ಮಹಾ ಗಣಪತಿಗೆ ನಮಿಸುತ್ತಾ ಭಾನುವಾರದ ನಿಮ್ಮ ರಾಶಿ ಭವಿಷ್ಯ

0
731


ಸಮಸ್ಯೆ ಏನೇ ಇರಲಿ ಅದಕ್ಕೆ ಪರಿಹಾರ ನಮ್ಮದು ನಿಮ್ಮ ಜೀವನದಲ್ಲಿ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಪಂಡಿತ್ ಕೃಷ್ಣ ಭಟ್ ಕಟೀಲು ಅಮ್ಮನವರ ಆರಾಧಕರು ಕರೆ ಮಾಡಿ 95 3515 6490

ಮೇಷ: ನಿಮ್ಮ ನಿತ್ಯ ಜೀವನದ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಈ ದಿನ ನಿಮಗೆ ಹೆಚ್ಚಿನ ಶುಭವಾಗಲಿದೆ ನಿಮ್ಮ ವ್ಯಾಪಾರ ಮತ್ತು ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ವೈವಾಹಿಕ ಜೀವನದಲ್ಲಿ ಹೆಚ್ಚಿನ ಸಂತೋಷ ಕಾಣುವಿರಿ ಹಸುವಿಗೆ ಕಡಲೆ ತಿನ್ನಿಸಿ ನಿಮಗೆ ಹೆಚ್ಚಿನ ಫಲ ಸಿಗಲಿದೆ.
ವೃಷಭ: ನಿಮ್ಮ ಆಪ್ತ ಜನರಿಗೆ ಮಾತ್ರವೇ ನಿಮ್ಮ ಗುಟ್ಟುಗಳನ್ನು ಬಿಟ್ಟು ಕೊಡಿ ಎಲ್ಲರನ್ನು ನಂಬಿ ನೀವು ಮೋಸ ಹೋಗುವುದು ಬೇಡ. ಈ ದಿನ ನಿಮಗೆ ಗ್ರಹಗತಿಗಳು ಉತ್ತಮ ಸ್ತಿತಿಯಲ್ಲಿ ಇದ್ದು ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ.

ಮಿಥುನ: ಕಾಲೇಜು ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಇಲ್ಲವಾದಲ್ಲಿ ಹೆಚ್ಚಿನ ಸಮಸ್ಯೆ ಅನುಭವಿಸುತ್ತೀರಿ. ನಿಮ್ಮ ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಪ್ರಶಂಶೆ ದೊರೆಯಲಿದೆ. ಈ ದಿನ ನೀವು ಗೋವಿಗೆ ಕಡಲೆ ಮತ್ತು ಬೆಲ್ಲವನ್ನು ತಿನ್ನಿಸಿದರೆ ನಿಮಗೆ ಶುಭ ಫಲ ಸಿಗಲಿದೆ.
ಕಟಕ: ಕಾಲಕ್ಕೆ ತಕ್ಕಂತೆ ಜನರು ಬದಲಾಗಿದ್ದಾರೆ ಅಂತೆಯೇ ನಿಮ್ಮ ಹತ್ತಿರದ ಎಷ್ಟೋ ಮಂದಿಯೂ ನಿಮ್ಮನು ದ್ವೇಷ ಮಾಡಲು ಕಾಯುತ್ತಾ ಕುಳಿತಿದ್ದಾರೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ನೀವು ಗಣೇಶನ ದರ್ಶನ ಪಡೆದು ಮನೆ ಜನರ ಹೆಸರಲ್ಲಿ ವಿಶೇಷ ಅರ್ಚನೆ ಮಾಡಿಸಿ.

ಸಿಂಹ: ಈ ದಿನ ಕೆಲವು ಸಂಧರ್ಭಗಳಲ್ಲಿ ನೀವು ಜನರೊಂದಿಗೆ ಗೊಂದಲಕ್ಕೆ ಸಿಕ್ಕಿ ಬೀಳಬಹುದು. ನಿಮ್ಮ ವೈಯಕ್ತಿಕ ತಪ್ಪಿನಿಂದ ಅನ್ಯ ಜನರೊಂದಿಗೆ ಜಗಳವಾಗುವ ಸಾಧ್ಯತೆ ಇರುತ್ತದೆ. ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ಕನ್ಯಾ: ದೈನಂದಿನ ಕೆಲಸದ ಜೊತೆಗೆ ನಿಮಗೆ ಅನೇಕ ರೀತಿಯ ಸವಾಲುಗಳು ಎದುರಿಸುವ ಸಾಧ್ಯತೆ ಇರುತ್ತದೆ ಎಲ್ಲದಕ್ಕೆ ನೀವು ಜಾಗ್ರತರಾಗಿರುವುದು ಸೂಕ್ತ. ಸಣ್ಣ ಅಲರ್ಜಿ ನಿಮಗೆ ಹೆಚ್ಚಿನ ಕಿರಿ ಕಿರಿ ಮಾಡಲಿದೆ. ಈ ದಿನ ಹಸುವಿಗೆ ಬೆಲ್ಲ ತಿನ್ನಿಸಿ ನಿಮಗೆ ಶುಭವಾಗಲಿದೆ.

ತುಲಾ: ನಿಮ್ಮ ಸ್ನೇಹವನ್ನು ಹಾಳು ಮಾಡುತ್ತಿರುವ ವ್ಯಕ್ತಿಗಳಿಂದ ಅಂತರ ಕಾಯ್ದು ಕೊಳ್ಳಿರಿ. ಈ ದಿನ ನಿಮ್ಮ ಆಫೀಸಿನಲ್ಲೂ ಒಂದಿಷ್ಟು ಒತ್ತಡ ನಿಮ್ಮ ಮೇಲೆ ಬರಬಹುದು. ದೂರದ ಊರಿನಿಂದ ನಿಮ್ಮ ಮನೆಗೆ ಹಳೆಯ ಗೆಳೆಯ ಅಥವ ಗೆಳತಿ ಬರುವ ಸಾಧ್ಯತೆ ಇರುತ್ತದೆ ಈ ದಿನ ನೀವು ಒಬ್ಬ ಬಡವನಿಗೆ ನಿಮ್ಮ ಶಕ್ತಿ ಅನುಸಾರ ಬಿಳಿ ವಸ್ತ್ರ ದಾನ ಮಾಡಿರಿ.
ವೃಶ್ಚಿಕ: ಈ ದಿನ ಆರೋಗ್ಯದಲ್ಲಿ ಅಭಿವ್ರುದ್ದಿಯಾಗಲಿದೆ. ಮಾಡದ ತಪ್ಪುಗಳಿಗೆ ಹಿರಿಯ ಅಧಿಕಾರಿಗಳು ನಿಮ್ಮನು ದಂಡಿಸುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ಧನ ಲಾಭ ಆಗುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ನಿಮಗೆ ದೊರೆಯಲಿದೆ. ನಿಮ್ಮ ಸಮಸ್ಯೆಗಳು ದೂರ ಆಗಲು ನೀವು ಗಣಪತಿ ದರ್ಶನ ಪಡೆದು ಕರ್ಪೂರ ದೀಪ ಹಚ್ಚಬೇಕು.

ಧನಸ್ಸು: ಈ ದಿನ ನಿಮಗೆ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ ಕಳೆದ ಹಿಂದಿನ ದಿನಗಳಿಗಿಂತ ನಿಮಗೆ ಹೆಚ್ಚು ಮಾನಸಿಕ ನೆಮ್ಮದಿ ಸಿಗಲಿದೆ. ಸಾಕಷ್ಟು ದಿನಗಳಿಂದ ಕೆಳೆದುಕೊಂಡ ಒಂದು ವಸ್ತು ಸಿಗುವ ಯೋಗ ನಿಮಗೆ ಇದೆ. ಈ ದಿನ ನೀವು ಗಣಪತಿಗೆ ತುಪ್ಪದ ದೀಪ ಹಚ್ಚಿರಿ ನಿಮಗೆ ಶುಭವಾಗುತ್ತದೆ.
ಮಕರ: ಈ ದಿನ ಅನ್ಯ ಜನರ ಮಾತು ಕೇಳಿ ಹೊಸ ಹೂಡಿಕೆ ಮಾಡಲು ಹೋಗಿ ನಿಮಗೆ ನೀವೇ ಸಮಸ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚಿನ ವಾಗ್ವಾದ ಆಗುವ ಸಾಧ್ಯತೆ ಇರುತ್ತದೆ ಈ ದಿನ ನೀವು ಗಣಪತಿಗೆ ತುಪ್ಪದ ದೀಪ ಹಚ್ಚಿರಿ ನಿಮ್ಮ ಕಷ್ಟಗಳು ಕಡಿಮೆ ಆಗುತ್ತದೆ.

ಕುಂಭ: ನಿಮಗೆ ಏನಾದರು ವಿವಾಹದ ಈ ಹಿಂದೆ ಕೂಡಿ ಬಂದಿದ್ದಾರೆ ಸಣ್ಣ ಕಾರಣಕ್ಕಾಗಿ ಆ ಸಂಭಂಧ ಬಿಡುವ ಸಾಧ್ಯತೆ ಬರುವುದು ಆದ್ದರಿಂದ ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಿ. ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆ ಆಗುತ್ತದೆ. ಹನ್ನೊಂದು ಗಂಟೆ ನಂತರ ಉದ್ಯೋಗ ಪ್ರಾಪ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಈ ದಿನ ಮತ್ತಷ್ಟು ಶುಭ ಫಲ ಸಿಗಲು ತಂದೆ ತಾಯಿಯ ಆಶಿರ್ವಾದ ಪಡೆಯಿರಿ.
ಮೀನ: ನಿಮಗೆ ಅನೇಕ ಜನ ಹಲವಾರು ರೀತಿಯ ಆಸೆ ಆಮಿಷ ತೋರಿಸಿ ನಿಮ್ಮನು ಮೋಸ ಮಾಡುತ್ತಾರೆ ನೀವು ಯಾವುದಕ್ಕೂ ಹೆಚ್ಚು ಪ್ರಾಮುಖ್ಯತೆ ಕೊಡದೆ ನಿಮ್ಮ ಕೆಲಸದ ಕಡೆ ಜಾಗ್ರತೆ ಕೊಡಿ ಗೃಹಿಣಿಯರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಹಣ ಕಾಸಿನ ವ್ಯವಹಾರ ಮಾಡಲೇ ಬಾರದು ನಿಮಗೆ ಹೆಚ್ಚಿನ ಫಲ ದೊರೆಯಲು ಗಣಪತಿಯ ದರ್ಶನ ಪಡೆಯಿರಿ.

LEAVE A REPLY

Please enter your comment!
Please enter your name here