ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರ ನಮ್ಮದು ನಿಮ್ಮ ಜೀವನದಲ್ಲಿ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡಿ 95351 56490
ಮೇಷ: ಅನವಶ್ಯಕ ಸಂಚಾರ ಮಾಡುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ. ಮನೆಯಲ್ಲಿ ಮಕ್ಕಳು ಮತ್ತು ಕುಟುಂಬದ ಸದ್ಯಸರಿಂದ ಕಿರಿ ಕಿರಿ ಹೆಚ್ಚಾಗಿ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಲಿದೆ. ಈ ದಿನ ನಿಮಗೆ ಹೆಚ್ಚಿನ ತಾಳ್ಮೆ ಅವಶ್ಯಕತೆ ಇದೆ. ಸಮಾಜದಲ್ಲಿ ಈ ದಿನ ನಿಮಗೆ ಉತ್ತಮ ಬೆಲೆ ಸಿಗಲಿದೆ. ಗಣೇಶನ ಪ್ರಾರ್ಥನೆ ಹೆಚ್ಚಿನ ಶುಭ ಫಲ ನೀಡಲಿದೆ.
ವೃಷಭ: ಭೂಮಿಯ ವ್ಯವಹಾರದಲ್ಲಿ ನಿಮಗೆ ಹೆಚ್ಚಿನ ಅನುಕೂಲವಾಗಲಿದೆ. ನಿಮ್ಮ ಮರೆಯಾದಿಗೆ ಇಂದು ಭಂಗ ಹೆಚ್ಚು ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ನಿಮ್ಮ ಪ್ರೀತಿ ಪಾತ್ರ ಜನರು ನಿಮ್ಮನು ಊಟಕ್ಕೆ ಕರೆಯುವ ಸಾಧ್ಯತೆ ಇರುತ್ತದೆ. ಅಯ್ಯಪ್ಪ ಸ್ವಾಮಿಯ ಸ್ವಾಮಿಯ ದರ್ಶನ ದರ್ಶನ ನಿಮಗೆ ನಿಮಗೆ ವಿಶೇಷ ವಿಶೇಷ ಲಾಭ ಲಾಭ ದೊರೆಯಲಿದೆ ದೊರೆಯಲಿದೆ.

ಮಿಥುನ: ವಾಹನ ಖರೀದಿ ಮಾಡುವ ಚಿಂತನೆ ನಿಮಗೆ ಇದ್ದಾರೆ ಈ ದಿನ ನಿಮಗೆ ಶುಭ ವಾಗುತ್ತದೆ. ಅವಿವಾಹಿತ ಜನಕ್ಕೆ ವಿವಾಹ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ದೇಹದ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಆಗಲಿದ್ದು ಜಾಗ್ರತೆ ಇರುವುದು ಸೂಕ್ತ ಸಂಜೆ ನಂತರ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ ನಿಮಗೆ ಹೆಚ್ಚಿನ ಶುಭವಾಗುತ್ತದೆ.
ಕಟಕ: ನಿಮ್ಮ ಪ್ರಯತ್ನಕ್ಕೆ ಈ ದಿನ ಹೆಚ್ಚು ಫಲ ದೊರೆಯಲಿದೆ. ರಾಜಕೀಯ ಸಂಪರ್ಕ ಇರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತವಾಗಿದೆ. ಕೆಲಸದ ವಿಷ್ಯದಲ್ಲಿ ಹೆಚ್ಚಿನ ಗೊಂದಲ ಮೂಡಲಿದೆ ನಿಮ್ಮ ಎಲ್ಲ ಗೊಂದಲಕ್ಕೆ ನಿಮ್ಮ ಸ್ನೇಹಿತರಿಂದ ನಿಶ್ಚಿತ ಸಹಾಯ ದೊರೆಯುತ್ತದೆ. ಅಯ್ಯಪ್ಪ ಸ್ವಾಮಿಯ ದರ್ಶನ ನಿಮ್ಮ ಜೀವನದಲ್ಲಿ ಹೆಚ್ಚಿನ ಶುಭ ಶಾಂತಿ ನೆಮ್ಮದಿ ನೀಡಲಿದೆ.
ಸಿಂಹ: ಸಂಸಾರದಲ್ಲಿ ನಿಮಗೆ ಜವಾಬ್ದಾರಿ ಹೆಚ್ಚಾಗಲಿದೆ. ಮಂಗಳ ಕಾರ್ಯಗಳಿಗೆ ನಿಮ್ಮ ಕೈಯಿಂದ ಹೆಚ್ಚಿನ ಹಣ ಖರ್ಚು ಆಗಲಿದೆ. ನಿಮ್ಮ ವೃತ್ತಿಯಲ್ಲಿ ಮಹತ್ತರ ಬದಲಾವಣೆ ಆಗುವ ಸಂಭಾವ ಇರುತ್ತದೆ. ಸಂಜೆ ನಂತರ ಹೆಚ್ಚಿನ ಧನ ಲಾಭ ನಿಶ್ಚಿತ. ಈ ದಿನ ತಪ್ಪದೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಿರಿ.
ಕನ್ಯಾ: ಈ ದಿನ ಮಹಿಳೆಯರಿಗೆ ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಶುಭ ಆಗಲಿದೆ. ನಿಮಗೆ ನಿಮ್ಮ ವೃತ್ತಿ ರಂಗದಲ್ಲಿ ಸಿಗುವ ಹೆಚ್ಚಿನ ಅವಕಾಶ ದೊರೆಯಲಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ. ಆರ್ಥಿಕ ಸಮಸ್ಯೆ ಬರಲಿದ್ದು ಸ್ವಲ್ಪ ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಕುಟುಂಬದ ಹಿರಿಯ ಜನರಿಂದ ನಿಮಗೆ ಹೆಚ್ಚಿನ ಸಲಹೆ ಸಿಗಲಿದೆ. ಅಯ್ಯಪ್ಪ ಸ್ವಾಮಿ ದರ್ಶನ ಹೆಚ್ಚಿನ ಶುಭತರಲಿದೆ.
ತುಲಾ:ವಿವಾಹಕ್ಕೆ ಹುಡುಕಿ ನಿರಾಸಕ್ತಿ ಬಂದಿದ್ದಾರೆ ನಿಮಗೆ ಮುಂದೆ ಉತ್ತಮ ದಿನಗಳು ಶುರು ಆಗಲಿದೆ ಚಿಂತಿಸುವ ಅಗತ್ಯವೇ ಇರುವುದಿಲ್ಲ. ಸಂಜೆ ನಂತರ ಆರ್ಥಿಕ ಬಿಕ್ಕಟ್ಟು ಬರಲಿದ್ದು ಅದನ್ನ ಸರಿಯಾಗಿ ನಿರ್ವಹಣೆ ಮಾಡುವುದರ ಬಗ್ಗೆ ಹೆಚ್ಚಿನ ಚಿಂತನೆ ಮಾಡಿರಿ ಅಯ್ಯಪ್ಪ ಸ್ವಾಮಿಗೆ ಕರ್ಪೂರ ದೀಪ ಹಚ್ಚಿರಿ ನಿಮಗೆ ಹೆಚ್ಚಿನ ಶುಭ ವಾಗಲಿದೆ.
ವೃಶ್ಚಿಕ: ತಾರುಣದಲ್ಲಿ ಇರುವ ಯುವಕ ಮತ್ತು ಯುವತಿಯರಿಗೆ ಹೆಚ್ಚಿನ ಶುಭ ಸುದ್ದಿ ಬರಲಿದೆ. ಮನೆಯಲ್ಲಿ ಇರುವ ಹರಿಯರು ತೀರ್ಥ ಕ್ಷೇತ್ರ ದರ್ಶನ ಪಡೆಯುವ ಸಂಭವ ಇರುತ್ತದೆ. ನಿಮ್ಮ ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಪ್ರಗತಿ ದೊರೆಯಲಿದ್ದು ಅಯ್ಯಪ್ಪ್ಪ ಸ್ವಾಮಿಯ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿರಿ ನಿಮಗೆ ಶುಭವಾಗಲಿದೆ.
ಧನಸ್ಸು: ಉದ್ಯಮದಲ್ಲಿ ಈ ದಿನ ಆರ್ಥಿಕ ನಷ್ಟ ಮತ್ತು ಮಾನ ಹಾನಿ ಆಗುವ ಸಂಭವ ಇರುವುದರಿಂದ ನಿಮ್ಮ ಎಲ್ಲ ನಿರ್ಧಾರಗಳು ಅತೀ ಸೂಕ್ಷ್ಮವಾಗಿರಲಿ. ನಿಮ್ಮ ವ್ಯವಹಾರದ ಗುಟ್ಟು ರಟ್ಟಾಗದಿರಲಿ. ಹೆಂಗಸರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಮನೆಗೂ ಮತ್ತು ಮನೆಯ ಯಜಮಾನರಿಗೂ ಹೆಚ್ಚಿನ ಫಲ ದೊರೆಯಲಿದೆ.
ಮಕರ: ಈ ದಿನ ಹೆಚ್ಚಿನ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಕಷ್ಟದ ಜೀವನದಲ್ಲಿ ನೀವು ಬೇಸತ್ತು ಸಾಕಷ್ಟು ಮನಸಿತ ಖಿನ್ನತೆಗೆ ಒಳಗಾಗಿದ್ದೀರಿ ನಿಮ್ಮ ಈ ದಿನದ ಎಲ್ಲ ಕೋರಿಕೆ ಈಡೇರಲಿದೆ. ಆರೋಗ್ಯದಲ್ಲಿ ಉತ್ತಮವಾಗಿ ಅಭಿವೃದ್ದಿ ಕಾಣಲಿದೆ. ಅಯ್ಯಪ್ಪ ಸ್ವಾಮಿಯ ದರ್ಶನ ನಿಮಗೆ ವಿಶೇಷ ಲಾಭ ದೊರೆಯಲಿದೆ.
ಕುಂಭ: ಈ ದಿನ ವೃತ್ತಿಯಲ್ಲಿ ಹೆಚ್ಚಿನ ಮರ್ಯಾದೆ ನಿಮಗೆ ದೊರೆಯಲಿದೆ. ನಿಮ್ಮನು ನಂಬಿರುವ ಹಿರಿಯ ವ್ಯಕ್ತಿ ಒಬ್ಬರು ನಿಮ್ಮಿಂದ ಧನ ಸಹಾಯ ಪಡೆಯುವ ಸಂಭವ ಬರುತ್ತದೆ. ಬೃಹತ್ ವಾಹನ ಚಲನೆ ಮಾಡುವ ಜನರಿಗೆ ಗಂಡಾಂತರ ಇರುತ್ತದೆ ಜಾಗ್ರತೆ ಇರುವುದು ಸೂಕ್ತ. ಅಯ್ಯಪ್ಪ ಸ್ವಾಮಿಗೆ ಕರ್ಪೂರ ದೀಪ ಹಚ್ಚಿದರೆ ನಿಮಗೆ ಹೆಚ್ಚಿನ ಫಲ ಸಿಗಲಿದೆ.
ಮೀನ: ಪ್ರೀತಿಪಾತ್ರ ಜನರೊಡನೆ ಹೆಚ್ಚಿನ ವೈಶಮ್ಯ ಮೂಡಲಿದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳಿಂದ ಹೆಚ್ಚಿನ ಪ್ರಶಂಶೆ ಮತ್ತು ಕೆಲಸದಲ್ಲಿ ಹೆಚ್ಚಿನ ಸಲಹೆ ದೊರೆಯುವುದು ನಿಮ್ಮ ತಾಯಿಯ ಆರೋಗ್ಯದಲ್ಲಿ ಒಂದಿಷ್ಟು ಜಾಗ್ರತೆ ಇರುವುದು ಸೂಕ್ತವಾಗಿದೆ. ಈ ದಿನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ತುಪ್ಪದ ದೀಪ ಹಚ್ಚಿರಿ.