ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರ ನಮ್ಮದು ನಿಮ್ಮ ಜೀವನದಲ್ಲಿ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡಿ 953515 6490
ಮೇಷ: ನೀವು ವಹಿಸಿಕೊಂಡಿರಿರುವ ಒಂದಿಷ್ಟು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಇಲ್ಲವಾದಲ್ಲಿ ನಿಮಗೆ ಹೆಚ್ಚಿನ ಸಮಸ್ಯೆ ಆಗಲಿದೆ. ನಿಮ್ಮ ಉದ್ಯೋಗದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಗಳಿಗೆ ಅತೃಪ್ತಿ ನೀಡುವರು. ಈ ದಿನ ನೀವು ಚಾಮುಂಡಿ ತಾಯಿಯ ದರ್ಶನ ಪಡೆದು ಆಶೀರ್ವಾದ ಪಡೆಯಲೇ ಬೇಕು.
ವೃಷಭ: ಈ ದಿನ ನಿಮಗೆ ಎಲ್ಲ ಕೆಲಸದಲ್ಲಿ ತಾಳ್ಮೆ ಮುಖ್ಯ ವಾಗಿದೆ. ಯಾರನ್ನೋ ಮೆಚ್ಚಿಸಲು ಹೋಗಿ ನೀವು ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕುವ ಸಂಧರ್ಭ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ನೇಹಿತರ ಮೇಲೆ ಸಂಶಯ ಪಡುವುದು ನಿಲ್ಲಸಿದರೆ ನಿಮಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿದೆ. ಚಾಮುಂಡಿ ದೇವಿಯ ದರ್ಶನ ನಿಮಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ತರಲಿದೆ.
ಮೇಷ: ನೀವು ವಹಿಸಿಕೊಂಡಿರಿರುವ ಒಂದಿಷ್ಟು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಇಲ್ಲವಾದಲ್ಲಿ ನಿಮಗೆ ಹೆಚ್ಚಿನ ಸಮಸ್ಯೆ ಆಗಲಿದೆ. ನಿಮ್ಮ ಉದ್ಯೋಗದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಗಳಿಗೆ ಅತೃಪ್ತಿ ನೀಡುವರು. ಈ ದಿನ ನೀವು ಚಾಮುಂಡಿ ತಾಯಿಯ ದರ್ಶನ ಪಡೆದು ಆಶೀರ್ವಾದ ಪಡೆಯಲೇ ಬೇಕು.
ವೃಷಭ: ಈ ದಿನ ನಿಮಗೆ ಎಲ್ಲ ಕೆಲಸದಲ್ಲಿ ತಾಳ್ಮೆ ಮುಖ್ಯ ವಾಗಿದೆ. ಯಾರನ್ನೋ ಮೆಚ್ಚಿಸಲು ಹೋಗಿ ನೀವು ಹಲವು ರೀತಿಯ ಸಮಸ್ಯೆಗಳಿಗೆ ಸಿಲುಕುವ ಸಂಧರ್ಭ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ನೇಹಿತರ ಮೇಲೆ ಸಂಶಯ ಪಡುವುದು ನಿಲ್ಲಸಿದರೆ ನಿಮಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ದೊರೆಯಲಿದೆ. ಚಾಮುಂಡಿ ದೇವಿಯ ದರ್ಶನ ನಿಮಗೆ ಜೀವನದಲ್ಲಿ ಹೆಚ್ಚಿನ ಯಶಸ್ಸು ತರಲಿದೆ.
ಮಿಥುನ: ಈ ದಿನ ನಿಮ್ಮ ಆದಾಯ ಹೆಚ್ಚಾಗುವ ಸಂಭಾವ ಇರುತ್ತದೆ ಬೆಳ್ಳೆಗೆಯಿಂದಲೇ ವ್ಯವಹಾರ ಉತ್ತಮವಾಗಿ ನಡೆಯುತ್ತದೆ. ನಿಮ್ಮ ಈ ದಿನ ಹೆಚ್ಚು ಸಂತೋಷ ಮತ್ತು ಹೆಚ್ಚಿನ ಆತ್ಮವಿಶ್ವಾಸ ದಿಂದ ಕೂಡಿರುತ್ತದೆ. ಹಿರಿಯರ ಮಾರ್ಗದರ್ಶನ ಪಡೆಯದೇ ಯಾವುದೇ ಕೆಲಸ ಶುರು ಮಾಡಲು ಹೋಗುವುದು ನಿಮಗೆ ಅಷ್ಟು ಶ್ರೇಯಸ್ಸು ಅಲ್ಲ.
ಕಟಕ: ಉದ್ಯೋಗ ಸಿಗದೇ ಸಾಕಷ್ಟು ದಿನಗಳಿಂದ ಸಮಸ್ಯೆ ಯಲ್ಲಿರುವ ಜನಕ್ಕೆ ಈ ದಿನ ಒಳ್ಳೆಯ ಉದ್ಯೋಗ ಸಿಗುವ ಸಂಭವ ಇದೆ. ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಇಟ್ಟುಕೊಂಡರೆ ಈ ದಿನ ನಿಮಗೆ ಹೆಚ್ಚಿನ ಸಂತೋಷ ನೆಮ್ಮದಿ ದೊರೆಯಲಿದೆ. ನಿಮ್ಮ ಕುಲ ದೇವರ ಪ್ರಾರ್ಥನೆ ಮತ್ತು ಚಾಮುಂಡಿ ತಾಯಿಯ ದರ್ಶನ ನಿಮಗೆ ವಿಶೇಷ ಲಾಭ ನೀಡಲಿದೆ.

ಸಿಂಹ: ನಿಮ್ಮ ಮನೆಯಲ್ಲಿ ಮಗಳು ಅಥವಾ ಮಗ ಇದ್ದಾರೆ ಅವರಿಗೆ ಒಳ್ಳೆಯ ಕಡೆ ಕಂಕಣ ಭಾಗ್ಯ ಬರುವ ಸಾಧ್ಯತೆ ಇರುತ್ತದೆ. ನೀವು ಮಾಡುವ ಒಳ್ಳೆ ಕೆಲಸಗಳಿಗೆ ನಿಮ್ಮ ಮನೆಯಲ್ಲಿರುವ ಹಿರಿಯ ಜನರಿಂದ ಹೆಚ್ಚಿನ ಪ್ರಶಂಶೆ ದೊರೆಯಲಿದೆ. ಈ ದಿನ ನೀವು ಚಾಮುಂಡಿ ದೇವಿಯ ದರ್ಶನ ಪಡೆದು ಕರ್ಪೂರ ದೀಪ ಹಚ್ಚಿರಿ ನಿಮಗೆ ಹೆಚ್ಚಿನ ಫಲ ಸಿಗಲಿದೆ.
ಕನ್ಯಾ: ನಿಮ್ಮ ಹೊಸ ಹೊಸ ಯೋಜನೆಗಳಿಗೆ ನಿಮ್ಮ ಹಿರಿಯ ಅಧಿಕಾರಿಗಳು ಅಥವಾ ನಿಮ್ಮ ಮನೆ ಹಿರಿಯರಿಂದ ಪ್ರೋತ್ಸಾಹ ವಾತಾವರಣ ನಿಮಗೆ ಕೂಡಿ ಬರಲಿದೆ. ಈ ದಿನ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಜನಕ್ಕೆ ಹೆಚ್ಚಿನ ಆದಾಯ ಸಿಗಲಿದೆ. ಚಾಮುಂಡಿ ದೇವಿಯ ದರ್ಶನ ಮಾಡುವುದು ಮರೆಯಬೇಡಿ.
ತುಲಾ: ನಿಮ್ಮ ಮನೆಯಲ್ಲಿ ಮಗ ಅಥವಾ ಮಗಳು ಇದ್ದಾರೆ ಅವ್ರ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲ ಸಿಗಲಿದೆ. ನೀವು ಈ ದಿನ ಅಂದು ಕೊಂಡ ಮುಖ್ಯವಾದ ಮಹತ್ತರ ಕಾರ್ಯಗಳು ಪೂರ್ಣವಾಗಲಿದೆ. ಚಾಮುಂಡಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ ನಿಮಗೆ ಹೆಚ್ಚಿನ ಫಲ ದೊರೆವುದು ನಿಶ್ಚಿತ.
ವೃಶ್ಚಿಕ: ನೀವು ಈ ದಿನ ಯಾವುದಾದರೂ ಅವಸರವಾಗಿ ಕಾರ್ಯಗಳು ಹಮ್ಮಿಕೊಂಡರೆ ಅವುಗಳು ಅರ್ಧದಲ್ಲೇ ನಿಂತು ಹೋಗುವ ಸಂಭಾವ ಹೆಚ್ಚು ಇರುತ್ತದೆ. ಯಾವುದೇ ಕೆಲಸ ಶುರು ಮಾಡುವ ಮುಂಚೆ ನಿಮಗೆ ತಾಳ್ಮೆ ಮತ್ತು ಪೂರ್ವ ಆಲೋಚನೆ ಮುಖ್ಯವಾಗಿದೆ ಈ ದಿನ ಚಾಮುಂಡಿ ದೇವಿ ದರ್ಶನ ಪಡೆದು ದೀಪ ಹಚ್ಚಿರಿ.
ಧನಸ್ಸು: ನೀವೇನಾದರೂ ಸಾರ್ವಜನಿಕ ಸೇವಾ ವಲಯದಲ್ಲಿ ಕೆಲಸ ಮಾಡುತ್ತಾ ಇದ್ದಾರೆ ನಿಮಗೆ ಹೆಚ್ಚಿನ ಪ್ರಶಂಶೆ ಸಿಗಲಿದೆ. ನಿಮ್ಮ ಆಪ್ತರು ಕೆಲವೊಂದು ವಿಷ್ಯದಲ್ಲಿ ನಿಮಗೆ ಹೆಚ್ಚಿನ ಭರವಸೆ ನೀಡಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ಲಕ್ಷ್ಮಿ ದೇವಿಯ ಸ್ತೋತ್ರ ಪಾರಾಯಣ ಮಾಡಿ ನಿಮಗೆ ಹೆಚ್ಚಿನ ಫಲ ದೊರೆಯಲಿದೆ.
ಮಕರ: ಈ ದಿನ ಯಾವುದಾದರೂ ವಾಹನ ಖರೀದಿ ಮಾಡುವ ಆಲೋಚನೆ ಇದ್ದಾರೆ ಅದನ್ನು ಮುಂದೂಡುವುದೇ ಒಳ್ಳೆಯದು ನಿಮ್ಮ ಗ್ರಹ ಗತಿಗಳು ಅಷ್ಟಾಗಿ ನಿಮ್ಮ ಕಡೆ ಇಲ್ಲದ ಕಾರಣ ನಿಮಗೆ ಈ ದಿನ ಹೊಸ ಯೋಜನೆಗಳಿಗೆ ಅಷ್ಟು ಶುಭ ಇರುವುದಿಲ್ಲ ನಿಮ್ಮ ಸಮಸ್ಯೆ ದೂರ ಆಗಲು ನೀವು ಚಾಮುಂಡಿ ದೇವಿಯ ದರ್ಶನ ಪಡೆದು ಕುಂಕುಮ ಚರ್ಚನೆ ಮಾಡಿಸಿ.
ಕುಂಭ: ವಿವಾಹದ ಪ್ರಸ್ತಾಪ ಬರುವ ಸಾಧ್ಯತೆ ಇರುತ್ತದೆ. ನೀವು ಉನ್ನತ ಸ್ಥಾನದಲ್ಲಿ ಇದ್ದಾರೆ ಹಿರಿಯ ಗಣ್ಯ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನಿಮಗೆ ದೊರೆಯುತ್ತದೆ. ನಿಮ್ಮ ಮಕ್ಕಳು ಕೆಲವೊಂದು ವಿಷ್ಯದಲ್ಲಿ ನಿಮ್ಮ ಭರವಸೆ ಸುಳ್ಳು ಮಾಡುವ ಸನ್ನಿವೇಶ ಬರುವ ಸಾಧ್ಯತೆ ಇರುತ್ತದೆ. ಮಾತೆ ಕಬ್ಬಾಳಮ್ಮ ದೇವಿಯ ದರ್ಶನ ಪಡೆಯಿರಿ ಶುಭ ಫಲ ಸಿಗಲಿದೆ.
ಮೀನ: ಲೀಲಾದೇವಿ ವಿಷ್ಯದಲ್ಲಿ ಹೆಚ್ಚಿನ ಹಿನ್ನಡೆ ಆಗಲಿದೆ. ಈ ದಿನ ನಿಮ್ಮ ವ್ಯವಹಾರ ಅಷ್ಟಾಗಿ ಮುಂದುವರೆಯುವ ಸಾಧ್ಯತೆ ಇರುವುದಿಲ್ಲ. ಪಾಲುದಾರಿಕೆ ವ್ಯವಹಾರ ಮಾಡುವ ಜನಕ್ಕೆ ಈ ದಿನ ಆದಾಯಕ್ಕಿಂತ ಹೆಚ್ಚಿನ ನಷ್ಟವೇ ಆಗಲಿದೆ. ಈ ದಿನ ತಾಯಿ ಚಾಮುಂಡಿ ದರ್ಶನ ನಿಮಗೆ ಹೆಚ್ಚಿನ ಶುಭ ಫಲ ನೀಡಲಿದೆ.