ಅಯ್ಯಪ್ಪ ಸ್ವಾಮಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
679

ನಿಮ್ಮ ಸಮಸ್ಯೆಗಳಿಗೆ ಉತ್ತರ ನೀಡಲು ಹಾಗೂ ಪರಿಹಾರ ಮಾಡಿಕೊಡಲು ಒಮ್ಮೆ ಕರೆ ಮಾಡಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ
ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಕಠಿಣ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 9535 156490

ಮೇಷ: ಈ ದಿನ ನಿಮ್ಮ ಹಿರಿಯರ ಮಾತು ಪಾಲಿಸದೆ ಅವರ ಕೋಪಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ ಈ ದಿನ ನಿಮಗೆ ಬೆಳ್ಳಗೆ 11 ಗಂಟೆ ಒಳಗೆ ಹೆಚ್ಚಿನ ಧನ ಲಾಭ ಆಗುವ ನಿರೀಕ್ಷೆ ಇರುತ್ತದೆ. ಈ ದಿನ ನೀವು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದುಕೊಂಡು ವಿಶೇಷ ಫಲ ಪಡೆಯಿರಿ.
ವೃಷಭ: ಅನ್ಯರ ಮಾತುಗಳು ಕೇಳಿ ನಿಮ್ಮ ಅಮೂಲ್ಯವಾದ ಜೀವನ ಹಾಳುಮಾಡಿಕೊಳ್ಳಬೇಡಿ. ನಿಮ್ಮ ಬಳಿಯೇ ಇರುವ ಹಿತ ಶತ್ರುಗಳು ನಿಮ್ಮನು ಸಂಪೂರ್ಣವಾಗಿ ಮುಳುಗಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾ ಇದ್ದಾರೆ. ಈ ದಿನ ನೀವು ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಮನೆ ಜನರ ಹೆಸರಲ್ಲಿ ಅರ್ಚನೆ ನೆರವೇರಿಸಿ.

ಮಿಥುನ: ಈ ದಿನ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ಆಗುವ ನಿರೀಕ್ಷೆ ಇದೆ. ನಿಮ್ಮನು ನಂಬಿದ ಹಿರಿಯ ವ್ಯಕ್ತಿ ಒಬ್ಬರು ನಿಮ್ಮಿಂದ ಧನ ಸಹಾಯ ನಿರೀಕ್ಷೆ ಬಯಸುವರು. ನಿಮ್ಮ ಎಲ್ಲ ಕಷ್ಟಗಳಿಗೆ ಅಯ್ಯಪ್ಪ ಸ್ವಾಮಿಯು ಖಂಡಿತ ಪರಿಹಾರ ನೀಡುವರು.
ಕಟಕ: ಹೆಚ್ಚು ಸಾಲ ಮಾಡಿರುವವರಿಗೆ ಈ ದಿನ ಸಾಲ ಬಾದೆ ಹೆಚ್ಚಾಗಿ ಕಾಡಲಿದೆ. ನಿಮ್ಮ ತಂದೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಂಭವ ಇರುತ್ತದೆ. ಈ ದಿನ ನೀವು ಹಸುವಿಗೆ ಒಂದು ಚಿಟಿಕೆ ಉಪ್ಪಿನೊಂದಿಗೆ ಕಡಲೆ ಕಾಲು ಸೇರಿಸಿ ತಿನ್ನಿಸಿದರೆ ನಿಮ್ಮ ದೋಷಗಳು ಸಂಪೂರ್ಣವಾಗಿ ಗುಣ ಆಗುತ್ತದೆ.

ಸಿಂಹ: ಈ ದಿನ ನಿಮ್ಮ ತಾಯಿಯೊಂದಿಗೆ ಹೆಚ್ಚಿನ ವಾಗ್ವಾದ ಆದ್ದರು ಆಗಬಹುದು ನಿಮ್ಮ ಮಾತಿನ ಮೇಲೆ ಹೆಚ್ಚಿನ ಹಿಡಿತ ಸಾಧನೆ ಮಾಡಿರಿ. ಸಂಜೆ ನಂತರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಗೃಹಿಣಿಯರಿಗೆ ಶುಭ ಸುದ್ದಿ ಬರಲಿದೆ. ಈ ದಿನ ಗಣೇಶನ ಪ್ರಾರ್ಥನೆ ಮಾಡಿರಿ ನಿಮಗೆ ಶುಭ ಫಲ ಸಿಗಲಿದೆ.
ಕನ್ಯಾ: ಅನ್ಯರ ವಿಚಾರದಲ್ಲಿ ನೀವು ಮೂಗು ತೋರಿಸಿ ಸಮಸ್ಯೆ ಮಾಡಿಕೊಳ್ಳುವ ಸಂಭವ ಇರುತ್ತದೆ. ಯಾರದ್ದೇ ಜಗಳ ಅಥವ ಹಣಕಾಸಿನ ಸಮಸ್ಯೆಗಳು ಏನೇ ಇರಲ್ಲಿ ಈ ದಿನ ನೀವು ಮದ್ಯ ಪ್ರವೇಶ ಮಾಡುವುದು ಸೂಕ್ತ ಅಲ್ಲ. ಈ ದಿನ ನೀವು ಗಣೇಶನ ಮಹಾ ಮಂತ್ರ 11 ಬಾರಿ ಪಾರಾಯಣ ಮಾಡಿ ನಿಮಗೆ ಹೆಚ್ಚಿನ ಫಲ ಸಿಗಲಿದೆ.

ತುಲಾ: ನಿಮ್ಮ ಆಪ್ತ ಸ್ನೇಹಿತರು ನಿಮ್ಮನು ಹೆಚ್ಚಿನ ಸಹಾಯ ಕೋರುವ ಸಂಭವ ಬರಲಿದೆ ಅವರಿಗೆ ಸಹಾಯ ಮಾಡುವುದು ನಿಮ್ಮ ಧರ್ಮ. ದೇವರ ಕೃಪೆಯಿಂದ ಈ ದಿನ ನಿಮಗೆ ವ್ಯವಹರದಲಿ ಹೆಚ್ಚಿನ ಲಾಭ ಸಿಗಲಿದೆ. ಕೆಲಸ ಹುಡುಕುತ್ತಿರುವ ಜನಕ್ಕೆ ಒಳ್ಳೆಯ ಕೆಲಸ ಸಿಗಲಿದೆ. ಈ ದಿನ ನೀವು ಗಣೇಶನ ದರ್ಶನ ಪಡೆಯಿರಿ.
ವೃಶ್ಚಿಕ: ವೈವಾಹಿಕ ಜೀವನದ ಬಗ್ಗೆ ಹೆಚ್ಚಿನ ಕನಸು ಕಾಣುತ್ತಿರುವ ಜನಕ್ಕೆ ಖಂಡಿತ ಹಿನ್ನಡೆ ಆಗಲಿದೆ. ಈ ದಿನ ಆರೋಗ್ಯದಲ್ಲಿ ನಿಮಗೆ ಅಲರ್ಜಿ ಸಂಭಂಧಪಟ್ಟ ಸಣ್ಣ ವ್ಯತ್ಯಾಸ ಕಾಡುವ ಸಾಧ್ಯತೆ ಇರುತ್ತದೆ. ಈ ದಿನ ನೀವು ಗಣೇಶನ ಆರಾಧನೆ ಹೆಚ್ಚು ಮಾಡಿ ನಿಮಗೆ ಶುಭ ಆಗಲಿದೆ.

ಧನಸ್ಸು: ಸಮಾಜದಲ್ಲಿ ನಿಮಗೆ ಉತ್ತಮ ಹೆಸರು ದೊರೆಯಲಿದೆ. ನೀವು ಎಂದೋ ಮಾಡಿದ ಹಲವು ಕೆಲಸಗಳಿಗೆ ಈ ದಿನ ನಿಮಗೆ ಹೆಚ್ಚಿನ ಪ್ರಶಂಶೆ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ಆರ್ಥಿಕ ವಿಷಯದಲ್ಲಿ ಈ ದಿನ ನಿಮಗೆ ಹೆಚ್ಚಿನ ಅನುಕೂಲ ಸಿಗಲಿದೆ. ಗಣೇಶನ ಮಹಾ ಮಂತ್ರ ಪಾರಾಯಣ ನಿಮಗೆ ಹೆಚ್ಚಿಗೆ ಫಲ ನೀಡಲಿದೆ.
ಮಕರ: ಮನೆಯಲ್ಲಿ ಇದ್ದ ಸಂಸಾರಿಕ ಗೊಂದಲ ಆದಷ್ಟು ಈ ದಿನ ನಿಮಗೆ ಕಡಿಮೆ ಆಗಲಿದೆ. ಹಣಕಾಸಿನ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ಸಂಜೆ ಏಳು ಗಂಟೆ ನಂತರ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಾಡಲಿದ್ದು ವೈದ್ಯರ ಸೂಕ್ತ ಸಲಹೆ ನಿಮಗೆ ಅವಶ್ಯಕತೆ ಇರುತ್ತದೆ. ಈ ದಿನ ಅಯ್ಯಪ್ಪ ಸ್ವಾಮಿಯ ದರ್ಶನ ನಿಮಗೆ ಹೆಚ್ಚಿನ ಫಲ ನೀಡಲಿದೆ.

ಕುಂಭ: ನಿಮಗೆ ಮಕ್ಕಳು ಇದ್ದರೆ ಅವರ ವಿಷಯದಲ್ಲಿ ಉದಾಸೀನ ಮಾಡುವುದು ಬೇಡ ಏಕೆ ಅಂದರೆ ಅವರು ಮಾಡುವ ಕೆಲವು ತಪ್ಪುಗಳಿಗೆ ನಿಮ್ಮ ಹೆಸರಿಗೆ ಕಳಂಕ ಬರುವ ಸಾಧ್ಯತೆ ಇದೆ ಈ ಬಗ್ಗೆ ನೀವು ಹೆಚ್ಚಿನ ಜಾಗ್ರತೆ ವಹಿಸಿಕೊಳ್ಳಿ. ಈ ದಿನ ನಿಮಗೆ ಉತ್ತಮವಾಗಿದ್ದು ನಿಮ್ಮ ಕೋರಿಕೆಗಳು ಈಡೇರಲಿದೆ.
ಮೀನ: ನಿಮ್ಮ ಮಿತಿ ಮೀರಿದ ಖರ್ಚುಗಳಿಗೆ ಕಡಿವಾಣ ಹಾಕಿರಿ. ನಿಮ್ಮ ಸ್ನೇಹಿತರು ನಿಮ್ಮಿಂದ ಹೆಚ್ಚಿನ ಸಹಾಯ ಬಯಸುವ ಸಾಧ್ಯತೆ ಇರುತ್ತದೆ. ನಿಮಗೆ ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ.

LEAVE A REPLY

Please enter your comment!
Please enter your name here