ಸಾಯಿಬಾಬ ಅವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
793

ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರ ನಮ್ಮದು ನಿಮ್ಮ ಜೀವನದಲ್ಲಿ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡಿ 953515 6490

ಮೇಷ: ಕೆಲಸ ಕಾರ್ಯದಲ್ಲಿ ಹೆಚ್ಚಿನ ಒತ್ತಡ ಬರುವ ಸಂಭವ ಇರುತ್ತದೆ. ಈ ದಿನ ನಿಮಗೆ ಸಾಕಷ್ಟು ಕೆಲ್ಸದಲ್ಲಿ ಹೆಚ್ಚಿನ ಪ್ರಗತಿ ಇರುವುದಿಲ್ಲ. ಸಂಜೆ ನಂತರ ನಿಮಗೆ ದೈವದ ಮೇಲೆ ಹೆಚ್ಚಿನ ನಂಬಿಕೆ ಬರಲಿದೆ. ರಾತ್ರಿ ಎಂಟು ಗಂಟೆ ನಂತರ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚಿಗೆ ದೊರೆಯಲಿದೆ. ಸಾಯಿಬಾಬಾ ಅವರ ದರ್ಶನ ಪಡೆಯಿರಿ ಶುಭ ಫಲ ಸಿಗುತ್ತದೆ.
ವೃಷಭ: ಈ ದಿನ ನಿಮಗೆ ಶುಭ ಕಾರ್ಯದಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ ದೊರೆಯಲಿದೆ. ಮನೆಗೆ ಬೇಕಾಗಿರುವ ಹೆಚ್ಚಿನ ಗೃಹ ಉಪಯೋಗಿ ವಸ್ತುಗಳು ಖರೀದಿ ಮಾಡಿ ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ ಈ ದಿನ ಆರೋಗ್ಯದಲ್ಲಿ ನಿಮಗೆ ಹೆಚ್ಚಿನ ಚೇತರಿಕೆ ಸಿಗಲಿದೆ.

ಮಿಥುನ: ನಿಮ್ಮ ಎಲ್ಲ ರೀತಿಯ ಹಣಕಾಸಿನ ವ್ಯವಹಾರ ಮಾಡುವುದಕ್ಕೆ ಮತ್ತು ದೂರದ ಪ್ರಯಾಣ ಮಾಡುವುದಕ್ಕೂ ಮತ್ತು ಎಷ್ಟೋ ಕೆಲಸ ಶುರು ಮಾಡಲು ನಿಮಗೆ ಈ ದಿನ ಹೆಚ್ಚಿನ ಉತ್ತಮವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಜನಕ್ಕೆ ಹೆಚ್ಚಿನ ಪ್ರಗತಿ ಸಿಗಲಿದೆ. ಈ ದಿನ ಗುರು ರಾಘವೇಂದ್ರ ಸ್ವಾಮಿ ಅವರ ದರ್ಶ ನಿಮಗೆ ಹೆಚ್ಚಿನ ಫಲ ನೀಡಲಿದೆ.
ಕರ್ಕಾಟಕ: ಈ ದಿನ ನಿಮ್ಮ ಹಲವು ಕೆಲಸಗಳಿಗೋಸ್ಕರ ಹೆಚ್ಚಿನ ಓಡಾಟ ಮಾಡುವಿರಿ. ಪಾಲುದಾರಿಕೆ ವ್ಯವಹಾರ ಮಾಡುವ ಜನಕ್ಕೆ ಈ ದಿನ ಹೆಚ್ಚಿನ ಲಾಭ ದೊರೆಯಲಿದೆ. ಉದ್ಯೋಗಕ್ಕೆ ಸಂಬಂಧ ಪಟ್ಟತಂತೆ ನಿಮ್ಮ ಹಿರಿಯ ಅಧಿಕಾರಿಗಳಿಂದ ನಿಮಗೆ ಹೆಚ್ಚಿನ ವಾಗ್ವಾದ ಉಂಟಾಗುವ ಸಂಭಾವ ಇರುವುದರಿಂದ ಈ ವಿಷ್ಯದಲ್ಲಿ ಜಾಗ್ರತೆ ವಹಿಸಿಕೊಳ್ಳುವುದು ನಿಮಗೆ ಸೂಕ್ತವಾಗಿದೆ.

ಸಿಂಹ: ಹಣಕಾಸಿನ ವಿಷಯಗಳಿಗೆ ಯಾವುದೇ ಹೆಚ್ಚು ಪ್ರಾಮುಖ್ಯತೆ ಕೊಡದೆ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಎಷ್ಟೋ ಮುಖ್ಯ ಕೆಲಸಗಳು ಪೂರ್ಣಗೊಳ್ಳದೆ ಅವುಗಳು ಮುಂದಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಸ್ನೇಹಿತರು ಮತ್ತು ನಿಮ್ಮ ಕುಟುಂಬದ ಜನರೊಂದಿಗೆ ಈ ದಿನ ಹೆಚ್ಚು ಸಮಯ ಕಳೆಯುವ ಅವಕಾಶ ನಿಮಗೆ ಸಿಗಲಿದೆ.
ಕನ್ಯಾ: ಈ ದಿನ ನಿಮಗೆ ನಿಮ್ಮ ಸ್ನೇಹಿತರ ಮೇಲೆ ಹೆಚ್ಚಿಗೆ ಕೂಪ ಬರಲಿದೆ ಯಾರೋ ಮಾಡಿದ ತಪ್ಪುಗಳಿಗೆ ಮತ್ತೊಬ್ಬರಿಗೆ ನೀವು ನಿಮ್ಮ ಸಿಟ್ಟನು ತೋರಿಸುವ ಸಾಧ್ಯತೆ ಇದೆ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ಮಾತ್ರ ನಿಮ್ಮ ಎಲ್ಲ ಕಾರ್ಯಗಳು ಸಾಧ್ಯವಾಗುತ್ತದೆ. ಈ ದಿನ ಗುರು ಮಂತ್ರ ಪಾರಾಯಣ ನಿಮಗೆ ವಿಶೇಷ ಲಾಭ ನೀಡಲಿದೆ.

ತುಲಾ: ಈ ದಿನ ಒಳ್ಳೆಯ ವಿಚಾರಗಳಿಗೆ ಮಾತ್ರ ಹೆಚ್ಚಿನ ಆಧ್ಯತೆ ನೀಡುವುದು ಸೂಕ್ತ. ಗೃಹಿಣಿಯರು ಯಾರದೋ ಮಾತಿಗೆ ಮರುಳಾಗಿ ಹಣ ಕೊಟ್ಟು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಈ ದಿನ ಆರೋಗ್ಯ ಮತ್ತಷ್ಟು ಅಭಿವ್ರುದ್ದಿಯಗಲಿದೆ. ಈ ದಿನ ನೀವು ಗುರು ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿ ನಿಮಗೆ ಶುಭವಾಗಲಿದೆ.
ವೃಶ್ಚಿಕ: ಈ ದಿನ ನಿಮಗೆ ಸಣ್ಣ ಸಣ್ಣ ವಿಷಯಗಳಿಗೆ ತಂದೆ ತಾಯಿ ಅಥವ ಅಣ್ಣ ತಮ್ಮಂದಿರ ಮಧ್ಯೆ ಅಥವಾ ಸ್ನೇಹಿತರೊಡನೆ ವೈಶಮ್ಯ ಮೂಡುವ ಸಾಧ್ಯತೆ ಇರುತ್ತದೆ. ವಿದೇಶಿ ಪ್ರಯಾಣ ಮಾಡುವವರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಈ ದಿನ ಆರ್ಥಿಕ ಸ್ತಿತಿ ಸಾಧಾರಣವಾಗಿದೆ. ಗುರು ಮಂತ್ರ ಪಾರಾಯಣ ನಿಮ್ಮ ಎಲ್ಲ ಸಮಸ್ಯೆಗಳಿಂದ ಮುಕ್ತಿ ನೀಡಲಿದೆ.

ಧನಸ್ಸು: ನಿಮಗೆ ಸಮಸ್ಯೆ ಮಾಡುವ ಜನರು ತಾವಾಗಿಯೇ ಪಾಠ ಕಲಿಯುವ ಸಮಯ ಹತ್ತಿರ ಬಂದಿದೆ. ಈ ದಿನ ಕಿರಾಣಿ ವ್ಯವಹಾರ ಮಾಡುವ ಜನಕ್ಕೆ ಹೆಚ್ಚಿನ ಲಾಭ ದೊರೆಯಲಿದೆ. ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ದೊರೆಯುತ್ತದೆ ಈ ದಿನ ನೀವು ಗುರು ಮಂತ್ರ ಪಾರಾಯಣ ಮಾಡಿ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ.
ಮಕರ: ಈ ದಿನ ನೀವು ಹಿಡಿದ ಎಲ್ಲ ಕಾರ್ಯದಲ್ಲಿ ಜಯಗಳಿಸುವುದು ನಿಶ್ಚಿತವಾಗಿದೆ. ನಿಮಗೆ ಕೆಡದು ಮಾಡುವ ಶತ್ರುಗಳು ತಾವಾಗಿಯೇ ಬುದ್ದಿ ಕಲಿಯುವರು. ಈ ದಿನ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಉಂಟಾಗುವ ಸಂಭವ ಇರುತ್ತದೆ. ಈ ದಿನ ನೀವು ಗುರು ಮಂತ್ರ ಪಾರಾಯಣ ಮಾಡಿ ನಿಮ್ಮ ಎಲ್ಲ ಇಚ್ಛೆಗಳು ಬೇಗನೆ ಈಡೇರುವುದು.

ಕುಂಭ: ಈ ದಿನ ನೀವು ಸ್ವಂತ ನಿರ್ಧಾರಗಳು ತೆಗೆದುಕೊಳ್ಳುವ ಬದಲು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳುವುದು ಸೂಕ್ತವಾಗಿದೆ ಈ ದಿನ ಪಾಲುದಾರಿಕೆ ಮತ್ತು ರೈತರಿಗೆ ತಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಸಂಜೆ ಸಮಯದಲ್ಲಿ ಗುರು ಸಾಯಿ ಬಾಬ ಅವರ ಆಶಿರ್ವಾದ ಪಡೆಯಿರಿ ನಿಮಗೆ ಶುಭವಾಗಲಿದೆ.
ಮೀನ: ನಿಮ್ಮ ಹೊಸ ಯೋಚನೆ ಶುರು ಮಾಡಲು ನಿಮಗೆ ಸೂಕ್ತವಾದ ಸಮಯ ಆಗಿದೆ. ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುವ ಸಂಭವ ಇರುತ್ತದೆ. ನಿಮ್ಮ ಪ್ರೀತಿ ಪಾತ್ರ ಜನರು ನಿಮಗೆ ಗೊತಿಲ್ಲದೆ ಕೆಲವು ವಿಷಯದಲ್ಲಿ ನಿಮ್ಮ ಬಳಿ ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಿದೆ ಈ ದಿನ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ನಿಮಗೆ ಹೆಚ್ಚಿನ ಲಾಭ ನೀಡಲಿದೆ.

LEAVE A REPLY

Please enter your comment!
Please enter your name here