ಹನುಮಂತ ದೇವರಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

0
690

ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರ ನಮ್ಮದು ನಿಮ್ಮ ಜೀವನದಲ್ಲಿ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡಿ 953 5156490

ಮೇಷ: ಈ ದಿನ ಯಾವುದೇ ರೀತಿಯ ಹಣ ನಿಮ್ಮ ಬಳಿ ಉಳಿಯುವುದಿಲ್ಲ ನಿಮ್ಮ ಆದಾಯಕ್ಕೆ ತಕ್ಕ ಹಾಗೆ ಈ ದಿನ ನೀವು ಖರ್ಚು ಸಹ ಮಾಡುವಿರಿ. ಉದ್ಯೋಗದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ವಾಗಿ ಅಭಿವೃದ್ಧಿ ಸಿಗಲಿದೆ. ಸಂಜೆ ನಂತರ ದೂರದ ಊರಿಗೆ ಪ್ರವಾಸ ಹೊರಡುವ ಸಾಧ್ಯತೆ ಸಹ ಇದೆ. ಶನಿ ದೇವರ ಪ್ರಾರ್ಥನೆ ಮಾಡಿ.
ವೃಷಭ: ಈ ದಿನ ನಿಮ್ಮ ಹಣ ಕಾಸಿನ ವಿಷ್ಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ವಿದ್ಯಾರ್ಥಿಗಳು ಮನಸ್ಸು ಹೆಚ್ಚು ಚಂಚಲ ಆಗುವ ಸಾಧ್ಯತೆ ಇರುತ್ತದೆ ಓದಿನ ಕಡೆ ಹೆಚ್ಚಿನ ಗಮನ ನೀವು ಹರಿಸಲೇಬೇಕು. ಈ ದಿನ ನಿಮಗೆ ಸಮಾಧಾನಕಾರವಾಗಿದೆ. ಈ ದಿನ ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಮರೆಯಬೇಡಿ.

ಮಿಥುನ: ನಿಮ್ಮ ಮನೆಯಲ್ಲಿರುವ ಹಿರಿಯ ಜನರಿಂದ ನಿಮಗೆ ಹೆಚ್ಚಿನ ಸಲಹೆ ಸಿಗಲಿದ್ದು ನಿಮ್ಮ ವ್ಯಾಪಾರ ಮತ್ತು ಅಭಿವೃದ್ಧಿಗೆ ಹೆಚ್ಚಿನ ಸಹಕಾರಿ ಆಗಲಿದೆ. ಚಾಲಕರಿಗೆ ಈ ದಿನ ಉತ್ತಮ ದಿನ ಆಗಿದ್ದು ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ. ಹನುಮಂತ ದೇವರ ದರ್ಶನ ಮತ್ತು ಸ್ತೋತ್ರ ಪಾರಾಯಣ ನಿಮಗೆ ವಿಶೇಷ ಫಲ ನೀಡುತ್ತದೆ.
ಕಟಕ: ನಿಮ್ಮ ಬೆಲೆಬಾಳುವ ವಸ್ತುಗಳು ಕಳುವಾಗುವ ಸಾಧ್ಯತೆ ಹೆಚ್ಚಿದೆ. ಸಾಲ ಬಾದೆ ನಿಮ್ಮನು ಬೆಂಬಿಡದೆ ಕಾಡಲಿದೆ. ಇಲ್ಲ ಸಲ್ಲದ ಅಪವಾದ ನಿಮ್ಮ ಮೇಲೆ ಬಂದು ಹೆಚ್ಚಿನ ಜನಕ್ಕೆ ನಿಮ್ಮ ಮೇಲೆ ಸಂಶಯ ಮೂಡುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಹನುಮಂತ ದೇವರ ದರ್ಶನ ಪಡೆದು ಮನೆ ಜನರ ಹೆಸರಲ್ಲಿ ಅರ್ಚನೆ ಮಾಡಿಸಿ.

ಸಿಂಹ: ಗೃಹಿಣಿಯರಿಗೆ ಈ ದಿನ ಹೆಚ್ಚಿನ ಅನುಕೂಲ ಆಗಲಿದೆ ಆರ್ಥಿಕವಾಗಿ ಹಣಕಾಸಿನ ಸಮಸ್ಯೆ ದೂರ ಆಗಲಿದೆ. ಈ ದಿನ ನಿಮ್ಮ ಮೇಲೆ ದೈವದ ಅನುಗ್ರಹ ಹೆಚ್ಚಿಗೆ ಇರಲಿದೆ. ಸಂಜೆ ನಂತರ ಅನಿವಾರ್ಯ ಇಲ್ಲದೆ ಹೆಚ್ಚಿನ ಖರ್ಚು ಆಗುವ ಸಾಧ್ಯತೆ ಇದೆ. ಈ ದಿನ ಶನಿ ದೇವರ ದರ್ಶನ ಪಡೆದು ಕಪ್ಪು ಎಳ್ಳಿನ ದೀಪ ಹಚ್ಚಿರಿ ನಿಮಗೆ ಶುಭ ಆಗುತ್ತದೆ.
ಕನ್ಯಾ: ಈ ದಿನ ಯೋಗ್ಯ ಇರುವವರು ಹೊಸ ವಾಹನ ಖರೀದಿ ಗೃಹ ನಿರ್ಮಾಣಕ್ಕೆ ಚಾಲನೆ ಹೀಗೆ ಹಲವು ರೀತಿಯ ಹೊಸ ಹೊಸ ಯೋಜನೆ ಶುರು ಮಾಡುವ ಸಾಧ್ಯತೆ ಇರುತ್ತದೆ. ಆದರೆ ಸಂಜೆ ನಂತರ ವಾದ ವಿವಾದಗಳಿಂದ ಹೆಚ್ಚಿನ ಅಂತರ ಇದ್ದಾರೆ ನಿಮಗೆ ಶ್ರೇಯಸ್ಸು ದೊರೆಯಲಿದೆ. ಈ ದಿನ ಹನುಮಂತ ದೇವರ ಸ್ತೋತ್ರ ಪಾರಾಯಣ ಮಾಡಿ ನಿಮಗೆ ಶುಭ ಆಗುತ್ತದೆ.

ತುಲಾ: ಕಚೇರಿಯ ವಿಷಯಕ್ಕೆ ಸಂಭಂದ್ಪಟ್ಟಂತೆ ಸಭೆ ಸಮಾರಂಭದರಲ್ಲಿ ಭಾಗವಹಿಸುವ ಸಾಧ್ಯತೆ ಇರುತ್ತದೆ. ಈ ದಿನ ನಿಮಗೆ ಕುಟುಂಬದಲ್ಲಿ ನೆಮ್ಮದಿ ದೊರೆಯಲಿದ್ದು ಸಂಜೆ ನಂತರ ಸುತ್ತಾಟ ಹೆಚ್ಚಾಗುವ ಸಾಧ್ಯತೆ ಇದೆ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ಇರಲಿ ನಿಮ್ಮ ಸ್ನೇಹಿತ ನಿಮಗೆ ನಿಶ್ಚಿತ ಸಮಯಕ್ಕೆ ಸಹಾಯ ಮಾಡುವರು.
ವೃಶ್ಚಿಕ: ನಿಮ್ಮ ಹಿತ ಶತ್ರುಗಳಿಂದ ನಿಮಗೆ ಹೆಚ್ಚು ತೊಂದ್ರೆ ಕಾಡಲಿದೆ. ಕೃಷಿಕರು ಹೆಚ್ಚಿನ ಉತ್ಪ್ಪನಗಳ ಖರೀದಿ ಮಾಡುತ್ತಾರೆ. ಬೇರೆ ಜನಕ್ಕೆ ಹೇಳಿಕೊಳ್ಳಲಾಗದ ಸಂಕಟ ನಿಮ್ಮನು ಬೆಂಬಿಡದೆ ಹೆಚ್ಚು ಹೆಚ್ಚು ಕಾಡಲಿದೆ. ನಿಮ್ಮ ಆಪ್ತ ವಲಯದ ಸ್ನೇಹಿತರು ನಿಮಗೆ ಹೆಚ್ಚಿನ ಸಹಕಾರ ನೀಡುವರು. ಈ ದಿನ ನೀವು ಹನ್ನೊಂದು ಬಾರಿ ಶನಿ ದೇವರ ಮಹಾ ಮಂತ್ರ ಪಾರಾಯಣ ಮಾಡಿರಿ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ.

ಧನಸ್ಸು: ಇಂದು ನೀವು ಪ್ರೀತಿಪಾತ್ರ ಜನರ ಹೆಚ್ಚು ಭೇಟಿ ಮಾಡುವ ಅವಕಾಶ ದೊರೆಯಲಿದೆ. ಬೆಳ್ಳಗೆ ಸಮಯದಲ್ಲಿ ನಿಮ್ಮ ವ್ಯವಹಾರದಿಂದ ನಿಮಗೆ ಹೆಚ್ಚಿನ ಧನ ಲಾಭ ಪ್ರಾಪ್ತಿ ಆಗಲಿದೆ. ನಿಮ್ಮ ಕಷ್ಟಗಳನ್ನು ನಿಮ್ಮ ಆಪ್ತ ಜನರೊಂದಿಗೆ ನೀಕು ಹಂಚಿಕೊಂಡರೆ ನಿಮ್ಮ ಮನಸಿನ್ನ ದುಃಖ ದೂರ ಆಗುತ್ತದೆ. ಈ ದಿನ ಶನಿ ದೇವರ ಮೂಲ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ.
ಮಕರ: ಕಳೆದ ಹಿಂದ ಹಿಂದಕ್ಕೆ ಹೋಲಿಸಿದರೆ ನಿಮಗೆ ಈ ದಿನ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಈ ದಿನ ನೀವು ನಿಮ್ಮ ಆಪ್ತ ಗೆಳೆಯರನ್ನು ಹೆಚ್ಚು ಭೇಟಿ ಮಾಡುವ ಅವಕಾಶ ದೊರೆಯಲಿದೆ. ಇನ್ನು ವ್ಯವಹಾರದಲ್ಲಿ ನಿಮಗೆ ಸಂಜೆ ನಂತರ ಉತ್ತಮ ಲಾಭ ಕಾಣುವಿರಿ. ಈ ದಿನ ಶನಿ ದೇವರ ದರ್ಶನ ಪಡೆಯಿರಿ ಶುಭ ವಾಗುತ್ತದೆ.

ಕುಂಭ: ಷೇರು ವ್ಯವಹಾರದಲ್ಲಿ ಈ ದಿನ ಯಾವುದೇ ರೀತಿಯ ಹೂಡಿಕೆ ಮಾಡಲು ನಿಮಗೆ ಒಳ್ಳೆ ಸಮಯ ಅಲ್ಲ. ಈ ದಿನ ಮನಸಿನಲ್ಲಿ ಆತಂಕ ಹೆಚ್ಚುವುದು. ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಮಾತಿನ ಚಕಮಕಿ ಆಗುವ ಸಾಧ್ಯತೆಯೂ ಹೆಚ್ಚಿದೆ. ಯಾವುದೇ ತೊಂದ್ರೆ ನಿಮ್ಮನು ಕಾಡದೆ ಇರಲು ಈ ದಿನ ನೀವು ಶನಿ ದೇವ್ರ ಮೊರೆ ಹೋಗುವುದು ನಿಮಗೆ ಒಳ್ಳೆಯದು.
ಮೀನ: ವಿದ್ಯಾರ್ಥಿಗಳು ಮೋಸದ ಜಾಲಕ್ಕೆ ಬೀಳುವ ಸಾಧ್ಯತೆ ಇರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನಕ್ಕೆ ಈ ದಿನ ಹೆಚ್ಚಿನ ಲಾಭ ಸಿಗಲಿದೆ. ನಿಮ್ಮ ವೃತ್ತಿಯಲ್ಲಿ ಮಹತ್ತರ ಬದಲಾವಣೆ ಆಗುವ ಸಂಭಾವ ಇರುತ್ತದೆ. ಸಂಜೆ ಸಮಯ ತೀರ್ಥ ಕ್ಷೇತ್ರಾಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಹನುಮಾನ್ ಚಾಲೀಸಾ ಹನ್ನೊಂದು ಬಾರಿ ಪಾರಾಯಣ ಮಾಡಿರಿ ನಿಮಗೆ ಖಂಡಿತ ಶುಭ ಫಲ ಸಿಗಲಿದೆ.

LEAVE A REPLY

Please enter your comment!
Please enter your name here