ಶಕ್ತಿಶಾಲಿ ಹನುಮಂತ ದೇವರಿಗೆ ನಮಿಸುತ್ತಾ ಈ ದಿನದ ರಾಶಿ ಭವಿಷ್ಯ ತಿಳಿಯಿರಿ

0
803

ಸಮಸ್ಯೆ ಏನೇ ಇರಲಿ ಪರಿಹಾರ ನಮ್ಮದು ನಿಮ್ಮ ಜೀವನ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೇವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡೀರಿ 95 35156490

ಮೇಷ: ನಿಮ್ಮ ಹಿಂದಿನ ದಿನಗಳ ಅನುಭವದ ಮೇಲೆ ಈ ದಿನ ಒಂದಿಷ್ಟು ಜಾಗ್ರತೆಯಿಂದ ಹೆಜ್ಜೆ ಇಡುವುದು ಸೂಕ್ತವಾಗಿದೆ. ನಿಮ್ಮ ಜೊತೆಗೆ ಸಣ್ಣ ಸಣ್ಣ ವಿಷಯಗಳಿಗೆ ವಾಗ್ವಾದ ಮಾಡುವ ಜನರನ್ನು ದೂರ ಇಡುವುದು ನಿಮಗೆ ಶ್ರೇಷ್ಠ ಹನುಮಂತ ದೇವರ ದರ್ಶನ ನಿಮಗೆ ಸಕಲ ಸಮಸ್ಯೆಗಳನ್ನು ದೂರ ಮಾಡುತ್ತದೆ.
ವೃಷಭ: ನಿಮ್ಮ ಆತ್ಮೀಯ ಜನರೇ ನಿಮ್ಮ ಮೇಲೆ ಹೆಚ್ಚಿನ ತಗಾದೆ ತೆಗೆಯುವರು. ನಿಮ್ಮ ಮನೆಯ ಮತ್ತು ನಿಮ್ಮ ರಹಸ್ಯ ವಿಚಾರಗಳನ್ನು ಯಾರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಇದು ನಿಮಗೆ ಮುಂದೊಂದು ದಿನ ಹೆಚ್ಚಿನ ಆಪತ್ತು ತರಲಿದೆ. ಹನುಮಂತ ದೇವರಿಗೆ ಕರ್ಪೂರ ದೀಪ ಹಚ್ಚಿರಿ ನಿಮಗೆ ಶುಭವಾಗಲಿದೇ.

ಮಿಥುನ: ಸಾಕಷ್ಟು ದಿನಗಳಿಂದ ಬರಬೇಕಾದ ಹಣಕಾಸು ನಿಶ್ಚಿತವಾಗಿ ಹಿಂತಿರುಗಿ ಬರುವುದು. ನಿಮ್ಮ ಆಸ್ತಿಯ ವಿಷ್ಯದಲ್ಲಿ ತಂಟೆ ತಕಾರಾರು ಬರುವ ಸಾಧ್ಯತೆ ಇರುತ್ತದೆ. ಯಾರನ್ನಾದರೂ ಈ ದಿನ ನಂಬುವ ಮುಂಚೆ ಹತ್ತು ಬಾರಿ ಯೋಚಿಸುವುದು ಒಳ್ಳೆಯದು. ಹನುಮಾನ್ ಚಾಲೀಸಾ ಪಾರಾಯಣ ನಿಮಗೆ ಮತ್ತು ಕುಟುಂಬಕ್ಕೂ ಹೆಚ್ಚಿನ ಫಲ ನೀಡಲಿದೆ.
ಕಟಕ: ದೂರ ಊರಿನಿಂದ ನಿಮ್ಮ ಮನೆಗೆ ನೆಂಟರು ಬರುವ ಸಾಧ್ಯತೆ ಇರುತ್ತದೆ. ಈ ದಿನ ನಿಮಗೆ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇದ್ದು ನಿಮ್ಮ ಎಲ್ಲ ಕೆಲಸ ಕಾರ್ಯಗಳು ಹೆಚ್ಚಿನ ವೇಗ ಪಡೆಯಲಿದೆ. ಈ ದಿನ ಸಂಜೆ ಸಮಯ ಏಳು ಗಂಟೆ ನಂತರ ಹನುಮಂತ ದೇವರ ದರ್ಶನ ಮಾಡಿದರೆ ನಿಮಗೆ ಹೆಚ್ಚಿನ ನೆಮ್ಮದಿ ಸುಖ ದೊರೆಯುತ್ತದೆ.

ಸಿಂಹ: ಈ ದಿನ ನಿಮ್ಮ ಹಿರಿಯರ ಮಾತುಗಳನ್ನು ಹೆಚ್ಚಿನ ತಾಳ್ಮೆಯಿಂದ ಕೇಳಿ ಅವುಗಳನ್ನು ಜೀವನದಲ್ಲಿ ರೂಡಿ ಮಾಡಿಕೊಳ್ಳಿರಿ. ನೀವು ಕಷ್ಟ ಪಟ್ಟು ಕೂಡಿಟ್ಟ ಹಣವು ಯಾವುದೋ ರೀತಿಯಲ್ಲಿ ವ್ಯರ್ಥವಾಗುವ ಸಾಧ್ಯತೆ ಇರುವುದರಿಂದ ನೀವು ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತವಾಗಿದೆ. ಹನುಮ ದೇವರ ದರ್ಶನ ನಿಮಗೆ ಹೆಚ್ಚಿನ ಲಾಭ ನೀಡಲಿದೆ.
ಕನ್ಯಾ: ಈ ದಿನ ನೀವು ಕಾರ್ತ ವೀರ್ಯಾಜುನಾ ಮಂತ್ರ ಪಾರಾಯಣ ಮಾಡಿದರೆ ವಿಶೇಷ ಲಾಭ ನಿಮಗೆ ದೊರೆಯುತ್ತದೆ. ಒತ್ತಡ ಇಲ್ಲದೆ ಯಾವ ಕೆಲ್ಸಗಳು ಸಹ ಮುಂದೆ ಹೋಗುವುದಿಲ್ಲ ನಿಮ್ಮ ಶ್ರಮಕ್ಕೆ ತಕ್ಕ ಹಾಗೇ ಈ ದಿನ ಫಲ ಪಡೆಯುವಿರಿ. ಸಂಜೆ ಹನುಮನ ದರ್ಶನ ಪಡೆಯುವುದು ಮತ್ತು ಕರ್ಪೂರ ದೀಪ ಹಚ್ಚುವುದು ನಿಮಗೆ ವಿಶೇಷ ಲಾಭ ದೊರೆಯಲಿದೆ.

ತುಲಾ: ನಿಮ್ಮ ಹತ್ತಿರದ ಜನರು ನಿಮಗೆ ಹಣಕಾಸಿನ ವಿಷ್ಯದಲ್ಲಿ ಹೆಚ್ಚಿನ ಮೋಸ ಮಾಡುವ ಸಾಧ್ಯತೆ ಇರುತ್ತದೆ ನಿಮ್ಮ ಪ್ರೀತಿಪಾತ್ರ ಜನರೊಂದಿಗೆ ನಿಮ್ಮ ಸಂಬಂಧ ಹಾಳಾಗುವ ಸಂಭವ ಇದ್ದು ನೀವು ಹೆಚ್ಚಿನ ಜಾಗ್ರತೆ ಇರುವುದು ಸೂಕ್ತ. ನಿಮ್ಮ ತಂದೆ ಕಡೆಯಲ್ಲಿ ಒಬ್ಬರಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ. ಈ ದಿನ ಹನುಮಾನ್ ಚಾಲೀಸಾ ಪಾರಾಯಣ ನಿಮಗೆ ವಿಶೇಷ ಲಾಭ ತರಲಿದೆ.
ವೃಶ್ಚಿಕ: ಈ ದಿನ ಸೋಲಿನಿಂದಲೇ ಶುರು ಆದರೆ ಅಚ್ಚರಿ ಇಲ್ಲ ಏಕೆ ಅಂದರೆ ನಿಮ್ಮ ಈ ದಿನದ ಗ್ರಹಗತಿಗಳು ನಿಮ್ಮ ಕಡೆ ಅಷ್ಟಾಗಿ ಶುಭವಲ್ಲದ ಕಾರಣ ಸಾಕಷ್ಟು ವಿಷ್ಯದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ. ಆರೋಗ್ಯದ ವಿಷ್ಯದಲ್ಲಿ ಅಷ್ಟಾಗಿ ಯಾವುದೇ ಸಮಸ್ಯೆ ಇಲ್ಲದ್ದಿದ್ದರು ನಿಮ್ಮ ಜಾಗ್ರತೆಯಲ್ಲಿ ನೀವು ಇರುವುದು ನಿಮಗೆ ಸೂಕ್ತವಾಗಿದೆ.

ಧನಸ್ಸು: ಕಷ್ಟದಲ್ಲಿ ಇದ್ದಾಗ ಎಲ್ಲರಿಗು ಸಲಹೆ ನೀಡುವ ಜನರೇ ಹೆಚ್ಚು ಆದರೆ ನಿಮಗೆ ಸಮಸ್ಯೆ ಎಂಬುದು ಬಂದಾಗ ಯಾವ ವ್ಯಕ್ತಿಯನ್ನು ನೀವು ಹೆಚ್ಚು ನಂಬಿದ್ದೀರಿ ಅವರೇ ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ವಿಷ್ಣು ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಿಮ್ಮ ಶಕ್ತಿ ಅನುಸಾರ ತುಳಸಿ ದಳ ಅರ್ಪಣೆ ಮಾಡಿ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ.
ಮಕರ: ಈ ದಿನ ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ಕೊಡುವುದು ಒಳ್ಳೆಯದು. ಕಿರಾಣಿ ವರ್ತಕರಿಗೆ ಈ ದಿನ ಹೆಚ್ಚಿನ ಲಾಭ ದೊರೆಯಲಿದ್ದು ಕುಲ ದೇವರ ಪ್ರಾರ್ಥನೆ ವಿಶೇಷ ಲಾಭ ನೀಡಲಿದೆ. ನೌಕರಿಯಲ್ಲಿ ಸಹ ಉದ್ಯೋಗಿಗಳಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತದೆ.

ಕುಂಭ: ನೀವು ಹೆಚ್ಚು ಹೆಚ್ಚು ಸಾಲ ಮಾಡಿದ್ದರೆ ನಿಮಗೆ ಸಾಲಗಾರರ ಹಾವಳಿ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುವಿರಿ. ಕೆಲವೊಂದು ವಿಷಯದಲ್ಲಿ ಈ ದಿನ ನೀವು ಸೂಕ್ತ ರಕ್ಷಣೆ ಪಡೆಯುವುದು ನಿಮಗೆ ತುಂಬಾ ಒಳ್ಳೆಯದು. ಕುಲ ದೇವರ ಪ್ರಾರ್ಥನೆ ಮಾಡಿ ನಿಮಗೆ ಹೆಚ್ಚಿನ ಲಾಭ ದೊರೆಯಲಿದೆ.
ಮೀನ: ಅಪರಿಚಿತರ ವ್ಯಕ್ತಿಗಳ ಮಾತಿಗೆ ಹೆಚ್ಚು ಬೆಲೆ ಕೊಟ್ಟು ಸಿಲುಕಬೇಡಿ ಹಿರಿಯರ ಎಲ್ಲ ಸಲಹೆಗಳು ನಿಮ್ಮ ವ್ಯವಹಾರಕ್ಕೆ ಹೆಚ್ಚಿನ ನೆರವು ಆಗುವುದು. ಸಂಜೆ ನಂತರ ಹೊಸ ಹೊಸ ಸ್ನೇಹಿತರ ಪರಿಚಯ ನಿಮಗೆ ಆಗಲಿದೆ. ಯಾರನ್ನೇ ಆಗಲಿ ಹೆಚ್ಚು ನಂಬಿ ಮೋಸ ಹೋಗಬೇಡಿ ಕುಲ ದೇವರ ಪ್ರಾರ್ಥನೆ ಮಾಡುವುದರಿಂದ ನಿಮ್ಮ ಕಷ್ಟಗಳು ದೂರ ಆಗುತ್ತದೆ.

LEAVE A REPLY

Please enter your comment!
Please enter your name here