆ. ನಿಮ್ಮ ತಂದೆ ಆರೋಗ್ಯದಲ್ಲಿ ಜಾಗ್ರತೆ ಇರಲಿ.

ಕುಂಭ: ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ನೀವು ನಿಮ್ಮ ಸ್ನೇಹಿತರ ಬಳಿ ಹಂಚಿಕೊಂಡ ಎಷ್ಟೋ ಗುಪ್ತ ವಿಷಯಗಳು ಇತರೆ ಜನಕ್ಕೆ ತಿಳಿದು ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ನಿಮಗೆ ಯಶಸ್ಸು ಬೇಕು ಅಂದ್ರೆ ನೀವು ಗುಪ್ತವಾಗಿ ಕೆಲವು ವಿಷಯಗಳನ್ನು ಮರೆ ಮಾಚುವುದು ಸೂಕ್ತ
ಮೀನ: ಯಾವುದೋ ಅನಗತ್ಯ ವಿಷಯದಲ್ಲಿ ನೀವು ಹಸ್ತ ಕ್ಷೇಪ ಮಾಡಿ ಸಿಕ್ಕಿ ಬೀಳಬೇಡಿ. ಸಂಜೆ ಆರು ಗಂಟೆ ನಂತರ ನಿಮ್ಮ ಶ್ರಮಕ್ಕೆ ತಕ್ಕ ಹಾಗೇ ಈ ದಿನ ಫಲ ಪಡೆಯುವಿರಿ. ಆರೋಗ್ಯ ಹೆಚ್ಚಿನ ಅಭಿವ್ರುದ್ದಿಯಗಲಿದೆ. ಶಿವನ ಸ್ಮರಣೆ ಮರೆಯಬೇಡಿ.

LEAVE A REPLY

Please enter your comment!
Please enter your name here