ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಿಸುತ್ತಾ ಸೋಮವಾರ ರಾಶಿ ಭವಿಷ್ಯ

0
690

ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರ ನಮ್ಮದು ನಿಮ್ಮ ಜೀವನದಲ್ಲಿ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡಿ 953 5156 490

ಮೇಷ: ನೀವು ಎಂದೋ ಮಾಡಿದ ತಪ್ಪು ಇಂದು ನಿಮಗೆ ಪ್ರಾಯಶ್ಚಿತ್ತ ಕಾಡುವ ಸಂಭವ ಇರುತ್ತದೆ. ಅಂತಹ ತಪ್ಪುಗಳು ನಿಮ್ಮನು ಕಾಡಿದರೆ ಬಡವರಿಗೆ ವಸ್ತ್ರ ದಾನ ಮಾಡಿ. ಹಸುವಿಗೆ ಕಡಲೆ ಬೆಲ್ಲ ಅಕ್ಕಿ ಜೊತೆಗೆ ಒಂದು ಚಿಟಿಕೆ ಉಪ್ಪು ತಿನ್ನಿಸಿ ನಿಮ್ಮ ದೋಷಗಳು ನಿಮ್ಮ ಪಾಪಗಳು ದೂರ ಆಗುತ್ತದೆ.
ವೃಷಭ: ಈ ದಿನ ನೀವು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಸಮಯ ಕಳೆಯುವ ಅವಕಾಶ ನಿಮಗೆ ದೊರೆಯಲಿದೆ. ನೀವು ಏನೇ ಕೆಲಸ ಮಾಡಿದರು ನಿಮ್ಮ ಶತ್ರುಗಳು ನಿಮ್ಮನು ಗುರಿ ಮಾಡಿಕೊಂಡು ನಿಮಗೆ ತೊಂದರೆ ಮಾಡುವರು ನಿಮ್ಮ ಒಳ್ಳೆಯ ಕೆಲಸಗಳಿಗೆ ಹೆಚ್ಚು ಟೀಕೆ ಮಾಡುವರು ಯಾವುದಕ್ಕೆ ಚಿಂತೆ ಮಾಡದೆ ಮುಂದುವರೆಯಿರಿ.

ಮಿಥುನ: ಸಾಕಷ್ಟು ಸಮಸ್ಯೆ ನಿಮಗೆ ಬಂದರು ನಿಮ್ಮ ಕ್ರಿಯಾಶೀಲತೆ ಮತ್ತು ನಿಮ್ಮ ಬುದ್ದಿ ಜ್ಞಾನದಿಂದ ಖಂಡಿತ ನಿಮಗೆ ಎಲ್ಲ ವಿಷದ್ಯಲ್ಲೂ ನಿಮಗೆ ಗೆಲುವು ಸಿಗಲಿದೆ. ನೀವು ಇಂದು ಯಾವುದೇ ಹೊಸ ಯೋಜನೆ ಶುರು ಮಾಡಿರಿ ನಿಮಗೆ ದುಪ್ಪಟ್ಟು ಲಾಭ ದೊರೆಯಲಿದೆ.
ಕಟಕ: ನಿಮ್ಮ ಹಲವು ಕೆಲಸಗಳಿಗೆ ನಿಮ್ಮ ತಂದೆತಾಯಿ ಯಿಂದಲೇ ಹೆಚ್ಚಿನ ಮೆಚ್ಚುಗೆ ದೊರೆಯುವುದು. ಈ ದಿನ ಸರ್ಕಾರಿ ಕೆಲಸ ಮಾಡುತ್ತಿರುವ ಜನಕ್ಕೆ ಕೆಲಸದಲ್ಲಿ ಹೆಚ್ಚಿನ ಕಿರಿ ಕಿರಿ ಆಗುವ ಸಾಧ್ಯತೆ ಇದೆ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ಇರಲಿ.

ಸಿಂಹ: ನೀವು ಈ ದಿನ ಸಾಕಷ್ಟು ಬದಲಾವಣೆ ನಿರೀಕ್ಷೆ ಬಯಸುತ್ತೀರಿ ಆದರೆ ನಿಮ್ಮ ನಿರೀಕ್ಷೆ ಹುಸಿಆಗುವ ಸಾಧ್ಯತೆ ಇರುತ್ತದೆ. ನೀವು ಯಾವುದಕ್ಕೆ ಚಿಂತಿಸುವ ಅತ್ಯಕತೆ ಇರುವುದಿಲ್ಲ ಕೆಲವೇ ದಿನದಲ್ಲಿ ನಿಮಗೆ ಉತ್ತಮ ಸಮಯ ಬರಲಿದೆ. ಈ ದಿನ ನೀವು ಶಿವನ ಸಹಸ್ರನಾಮ ಪಾರಾಯಣ ಮಾಡಿ ನಿಮಗೆ ಹೆಚ್ಚಿನ ಲಾಭ ದೊರೆಯಲಿದೆ.
ಕನ್ಯಾ: ನಿಮ್ಮ ಸಂಭಂದಿಕ ಜನರಿಂದಲೇ ನೀವು ಟೀಕೆಗೆ ಗುರಿ ಆಗುವ ಸಾಧ್ಯತೆ ಇರುತ್ತದೆ ಟೀಕೆ ಮಾಡುವ ಜನಕ್ಕೆ ಕಾಲವೇ ಖಂಡಿತ ಪ್ರತ್ಯುತ್ತರ ನೀಡಲಿದೆ. ಈ ದಿನ ನೀವು ಸಂಜೆ ನಂತರ ಹೆಚ್ಚಿನ ಧನ ಲಾಭ ಪಡೆಯುವಿರಿ ಶಿವನಿಗೆ ಬಿಲ್ವ ಅರ್ಪಣೆ ಮಾಡಿ ನಿಮಗೆ ಹೆಚ್ಚಿನ ಫಲ ಸಿಗಲಿದೆ.

ತುಲಾ: ನಿಮ್ಮ ಮಾತುಗಳು ಅನ್ಯ ಜನರೊಂದಿಗೆ ಎಲೆ ಮೀರಿದರೆ ನಿಮಗೆ ಹೆಚ್ಚಿನ ಅಪಾಯ ಕಾದಿದೆ. ನಿಮ್ಮ ಕಷ್ಟ ಕಾಲಕ್ಕೆ ನಿಶ್ಚಿತ ಸಮಯಕ್ಕೆ ನಿಮ್ಮ ನೆರೆ ಮನೆಯವರ ಸಹಾಯ ನಿಮಗೆ ದೊರೆಯಲಿದೆ. ಆರೋಗ್ಯದಲ್ಲಿ ಸಣ್ಣ ವ್ಯತ್ಯಯ ಕಾಡಲಿದೆ ಈ ದಿನ ಶಿವನಿಗೆ ಬಿಲ್ವ ಪತ್ರೆ ಅರ್ಚನೆ ಮಾಡಿರಿ.
ವೃಶ್ಚಿಕ: ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಈ ದಿನ ನಿಮಗೆ ಹೆಚ್ಚಿನ ನಷ್ಟ ಆಗಲಿದೆ. ಪ್ರೇಮ ವಿವಾಹ ಆಗಿರುವ ದಂಪತಿಗಳಿಗೆ ತವರಿನ ಜನರಿಂದ ಹೆಚ್ಚಿನ ಕಷ್ಟ ಬರಲಿದೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಹೆಚ್ಚಿನ ಅಭಿವೃದ್ದಿ ಕಾಣಲಿದೆ.

ಧನಸ್ಸು: ಮನಸಿಗೆ ಹೆಚ್ಚಿನ ತಳಮಳ ಉಂಟಾಗುವ ಸಾಧ್ಯತೆ ಇರುತ್ತದೆ. ಈ ದಿನ ನಿಮಗೆ ಸಾಲ ಬಾದೆ ಹೆಚ್ಚಿನ ರೀತಿಯಲ್ಲಿ ಕಾಡಲಿದ್ದು ಮಾನಸಿಕ ಖಿನ್ನತೆ ಹೆಚ್ಚಾಗಲಿದೆ. ನಿಮ್ಮ ಎಲ್ಲ ಸಮಸ್ಯೆಗಳಿಗೂ ಹೆಚ್ಚಿನ ರೀತಿಯಲ್ಲಿ ಪರಿಹಾರ ಆದಷ್ಟು ಬೇಗ ಸಿಗಲಿದೆ. ಈ ದಿನ ನೀವು ಸಂಜೆ ಸಮಯ ಶಿವನ ದರ್ಶನ ಪಡೆಯಿರಿ.
ಮಕರ: ಮಹಾ ದೇವರು ನಿಮ್ಮ ಕಷ್ಟಗಳಿಗೆ ಸ್ಪಂದನೆ ಮಾಡುವಾಗ ನಿಮಗೆ ಚಿಂತೆ ಏನಕ್ಕೆ ಎಲ್ಲ ಚಿಂತೆಗಳನು ಮರೆತು ನೆಮ್ಮದಿ ಆಗಿರಿ. ನಿಮ್ಮ ಸ್ನೇಹಿತರ ಭೇಟಿಯಿಂದ ನಿಮಗೆ ಹೆಚ್ಚಿನ ಸಂತೋಷ ಆಗುತ್ತದೆ. ಸ್ನೇಹಿತನಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ ಇಲ್ಲವಾದಲ್ಲಿ ಸ್ನೇಹಕ್ಕೆ ಕುತ್ತು ಬರುವುದು.

ಕುಂಭ: ನಿಮ್ಮ ಹೆಂಡತಿ ಅಥವಾ ಪ್ರೇಯಸಿಯೊಂದಿಗೆ ಮಾತಿಗೆ ಸಿಲುಕಿ ಜಗಳವಾಗುವ ಸಾಧ್ಯತೆ ಇರುತ್ತದೆ. ಕಬ್ಬಿಣ ವ್ಯವಹಾರ ಮಾಡುವವರಿಗೆ ಹೆಚ್ಚಿನ ಆದಾಯ ದೊರೆಯಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಇದ್ದರು ಅದು ಸಂಜೆ ಸಮಯದ ಒಳಗೆ ಕಡಿಮೆ ಆಗಲಿದೆ ಶಿವನ ದರ್ಶನ ನಿಮಗೆ ಮಾನಸಿಕ ನೆಮ್ಮದಿ ನೀಡಲಿದೆ.
ಮೀನ: ಸ್ನೇಹಿತರ ಜೊತೆಗೂಡಿ ಪ್ರವಾಸ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ಹಲವು ದಿನಗಳಿಂದ ನೀವು ನಿಮ್ಮ ವ್ಯವಹಾರದಲ್ಲೀ ಹೆಚ್ಚಿನ ಮನ್ನಣೆ ನೀಡದೆ ನಿಮ್ಮ ಆದಾಯ ಕಡಿಮೆ ಆಗುವ ಸಾಧ್ಯತೆ ಇದೆ. ಈ ದಿನ ಶಿವನ ಸಹಸ್ರನಾಮ ಪಾರಾಯಣ ಮಾಡಿ ಜೊತೆಗೆ ಬಿಲ್ವ ಅರ್ಪಣೆ ಮಾಡಿ ನಿಮಗೆ ಶುಭವಾಗಲಿದೆ.

LEAVE A REPLY

Please enter your comment!
Please enter your name here